₹1.2 ಲಕ್ಷ ಕೋಟಿ ಆಫರ್: Perplexity AI ಮಾಂತ್ರಿಕ ಅರವಿಂದ್ ಶ್ರೀನಿವಾಸ್ ಕೈಗೆ Apple ಭವಿಷ್ಯ, Aravind Srinivas Apple Perplexity AI 15 billion dollar deal
₹1.2 ಲಕ್ಷ ಕೋಟಿ ಆಫರ್: Apple ಎಂಟ್ರಿಯಿಂದ AI ಜಗತ್ತು ತಲ್ಲಣ, ಭಾರತೀಯ ಅರವಿಂದ್ ಶ್ರೀನಿವಾಸ್ ಆಪಲ್‌ನ ಹೊಸ ಗೇಮ್ ಚೇಂಜರ್? Apple ಕಂಪನಿ ಜಗತ್ತಿನ ಅತಿ ದೊಡ್ಡ ಕಂಪನಿಗಳಲ್ಲಿ ಒಂದು, ಆದ್ರೆ ಇತ್ತೀಚಿಗೆ ಅವರಿಗೆ ಇನ್ನೋವೇಶನ್‌ನಲ್ಲಿ ಸ್ವಲ್ಪ ಹಿಂದೆ ಬಿದ್ದಿದ್ದಾರಾ ಅನ್ನೋ ಮಾತುಗಳು ಕೇಳಿಬರ್ತಿದ್ವು. Google, Samsung, OpenAI ತರಹದ ಕಂಪನಿಗಳು AI ಕ್ಷೇತ್ರದಲ್ಲಿ ತುಂಬಾ ವೇಗವಾಗಿ ಮುಂದೆ ಹೋಗ್ತಿವೆ. Apple ಸ್ವಲ್ಪ ನಿಧಾನ ಆಗಿದೆ ಅಂತ ಕೆಲವರು ಹೇಳ್ತಾರೆ. ಈ ಅಂತರವನ್ನು ಕಡಿಮೆ ಮಾಡ್ಕೋಬೇಕು, … Read more