Wednesday, November 20, 2024
HomeHOMEHow to Earn Money From Youtube : ಯೂಟ್ಯೂಬ್ ಮೇಲೆ ಕನ್ನಡಲ್ಲಿ ವಿಡಿಯೋ ಹಾಕಿ...

How to Earn Money From Youtube : ಯೂಟ್ಯೂಬ್ ಮೇಲೆ ಕನ್ನಡಲ್ಲಿ ವಿಡಿಯೋ ಹಾಕಿ ದುಡ್ಡು ಸಂಪಾದಿಸುವುದು ಹೇಗೆ ? ನೀವು ಸಂಪಾದಿಸಬಹುದು ಇಲ್ಲಿದೆ ಸಂಪೂರ್ಣ ಮಾಹಿತಿ

ಯೂಟ್ಯೂಬ್ ನಲ್ಲಿ ಕನ್ನಡಲ್ಲಿ ವಿಡಿಯೋ ಹಾಕಿ ದುಡ್ಡು ಸಂಪಾದಿಸುವುದು ಹೇಗೆ. ? How to Earn Money From Youtube in kannada

How to Earn Money From Youtube: Youtube ಅಂದ್ರೆ ನಿಮ್ಮೆಲ್ಲಗೂ ಮತ್ತೊಮ್ಮೆ ಪರಿಚಯ ಮಾಡಿಸಬೇಕಂತಹ ವಿಷಯ ಏನು ಅಲ್ಲ, ಸಣ್ಣ ಮಕ್ಕಳಿಂದ ಹಿಡಿದು ಮುದುಕರವರೆಗೂ ಯೂಟ್ಯೂಬ್ ಬಗ್ಗೆ ಗೊತ್ತು..ನಮಗೆ ಎನಾದರೂ ಡೌಟ್ ಇದ್ದರೆ ಅಥವಾ ಯಾವುದಾದರೂ ವಿಷಯದ ಬಗ್ಗೆ ತಿಳಿದುಕಳ್ಳಬೇಕಾದ್ರೆ, ಮೊದಲು youtube ಮೇಲೆ ಹೋಗಿ ಸರ್ಚ್ ಮಾಡ್ತೀವಿ. ಸಿನಿಮಾ, ಸೀರಿಯಲ್, News, ನಮಗೆ ಬೇಕಾದ ಎಲ್ಲ , ತರಹದ ಕಂಟೆಂಟ್ ಗಳು YouTube ನಲ್ಲಿ ಲಭ್ಯವಿದೆ. ಎಷ್ಟೋ ಜನ YouTube ನಲ್ಲಿ Video’s ನೋಡಿ ಯಾವುದಾದರು ಒಂದು Business ಮಾಡಿ ಜೀವನ ಕಟ್ಟಿಕೊಂಡಿರುವ ಉದಾಹರಣೆಯು ಇದೆ. YouTube ಕೂಡ ಗೂಗಲ್ ಗೆ ಸೇರಿದ ಸಂಸ್ಥೆ.. ಸದ್ಯಕ್ಕೆ Google ಮತ್ತು YouTube ಇಡಿ ಜಗತ್ತನ್ನೇ ತನ್ನ ಜಾಲದಲ್ಲಿ ಇಟ್ಟುಕೊಂಡಿದೆ..

ಯೂಟ್ಯೂಬ್ ಇಂದ ಹೇಗೆ ಹಣ ಸಂಪಾದಿಸುತ್ತಾರೆ ? How to Earn Money From Youtube?

ನಿಮ್ಮ ಮನಸ್ಸಲ್ಲಿ ಯಾವತ್ತಾದರೂ ಒಂದು ಪ್ರಶ್ನೆ ಬಂದಿರಬೇಕು. ಅದೇನಂದರೆ, ನಮಗೇ ಇಷ್ಟೆಲ್ಲಾ , ಮಾಹಿತಿ ಕೊಡುವ ನಮಗೆ ಅಂದ್ರೆ Youtubers ಗಳಿಗೆ ಏನ್ ಲಾಭ ..? ಇವರು ಯಾಕೆ YouTube ನಲ್ಲಿ ವಿಡಿಯೊ ಮಾಡಿ ಹಾಕ್ತಾರೆ, ?? YouTube ಇಂದ ಇವರಿಗೆ ಎಷ್ಟು ದುಡ್ಡು ಬರತ್ತೆ..? ಅಥವ ನಾನು ಸಹಾ Youtube ನಲ್ಲಿ ವಿಡಿಯೋ ಹಾಕಬಹುದ..? YouTube ಇಂದ ದುಡ್ಡು ಸಂಪಾದಿಸಬಹುದ..? ಎನ್ನುವ ಕುತೂಹಲಕಾರಿ, ಪ್ರಶ್ನೆಗಳು ನಿಮ್ಮೆಲ್ಲರ ಮನಸ್ಸಲ್ಲಿ ಮುಡಿರತ್ತೆ. ಇದೆ ನಿಮ್ಮ ಪ್ರಶ್ನೆಗಳಿಗೆ ಇವತ್ತಿನ ವಿಡಿಯೊ ‍ದಲ್ಲಿ ಉತ್ತರ ಕೊಡಲಿದ್ದೆನೇ..

ನೀವೂ Job ಮಾಡ್ತಾ ಇದ್ದೀರಿ ಅಂದಮೇಲೆ, ನಿಮಗೆ ಸ್ಟೇಬಲ್ ಸಂಬಳ ಇರತ್ತೆ ಅಂದ್ರೆ ತಿಂಗಳಿಗೆ  10 ಸಾವಿರ, 20 ಸಾವಿರ 30 ಸಾವಿರ ಒಂದು ಲಕ್ಷ ಹೀಗೆ, ನಿಮ್ಮ ಸಂಬಳ ನಿಮ್ಮ ನಿಮ್ಮ ಕಂಪನಿಗಳು ತಿಂಗಳ ಮೊದಲನೇ ವಾರಕ್ಕೆ ನಿಮ್ಮ ಖಾತೆಗೆ, transfer  ಮಾಡತ್ತೆ.. ಅದರೆ ಸೇಮ್ ಇದೆ ತರಹ  YouTube ನಲ್ಲಿ ಇರಲ್ಲ, ನಿಮ್ಮ ಮಾಹಿತಿಗಾಗಿ ಹೇಳಬೇಕು ಅಂದ್ರೆ, ಯಾವುದೇ Youtuber ಗೆ ತಿಂಗಳಿಗೆ ಖಚಿತವಾಗಿ, ಇಷ್ಟೇ ಸಂಬಳ ಅಂತ ಬರಲ್ಲ. ಅಥವಾ ಸ್ವತಃ ಯೂಟ್ಯೂಬ್ ಸಂಸ್ಥೆಯೇ, Content Creators ಗಳಿಗೆ, ಖಚಿತವಾದ salary ಅಂದ್ರೆ ತಿಂಗಳಿಗೆ ಇಷ್ಟು ಅಂತ ಸಂಬಳ ನಿರ್ಧಾರ ಮಾಡಲ್ಲ.

ಮತ್ತೆ ಹಾಗಾದರೆ ಈ youtubers ಗಳಿಗೆ ಹೇಗೆ ದುಡ್ಡು ಬರತ್ತೆ ? ಒಂದು ಸಾವಿರ Views ಗೆ ಎಷ್ಟು ದುಡ್ಡು ಬರತ್ತೆ , ಅಥವ 1 ಒಂದು Subscriber ಗೆ ಎಷ್ಟು ದುಡ್ಡು ಬರತ್ತೆ  ಅಂತ ಹೇಳ್ತೀನಿ ಕೇಳಿ.. YouTube ಚಾನಲ್ ಓಪನ್ ಮಾಡಿ , ಅಲ್ಲಿ ವೀಡಿಯೋಸ್ ಅಪ್ಲೋಡ್ ಮಾಡುವುದು ಏನು ದೊಡ್ ವಿಷಯ ಅಲ್ಲವೇ ಅಲ್ಲ..ಮತ್ತು ವೀಡಿಯೋಸ್ ಅಪ್ಲೋಡ್ ಮಾಡಿದ ತಕ್ಷಣಕ್ಕೆ ಅಥವಾ Subscribe ಅದ ತಕ್ಷಣಕ್ಕೆ YouTube ಇಂದ ದುಡ್ಡು ಬರಲ್ಲ, YouTube ಇಂದ ಹಣ ಸಂಪಾದನೆ ಮಾಡಬೇಕಾದರೆ, ಅದಕ್ಕೆ ಅಂತ ಕೆಲವೊಂದು ರೂಲ್ಸ್ ಗಳು ಇರತ್ತೆ..

ಸಂಶಿಪಕ್ತ ದಲ್ಲಿ ಹೇಳಬೇಕೆಂದರೆ, ನೀವು YouTube ಚಾನಲ್ ತಯಾರಿಸಿದ ಬಳಿಕ, ಚಾನಲ್ ಮೇಲೆ 1 ಸಾವಿರ Subscriber’s ಕಂಪ್ಲೀಟ್ ಆಗಬೇಕು ಮತ್ತು, ನೀವು ಅಪ್ಲೋಡ್ ಮಾಡಿದ ವಿಡಿಯೋಗಳು , ಒಂದು ವರ್ಷದಲ್ಲಿ 4 ಸಾವಿರ ಗಂಟೆಗಳಕಾಲ watch time ಪಡೆದಿರಬೇಕು . ನಿಮಗೆ ಇನ್ನು ಸ್ಪಷ್ಟವಾಗಿ ಹೇಳಬೇಕು ಅಂದ್ರೆ, ಉದಾಹರಣೆಗೆ – ನೀವು ನಿಮ್ಮ YouTube ಚಾನಲ್ ನಲ್ಲಿ ಎರೆಡು ನಿಮಿಷದ ವೀಡಿಯೊ ಅಪ್ಲೋಡ್ ಮಾಡಿದ್ದರೆ, ಅದನ್ನ 365 ದಿನದ ಒಳಗೆ, ಎರೆಡ- ರಿಂದ ಏರೆಡುವರೆ ಲಕ್ಷ Views ಬಂದಿರಬೇಕು. ಆಗ 4 ಸಾವಿರ ಗಂಟೆ ಕಾಲ ವೀಕ್ಷಣೆ ಪೂರ್ಣಗೊಳ್ಳುತೆ..

ಇನ್ನು ಇತ್ತೀಚೆಗೆ ಬಂದ ಹೊಸ ಅಪ್ಡೇಟ್ ಪ್ರಕಾರ ಶಾರ್ಟ್ ವಿಡಿಯೋ ಮಾಡುವ ಚಾನಲ್ ಗಳು Monetization ಗೆ ,90 ದಿನದಲ್ಲಿ 10 ಮಿಲಿಯನ್ views ಪಡೆದಿರಬೇಕು. ಆಗ YouTube Channel ಗೆ ದುಡ್ಡು ಸಂಪಾದಿಸೋಕೆ, ಅಪ್ರುವಲ್ ಸಿಗತ್ತೆ.. ಈ ಪ್ರಕ್ರಿಯೆಗೆ Monetization Process ಎನ್ನುತ್ತಾರೆ.. ಈಗ ಚಾನಲ್ Monetize ಆದ ಮೇಲೆ, ನಿಮ್ಮ ವೀಡಿಯೊ ಗಳ ಮೇಲೆ Advertisement ಬರುವುದಕ್ಕೆ  ಶುರು ಆಗತ್ತೆ. ಆಗ YouTube ಇಂದ Earning ಕೂಡ ಶುರು ಆಗುತ್ತದೆ.. ಬಳಿಕ ನೀವು  100 dollars earn ಮಾಡಬೇಕಾಗುತ್ತದೆ. ಆಗ Google Adsense ಮುಖೇನ ನಿಮ್ಮ ಬ್ಯಾಂಕ್ ಗೆ ದುಡ್ಡು transfer ಆಗತ್ತೆ..

ಯೂಟ್ಯೂಬ್ ಸಂಬಳ ಎಷ್ಟು? What is the YouTube salary?

YouTube payment ಬಗ್ಗೆ ಒಂದು average ಇಂದ ಹೇಳುವುದಾದರೆ, ಪ್ರತಿ 5 ಸಾವಿರ views ಗೆ ಒಂದು ರಿಂದ ಒಂದೂವರೆ ಡಾಲರ್ ಅಂದ್ರೆ , 80 ರಿಂದ 120 ರೂಪಾಯಿ ವರೆಗೆ YouTube,content creators ಗೆ ಕೊಡತ್ತೆ. ಹಾಗೆಯೇ ಒಂದು subscribe ಗೆ ಎಷ್ಟು ದುಡ್ಡು ಬರುತ್ತೆ  ಅಂತ ಹೇಳುವುದಾದರೆ, YouTube ಕಡೆಯಿಂದ… subscribe ಅದ ಮಾತ್ರಕ್ಕೆ ದುಡ್ಡು ಬರಲ್ಲ… ಚಾನಲ್ ಗೆ 1 subscriber ಇದ್ದರು ಅಷ್ಟೆ 1 million Subscribers ಇದ್ದರು ಅಷ್ಟೇ.. Youtube ಯಾವುದೇ ಕಾರಣಕ್ಕೆ subscribers base ನೋಡಿ ದುಡ್ಡು ಕೊಡಲ್ಲ.. ಇಲ್ಲಿ ಮುಖ್ಯವಾಗಿ ಚಾನಲ್ Monetize ಇರಬೇಕು ಮತ್ತು views ಬರಬೇಕು, ವಿಡಿಯೋ ಮೇಲೆ Advertisement ಬರಬೇಕು ಈಗಷ್ಟೇ ದುಡ್ಡು ಸಂಪಾದನೆ ಮಾಡುವುದಕ್ಕೆ ಸಾಧ್ಯ.

YouTuber Sponsorship

YouTubers ಗಳು, YouTube ಗಿಂತ ಹೆಚ್ಚು ಸಂಪಾದಿಸುವ ಇನ್ನೊಂದು ದಾರಿ ಇದೆ…ಅದು sponsorship ಅಥವ Paid Promotion.. ಹೌದು.. ಸುಮಾರು YouTubers ಗಳು,… YouTube ಇಂದ ಬರುವ ಪೇಮೆಂಟ್ ಮೇಲೆ ಅಷ್ಟೇ Depend ಆಗಿರಲ್ಲ… ಇವರಿಗೆ ಹತ್ತಾರು Company ಗಳು, Sponsorship…/… Paid Promotion ಗೆ ತಮ್ಮ Product promote ಮಾಡುವುದಕ್ಕೆ Offer ನೀಡುತ್ತವೆ. Sponsorship ಇಂದ YouTube ಗಿಂತಲೂ ನಾಲ್ಕು ಪಟ್ಟು Income ಆಗ್ತಾ ಇರತ್ತೆ..  YouTube ಇಂದ ತಿಂಗಳಿಗೆ ಕೋಟಿ ಕೋಟಿ ಸಂಪಾದನೆ ಮಾಡುವ Youtubers ಗಳು ಕೂಡ ನಮ್ಮ ದೇಶದಲ್ಲಿ ಇದ್ದಾರೆ…

ಇದಿಷ್ಟು YouTube ಬಗ್ಗೆ ಮತ್ತು YouTube Payment ಬಗ್ಗೆ ಮಾಹಿತಿಯಾಗಿತ್ತು . 

ಇದನ್ನು ಓದಿ… ಸರಕಾರಿ ಯೋಜನೆ 2023- ರೈತರೇ ಚಿಂತಿಸಬೇಡಿ ನಿಮಗೆ ಬಡ್ಡಿ ಇಲ್ಲದ ಸಾಲ ಸಿಗುತ್ತದೆ : ಏಪ್ರಿಲ್ 1ರಿಂದ ಸರಕಾರಿ ಯೋಜನೆ ಜಾರಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments