Monday, April 15, 2024
Homeಬ್ರೇಕಿಂಗ್ ನ್ಯೂಸ್ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಬಗ್ಗೆ ನಿಮಗೆಷ್ಟು ಗೊತ್ತು? Bs Yediyurappa Biography In...

ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಬಗ್ಗೆ ನಿಮಗೆಷ್ಟು ಗೊತ್ತು? Bs Yediyurappa Biography In kannada

Bs Yediyurappa Biography In kannada ಸಿ ಎಂ ಬಿ ಎಸ್ ಯಡಿಯೂರಪ್ಪ ಬಗ್ಗೆ ನಿಮಗೆಷ್ಟು ಗೊತ್ತು?

ಫೆಬ್ರುವರಿ 27 1943 ರಲ್ಲಿ ಮಂಡ್ಯ ಜಿಲ್ಲೆಯ ಕೆ. ಆರ್ .ಪೇಟೆ ತಾಲ್ಲೂಕಿನ ಬುಕನಕೆರೆಯಲ್ಲಿ ಎಂಬುವ ಹಳ್ಳಿಯಲ್ಲಿ ಬಿ ಎಸ್ ಯಡಿಯೂರಪ್ಪ ಅವರ ಜನನವಾಯಿತು.
ಯಡಿಯೂರಪ್ಪ ಅವರ ತಂದೆ ಹೆಸರು ಸಿದ್ದಲಿಂಗಪ್ಪ   ಮತ್ತು ತಾಯಿ ಹೆಸರು ಶ್ರೀಮತಿ ಪುಟ್ಟತಾಯಮ್ಮ.
ಮೊದಲನೆಯ ಬಾರಿಗೆ 1965 ರಲ್ಲಿ ಬೆಂಗಳೂರಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ (RSS) ಸಂಘದ ಕಾರ್ಯಕರ್ತರಾಗಿ ಕೆಲಸ ಮಾಡಿದ್ದರು.


ಅವಗಲೆಯೇ RSS ಸಂಘದ ಹಿರಿಯರ ಜೊತೆ ಸಂಪರ್ಕಕ್ಕೆ ಬಂದಿದ್ದು ಬಿ ಎಸ್ ಯಡಿಯೂರಪ್ಪ , ಇವರ ಹೋರಾಟ ಮಾಡುವ ಪರಿ ಮತ್ತು ಕೆಚ್ಚು, ನಿಷ್ಠೆ, ಸಮಾಜಮುಖಿ ಬದುಕಿಗೆ ನಾಂದಿಯಾಯಿತು.
ದಿನಗಳು ಕಳೆದ ಹಾಗೆಯೇ ಶಿಕಾರಿಪುರವನ್ನು  ತಮ್ಮ ಕಾರ್ಯಕ್ಷೇತ್ರವಾಗಿ ಆರಿಸಿಕೊಂಡರು, ಬಳಿಕ ತನ್ನ  ಸ್ವಕ್ಷೇತ್ರದಲ್ಲಿಯೇ ಇದ್ದಂತಹ ವೀರಭದ್ರ ಶಾಸ್ತ್ರಿ ಅವರ ಮೊದಲನೇ ಪುತ್ರಿ ಮೈತ್ರಾದೇವಿಯೊಂದಿಗೆ 1967 ರಲ್ಲಿ ವಿವಾಹಗೊಂಡರು.
 ಮಾರ್ಚ್ 1967 ರಿಂದ 1972 ವರೆಗೆ ಶಿಕಾರಿಪುರ ತಾಲೂಕ ಜನ ಸಂಘದ ಅಧ್ಯಕ್ಷನಾಗಿ ರಾಜಕಾರಣದಲ್ಲಿ ಮತ್ತಷ್ಟು ಸಕ್ರಿಯವಾದರು.


