ನಟ ಡಾಲಿ ಧನಂಜಯ ನಿಶ್ಚಿತಾರ್ಥ ! Daali Dhananjaya Engagement

ನಟ ಡಾಲಿ ಧನಂಜಯ ನಿಶ್ಚಿತಾರ್ಥ ! daali dhananjaya engagement photos

ಕನ್ನಡ ಚಿತ್ರರಂಗದ ಪ್ರಖ್ಯಾತ ನಟ ಡಾಲಿ ಧನಂಜಯ ನಿಶ್ಚಿತಾರ್ಥವನ್ನು (daali dhananjaya engagement) ಸಡಗರದಿಂದ ಆಚರಿಸಿದರು. ಈ ಸಂಭ್ರಮವು ಅವರ ಹುಟ್ಟೂರು ಅರಸೀಕೆರೆಯ ಕಾಳೇನಹಳ್ಳಿಯಲ್ಲಿ ನಡೆಯಿತು. ಭಾವಿ ಪತ್ನಿ ಧನ್ಯತಾಗೆ ಉಂಗುರ ತೊಡಿಸುವ ಮೂಲಕ ಧನಂಜಯ ನಿಶ್ಚಿತಾರ್ಥ ನೆರವೇರಿಸಿದರು.

Daali Dhananjaya Engagement Image

ಇದೆ ಸಂದರ್ಭದಲ್ಲಿ ನಿಶ್ಚಿತಾರ್ಥದ ಜೊತೆಗೆ ಲಗ್ನಪತ್ರಿಕೆ ಬರೆಸುವ ಶಾಸ್ತ್ರ ಕೂಡ ನೆರವೇರಿಸಲಾಯಿತು. ಧನಂಜಯ ಹಾಗೂ ಧನ್ಯತಾ 2025ರ ಫೆಬ್ರವರಿ 16ರಂದು ದಾಂಪತ್ಯ ಜೀವನಕ್ಕೆ ಕಾಳಿದಲಿದ್ದಾರೆ. ಕುಟುಂಬದ ಸದಸ್ಯರು, ಸ್ನೇಹಿತರು ಮತ್ತು ಕೆಲ ನಿಕಟ ವ್ಯಕ್ತಿಗಳ ಸಾನ್ನಿಧ್ಯದಲ್ಲಿ ಈ ಸಂಭ್ರಮ ಆಚರಿಸಲಾಯಿತು.

Daali Dhananjaya Engagement Images

ಧನಂಜಯ ಕನ್ನಡದ ಖ್ಯಾತ ನಟ ತಮ್ಮ ಪ್ರತಿಭೆ ಮತ್ತು ವಿಭಿನ್ನ ಪಾತ್ರಗಳಿಂದ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಧನ್ಯತಾ ಅವರೊಂದಿಗೆ ಅವರ ಹೊಸ ಜೀವನದ ಶುಭಾರಂಭಕ್ಕೆ ಅಭಿಮಾನಿಗಳು ಮತ್ತು ಸಿನಿರಸಿಕರು ಶುಭಾಶಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಫೆಬ್ರುವರಿ 16 2025 ರಂದು ದಲ್ಲಿ-ಧನ್ಯತ ಜೀವನದ ಹೊಸ ಪಯಣದ ಪ್ರಾರಂಭವಾಗಿದೆ. ಧನಂಜಯ ವಯಸು daali dhananjaya age 38 ಇದೆ. ಧನ್ಯತ ವೃತ್ತಿಜೀವನದಲ್ಲಿ ವೈಧ್ಯೆ ಆಗಿದ್ದಾರೆ.

Daali Dhananjaya With Wife

ನಟ ಡಾಲಿ ಧನಂಜಯ ಜೀವನದ ಈ ಹೊಸ ಅಂಚು ಅಭಿಮಾನಿಗಳಿಗೂ ಖುಷಿ ತಂದುಕೊಟ್ಟಿದ್ದು, ಈ ಸಂಭ್ರಮದ ಫೋಟೋಗಳು ಸಾಮಾಜಿಕ ಜಲತನಗಳಲ್ಲಿ ಸಕ್ಕತ್ ವೈರಲ್ ಆಗುತಿದೆ.

Leave a Comment