‘Daali Dhananjaya ‘ ಹೆಡ್ ಬುಷ್’ ಅಡ್ಡಕ್ಕೆ ಎಂಟ್ರಿ ಕೊಟ್ಟ ರವಿಚಂದ್ರನ್! ಇಲ್ಲಿ ‘ಕ್ರೇಜಿ ಸ್ಟಾರ್’ ಪಾತ್ರವೇನು?
‘Daali Dhananjaya’ ಹೆಡ್ ಬುಷ್’ ಅಡ್ಡಕ್ಕೆ ಎಂಟ್ರಿ ಕೊಟ್ಟ ರವಿಚಂದ್ರನ್! ಇಲ್ಲಿ ‘ಕ್ರೇಜಿ ಸ್ಟಾರ್’ ಪಾತ್ರವೇನು? ‘ಡಾಲಿ’ ಧನಂಜಯ Daali Dhananjaya ನಟಿಸಿ, ನಿರ್ಮಿಸುತ್ತಿರುವ ‘ಹೆಡ್ ಬುಷ್‘ ಸಿನಿಮಾದಲ್ಲಿ ಕಲಾವಿದರ ಸಂಖ್ಯೆ ಹೆಚ್ಚಾಗುತ್ತಿದೆ. ವಸಿಷ್ಠ ಸಿಂಹ, ಲೂಸ್ ಮಾದ ಯೋಗಿ, ಪಾಯಲ್ ರಜಪೂತ್, ಶ್ರುತಿ ಹರಿಹರನ್, ರಘು ಮುಖರ್ಜಿ ಇದೀಗ ಕ್ರೇಜಿ ಸ್ಟಾರ್ ರವಿಚಂದ್ರನ್ ‘ಹೆಡ್ ಬುಷ್’ ಚಿತ್ರ ತಂಡಕ್ಕೆ ಸೇರಿಕೊಂಡಿದ್ದಾರೆ. ಕ್ರೇಜಿ ಸ್ಟಾರ್’ ರವಿಚಂದ್ರನ್ ಇತ್ತೀಚಿನ ದಿನಗಳಲ್ಲಿ ಹಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ . ಕೆಲ ದಿನಗಳ … Read more