Saturday, December 14, 2024
HomeHOMEDuniya Vijay Next Movie | ನಟ ದುನಿಯಾ ವಿಜಯ್ ಮುಂದಿನ ಸಿನಿಮಾ ಯವಾದು ?...

Duniya Vijay Next Movie | ನಟ ದುನಿಯಾ ವಿಜಯ್ ಮುಂದಿನ ಸಿನಿಮಾ ಯವಾದು ? ಇಲ್ಲಿದೆ ಸಂಪೂರ್ಣ ಡೀಟೈಲ್ಸ್.

Duniya Vijay Next Movie | ನಟ ದುನಿಯಾ ವಿಜಯ್ ಮುಂದಿನ ಸಿನಿಮಾ ಯವಾದು ? ಇಲ್ಲಿದೆ ಸಂಪೂರ್ಣ ಡೀಟೈಲ್ಸ್.

ಸಲಗ ಸಿನಿಮಾದ ಗೆಲುವಿನಲ್ಲಿ ಇರುವ ನಟ ದುನಿಯಾ ವಿಜಯ್ ಅವರ ಮುಂದಿನ ಸಿನಿಮಾ ಯವಾದು ಎಂದು ಕುತೂಹಲ ಸಿನಿ ಪ್ರಿಯರಲ್ಲಿ ಮೂಡಿದೆ. ಇದೇನಪ್ಪ ಸಿನಿಮಾ ರಿಲೀಜ್ ಆಗಿ ಒಂದು ತಿಂಗಳವೆ ಕಳೆದು ಹೋಯಿತು , ಸಲಗ ಸಿನಿಮಾವು 25 ನೇ ದಿನ ಕಂಪ್ಲೀಟ್ ಮಾಡಿ 50 ನೇ ದಿನದತ್ತ ಸಾಗುತ್ತಿದೆ. ಕೋರೋಣ ಬಳಿಕ ಕನ್ನಡ ಸಿನಿಮಾಗಳು ಈ ಮಟ್ಟಕೆ ಯಶಸ್ಸು ಕಾಣುವುದು ನೋಡಿ ಎಲ್ಲಋ ಖುಷಿಲ್ಲಿ ಇದ್ದರೂ.

ಇದರ ಮಧ್ಯದಲ್ಲೇ ಏಕಏಕಿ ಇಡೀ ಕರ್ನಾಟಕಕ್ಕೆ ಸಿಡಿಲು ಬಡೆದಂತಹ ಘಟನೆ ನಡೆದು ಹೋಯಿತು , ನಮ್ಮಮ್ಮೆಲ್ಲರ ನೆಚ್ಚಿನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಪ್ಪು ಅವರ ಸಾವಿನ ಸುದ್ದಿ ಇಡೀ ಕರ್ನಾಟಕವನ್ನೇ ಎಂದಿಲ್ಲದ ದುಖಾ:ದಲ್ಲಿ ತೇಲುವ ಹಾಗೆ ಮಾಡಿತ್ತು. ಹಾಲಿವುಡ್ ಇಂದ ಬಾಲಿವುಡ್, ಮತ್ತು ಸೌತ್ ಇಂಡಿಯಾ ಚಿತ್ರರಂಗವೆ ದುಖಾ:ದಲ್ಲಿ ಇದೆ. ಅಪ್ಪು ಅಗಲಿದ ನೋವಿನಲ್ಲೆ ಇದ್ದ ಕಾರಣ. ದುನಿಯಾ ವಿಜಯ್ ಯವದೆ ತರಹದ ಮಾಹಿತಿಯನ್ನು ಹೇಳಿರಲಿಲ್ಲ.

ನಿನ್ನೆ ನವೆಂಬರ್ 15 ರಂದು ನಡೆದಿರುವ ಪ್ರೆಸ್ ಮೀಟ್ ನಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ , ಸಲಗ ಸಿನಿಮಾದ ನಿರ್ಮಾಪ ಕೆ. ಪಿ. ಶ್ರೀಕಾಂತ್ ಅವರು ದುನಿಯಾ ವಿಜಯ್ ಕಡೆಯಿಂದ ಇನ್ನೂ ದೊಡ್ಡ ದೊಡ್ಡ ಸಿನಿಮಾಗಳು ಬರಲಿವೆ , ಇದೆ ಗುರುವಾರ ನವೆಂಬರ್ 18 ಎಂದು ದುನಿಯಾ ವಿಜಯ್ ಅವರು ಮುಂದಿನ ಸಿನಿಮಾ ಅನೌನ್ಸ್ ಮಾಡಲಿದ್ದಾರೆ ಎಂದು ಅವರು ತಿಳಿಸಿದ್ದರು.

ದುನಿಯಾ ವಿಜಯ್ ಅವರ ಈ ಮಾತು ಕೇಳುತಿದ್ದಂತೆಯೇ ಅಭಿಮಾಣಿಗಳಲ್ಲಿ ಇನ್ನಿಲ್ಲದ ಕುತೂಹಲ ಮೂಡಿದೆ. ಅದೇನೇ ಇರಲಿ ಮುಂದಿನ ಸಿನಿಮಾ ಯಾವದು ಅಂತ ಕಾಡು ನೋಡಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments