Sunday, June 16, 2024
Homeಬ್ರೇಕಿಂಗ್ ನ್ಯೂಸ್Samsung Galaxy S21, Galaxy S21+, Galaxy S21 Ultra 5G Phone 120Hz ಡಿಸ್ಪ್ಲೇಯೊಂದಿಗೆ...

Samsung Galaxy S21, Galaxy S21+, Galaxy S21 Ultra 5G Phone 120Hz ಡಿಸ್ಪ್ಲೇಯೊಂದಿಗೆ ಲಾಂಚ್, ಈ ಫೋನ್ ಗಳ ಬೆಲೆ ಎಷ್ಟು?

ಸಿಕ್ಯೂರಿಟಿಗಾಗಿ ಅಲ್ಟ್ರಾಸೋನಿಕ್ ಫಿಂಗರ್ಪ್ರಿಂಟ್ ಸೆನ್ಸರ್ ಸಹ ಸಿಗಲಿದೆ ಈ ಮೂರು ಫೋನ್ ಗಳಲ್ಲಿ.

Samsung Galaxy S21 5G, Samsung Galaxy S21+ 5G, Samsung Galaxy S21 Ultra 5G ಗೆ ಸ್ಯಾಮ್ಸಂಗ್ ನ Samsung ಹೊಸ ಪ್ಲಾಗ್ಶಿಪ್ ಫೋನನ್ನು ಭಾರತದಲ್ಲಿ ಲಾಂಚ್ ಮಾಡಿದೆ.


ಸಿಕ್ಯೂರಿಟಿ ಜೊತೆಗೆ ಅಲ್ಟ್ರಾಸೋನಿಕ್ ಫಿಂಗರ್ಪ್ರಿಂಟ್ ಸಹ ಸಿಗಲಿದೆ ಈ ಮೂರು ಫೋನ್ ಗಳಲ್ಲಿ.ಈ ಫೋನ್ ಗಳಲ್ಲಿ 120HZ ರಿಫ್ರೆಶ್ ರೇಟ್ ಸಹ ನೀಡಲಾಗಿದೆ. Samsung Galaxy S21 5G, Samsung Galaxy S21+ 5G ಯ ಬ್ಯಾಕ್ ಕ್ಯಾಮರಾದಲ್ಲಿ ಮೂರು ರಿಯರ್ ಕ್ಯಾಮೆರಾ ಸೆಟಪ್ ಸಿಗಲಿದೆ. ಅದೇ Samsung Galaxy S21 Ultra 5G ಯ 5G ಯಲ್ಲಿ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪವು ಇರತ್ತದೆ.  

ಏನಿರಲಿದೆ Samsung Galaxy S21 5G, Samsung Galaxy S21+ 5G, Samsung Galaxy S21 Ultra 5G  ಫೋನ್ ಗಳ ದರ ? Samsung Galaxy S21,Galaxy S21+,Galaxy S21 Ultra 5G Price ? ಏನಿರಲಿದೆ ಸ್ಪೆಸಿಫಿಕೇಶನ್ ? 

ಭಾರತದಲ್ಲಿ  Samsung Galaxy S21 ಗೆ  69,999 ರೂಪಾಯಿ ನಿಗದಿ ಮಾಡಲಾಗಿದೆ. 8 ಜಿಬಿ ರಾಮ್ ಮತ್ತು 128 ಜಿಬಿ ಸ್ಟೋರೇಜ್ ಹೊಂದಿದೆ Samsung Galaxy S21ಅದೇ ರೀತಿ 256 ಜಿಬಿ ಸ್ಟೋರೇಜ್ ವೇರಿಯಂಟ್ ನ ಬೆಲೆ 73,999 ರೂಪಾಯಿಯಷ್ಟು ಇದ್ದು . Samsung Galaxy S21+ ನ ಆರಂಭಿಕ ಬೆಲೆ 81,999 ರೂಪಾಯಿ ಇದೆ. ಈ ಫೋನ್ ನಲ್ಲಿ 8GB Ram 128GB ಸ್ಟೋರೇಜ್ ವೇರಿಯಂಟ್ ಇರಲಿದೆ. ಅದೇ ರೀತಿ ಇದರ 8GB Ram ಮತ್ತು 255 GB ಸ್ಟೋರೇಜ್ ವೇರಿಯಂಟ್ ನ ಬೆಲೆ 85,999 rs ಇರಲಿದೆ. Samsung Galaxy S21 Ultra ನ ಬೆಲೆ 1,05,999 rs ಇರಲಿದೆ. ಈ ಬೆಲೆಯಲ್ಲಿ 12GB ram ಮತ್ತು 128GB ಸ್ಟೋರೇಜ್ ವೇರಿಯಂಟ್ ಇರಲಿದೆ.ಇದರ ಟಾಪ್ ಎಂಡ್ ಮಾಡಲ್ 16 GB ram ಮತ್ತು 512GB ಸ್ಟೋರೇಜ್ ವೇರಿಯಂಟ್ ಇರಲಿದೆ. ಈ ಸ್ಮಾರ್ಟ್ ಫೋನ್ ನ ಬೆಲೆ 1,16,999 rs ಇರಲಿದೆ.

ಭಾರತದಲ್ಲಿ 12GB ಮತ್ತು 256 GB ಸ್ಟೋರೇಜ್ ವೇರಿಯಂಟ್ ಇರುವ ಫೋನ್ ಮಾರಾಟಕ್ಕೆ ತರಲು ಸಾಧ್ಯವಿಲ್ಲ. ಈ ಫೋನ್ಈ ಫೋನ್ ನ ಪ್ರಿ ಆರ್ಡರ್ ಜನವರಿ 15 ರಿಂದ ಶುರುವಾಗಿದೆ.ಪ್ರಿ ಆರ್ಡರ್ ಮಾಡುವ ಕಸ್ಟಮರ್ಸ್ ಗಳಿಗೆ Galaxy SmartTag ಜೊತೆಗೆ 10,000 ರೂಪಾಯಿಯ ಸ್ಯಾಮ್ಸನ್ಗ್ ಶಾಪ್ ವಾವುಚರ್ ಸಿಗಲಿದೆ. ಇದನ್ನು ಹೊರತುಪಡಿಸಿ HDFC Bank ಗ್ರಾಹಕರಿಗೆ 10,000 ರೂಪಾಯಿಯ ಕ್ಯಾಶ್ ಬ್ಯಾಕ್ ಸಹ ಸಿಗಲಿದೆ ಈ ಪ್ರಿ ಆರ್ಡರ್ ನಲ್ಲಿ. ಜನುವರಿ 25 ರ ವರೆಗೆ ಸಿಗಲಿದೆ ಪ್ರಿ ಆರ್ಡರ್ ಮಾಡಿರುವ ಕಸ್ಟಮರ್ಸ್ ಗಳಿಗೆ ಈ  ಫೋನ್ ಗಳು. ಈ ಫೋನ್ ಗಳ ರೆಗ್ಯುಲರ್ ಸೇಲ್ಸ್ ಜನವರಿ 29 ರಿಂದ samsang. com, Amazon India , ಮತ್ತು Flipkart ಗಳಲ್ಲಿಯೂ ಲಭ್ಯವಾಗಲಿದೆ. ಜೊತೆಗೆ ಈ ಫೊನ್ ಗಳಿಗೆ ಅಫ್ಲೈನ್ ಮಾರ್ಕೆಟ್ ರಿಟೇಲ್ ಸ್ಟಾರ್  ಗಳಲ್ಲಿಯೂ ಖರೀದಿಸಬಹುದಾಗಿದೆ.

Samsung Galaxy S21 ಗೆ america ದಲ್ಲಿ $799 (ಸುಮಾರು 58,500 ರೂಪಾಯಿಯಲ) ಲಿ ಲಾಂಚ್ ಮಾಡಲಾಗಿದೆ. ಅದೇ ರೀತಿ Samsung Galaxy S21+ ಗೆ $999 (ಸುಮಾರು 73,100 rs) ಮತ್ತು Samsung Galaxy S21 Ultra ಗೆ $1,199 (ಸುಮಾರು 87,700 ರೂಪಾಯಿ) ಫಿಕ್ಸ್ ಮಾಡಲಾಗಿದೆ

ಜನುವರಿ 14 ರಿಂದ ಅಮೆರಿಕದಲ್ಲಿ ಈ ಫೋನ್ ಗಳ ಪ್ರಿ ಆರ್ಡರ್ ಶುರುವಾಗಿದೆ ,  ಆದರೆ 29 ಜನವರಿಯಿಂದ ಈ ಫೋನ್ ಗಳು ಮಾರಾಟಕ್ಕೆ ಲಭ್ಯವಾಗಲಿದೆ.  Galaxy S21 ಮತ್ತು Galaxy S21+ ಗೆ ಫ್ಯಾಂಟಮ್ ವಾಯಲೇಟ್ ಮತ್ತು Galaxy S21 Ultra ಗೆ ಫ್ಯಾಂಟಮ್ ಟೈಟಾನಿಯಂ, ಫ್ಯಾಂಟಮ್ ನೇವಿ, ಫ್ಯಾಂಟಮ್ ಬ್ರೌನ್ ಕಲರ್ ಗಳ ಆಪಶನ್ ಜೇತೆಗೆ ಬಿಡುಗಡೆ ಮಾಡಲಾಗಿದೆ.

Samsung Galaxy S21 Ultra 5G Features and Specifications

Samsung Galaxy S21 Ultra 5G ಯಲ್ಲಿ 6.8-inch Edge QHD+ ಡೈನಾಮಿಕ್ AMOLED 2X Infinity-O ಡಿಸ್ಪ್ಲೇ ನೀಡಲಾಗಿದೆ. ಇದರ ಸ್ಕ್ರೀನ್ ರೆಸಲ್ಯೂಶನ್ 3200×1440 ಪಿಕ್ಸಲ್ ಇದ್ದು ಈ ಫೋನ್ ನಲ್ಲಿ 120Hz ರಿಫ್ರೆಶ್ ರೇಟ್ ಸಿಗಲಿದೆ. ಈ ಫೋನ್ ನಲ್ಲಿ 12GB ram ಜೊತೆಗೆ 256GB ಸ್ಟೋರೇಜ್ ಮತ್ತು 16 GB ram ಜೊತೆಗೆ 512GB ಸ್ಟೋರೇಜ್ ಇರಲಿದೆ. ಈ ಫೋನ್ Android 11 OS ಮೇಲೆ ಕೆಲಸ ನಿರ್ವಹಿಸುತ್ತೆ. ಈ ಫಿನ್ ನಲ್ಲಿ ಅಲ್ಟ್ರಾಸೋನಿಕ್ ಫಿಂಗರ್ಪ್ರಿಂಟ್ ಸೆನ್ಸರ್ ಸಹ ಸಿಗಲಿದೆ.

Samsung Galaxy S21 Ultra 5G ಯಲ್ಲಿ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಇರಲಿದೆ. ಈ ಸೆಟಪ್ ನಲ್ಲಿ 12 ಮೆಗಾಪಿಕ್ಸಲ್ ಡ್ಯೂಲ್ ಪಿಕ್ಸಲ್ AF ಅಲ್ಟ್ರಾ ವೈಡ್ , 108 ಮೆಗಾಪಿಕ್ಸಲ್ ವೈಡ್ ಅಂಗಲ್ 10 ಮೆಗಾಪಿಕ್ಸಲ್ ನ ಟೆಲಿಫೋಟೋ ಲೆನ್ಸ್ ಮತ್ತು 10 ಮೆಗಾಪಿಕ್ಸಲ್ ನ 4 ನೆ ಸೆನ್ಸರ್ ಸಿಗಲಿದೆ.ಇದರಲ್ಲಿ 100X ಸ್ಪೇಸ್ ಝೂಮ್  ನ ಅಪಶನ್ ಇರಲಿದೆ. 

ಈ ಫೋನ್ ನಲ್ಲಿ ವೆಲ್ಫಿ ಮತ್ತು ವಿಡಿಯೋ ಕಾಲಿಂಗ್ ಗಾಗಿ 40 ಮೆಗಾಪಿಕ್ಸಲ್ ಕ್ಯಾಮೆರಾ ನೀಡಲಾಗಿದೆ. ಫೋನ್ ನಲ್ಲಿ 5000 mAh ಬ್ಯಾಟರಿ ಇದ್ದು ಅದು ಸೂಪರ್ ಫಾಸ್ಟ್ ಚಾರ್ಜಿಂಗ್ ಮತ್ತು ವೈರ್ಲೆಸ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ. ಫೋನ್ ಡೈಮೆನ್ಶನ್ Dimension 75.6×165.1×8.9mm ಇದ್ದು ಇದರ ತೂಕ 229 ಗ್ರಾಮ್ ಇದೆ. ಈ ಫೋನ್ S ಪೆನ್ ಹೊಂದಾಣಿಕೆಯ (Compatibility) ಜೊತೆಗೆ ಬರತ್ತದೆ. 

Samsung Galaxy S21 5G  Features and Specifications

Samsung Galaxy S21 ಫೋನ್ ನಲ್ಲಿ 6.2 ಇಂಚಿನ FHD+ ಡೈನಾಮಿಕ್ AMOLED 2X Infinity-O ಡಿಸ್ಪ್ಲೇ ಕೊಡಲಾಗಿದೆ. ಈ ಫೋನಿನ ಸ್ಕ್ರೀನ್ ರೆಸಲ್ಯೂಶನ್ 2400×1080 ಪಿಕ್ಸಲ್ ಇದ್ದು ಫೋನ್ ನಲ್ಲಿ 120Hz ರಿಫ್ರೆಶ್ ರೇಟ್ ಸಿಕ್ಕಿದೆ.  8GB ram (LPDDR5)  ಜೊತೆಗೆ 128GB / 256GB ಇಂಟರ್ನಲ್ ಸ್ಟೋರೇಜ್ ನ ಅಪಶನ್ ಸಿಗಲಿದೆ ಈ ಫೋನ್ Android 11 OS ಮೇಲೆ ಅವಲಂಬಿಸಿದ್ದು ಫೋನ್ ಒಳಗೆ ಅಲ್ಟ್ರಾಸೋನಿಕ್ ಫಿಂಗರ್ ಪ್ರಿಂಟ್ ಸಹ ಇರಲಿದೆ.

Samsung Galaxy S21 ನಲ್ಲಿ ತ್ರಿಪಲ್ ರಿಯರ್ ಕ್ಯಾಮೆರಾ ಇದ್ದು , ಈ ಸೆಟಪ್ ಒಳಗಡೆ 12 ಮೆಗಾಪಿಕ್ಸಲ್ ನ ಅಲ್ಟ್ರಾ ವೈಡ್, 12 ಮೆಗಾಪಿಕ್ಸಲ್ ನಾ ವೈಡ್ ಅಂಗಲ್  ಮಾತು 64 ಮೆಗಾಪಿಕ್ಸಲ್ ನಾ ಡಿಟೇಕ್ಷನ್ ಟೆಲಿಫೋಟೋ ಲೆನ್ಸ್ ಸಹ ಒಳಗೊಂಡಿದೆ, ಇದರಲ್ಲಿ ನಿಮಗೆ 30X ಸ್ಪೇಸ್ ಝೂಮ್ ಅಪಶನ್ ಸಿಗಲಿದೆ. ಫೋನ್ ಒಳಗೆ ಸೆಲ್ಫಿ ಮತ್ತು ವಿಡಿಯೋ ಕಾಲ್ ಮಾಡುವುದಕ್ಕಾಗಿ 10 ಮೆಗಾಪಿಕ್ಸಲ್ ನ ಕ್ಯಾಮೆರಾ ನೀಡಲಾಗಿದೆ. ಈ ಫೋನ್ ಒಳಗೆ 4000mAh ನ ಬ್ಯಾಟರಿ ಇದ್ದು ಅದು ಸೂಪರ್ ಫಾಸ್ಟ್ ವಯರ್ಲೆಸ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ.ಫೋನ್ ನ ಆಯಾಮ (ಡೈಮೆನ್ಶನ್ Dimension)71.2×151.7×7.9mm ಇದ್ದು ತೂಕ 171 ಗ್ರಾಮ್ ಇದೆ.

Samsung Galaxy S21+ 5G Features and Specifications

 Samsung Galaxy S21+ ನಲ್ಲಿ 6.7 ಇಂಚಿನ FHD+ ಡೈನಾಮಿಕ್ AMOLED 2X Infinity-O ಡಿಸ್ಪ್ಲೇ ನೀಡಲಾಗಿದೆಸ್ಕ್ರೀನ್ ರೆಸಲ್ಯೂಶನ್  2400×1080 ಪಿಕ್ಸಲ್ ಇದೆ.ಫೋನ್ ನಲ್ಲಿ 120Hz ರಿಫ್ರೆಶ್ ರೇಟ್ ಸಿಕ್ಕಿದೆ. ಫೋನ್ ಒಳಗೆ 8GB ram (LPDDR5) ಜೊತೆಗೆ 128GB/256 GB ಇಂಟರ್ನಲ್ ಸ್ಟೋರೇಜ್ ವರೆಗಿನ ಅಪಶನ್ ಸಿಗುತ್ತದೆ.ಈ ಫಿನ್ Android 11 OS ಮೇಲೆ ಅವಲಂಬಿಸಿದೇ.ಫೋನ್ ನಲ್ಲಿ ಅಲ್ಟ್ರಾಸೋನಿಕ್ ಫಿಂಗರ್ಪ್ರಿಂಟ್ ಸೆನ್ಸರ್ ಸಹ ನೀಡಲಾಗಿದೆ. Samsung Galaxy S21+ ತ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಇದ್ದು , ಈ ಸೆಟಪ್ ಒಳಗಡೆ 12 ಮೆಗಾಪಿಕ್ಸಲ್ ಅಲ್ಟ್ರ ವೈಡ್, 12 ಮೆಗಾಪಿಕ್ಸಲ್ ವೈಡ್ ಅಂಗಲ್ ಮತ್ತು 64 ಮೆಗಾಪಿಕ್ಸಲ್ ನ ಫೇಸ್ ಡಿಟೇಕ್ಷನ್ ಟೆಲಿಫೋಟೋ ಲೆನ್ಸ್ ನೀಡಲಾಗಿದೆ. ಇದರಲ್ಲಿ 30X ಸ್ಪೇಸ್ ಝೂಮ್ ಆಪಶನ್ ಇರುವಂತದ್ದು .ಫೋನ್ ಒಳಗಡೆ ಸೆಲ್ಫಿ ಮತ್ತು ವಿಡಿಯೋ ಕಾಲಿಂಗ್ ಗೋಸ್ಕರ 10 ಮೆಗಾಪಿಕ್ಸಲ್ ನ ಕ್ಯಾಮೆರಾ ನೀಡಿರುವಂತದ್ದು. ಫೋನ್ ಒಳಗಡೆ 4800mAh ಬ್ಯಾಟರಿ ಇದ್ದು, ಅದು ವೈರ್ಲೆಸ್ ,ಮತ್ತು ಸೂಪರ್ ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ, ಫೋನ್ ನ ಆಯಾಮ (ಡೈಮೆನ್ಶನ್ Dimension) 75.6×161.5×7.8mm ಇದ್ದು ಇದರ ತೋಕ 202 ಗ್ರಾಮ್ ಇದೆ.

     ಈ ಮಾಹಿತಿ ಇಷ್ಟವಾದರೆ ನಮ್ಮ ಫೇಸ್ಬುಕ್ ಪೇಜ್ vipkarnataka.com ಗೆ ಲೈಕ್ ಮಾಡಿ ಮತ್ತು ನಮ್ಮ ಯೂಟ್ಯೂಬ್ ಚಾನಲ್  ಸಾಬ್ಸ್ಕ್ರಯಿಬ್ ಮಾಡಿ .

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments