ನಟ ದುನಿಯಾ ವಿಜಯ್ ತಂದೆ ರುದ್ರಪ್ಪ ನಿಧನ!! Kannada Film Star Duniya Vijay Father Death

ನಟ ದುನಿಯಾ ವಿಜಯ್ ತಂದೆ ರುದ್ರಪ್ಪ ನಿಧನ!! Kannada Film Star Duniya Vijay Father Death

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ರುದ್ರಪ್ಪ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ duniya vijay ದಾಖಲಿಸಿದ್ದರು. ಅಲ್ಲಿಯೇ ರುದ್ರಪ್ಪನವರು ಕೊನೆ ಉಸಿರು ತೆಗೆದುಕೊಂಡಿದ್ದಾರೆ

ವಿಜಯ್‌ ತಂದೆ ರುದ್ರಪ್ಪನವರ ಅಂತ್ಯಕ್ರಿಯೆ ಆನೇಕಲ್‌ನ ಕುಂಬಾರ ಹಳ್ಳಿಯಲ್ಲಿ ನಡೆಯಲಿದೆ ಎಂದು ಕುಟುಂಬ ವರ್ಗ ತಿಳಿಸಿದೆ.

ಜುಲೈ ತಿಂಗಳಲ್ಲಿ ದುನಿಯಾ ವಿಜಯ್‌ರ ತಾಯಿ ನಿಧನ ಹೊಂದಿದ್ದರು. ಇದೀಗ ತಂದೆ ನಿಧನ ಹೊಂದಿದ್ದಾರೆ. ತಂದೆಯ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನಟ ದುನಿಯಾ ವಿಜಯ್ ”ಮಿಸ್‌ ಯು ಅಪ್ಪ” ಎಂದು ಬರೆದುಕೊಂಡಿದ್ದಾರೆ. ದುನಿಯಾ ವಿಜಯ್ ತಂದೆ ಅಗಲಿಕೆಗೆ ವಿಜಯ್ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

Leave a Comment