ಡ್ಯೂಕ್ ವಿಶ್ವವಿಧ್ಯಾಲಯದ ರಿಪೋರ್ಟ್ ನ ಅನುಸಾರ ಭಾರತ ರಷಿಯಾದ ಮೂಲದ Sputnik V ಎನ್ನುವ ಕೋವಿಡ್ ವ್ಯಾಕ್ಸಿನ್ ನ 10 ಕೋಟಿ ಡೊಜ್ ಜೊತೆಗೆ ನೊವಾವಾಕ್ಸ್ ನ 100 ಕೋಟಿ ಡೊಜ್ ಗಳ ಡಿಲಾಗಿದೇ .
corona vaccsine |
ಕೊರೊನ ವ್ಯಾಕ್ಸಿನ್ ಬುಕ್ ಮಾಡುವ ಸರದಿಯಲ್ಲಿ ಭಾರತ ಜಗತ್ತಿನಲ್ಲಿಯೇ ಪ್ರಥಮ ಸ್ಥಾನದಲ್ಲಿದೆ . ಇದುವರೆಗೆ ಭಾರತ ಕೋವಿಡ್ 19 ರ ವ್ಯಾಕ್ಸಿನ್ ನ 160 ಕೋಟಿ ಡೊಜ್ ಆರ್ಡರ್ ಮಾಡಿದೆ. ವಿಶ್ವದಲ್ಲಿ ವ್ಯಾಕ್ಸಿನ್ ಆರ್ಡರ್ ಮೇಲೆ ಡ್ಯೂಕ್ ವಿಶ್ವವಿಧ್ಯಾಲಯದ ರಿಪೋರ್ಟ್ ಅನುಸಾರ ಭಾರತದ ಬಳಿಕ ಅತಿ ಹೆಚ್ಚು ಕೊರೊನ ವ್ಯಾಕ್ಸಿನ್ ಡೊಜ್ ಗಳ ಬುಕಿಂಗ್ ಯುರೋಪಿಯನ್ ಯೂನಿಯನ್ ಮತ್ತು ಅಮೆರಿಕ ಮಾಡಿದೆ. ನವೆಂಬರ್ 30 ರ ವರೆಗೆ ಯುರೋಪಿಯನ್ ಯೂನಿಯನ್ 158 ಕೋಟಿ ಮತ್ತು ಅಮೆರಿಕ 100 ಕೋಟಿ ಗೂ ಅಧಿಕ ವ್ಯಾಕ್ಸಿನ್ ಡೊಜ್ ಬುಕ್ ಮಾಡಿವೆ ಈ ರಾಷ್ಟ್ರಗಳು . ಒಂದುವೇಳೆ ಈ ವ್ಯಾಕ್ಸಿನ್ ಪ್ರಾಯೋಗಿಕ ಹಂತದಲ್ಲಿ ಸಾಫಲವಾದರೆ ಈ ವ್ಯಾಕ್ಸಿನ್ ಗೆ ಗ್ರೀನ್ ಸಿಗ್ನಲ್ ಸಿಕ್ಕಲ್ಲಿ Sputnik V ಎನ್ನುವ ಕೋವಿಡ್ ವ್ಯಾಕ್ಸಿನ್ ಸಾರ್ವಜನಿಕರಿಗೆ ನೀಡಲಾಗುವುದು.
ವ್ಯಾಕ್ಸಿನ್ ಡೊಜ್ ಗಾಗಿ ಮೂರು ಕಂಪನಿಗಳೊಂದಿಗೆ ಒಪ್ಪಂದ ಮಾಡಿದ ಭಾರತ
ಭಾರತ ಅತಿಹೆಚ್ಚು ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾದ ವ್ಯಾಕ್ಸಿನ್ ಗೆ ಬೇಡಿಕೆ ಇಟ್ಟಿದೆ .ಹಲುವಾರು ರಾಷ್ಟ್ರಗಳು ಇದುವರೆಗೆ ಈ ವ್ಯಾಕ್ಸಿನ್ ನ ಸುಮಾರು 150 ಕೋಟಿ ಡೊಜ್ ಗಳು ಬುಕ್ ಮಾಡಿವೆ. ಭಾರತದಲ್ಲಿ ಆಕ್ಸ್‌ಫರ್ಡ್ ನ ವ್ಯಾಕ್ಸಿನ್ ಸಿರಮ್ ಇನ್ಸ್ಟಿಟ್ಯೂಟ್ ಮತ್ತು ಅಸ್ಟ್ರಾಜೆನೆಕಾದ ವ್ಯಾಕ್ಸಿನ್ ನ ಸಿರಮ್ ಇನ್ಸ್ಟಿಟ್ಯೂಟ್ ಮತ್ತು ಅಸ್ಟ್ರಾಜೆನೆಕಾದ ಮೂಲಕ ಕ್ಲಿನಿಕಲ್ ಪ್ರಯೋಗ ನಡೆಯುತ್ತಿದೆ
ಭಾರತ ಮತ್ತು ಅಮೆರಿಕ ಈ ವ್ಯಕ್ಸಿನ್ ನ ಸುಮಾರು 50-50 ಕೋಟಿ ಡೊಜ್ ಬುಕಿಂಗ್ ಮಾಡಿಸಿದೆ. ಇದರ ಜೊತೆಗೆ ನೇ novavax vaccine ನ 120 ಕೋಟಿ ಡೊಜ್ ಗಳ ಬುಕಿಂಗ್ ಈಗಾಗಲೇ ಆಗಿದೆ.
times of india ಪತ್ರಿಕೆಯಲ್ಲಿ ಪ್ರಕಟವಾಗಿರುವ ಸುದ್ದಿಯನುಸಾರ ಕೇಂದ್ರೀಯ ಆರೋಗ್ಯ ಮಂತ್ರಿ ಹರ್ಷವರ್ಧನ್ ನವಂಬರ್ ನಲ್ಲಿ ಒಂದು ಹೇಳಿಕೆ ನೀಡಿದ್ದರು ಅದೇನು ಅಂದರೆ, ಭಾರತ ಜುಲೈ – ಆಗಸ್ಟ್ 2021 ರ ಅವರೆಗೆ ಸುಮಾರು 50 ಕೋಟಿ ವ್ಯಕ್ಸಿನ್ ಡೊಜ್ ಪಡೆಯಲು ವ್ಯಕ್ಸಿನ್ ನಿರ್ಮಾಪಕರ ಸಂಪರ್ಕದಲ್ಲಿದೆ ಡ್ಯೂಕ್ ವಿಶ್ವವಿಧ್ಯಾಲಯದ ವರದಿಯ ಅನುಸಾರ ಭಾರತ ರಷ್ಯಾದ ಕೋವಿಡ್ ವ್ಯಕ್ಸಿನ್ Sputnik V ವ್ಯಕ್ಸಿನ್ ನ ಸುಮಾರು 10 ಕೋಟಿ ಡೊಜ್ ಮತ್ತು ನೋವಾ ವ್ಯಕ್ಸಿನ್ ನ ಅಂದಾಜು 100 ಕೋಟಿ ಡೊಜ್ ಗಳ ಡಿಲ್ ಮಾಡಲಾಗಿದೆ.
ರಷ್ಯಾ ಮೂಲದ ವ್ಯಕ್ಸಿನ್ ನ ಉತ್ಪಾದನವೂ ಭಾರತ ಮಾಡಲಿದೆ
ಭಾರತ ರಷ್ಯಾದ ವ್ಯಕ್ಸಿನಾದ Sputnik V ವರ್ಷಕ್ಕೆ 100 ಮಿಲಿಯನ್ ಡೊಜ್ ಗಳ ಉತ್ಪಾದನಾ ಮಾಡಲಿದೆ. Russian Direct investment fund (RDIF) ಮತ್ತು ಹೈದರಾಬಾದ್ ಮೂಲದ ಕಂಪನಿಯಾದ ಹೇಟೆರೊ ಬಯೋಮಾರ್ಫ ದ ನಡುವೆ ಒಪ್ಪಂದವಾಗಿದೆ .ಅದೇನೆಂದರೆ 2021 ರ ಆರಂಭದಲ್ಲಿ ವ್ಯಕ್ಸಿನ್ ಉತ್ಪಾದನೇ ಶುರು ಮಾಡಲಿದ್ದೇವೆ ಯೆಂದು RDIF ಹೇಳಿಕೆ ನೀಡಿದೆ.ರಷ್ಯಾ ವ್ಯಕ್ಸಿನ್ Sputnik v ಅದರ ಮೂರನೇ ಕೊನೆಯ ಪ್ರಯೋಗ ಹಂತದಲ್ಲಿ ಈ ವ್ಯಕ್ಸಿನ್ ಶೇ 91.4 ರಷ್ಟು ಪರಿಣಾಮಕಾರಿಯಾಗಿದೆ ಯೆಂದು ಕಂಪನಿ ವತಿಯಿಂದ ಹೇಳಲಾಗಿದೆ.