 ಮಾರ್ಚ್ 1977 ರಿಂದ 1981 ರವರೆಗೆ ಶಿಕಾರಿಪುರ ಪುರಸಭಾ ಅಧ್ಯಕ್ಷನಾಗಿ ಮುಂಡುವರಿದರೂ 4 ವರ್ಷ ಶಿಕರಪುರದ ಪುರಸಭ ಅಧ್ಯಕ್ಷನಾಗಿಯೇ ಮುಂದವರಿದರೂ ಮತ್ತು ಶಿಕಾರಿಪುರ ತಾಲೂಕಿನ ಮೂಲಭೂತ ಸೌಕರ್ಯಗಳ ಬಗ್ಗೆ ನೀರು, ಕರೆಂಟ್ ,ಸುಸಜ್ಜಿತ ರೊಡಗಳು, ಸ್ವಚ್ಚತೆ ಸಮಸ್ಯೆಗಳನ್ನು ಮುಂದಿಕೊತ್ತುಕೊಂಡು ನಿರಂತರವಾಗಿ ಹೋರಾಟ ನಡೆಸಿದ್ದರು.
ಮೊದಲನೇ ಬಾರಿಗೆ ಅಧಿಕಾರ ಸಿಕ್ಕಾಗ, ಶಿಕಾರಿಪುರ ನಗರದ ಚಿತ್ರಣವನ್ನೇ ಬದಲಾಯಿಸಿದ ಕೀರ್ತಿ BSY ಗೆ ಸಲ್ಲತೆ. ಬಡವರು ದಿನ ದಲಿತರ ಪರವಾಗಿ ಅವರ ನಿಂತು ಸ್ಪಂದಿಸುವ ರಾಜಕಾರಣಿ ಎಂದು ಬಿ ಎಸ್ ಯಡಿಯೂರಪ್ಪ  BS Yaddiyurappa ಅವರರಿಗೆ ಗುರುತಿಸಲಾಗುತ್ತೆ. ಮತ್ತು ಬಹು ಕಾಲದ ಬೇಡಿಕೆ ಇಡದಂತಹ ಕುಮುದ್ವತಿ ನದಿ ನೀರನ್ನು ನಿರಂತರ ಹೋರಾಟ ಮಾಡಿ ಮನೆ ಮನೆಗೆ ತಲುಪಿಸಿದರೂ,


1983 ರಲ್ಲಿ ಬಿ ಎಸ್ ಯಡಿಯೂರಪ್ಪ  BS Yaddiyurappa ವಿಧಾನಸಭಾ ಚುನಾವಣೆಯಲ್ಲಿ ಭಾರಿ ಬಹುಮತದಿಂದ ಗೆದ್ದು ಬಂದರು.
ಶಿವಮೊಗ್ಗದಲ್ಲಿ ರೈತರ ಸಾಲಮನ್ನ ಮಾಡುವಂತೆ ಒತ್ತಾಯಿಸಿ ನಿರಂತರ ಹೋರಾಟ ಮಾಡಿ ರೈತರ ಸಾಲಮನ್ನಾ ಮಾಡಿಸಿದ ಹೆಗ್ಗಳಿಕೆ ಬಿ ಎಸ್ ಯಡಿಯೂರಪ್ಪ  BS Yaddiyurappa ಅವರಿಗೆ ಸಲ್ಲತೆ. 1975 ರಿಂದ 1977 ರ  ತುರ್ತುಪರಿಸ್ಥಿತಿಯ ವಿರುದ್ಧವೂ ಹೋರಾಟ ಮಾಡಿದ್ದರು ಆಗ ಶಿವಮೊಗ್ಗ (ಸಾಗರ )ಮತ್ತು ಬಳ್ಳಾರಿಯಲ್ಲಿ 45 ದಿನಗಳ ಜೈಲುವಾಸ ಆಯಿತು.
ಖೈದಿಗಳಯಿಗೆ ಆಗುತಿರುವ ಅನ್ಯಾಯದ ವಿರುದ್ಧ ಜೈಲಿನಲ್ಲಿ ಇದ್ದುಕೊಂಡೇ ನಿರಂತರ ಹೋರಾಟ ನಡೆಸಿದ್ದರು ಇದರ ಪ್ರತಿಫಲವೆ ಖೈದಿಗಳಿಗೆ ನ್ಯಾಯ ದೊರೆತದ್ದು. 


ಬರೋಬ್ಬರಿ ಐದು ಬಾರಿ ಶಿಕಾರಿಪುರದ ಕ್ಷೇತ್ರದಿಂದ ವಿಧಾನಸಭ ಚುನಾವಣೆಯನ್ನು ಬಹುಮಾತದಿಂದ ವಿಜಯವಾದರೂ . ಸತತ ಐದು ಬಾರಿ ವಿಧಾನಪರಿಷತ್ತಿಗೆ ಆಯ್ಕೆಯಾದರೂ ಬಿ ಎಸ್ ಯಡಿಯೂರಪ್ಪ bs yaddiyurappa.
1996 ಮತ್ತು 2004 ರಲ್ಲಿ ವಿಧಾನಸಭಾ ವಿರೋಧಪಕ್ಷದ ನಾಯಕನಾಗಿ ಆಯಿಕೆಯಾದರೂ.
2006 ರಲ್ಲಿ ಉಪಮುಖ್ಯಮಂತ್ರಿ ಮತ್ತು ಹಣಕಾಸು ಇಲಾಖೆಯ ಜೊತೆಗೆ ಸಣ್ಣ ನೀರಾವರಿ ಇಲಾಖೆಯ ಸ್ಥಾನವನ್ನು ನಿಭಾಯಿಸಿದ್ದರು. 


9 ವರ್ಷಗಳ ಕಾಲ ಅಂದ್ರೆ (1988 ರಿಂದ 1991, 1995 ರಿಂದ 2000) ದವರೆಗೆ   ಭಾರತೀಯ ಜನತಾ ಪಾರ್ಟಿಯ (BJP) ರಾಜ್ಯಾಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದರು ಮತ್ತು ಕರ್ನಾಟಕದಲ್ಲಿ BJP ಪಕ್ಷದ ಬೆಳವನೆಗೆಗೆ ಕಾರಣರಾದರೂ
ಬಿಜೆಪಿ BJP ಪಾರ್ಟಿ ಸಮಸ್ತ ಬಡ ಜನರ ಪಾರ್ಟಿ , ದಿನ ದಲಿತರ ಪಾರ್ಟಿ ಕೃಷಿಕೂಲಿಕಾರ್ಮಿಕರ
ಬಿಜೆಪಿ ಪಾರ್ಟಿ ರೈತರ ಪಾರ್ಟಿ, ದೀನದಲಿತರ ಪಾರ್ಟಿ, ಕೃಷಿಕೂಲಿಕಾರ್ಮಿಕರ ಪಾರ್ಟಿ ಎನ್ನುವಂತೆ ಛಾಪು ಮುಡಿಸಿದ್ದರು.  


ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನಿ ಟೆರರಿಸ್ಟ್ ಗಳಿಂದ ರಾಷ್ಟ್ರಧ್ವಜ ಹಾರಿಸಲು ಸಮಸ್ಯೆಗಳು ಎದುರಾದಾಗ ಸ್ವತ ಯಡಿಯೂರಪ್ಪ ಅವರು . ಡಾ , ಮುರಳಿ ಜೋಷಿಯೊಂದಿಗೆ ಶ್ರೀನಾಗರದ ಲಾಲ್ ಚೌಕನಲ್ಲಿ ರಾಷ್ಟ್ರಧ್ವಜರೋಹಣ ಮಾಡಿ ಜಮ್ಮು- ಕಾಶ್ಮೀರ ಭಾರತದ ಅಭಿನ್ನವಾದ ಅಂಗವೆಂದು ಪಾಕಿಸ್ತಾನಕ್ಕೆ ಮುಖಕ್ಕೆ ಒಡೆದು ಹೇಳಿದಂತಾಗಿತ್ತು  ಈ ಘಟನೆ 1991 ರಲ್ಲಿ ನಡೆದಿತ್ತು.
ಹುಬ್ಬಳಿಯ ಕಿತ್ತೂರುರಾಣಿ ಚೆನ್ನಮ್ಮ ಮೈದಾನದಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನವಾದಗ ಅದೇ ಸ್ಥಳದಲ್ಲಿ ಸ್ಥಳದಲ್ಲಿ ರಾಷ್ಟ್ರಧ್ವಜ ಹರಿಸುತ್ತೇನೆಂದು ಶಪಥ ಮಾಡಿ ಆದೆ ಜಾಗದಲ್ಲಿ ಧ್ವಜರೊಹಣ ಮಾಡಿದ ಕೀರ್ತಿಯು ಬಿ ಎಸ್ ಯಡಿಯೂರಪ್ಪ  BS yaddiyurappa ಅವರಿಗೆ ಸಲ್ಲತೆ. 


ಸತತವಾಗಿ ನಾಲ್ಕು ವರ್ಷಗಳಕಾಲ ರಾಜ್ಯ ಪ್ರವಾಸ ನಡೆಸಿ ಸ್ವಾತಂತ್ರ ದಿನಾಚಾರಣೆ ಮತ್ತು ಗಣರಾಜೋತ್ಸವ ರಾಷ್ಟೀಯ ಹಬ್ಬಗಳೆಂದು ಜನಜಾಗೃತಿ ಮುಡಿಸೊ ಮೂಲಕ ರಾಷ್ಟ್ರಧ್ವಜ ಹಾರಿಸಲು ಕರ್ಣರಾದರೂ.

ಶಿಕರಿಪುರದ ಡಿಸಿ ಆಫೀಸ್ ಮುಂದೆ ಜೀತ ಮುಕ್ತ ಪರಿಹಾರಕ್ಕೆ ನಿರಂತರ ಹಗಲು ರಾತ್ರಿ ಧರಣಿ ಮಾಡಿ, ಆಗ ರಾಜ್ಯಸರಕಾರ ಸ್ಪಂದಿಸದ ಕಾರಣಕ್ಕೆ ಶಿಕರಾಯಿಪುರದಿಂದ ಶಿವಮೊಗ್ಗದತ್ತ ಸಾವಿರಾರು ರೈತರರೊಂದಿಗೆ ಪಾದಯಾತ್ರೆ ನಡೆಸಿ
 ನ್ಯಾಯ ದೊರಕಿಸಿದ ಕೀರ್ತಿಯು BS Yediyurappa ಅವರಿಗೆ ಸಲ್ಲತೆ.
ಕುಳಿಗಾಲಿ ಕಾಲು ಯೋಜನೆ ದುರುಪಯೋಗ ನಡೆಸಿದ ಕಾರಣ ತೀವ್ರವಾದ ಪ್ರತಿಭಟನೆ ನಡೆಸಿ, ಸಿ ಡಿ ವರ್ಗದ ತೋಟ ಜಮೀನುಗಳನ್ನ ಅರಣ್ಯ ಇಲಾಖೆಗೆ ಒಪ್ಪಿಸಲು ಮುಂದಾದಾಗ ರೈತರ ಪರ ಗಟ್ಟಿಯಾಗಿ ನಿಂತು ಜಾಥಾ ಚಳುವಳಿ ಮೂಲಕ ಪ್ರತಿಭಟನೆ ಮಾಡಿದ್ದರು.

1988 ರಲಿ ವಿಧೇಯಕ ಮಂಡನೆ ವಿರೋಧಿಸಿ ರೈತರ ಪರ ಒಬ್ಬರೇ ತೀವ್ರವಾದ ಹೋರಾಟ ನಡೆಸಿ ವಿಧೇಯಕವನ್ನು ವಾಪಸು ಪಡೆಯುವಂತೆ ಮಾಡಿದ ಕೀರ್ತಿಯು BS Yediyurappa ಅವರಿಗೆ ಸಲ್ಲತೆ. ವಿಧಾನ್ಯಮಂಡಲದಲ್ಲಿ ವಿಧೇಯಕವನ್ನು ವಾಪಸು ಪಡೆದಿದ್ದು ಅದೇ ಮೊದಲಾಗಿತ್ತು ಇದರ ಮೂಲಕ ಇತಿಹಾಸವನ್ನೇ ಸೃಷ್ಟಿಸಿದ ಕೀರ್ತಿ ಯಡಿಯೂರಪ್ಪ ಅವರಿಗೆ ಸಲ್ಲತೆ
ಬಳಿಕ ರೈತರಲ್ಲಿ ಸಂಭ್ರಮಚನೆಯು ಆಯಿತು ಬಳಿಕ ಯಡಿಯೂರಪ್ಪ ರೈತರ ನಾಯಕ ಎಂದು ಘೋಷಣೆಯು ಕೇಳಿ ಬಂದಿತ್ತು
1974 ರಲ್ಲಿ ರೈತರನ್ನ ರಕ್ಷಿಸಿ ಗ್ರಾಮ ರಾಜ್ಯ ಉಳಿಸಿ ಎಂಬುವ ಘೋಷನೇಗಳಂದಿಗೆ ಶಿವಮೊಗ್ಗದಿಂದ ಬೆಂಗಳೂರಿನತ್ತ ಸಾವಿರಾರು ರೈತರೊಂದಿಗೆ ಪಾದಯಾತ್ರೆ ನಡೆಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪಂಚಾಯತ್ ಚುನಾವಣೆ ನಡೆಸುವಂತೆ ವಟ್ಟಯಿಸಿದ್ದರು. 


ಆಗ ಬಿಜೆಪಿ ನಾಯಕ LK ಆಡ್ವಾಣಿ ಯಾಸಡಿಯೂರಪ್ಪ ರವರಿಗೆ ಶುಭ ಕೋರಿದ್ದರು.
1988 ರಲ್ಲಿ ಬಸವನ ಬಾಗೇವಾಡಿಯಿಂದ ರೈತರ ಸಂಯಸ್ಸೇಗಳೊಂದಿಗೆ ಬೆಂಗಳೂರಿನತ್ತ ರೈತರ ಜಾಥಾ ನಡೆಸಿದ್ದರು. ಇದೆ ರೀತಿ ಯಾಡಿಯೂರಪ ಹತ್ತಾರು ರೈತ ಜಾಥಾ ಗಳನ್ನು ನಡೆಸಿದ್ದಾರೆವ ಅದರಲ್ಲಿ ಕೆಲವು ಜಾತಗಳು ಮತ್ತೊಮ್ಮೆ ನಡೆಸಿದ್ದಾರೆ.
ಇದುವರೆಗೆ ಸಮಸ್ತ ರಾಜ್ಯಾಧ್ಯಯನತ ಸಾರ್ವಜನಿಕ ಸಭೆಗಳಲ್ಲಿ ಸಾವಿರಕ್ಕೂ ಹೆಚ್ಚು ಭಾಷಣ ಮಾಡಿದ್ದಾರೆ.
ಇದರಲ್ಲಿ ಮುಖ್ಯವಾದ ಜಾಥಾ ಅಂದ್ರೆ ಅದು 1988 ರಲ್ಲಿ ಜೀವಾನದಿ ಕಾವೇಋ ಸಂಯಸ್ಸೇ ಉತ್ಕಲಣವಾದಗ.ಕಾವೇರಿ ಹುಟ್ಟೂರು  ತಲಕಾವೇರಿಂದ ಕೃಷ್ಣಸಗಾರ ಜಲಾಶಯದ ವರೆಗೆ ರೈತರಜಾಥಾ ನಡೆಸಿ ರಾಜ್ಯ ಮತ್ತು ಸರ್ಕಾರದ ಗಾಮನ ಸೆಳೆದರು. 


1999 ರಲ್ಲಿ BJP ಪಕ್ಷದ ಸಂಘಟನೆಗಾಗಿ ಸುಮಾರು ಒಂದೂವರೆ ತಿಂಗಳಕಾಲ ನಿರಂತರವಾಗಿ ರಾಜ್ಯ ಪ್ರವಾಸ ನಡೆಸಿ ಹಳ್ಳಿ ಹಳ್ಳಿ ಯಲ್ಲೂ ಹೋಗಿ ಜನಜಾಗೃತಿ ಮುಡಿಸಿದ್ದರು. ಈದರ ಫಲವೆ 1999 ರ ವಿಧಾನಸಭ ಚುನಾವಣೆಯಲ್ಲಿ 44 ಶಾಸಕರು ವಿಧಾನಸಭೆಗೆ ಪಯಣ ಸಾಗಿಸಿದ್ದರು.
ಬಗರ ಹುಕುಂ ಸಾಗುವಳಿ ಮಾಡುತ್ತಿರುವ ರೈತರನ್ನು 2002 ರಲ್ಲಿ ದಕ್ಕಲೆಬ್ಬಿಸಲು ಮುಂದಾಗಿದ್ದಾಗ ರೈತರ ಪರವಾಗಿ ನಿಂತು ಶಿಕರಿಪುರದಿಂದ ಶಿವಮೊಗ್ಗಕ್ಕೆ ಪಾದಯಾತ್ರೆ ನಡೆಸಿ, ಸುಮಾರು ವಾರ ಕಾಲ ಶಿವಮೊಗ್ಗದಲ್ಲಿದ್ದು ನಿರಂತರಾವವಾಗಿ ಧರಣಿ ಹೋರಾಟ ನಡೆಸಿ , ಸರ್ಕಾರದ ತೀರ್ಮಾನ ಬದಲಾಯಿಸಿದ ಕೀರ್ತಿ ಯಡಿಯೂರಪ್ಪ ಅವರಿಗೆ ಸಲ್ಲತೆ. 

 

ಜನ್ಮ ಭೂಮಿಯಿಂದ ಕರ್ಮ ಭೂಮಿಯ ವರೆಗೆ ಸಾಧನೆಗಳ ಒಂದು ಲಿಸ್ಟ್ ಹೀಗಿದೆ.

ಅರ್.ಎಸ್ ಎಸ್ . RSS ನ ಸಾಮಾನ್ಯ ಕಾರ್ಯಕರ್ತನಾಗಿ 1965 ರಲ್ಲಿ ಸೇರಿದ್ದರು.
ಬಳಿಕ 1970-72 : ಶಿಕಾರಿಪುರ ತಾಲ್ಲೂಕು ಕಾರ್ಯವಾಹಕನಾಗಿ ಕರ್ತವ್ಯವನ್ನು ನಿಭಾಯಿಸಿದ್ದರು.
1972 ರಲ್ಲಿ  ಜನಸಂಘದ ತಾಲ್ಲೂಕಿನ ಅಧ್ಯಕ್ಷ ನಾಗಿಯು ಕಾರ್ಯವನ್ನು ನಿಭಾಯಿಸಿದ್ದರು.
1975 ರಲ್ಲಿ  ಶಿಕಾರಿಪುರ ಪುರಸಭೆ ಸದಸ್ಯನಾಗಿ ಸತತ 4 ವರ್ಷಗಳ ಕಾಲ ಮುಂದುವರೆದರೂ.
1977 ರಲ್ಲಿ  ಜನತಾಪಕ್ಷದ ತಾಲ್ಲೂಕಿನ ಕಾರ್ಯದರ್ಶಿಯಾಗಿ ಆಯ್ಕೆ ಯಾದರೂ.
1977 ರಿಂದ 1981 ರ ವರೆಗೆ ಶಿಕಾರಿಪುರ ಪುರಸಭೆಯ ಅಧ್ಯಕ್ಷ ನಾಗಿ 4 ವರ್ಷ ಮುಂಡುವರಿದರೂ.
1980 ರಲ್ಲಿ ಬಿಜೆಪಿ BJP ತಾಲ್ಲೂಕು ಅಧ್ಯಕ್ಷನಾಗಿ ಆಯ್ಕೆಯಾದರೂ
1983 ರಲ್ಲಿ ಮೊದಲಬಾರಿಗೆ ಶಾಸಕನಾಗಿ ಆಯ್ಕೆಯಾಗಿ, ಬರೋಬ್ಬರಿ ಐದು ಬಾರಿ ಶಿಕಾರಿಪುರ ಕ್ಷೇತ್ರದ ಶಾಸಕನಾಗಿ ಮುಂಡುವರಿದರೂ.
1985 ರಲ್ಲಿ ಬಿಜೆಪಿಯ ಶಿವಮೊಗ್ಗ ಜಿಲ್ಲಾಧ್ಯಕ್ಷನಾಗಿ ಆಯ್ಕೆಯಾದರೂ ಬಳಿಕ ಜಿಲ್ಲೆಯಲ್ಲಿ ಪಕ್ಷದ ಕುರಿತು ಸಾಳಷ್ಟು ಬೆಳವಣಿಗೆ ನಡೆಸಿದ್ದರು.
1988ರಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷ ನಾಗಿ ಆಯ್ಕೆಯಾದರೂ 1991 ರ ವರೆಗೆ ಮುಂದುವರಿದರೂ.
1992 ರಲ್ಲಿ ಬಿಜೆಪಿಯ (BJP) ರಾಷ್ಟ್ರೀಯ ಕಾರ್ಯದರ್ಶಿಯಾಗಿ ತಮ್ಮ ಜವಾಬ್ದಾರಿ ಪೂರ್ಣಗೊಳಿಸಿದ್ದರು
1994 ರಲ್ಲಿ ಕರ್ನಾಟಕ ವಿಧಾನಸಭ ವಿರೋಧಪಕ್ಷದ ನಾಯಕನಾಗಿ ಆಯ್ಕೆಯಾದರೂ.
1995 ರಿಂದ 2000 ರ ವರೆಗೆ ಬಿಜೆಪಿಯ ಪ್ರಚಾರ ಸಮಿತಿಯ ಅಧ್ಯಕ್ಷನಾಗಿ ಮುಂಡುವರಿದರೂ.
ಮತ್ತೊಮ್ಮೆ 2004 ರಲ್ಲಿ ಕರ್ನಾಟಕ ವಿಧಾನಸಭೆಯ ವಿರೋಧಪಕ್ಷದ ನಾಯಕನಾಗಿ ಆಯ್ಕೆಯಾದರೂ.
2006 ರಲ್ಲಿ ಮೊದಲ ಬಾರಿ ಉಪಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾಗಿ ಆಯ್ಕೆಯಾದರು.
2007 ರಲ್ಲಿ ಮೊದಲನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ಈ ಮುಖ್ಯಮಂತ್ರಿ ಸ್ಥಾನ ಹೆಚ್ಚು ದಿನ ಉಳಿಯಲಿಲ್ಲ ಕೇವಲ 7 ದಿನಕ್ಕೆ (ನೋವೆಂಬರ 12 ರಿಂದ ನೋವೆಂಬರ 19 ರ ವರೆಗೆಯೇ)  ಬಿ ಎಸ್ ಯಡಿಯೂರಪ್ಪ bs yediyurappa ಅವರ ಮುಖ್ಯಮಂತ್ರಿ ಸ್ಥಾನ ಕಳಚಿ ಬಿತ್ತು.
ಬಳಿಕ ಸುಮಾರು 6 ತಿಂಗಳಗಳ ಕಾಲ ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ ಇತ್ತು.
ಎರಡನೇ ಬಾರಿ ಮೇ-30-2008 ರಲ್ಲಿ ಮತ್ತೊಮ್ಮೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
ಈ ಬಾರಿ ಕೇವಲ 39 ಗಂಟೆಗಳ ಕಾಲ ಅಂದ್ರೆ 17 May 2018 – ರಿಂದ 19 May 2018 ರವರೆಗೆ ರಾಜ್ಯದ  ಮುಖ್ಯಮಂತ್ರಿಯಾಗಿ ಮುಂದುವರಿದರೂ.
ಜುಲೈ 26 ರಂದು ನಾಲಕನೆ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು ಬಿ ಎಸ್ ಯಡಿಯೂರಪ್ಪ. 

ಕೊರೊನಾ ದಂತಹ ಕಠಿಣ ಕಾಲವಯನ್ನು ಎದುರಿಸಿದ್ದ ಬಿ ಎಸ್ ಯಡಿಯೂರಪ್ಪ ಸರಿಯಾಗಿ 2 ವರ್ಷಕ್ಕೆ ಅಂದರೆ ಜುಲೈ 26- 2021 ರಂದು ಸಿ ಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಬಳಿಕ 2 ವರ್ಷ

ಶಾಸಕರಗಿ ಮುಂದುವರಿದ ಬಿ ಎಸ್ ಯಡಿಯೂರಪ್ಪ ಫೆಬ್ರುವರಿ 24-2023 ತನ್ನ ರಾಜಕೀಯ ಜೀವನಕ್ಕೆ ವಿದಾಯ ತಿಳಿಸಿದ್ದರು ,ಆದರೆ ಅವರ ಮಾರ್ಗದರ್ಶನದಲ್ಲಿ , bjp ಪಕ್ಷ ಮುಂದುವರಿಯುತ್ತದೆ ಎಂದು ರಾಜ್ಯ ಮತ್ತು ಕೇಂದ್ರ ಬಿಜೆಪಿ ನಾಯಕರ ಅಭಿಪ್ರಾಯವಾಗಿದೆ..  

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments