Kadalekai Parishe 2024 | ಮಲ್ಲೇಶ್ವರಂ ಕಡ್ಲೆಕಾಯಿ ಪರಿಷೆ 2024, ನವೆಂಬರ್ 15 ರಿಂದ ನವಂಬರ್ 18 ವರೆಗೆ ನಡೆಯಲಿದೆ ಕಡಲೆಕಾಯಿ ಪರಿಷೆ.

Kadalekai Parishe 2024 | ಕಡ್ಲೆಕಾಯಿ ಪರಿಷೆ 2024 ಕಡಲೆಕಾಯಿ ಪರಿಷೆ ಬೆಂಗಳೂರು ನಗರದ ಪ್ರಸಿದ್ಧ ಹಬ್ಬ. ಇದು ನವೆಂಬರ್ ತಿಂಗಳಲ್ಲಿ ನಡೆಯುತ್ತದೆ. ಈ ಹಬ್ಬವನ್ನು ಕಡಲೆಕಾಯಿ ಬೆಳೆದ ರೈತರು ಮತ್ತು ಸ್ಥಳೀಯರು ಸೇರಿ ದೊಡ್ಡ ಸಂಭ್ರಮದಿಂದ ಆಚರಿಸುತ್ತಾರೆ. ಈ ಹಬ್ಬದ ಮುಖ್ಯ ಉದ್ದೇಶ ಕಡಲೆಕಾಯಿಯನ್ನು ಮಾರಾಟ ಮಾಡುವುದು ಮತ್ತು ದೇವರಿಗೆ ಅರ್ಪಿಸುವುದು. ಪರಿಷೆಯ ದಿನಗಳಲ್ಲಿ, ರಸ್ತೆಗಳು ವಿವಿಧ ರೀತಿಯ ಕಡಲೆಕಾಯಿಗಳಿಂದ ತುಂಬಿರುತ್ತವೆ. ಇದು ಕೇವಲ ವ್ಯಾಪಾರ ಮಾತ್ರವಲ್ಲ, ವಿವಿಧ ತಳಿಯ ಕಡಲೆಕಾಯಿ ನೋಡಲು ಸಿಗುವ ಮತ್ತು … Read more