Indian Railway Jobs 2024 ವಾಯುವ್ಯ ರೈಲ್ವೆಯಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ1791 ಅರ್ಜಿ ಆಹ್ವಾನ ! Government Jobs 2024

Railway Jobs 2024 ವಾಯುವ್ಯ ರೈಲ್ವೆಯಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ1791 ಅರ್ಜಿ ಆಹ್ವಾನ ವಾಯುವ್ಯ ರೈಲ್ವೆಯಲ್ಲಿ ಸಾವಿರಾರು ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ರೈಲ್ವೆಯಲ್ಲಿ ಅಪ್ರೆಂಟಿಸ್ ಕೆಲಸ ಮಾಡಲು, ನೀವು ಐಟಿಐ ಪದವಿಯನ್ನು ಹೊಂದಿದ್ದು,ರೈಲ್ವೆಯಲ್ಲಿ ಒಟ್ಟು 1791 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಅಪ್ರೆಂಟಿಸ್ ಹುದ್ದೆಯ ವಿವರಗಳು ಅಭ್ಯರ್ಥಿಗಳು ಕನಿಷ್ಠ 50% ಅಂಕಗಳೊಂದಿಗೆ ಮಾನ್ಯತೆ ಪಡೆದ ಪರೀಕ್ಷಾ ಮಂಡಲಿಯಿಂದ 10 ನೇ ಪರೀಕ್ಷೆ ಅಥವಾ ಅದರ ಸಮಾನ ಪರೀಕ್ಷೆಯಲ್ಲಿ‌‌ ಉತ್ತೀರ್ಣರಾಗಿರಬೇಕು.ನ್ಯಾಷನಲ್ ಕೌನ್ಸಿಲ್ ಫಾರ್ ವೊಕೇಶನಲ್ ಟ್ರೈನಿಂಗ್ (ಎನ್‌ಸಿವಿಟಿ)/ಸ್ಟೇಟ್ ಕೌನ್ಸಿಲ್ … Read more