Thursday, February 22, 2024
Homeಬ್ರೇಕಿಂಗ್ ನ್ಯೂಸ್Actor Vinod Raj Wife And Son ವಿನೋದ್ ರಾಜ್ ಮದುವೆ ಕುರಿತೂ ಸ್ಫೋಟಕ ಸತ್ಯ...

Actor Vinod Raj Wife And Son ವಿನೋದ್ ರಾಜ್ ಮದುವೆ ಕುರಿತೂ ಸ್ಫೋಟಕ ಸತ್ಯ ಬಯಲು. ನಿಜವಾದ ಪತ್ನಿ ಇವರೆ ನೋಡಿ

ಇತ್ತಿಚಿನ ಕೆಳವು ತಿಂಗಳು ಗಳಲ್ಲಿ, ಕನ್ನಡದ ಖ್ಯಾತ ನಟಿ , ಲೀಲಾವತಿ (Lilavati) ಮತ್ತು ಅವರ ಮಗ ವಿನೋದ್ ರಾಜ್ ಅವರು ತುಂಬಾ ಸುದ್ದಿಯಲ್ಲಿ ಇದ್ದಾರೆ. ಸುಮರು 650 ಕ್ಕು ಹೆಚ್ಚೂ ಸಿನಿಮಾಗಳಲ್ಲಿ ನಟಿಸಿದ್ದ ಹಿರಿಯ ಕಲಾವಿದೆ ಲೀಲಾವತಿ ಅವರು, ಡಿಸೆಂಬರ್ 8 – 2023 ರಂದು ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದಾರೆ..

ಇದು ಇಡೀ ದೇಶಾದ್ಯಂತ ಸುದ್ದಿಯಾಗಿತ್ತು, ಸ್ವತ ಪ್ರಧಾನಿ ನರೇಂದ್ರ ಮೋದಿಯವರು, ನಟಿ ಲೀಲಾವತಿ ಸಾವಿಗೆ, ಸಂತಾಪ ಸೂಚಿಸಿದ್ದರು. ಇದೀಗ, ನಟಿ ಲೀಲಾವತಿ ಅವರ ಮಗ ವಿನೋದ್ ರಾಜ್, ಅವರ ಬಗ್ಗೆ ಸಾಕಷ್ಟು ಊಹಾ ಪೋಹಗಳು ಹಬ್ಬುತಿದ್ದೆ.ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ವಿನೋದ್ ರಾಜ್ ಅವರಿಗೆ ತಾಯಿ ಲೀಲಾವತಿ ಮದುವೆನೇ ಮಾಡಿಲ್ಲ ಅವರು ಅವಿವಾಹಿತ ಎನ್ನುತ್ತಿದ್ದಾರೆ, ಇನ್ನು ಕೆಲವಾರು ವಿನೋದ್ ರಾಜ್ ಗೆ , 2 ಮದುವೆ ಆಗಿದೆ, ಇನ್ನು ಕೆಲವರು, ವಿನೋದ್ ರಾಜ್ ಅವರಿಗೆ ಮದುವೆ ಆಗಿದೆ ಮಕ್ಕಳು ಸಹ ಇದ್ದಾರೆ, ಎನ್ನುತ್ತಿದ್ದಾರೆ..

ಇದರಲ್ಲಿ ಯಾವುದು ಸತ್ಯ ಯಾವುದು ಸುಳ್ಳು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಜೊತೆಗೇ ಜನ ಈ ರೀತಿ ಮಾತನಾಡುವುದು ಕೂಡ ಸಹಜ ನೆ, ಯಾಕಂದರೆ ಅದೆಷ್ಟೋ ವರ್ಷಾ, ನಟಿ ಲೀಲಾವತಿ, ಮತ್ತು ಪುತ್ರ ವಿನೋದ್ ತಮ್ಮ ಮದುವೆ ಕುರಿತು, ಮಾಹಿತಿ ಗುಟ್ಟಾಗಿ ಇಟ್ಟಿದರು.. ಅದರೆ ಇದೀಗ ವಿನೋದ್ ರಾಜ್ ಅವರ ಮದುವೆಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ, ವಿನೋದ್ ರಾಜ್ ಮದೆಯ ಕುರಿತೂ, ಸ್ಫೋಟಕ ಮಾಹಿತಿ ಹೊರಬಂದಿದೆ. ಈ ವೀಡಿಯೊ ಮೂಲಕ ಯಾರದ್ದೇ ಭಾವನೆಗೆ ಧಕ್ಕೆಯಾಗುವ ಉದ್ದೇಶ ನಮ್ಮದಗಿಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಮತ್ತು, ಇಂಟರ್ನೆಟ್ ಮೂಲಕ ಸಿಕ್ಕಿರುವ ಮಾಹಿತಿಯ ಆಧಾರದ ಮೇಲೆ ವೀಡಿಯೊ ಮಾಡ್ತಾ ಇರೋದು..

