Spandana Vijay Death ! ರಾಜ್ ಕೂಂಬಕ್ಕೆ ಮತ್ತೊಂದು ಶಾಕ್ ,ವಿಜಯ್ ರಾಘವೇಂದ್ರ ಪತ್ನಿ ಸ್ಪಂದನ ಗೆ ಹೃದಯಘಾತ.
Spandana Vijay Death – ಕನ್ನಡ ಚಿತ್ರರಂಗದಿಂದ ಮತ್ತೂಂದು, ಅತೀವ ದುಃಖಕರ, ನೋವಿನ ಸುದ್ಧಿ ಬಂದಿದೆ.ಸ್ಯಾಂಡಲ್ವುಡ್ನಲ್ಲಿ ಗುರುತಿಸಿಕೊಂಡಿರುವ ನಟ ವಿಜಯ್ ರಾಘವೇಂದ್ರ ಅವರ ಅಭಿಮಾನಿಗಳಿಗೆ, ಮತ್ತು ಇಡಿ ಕರುನಾಡಿಗೆ ಬೇಸರದ ಸುದ್ದಿ ಸಿಕ್ಕಿದೆ. ಹೌದು, ನಟ ವಿಜಯ್ ರಾಘವೇಂದ್ರ ಅವರ ಪತ್ನಿ (vijay raghavendra wife) ಸ್ಪಂದನಾಗೆ (Spandana raghavendra) ಹೃದಯಾಘಾತ ಆಗಿ ಮೃತಪಟ್ಟಿದ್ದಾರೆ. ಎಂಬಾ ಸುದ್ಧಿ ಬಂದಿದೆ, ಬ್ಯಾಂಕಾಕ್ಗೆ ಹೋದಾಗ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.ಸಧ್ಯಕ್ಕೆ ಲೋ ಬಿಪಿ ಹಾಗು ಹೃದಯಾಘಾತ ಆಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಇತ್ತೀಚೆಗೆ … Read more