ನಟ ಡಾಲಿ ಧನಂಜಯ ನಿಶ್ಚಿತಾರ್ಥ ! Daali Dhananjaya Engagement
ನಟ ಡಾಲಿ ಧನಂಜಯ ನಿಶ್ಚಿತಾರ್ಥ ! daali dhananjaya engagement photos ಕನ್ನಡ ಚಿತ್ರರಂಗದ ಪ್ರಖ್ಯಾತ ನಟ ಡಾಲಿ ಧನಂಜಯ ನಿಶ್ಚಿತಾರ್ಥವನ್ನು (daali dhananjaya engagement) ಸಡಗರದಿಂದ ಆಚರಿಸಿದರು. ಈ ಸಂಭ್ರಮವು ಅವರ ಹುಟ್ಟೂರು ಅರಸೀಕೆರೆಯ ಕಾಳೇನಹಳ್ಳಿಯಲ್ಲಿ ನಡೆಯಿತು. ಭಾವಿ ಪತ್ನಿ ಧನ್ಯತಾಗೆ ಉಂಗುರ ತೊಡಿಸುವ ಮೂಲಕ ಧನಂಜಯ ನಿಶ್ಚಿತಾರ್ಥ ನೆರವೇರಿಸಿದರು. ಇದೆ ಸಂದರ್ಭದಲ್ಲಿ ನಿಶ್ಚಿತಾರ್ಥದ ಜೊತೆಗೆ ಲಗ್ನಪತ್ರಿಕೆ ಬರೆಸುವ ಶಾಸ್ತ್ರ ಕೂಡ ನೆರವೇರಿಸಲಾಯಿತು. ಧನಂಜಯ ಹಾಗೂ ಧನ್ಯತಾ 2025ರ ಫೆಬ್ರವರಿ 16ರಂದು ದಾಂಪತ್ಯ ಜೀವನಕ್ಕೆ ಕಾಳಿದಲಿದ್ದಾರೆ. … Read more