ಹೌದು,ದಿವಂಗತ ನಟಿ ಲೀಲಾವತಿ ಅವರ ಪುತ್ರ ವಿನೋದ್ ರಾಜ್ ಅವರಿಗೆ ಈಗಾಗಲೇ ಮದುವೆ ಅಗಿದೆ. 
Yes, ಈ ವಿಷಯದ ಕುರಿತು ಎಲ್ಲಿಯೂ ಸಿಗದ exclusive ಮಾಹಿತಿಯನ್ನ ನಾನು ಈ ಲೇಖನದಲ್ಲಿ ದಲ್ಲಿ ಕೊಡಲಿದ್ದೇನೆ..

ವಿನೋದ್ ರಾಜ್ ಯಾವಾಗ ಮದುವೆ ಆಗಿದ್ದಾರೆ..? ಯಾರ ಜೋತೆ ಮದುವೆ ಆಗಿದ್ದಾರೆ,.? ಎಲ್ಲಿ ಮದುವೆ ಆಗಿದ್ದಾರೆ..? ಅವರಿಗೆ ಮಕ್ಕಳು ಏಷ್ಟು..? ಅವರ ಪತ್ನಿ ಹೆಸರು ಎನು..? ಮತ್ತು , ವಿನೋದ್ ರಾಜ್ ಗೆ ಏಷ್ಟು..? ಜನ ಮಕ್ಕಳು ಎಂಬುವುದು ಖಚಿತ ಸುದ್ದಿ ಇಲ್ಲಿದೆ..ತಾಯಿ ಲೀಲಾವತಿ ಅವರು ಮಗ ವಿನೋದ್ ರಾಜ್ ಅವರು ಮದುವೆ ಬಗ್ಗೆ ಅದೆಷ್ಟೋ ವರ್ಷ ಮೌನವಾಗಿದ್ದರು. ಜೊತೆಗೇ ವಿನೋದ್ ರಾಜ್ ಅವರು ಸಹ ತಮ್ಮ ಮದುವೆ ಬಗ್ಗೆ ಎಲ್ಲಿಯೂ ಮಾತನಾಡಿರಲಿಲ್ಲ.
ಆದರೇ ಇದೀಗ ಲೀಲಾವತಿ ಅವರು ಒಂದು ಯುಟ್ಯೂಬ್ ಚಾನಲ್ ಗೆ ನೀಡಿರುವ ಹಳೆ ಸಂದರ್ಶನ ವೈರಲ್ ಆಗಿದೆ.. ಅದರಲ್ಲಿ ತಮ್ಮ ಮಗನ ಮದುವೆಯ ಬಗ್ಗೆಯೂ ಮಾತನಾಡಿದ್ದಾರೆ. ವಿನೋದ್‌ ರಾಜ್‌ ಅವರಿಗೆ ಗೆ ಮದುವೆಯಾಗಿದೆ. ‘’ಮಗನಿಗೆ ಮದುವೆಯಾಗಿದೆ. ಮೊಮ್ಮಗನಿದ್ದಾನೆ’’ ಅಂತ ಹಿರಿಯ ನಟಿ ಲೀಲಾವತಿ ಆ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದಾರೆ.

ಹಾಗಾದ್ರೆ, ವಿನೋದ್ ರಾಜ್ ಅವರ ಪತ್ನಿ, ಪುತ್ರ ಯಾರು, ಅಂತ ಹೇಳ್ತೀನಿ ಕೇಳಿ. ಕೆಲವು ತಿಂಗಳ ಹಿಂದೆ,ಡಾ.ರಾಜ್ ಅವರ ಆಪ್ತ ಮತ್ತು ಕನ್ನಡ ನಿರ್ದೇಶಕ ಪ್ರಕಾಶ್ ರಾಜ್ ಮೇಹು ಅವರು ಫೇಸ್‌ಬುಕ್ ಪೋಸ್ಟ್ ಹಾಕಿದ್ದರು ಅದರಲ್ಲಿ.ಹಿರಿಯ ನಟಿ ಲೀಲಾವತಿ ಅವರ ಫ್ಯಾಮಿಲಿ ಫೋಟೋವನ್ನ ತಮ್ಮ ಫೇಸ್‌ಬುಕ್‌ ಪುಟದಲ್ಲಿ ಪ್ರಕಾಶ್ ರಾಜ್ ಮೇಹು ಹಂಚಿಕೊಂಡಿದ್ದರು.

 ಫೋಟೋದಲ್ಲಿ ಇರುವವರು ವಿನೋದ್ ರಾಜ್ ಪತ್ನಿ ಮತ್ತು ಪುತ್ರ ಎಂದಿದ್ದರು ಪ್ರಕಾಶ್ ರಾಜ್ ಮೇಹು…! ಅದಕ್ಕೆ ಪುಷ್ಠಿ ನೀಡುವಂತೆ, ಯುವರಾಜ್.ವಿ ಎಂಬುವರ ಮಾರ್ಕ್ಸ್ ಕಾರ್ಡ್‌ ಅನ್ನೂ ಪ್ರಕಾಶ್ ರಾಜ್ ಮೇಹು ಶೇರ್ ಮಾಡಿದ್ದರು.

 ಮಾರ್ಕ್ಸ್ ಕಾರ್ಡ್‌ನಲ್ಲಿ ತಂದೆ/ಗಾರ್ಡಿಯನ್ ಸ್ಥಾನದಲ್ಲಿ ವಿನೋದ್ ರಾಜ್.ಎಂ.ಎಲ್ ಮತ್ತು ತಾಯಿಯ ಸ್ಥಾನದಲ್ಲಿ ಅನು.ಬಿ ಎಂಬ ಉಲ್ಲೇಖವಿದೆ.
ಪ್ರಕಾಶ್ ರಾಜ್ ಮೇಹು ಅವರ ಫೇಸ್‌ಬುಕ್‌ ಪೋಸ್ಟ್‌ ಮೂಲಕ ‘ವಿನೋದ್ ರಾಜ್ ಮದುವೆ’ ಸಂಗತಿ ಬಹಿರಂಗ ಆಯಿತು. ಕೆಲವು ತಿಂಗಳ ಹಿಂದೆ ಲೀಲಾವತಿ ಮತ್ತು ವಿನೋದ್‌ ರಾಜ್ ಒಂದು ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದರು. ಆ ಸಂದರ್ಶನದಲ್ಲಿ ಲೀಲಾವತಿ ಅವರು ‘’ನನ್ನ ಮಗನಿಗೆ ಮದುವೆಯಾಗಿರೋದು ನಿಜ’’ ಎಂದು ಲೀಲಾವತಿ ಒಪ್ಪಿಕೊಂಡಿದ್ದಾರೆ. ಅವರು ಈ ಸಂದರ್ಶನದಲ್ಲಿ ಹೇಳಿದ್ದು ಶಾರ್ಟ್ ಆಗಿ  ಮಾಹಿತಿ ಕೊಡ್ತೀನಿ. ನಟಿ ಲೀಲಾವತಿ ಅವರು ತಮ್ಮ ಮಗನ ಮದುವೆಗೆ ಮಾಡುವ ಸಮಯದಲ್ಲಿ, ಉತ್ಸಾಹ ಇರಲಿಲ್ಲ , ಮತ್ತು ಇಷ್ಟು ದೊಡ್ಡ , ಕಲಾವಿದರ ಮಗನ ಮದುವೆ ಅಂದರೆ, ದೊಡ್ದ ದೊಡ್ದ ಪ್ಯಾಲೇಸ್ ನಲ್ಲಿ ನಡೆಯುತ್ತೆ.

ಆದರೆ ಲೀಲಾವತಿ ಅವರು ವಿನೋದ್ ರಾಜ್ ಮದುವೆ ಮಾತ್ರ ರಹಸ್ಯವಾಗಿ ಮಾಡಬೇಕು ಅಂತ ಅಂದುಕೊಂಡಿದ್ದರು ಅದಕ್ಕಾಗಿ, ತಿರುಪತಿ ವೆಂಕಟೇಶ್ವರನ ಸನ್ನಿದಾನದಲ್ಲಿ ಕೇವಲ 7 ಜನರ ಮದ್ಯೆ ನಡೆಸಿ ಕೊಟ್ಟಿದ್ದಾರೆ.ಈ ರಹಸ್ಯವಾಗಿ ನಡೆದ ಮದುವೆ ಕುರಿತು ಜನಕ್ಕೆ , ಉತ್ತರ ಕೊಡೋಕೆ ಅವರಿಗೆ ಆಗಿರಲಿಲ್ಲ ಅಥವ ಇಷ್ಟವಿರಲಿಲ್ಲ..ಇದೆ ಕಾರಣಕ್ಕೇ ಮಗನ ಮದುವೆಗೆ ಬಗ್ಗೆ ಲೀಲಾವತಿ, ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಇನ್ನು ವಿನೋದ್ ರಾಜ್ ಅವರ, ಪತ್ನಿ ಹೆಸರು ಅನು.ಬಿ. ವಿನೋದ್ ರಾಜ್ ಮತ್ತು  ಮಗನ ಹೆಸರು ಯುವರಾಜ್.ವಿ.

ಇನ್ನು ವಿನೋದ್ ರಾಜ್ ಪತ್ನಿ ಮತ್ತು ಮಗ, ಎಲ್ಲಿದ್ದಾರೆ ಎಂಬುವ ವಿಷಯದ ಕುರಿತು ಅವರು ಈ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಲೀಲಾವತಿ ಅವರು ಹೇಳಿರುವ ಪ್ರಕಾರ, ಅವರ ಸೊಸೆ, ಮತ್ತು ಮೊಮ್ಮಗ ಚೆನ್ನೈ ನಲ್ಲಿ ಇದ್ದರೆ ಭವ್ಯ ಬಂಗಲೆ ಯಲ್ಲಿ ಇದ್ದಾರೆ ಸಕಲ ಸೌಕರ್ಯ ದಲ್ಲಿದ್ದಾರೆ. ಇದು ವಿನೋದ್ ರಾಜ್ ಅವರ ಮದುವೆ ಬಗ್ಗೆ ನಮಗೆ ಸಿಕ್ಕಿರುವ ಮಾಹಿತಿಯಾಗಿತ್ತು,

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments