Sunday, April 14, 2024
Homeಬ್ರೇಕಿಂಗ್ ನ್ಯೂಸ್Spandana Vijay Death ! ರಾಜ್ ಕೂಂಬಕ್ಕೆ ಮತ್ತೊಂದು ಶಾಕ್ ,ವಿಜಯ್ ರಾಘವೇಂದ್ರ ಪತ್ನಿ ಸ್ಪಂದನ...

Spandana Vijay Death ! ರಾಜ್ ಕೂಂಬಕ್ಕೆ ಮತ್ತೊಂದು ಶಾಕ್ ,ವಿಜಯ್ ರಾಘವೇಂದ್ರ ಪತ್ನಿ ಸ್ಪಂದನ ಗೆ ಹೃದಯಘಾತ.

Spandana Vijay Death – ಕನ್ನಡ ಚಿತ್ರರಂಗದಿಂದ ಮತ್ತೂಂದು, ಅತೀವ ದುಃಖಕರ, ನೋವಿನ ಸುದ್ಧಿ ಬಂದಿದೆ.ಸ್ಯಾಂಡಲ್​ವುಡ್​ನಲ್ಲಿ ಗುರುತಿಸಿಕೊಂಡಿರುವ ನಟ ವಿಜಯ್ ರಾಘವೇಂದ್ರ ಅವರ ಅಭಿಮಾನಿಗಳಿಗೆ, ಮತ್ತು ಇಡಿ ಕರುನಾಡಿಗೆ ಬೇಸರದ ಸುದ್ದಿ ಸಿಕ್ಕಿದೆ.

Spandana Vijay Death

ಹೌದು, ನಟ ವಿಜಯ್ ರಾಘವೇಂದ್ರ ಅವರ ಪತ್ನಿ (vijay raghavendra wife) ಸ್ಪಂದನಾಗೆ (Spandana raghavendra) ಹೃದಯಾಘಾತ ಆಗಿ ಮೃತಪಟ್ಟಿದ್ದಾರೆ. ಎಂಬಾ ಸುದ್ಧಿ ಬಂದಿದೆ, ಬ್ಯಾಂಕಾಕ್​​​ಗೆ ಹೋದಾಗ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.
ಸಧ್ಯಕ್ಕೆ ಲೋ ಬಿಪಿ ಹಾಗು ಹೃದಯಾಘಾತ ಆಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಇತ್ತೀಚೆಗೆ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿವೆ. ಪುನೀತ್ ರಾಜ್​ಕುಮಾರ್ ಸೇರಿ ಅನೇಕ ಸೆಲೆಬ್ರಿಟಿಗಳು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.ಈಗ ಸ್ಪಂದನಾ ಕೂಡ ನಿಧನ ಹೊಂದಿದ್ದು ನಿಜಕ್ಕೂ ಶಾಕಿಂಗ್ ಆಗಿದೆ. ಹೃದಯಾಘಾತ ಉಂಟಾದ ಸಂದರ್ಭದಲ್ಲಿ ಸ್ಪಂದನಾ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ, ಯಾವುದೇ ಪ್ರಯೋಜನ ಆಗಿಲ್ಲ.

Spandana Vijay Death

2016ರಲ್ಲಿ ಬಿಡುಗಡೆಯಾದ ಅಪೂರ್ವ ಸಿನೆಮಾದಲ್ಲಿ ಅತಿಥಿ ಪಾತ್ರದಲ್ಲಿ ಸ್ಪಂದನಾ ನಟಿಸಿದ್ದರು.ಸ್ಪಂದನಾ ಅವರು ಜನಿಸಿದ್ದು ಬೆಂಗಳೂರಿನಲ್ಲಿ. ಅವರ ತಂದೆ ಬಿಕೆ ಶಿವರಾಮ್ ಅವರು ಸಹಾಯಕ ಪೊಲೀಸ್ ಆಯುಕ್ತರಾಗಿದ್ದರು.ಸ್ಪಂದನಾ ಅವರನ್ನು ವಿಜಯ ರಾಘವೇಂದ್ರ 2007, ಆಗಸ್ಟ್ 26 ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಇವರ 16ನೇ ವಿವಾಹ ವಾರ್ಷಿಕೋತ್ಸವಕ್ಕೆ ಕೇವಲ 19 ದಿನಗಳು ಬಾಕಿ ಇರುವಂತೆ ಈ ದುರಂತ ನಡೆದಿದೆ.ಈ ದಂಪತಿಗೆ ಶೌರ್ಯ ಹೆಸರಿನ ಮಗ ಇದ್ದಾನೆ. ಈಗ ಸ್ಪಂದನಾ ಸಾವು ಅನೇಕರಿಗೆ ಶಾಕ್ ತಂದಿದೆ.ಮತ್ತು ಈ ಘಟನೆ ರಾಜ್ ಕುಟುಂಬಕ್ಕೆ ಮತ್ತೂಂದು ಬಿಗ್ ಶಾಕ್ ನೀಡಿದೆ.

ಇದನ್ನು ಓದಿ…Dr. Bro Kannada – ಡಾ. ಬ್ರೋ ಗೆ ಇದೆಂತಹ ಮೋಸ .? ಚಿನ್ನದ ಪ್ಲೇ ಬಟನ್ ಒಳಗೆ ಚಿನ್ನವೆ ಇರಲಿಲ್ಲ. ಗೋಲ್ಡನ್ ಪ್ಲೇ ಬಟನ್ ಬೆಲೆ ಎಷ್ಟು ಗೊತ್ತಾ..?

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments