Tuesday, December 3, 2024
HomeHOMEಎಚ್ಚರ ಜನುವರಿ 1 ರಿಂದ ನಿಮ್ಮ ಈ ವರ್ಜನ್ ಫೋನ್ ನಲ್ಲಿ whatsapp ನಡೆಯುವುದಿಲ್ಲ, whatsapp...

ಎಚ್ಚರ ಜನುವರಿ 1 ರಿಂದ ನಿಮ್ಮ ಈ ವರ್ಜನ್ ಫೋನ್ ನಲ್ಲಿ whatsapp ನಡೆಯುವುದಿಲ್ಲ, whatsapp ಮುಂದುವರಿಸಲು ಏನಿದೆ ಉಪಾಯ ?

ನಾವೆಲ್ಲರೂ 2020 ರ ಕೊನೆಯ ತಿಂಗಳಲ್ಲಿ ಇದ್ದೇವೆ, ಇನ್ ಕೆಲವೇ ಕೆಲವು ದಿನಗಳು ಬಾಕಿ ಇದೆ 2020 ಕ್ಕೆ ಟಾಟಾ ಗುಡ್ ಬಾಯ್ ಹೇಳೋಕೆ, ಹೊಸ ವರ್ಷದ ಜೊತೆಗೆ ನೇ ಅನೇಕ ಕ್ಷೇತ್ರಗಳಲಿ ಬದಲಾವಣೆ ಕಾಣಲು ಸಿಗುತ್ತದೆ . ಇದರಲ್ಲಿ ಸಾಮಾಜಿಕ ಸಾಮಾಜಿಕ ಸಾಮಾಜಿಕ ಜಾಲತಾಣದ (social media) ಬಹು  ಪ್ರಸಿದ್ಧ ಮೆಸೇಜಿಂಗ್ aap WhatsApp ಸಹ ಒಂದು. 31 ಡಿಸೆಂಬರ್ ಬಳಿಕ 1 ಜನುವರಿ ಇಂದ whatsapp ಕೆಲುವು ಫೋನ್ ಗಳಲ್ಲಿ ನಡೆಯುವುದಿಲ್ಲ. ಅಂದರೆ whatsapp ನಲ್ಲೂ ಬದಲಾವಣೆ ನೋಡಲು ಸಿಗುತ್ತದೆ. 

ಕೆಲವೊಂದು ಹಳೆ ವರ್ಜನ ಇರುವ ಫೋನ್ ಗಲ್ಲಿ WhatsApp ನ ಸಪೋರ್ಟ್ ಮುಂದಿನ ವರ್ಷ ಜನುವರಿ 1 ರಿಂದ ಸಪೋರ್ಟ್ ಬಂದ್ ಮಾಡಲಾಗುತ್ತೆ. ಹಾಗಾದರೆ ನಿಮ್ಮ ಬಳಿಯೂ ಹಳೆ ವರ್ಜನ ನಲ್ಲಿ ಇರುವ ಫೋನ್ ಗಳಲ್ಲಿ WhatsApp ಮುಂಡುವರಿಬೇಕು, ಯಾವುದೇ ಸಮಸ್ಯೆ ಇಲ್ಲದೆ WhatsApp ಮೂಲಕ ವಿಡಿಯೋ ಕಾಲ್, ಚಾಟಿನಗ ಮಾಡಬೇಕಂದರೆ. ಈ ರಿಪೋರ್ಟ್ ನಿಮಗಾಗಿ ಇದೆ.

ಆಪರೇಟಿಂಗ್ ಸಿಸ್ಟಮ್ ಅನ್ನು update ಮಾಡಿ 

ಜಾನುವರಿ 1 ರಿಂದ ಹಳೆ ಆಪರೇಟಿಂಗ್ ಸಿಸ್ಟಮ್ ಇರುವ ಎಲ್ಲ ಸ್ಮಾರ್ಟ್ ಫೋನ್ ಗಳಿಂದ Whatsapp ಸಪೋರ್ಟ್ ಯಬಂದ ಮಾಡಲಾಗುತ್ತದೆ ಅಂದರೆ ಯಾವ ಯಾವ ಫೋನ್ ಗಳಲ್ಲಿ ಲೇಟೆಸ್ಟ್ ಆಪರೇಟಿಂಗ್ ಸಿಸ್ಟಮ್ ಇರೋದಿಲ್ಲವೋ ಆ ಸ್ಮಾರ್ಟ್ ಫೋನ್ ಗಳಲ್ಲಿ WhatsApp ವರ್ಕ್ ಆಗುವುದಿಲ್ಲ. ಅಂತಹ ಸಂದರ್ಭದಲ್ಲಿ ನೀವು ನಿಮ್ಮ ಸ್ಮಾರ್ಟ್ ಫೋನನ್ನು 31 ಡಿಸೆಂಬರ್ ಗು ಮುಂಚೆಯೇ ಅಪ್ಡೇಟ್ ಆಪರೇಟಿಂಗ್ ಸಿಸ್ಟಮ್ ಅನ್ನು update ಮಾಡಬೇಕಾಗುತ್ತೆ. 

ಆಪರೇಟಿಂಗ್ ಸಿಸ್ಟಮ್ Operating System ಗಳಲ್ಲಿ ಬಂದಾಗಲಿದೆ WhatsApp 

WhatsApp ಮೂಲಕ ಎಲ್ಲ ಹಳೆಯ ವರ್ಜನ್ ನಲ್ಲಿ ಇರುವ ಅಂದ್ರಾಯ್ಡ್ ಸ್ಮಾರ್ಟ್ ಫೋನ್ (android Phone)  ಗಳು ಮತ್ತು ಐ ಫೋನ್ (i Phone) ಗಳ್ಳಲಿ ಜಾನುವರಿ 1 ರಿಂದ ಸಂಪೂರ್ಣವಾಗಿ WhatsApp ಬಂದಾಗಲಿದೆ

ಅಂದ ಹಾಗೆ ಯಾವ ವರ್ಜನ್ ಗಳಲ್ಲಿ WhatsApp ಕಾರ್ಯ ನಿರ್ವಹಿಸುವುದಿಲ್ಲ ಅಂತೀರಾ ? ಇಲ್ಲಿದೆ ಸಂಪೂರ್ಣ ditels

iOS 9  ಮತ್ತು Android 4.0.3 ಈ ಆಪರೇಟಿಂಗ್ ಸಿಸ್ಟಮ್ ಗಳಲ್ಲಿ ಮತ್ತು ಈ ಸಿಸ್ಟಮ್ ಗಿಂತಲೂ ಎಲ್ಲ ಹಳೆಯ ವರ್ಜನ್ ಗಳಲ್ಲಿ WhatsApp ನಡೆಯುವುದಿಲ್ಲ. iPhone 4 ಮತ್ತು ಅದರ ಗಿಂತಲೂ ಹಳೆಯ ವರ್ಜನ್ ಗಳಲ್ಲಿ whatsapp ಸಪೋರ್ಟ್ ಬಂದ್ ಮಾಡುವ ಸಾಧ್ಯತೆ ಇದೆ . 

ಅಂದ್ರಾಯ್ಡ್ ಮತ್ತು ಐ ಒ ಎಸ್ Android  and iOS 

ಇಲ್ಲಿ ಗಮನ ಕೊಡುವ ವಿಷಯ ಎನಂದರೆ iPhone 4s, iPhone 5s, iPhone 5C, iPhone 6, iPhone 6s ನಂತಹ ಫೋನ್ ಗಳಲ್ಲಿ ಹಳೆಯ software ಇದ್ದರೆ ಆ ಫೋನ್ ಗಳಿಗೆ update ಮಾಡಬಹುದಾಗಿದೆ. update ಮಾಡಿದ ಬಳಿಕ ಮಾತ್ರ ಈ iPhone ಗಳಲ್ಲಿ WhatsApp ಬಳಸಬಹುದಾಗಿದೆ. ಅದೇ Android ಫೋನ್ ಗಳ ವಿಷಯಕ್ಕೆ ಬಂದರೆ Android 4.0.3 ಗಿಂತಲೂ ಹಳೆಯ ವರ್ಜನ್ ಗಳಲ್ಲಿ ನಡೆಯುವ ಸ್ಮಾರ್ಟ್ ಫೋನ್ ಗಳಲ್ಲಿ WhatsApp ಸಪೋರ್ಟ್ ಮಾಡುವುದಿಲ್ಲ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments