Monday, February 26, 2024
Homeಬ್ರೇಕಿಂಗ್ ನ್ಯೂಸ್Bigg Boss Kannada Season 9 Grand Finale Episod

Bigg Boss Kannada Season 9 Grand Finale Episod

Bigg Boss Kannada Season 9

ಬಿಗ್ ಬಾಸ್ ಕನ್ನಡ ಸೀಸನ್ 9 (Bigg Boss Kannada Season 9) ಇನ್ನೇನು ಕೊನೆಯ ಹಂತಕ್ಕೆ ಬಂದು ನಿಂತಿದೆ.. ಬಿಗ್ ಬಾಸ್ ಸೀಸನ್ 9 ರ ವಿನ್ನರ್ (Bigg Boss kannada Season 9 winner) ಯಾರ್ ಆಗ್ತಾರೆ ಅಂತ ಬಿಗ್ ಬಾಸ್ ವೀಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ. ಆದರೆ ಬಿಗ್ ಬಾಸ್ ಸಿಸನ್ 9ರ ಫಿನಾಲೆ (Bigg Boss Kannada Season 9 Finale) ಈ Sunday ನಡೆಯುತ್ತಿಲ್ಲ ಎಂಬುವ ಮಾಹಿತಿ ಹೊರಬಂದಿದೆ.. ಹಾಗಾದ್ರೆ ನಿಖರವಾದ ಡೇಟ್ ಯಾವದೂ, ಯಾವ ದಿನಕ್ಕೆ ಗ್ರಾಂಡ್ ಫೈನಲ್ ನಡೆಯುತ್ತೆ, ಎನ್ನುವುದಕ್ಕೆ ಇಲ್ಲಿದೆ ಸರಿಯಾದ ಉತ್ತರ. ಮೊದಲಿನಿಂದ ಇಲ್ಲಿಯವರೆಗೆ (Bigg Boss Kannada All Episodes) ನೋಡುವುದಾದರೆ, ಬಿಗ್ ಬಾಸ್ ನ ಒಂಬತ್ತನೇ ಸಿಸನ್ ನಲ್ಲಿ ಒಟ್ಟು 18 ಮಂದಿ ಭಾಗವಹಿಸಿದ್ದರು ಅದರಲ್ಲಿ . ಪ್ರವೀಣರು ಮತ್ತು ನವಿನರು ಎಂಬುವ ಎರೆದು ಗುಂಪುಗಳಾಗಿದ್ದವು,

ನಿಮ್ಮ ಮಾಹಿತಿಗಾಗಿ ಹೇಳಬೇಕೆಂದರೆ ನವಿನರು ಅಂದರೆ ಮೊದಲನೇ ಬಾರಿಗೆ ಬಿಗ್ ಬಾಸ್ (Bigg Boss Kannada Season 9) ಮನೆಗೆ ಎಂಟ್ರಿ ಕೊಟ್ಟಿರುವವರು, ಪ್ರವೀಣರು ಅಂದರೆ ಬಿಗ್ ಬಾಸ್ ಸಿಸನ್ 9 ಕ್ಕು ಮುಂಚೆ ಯಾವುದಾದರೂ ಒಂದು ಸಿಸನ್ ನಲ್ಲಿ ಭಾಗವಹಿಸಿದವರಿಗೆ ಪ್ರವೀಣರು ಎಂದು ಕರೆಯುತ್ತಾರೆ.. ಜೊತೆಗೆ ಬಿಗ್ ಬಾಸ್ OTT ಸೀಸನ್ ನಲ್ಲಿ ಭಾಗವಹಿಸಿದ್ದ, CONTESTENT ಗಳಿಗು ಪ್ರವೀಣರು ಎಂದು ಕರೆಯುತ್ತಾರೆ ಬಿಗ್ ಬಾಸ್..

 ಈಗ ಸಿಸನ್ (Bigg Boss Kannada Season 9 Contestant) ರಲ್ಲಿ ನವಿನರು ಯಾರಾಗಿದ್ದರು ಎಂದು ನೋಡುವುದಾದರೆ.

ಮಯೂರಿ, ನವಾಜ್, ದರ್ಶ್ ಚಂದ್ರಪ್ಪ, ಅಮೂಲ್ಯ ಗೌಡ, ಕಾವ್ಯಶ್ರೀ ಗೌಡ, ವಿನೋದ್ ಗೊಬ್ಬರಗಾಲ, ನೇಹಾ ಗೌಡ, ಐಶ್ವರ್ಯ ಪಿಸೆ  ಮತ್ತು ರೂಪೇಶ್ ರಾಜಣ್ಣ ಇವರು ನವಿನರ ಪಟ್ಟಿಯಲ್ಲಿ ಸೇರಿದ್ದರು..

ಇನ್ನು ಪ್ರವೀಣರು ಯಾರಾಗಿದ್ದರು ಎಂದು ನೋಡುವುದಾದರೆ,  

ದಿವ್ಯಾ ಉರುಡುಗ, ಪ್ರಶಾಂತ್ ಸಂಬರಗಿ, ಅನುಪಮಾ ಗೌಡ, ದೀಪಿಕಾ ದಾಸ್, ಅರುಣ್ ಸಾಗರ್ ರೂಪೇಶ್ ಶೆಟ್ಟಿ , ಸಾನ್ಯಾ ಅಯ್ಯರ್, ರಾಕೇಶ್ ಅಡಿಗ , ಆರ್ಯವರ್ಧನ್ ಗುರೂಜಿ ಇವರು ಪ್ರವೀಣರಾಗಿದ್ದರು,..

ಬಿಗ್ ಬಾಸ್ ಸಿಸನ್ 9 ರ (Bigg Boss Kannada Season9) ಮೊದಲನೇ ವಾರಕ್ಕೆ ನವಾಜ್ ಎಲಿಮಿನೇಟ್ ಆಗಿ ಮನೆಯಿಂದ ಹೊರಬಂದಿದ್ದರು.

ಬಳಿಕ ಒಬ್ಬೊಬ್ಬರೇ. ಮನೆಯಿಂದ ಎಲಿಮಿನೇಟ್ ಆಗಿ ಇದಿಗ, ಮನೆಯಲ್ಲಿ ಕೇವಲ 6 ಮಂದಿ ಅಷ್ಟೇ ಬಾಕಿ. ಬುಳ್ಕೊಂಡಿದ್ದರು. ಆದ್ರೆ ಶಾಕಿಂಗ್ ಎಂಬುವಂತೆ, ಆಚನಕ್ಕಾಗಿ bigg Boss Kannada Season 9 midnight elimination ನಡೆದು Bigg Boss ಮನೆಯಿಂದ ಅರ್ಯವರ್ಧಾನ್ ಗುರೂಜಿ ಎಲಿಮಿನೇಟ್ ಆಗಿಬಿಟ್ಟರು.

ಇದೀಗ ಮನೆಯಲ್ಲಿ ಕೇವಲ 5 ಮಂದಿ contestant ಉಳಿದುಕೊಂಡಿದ್ದು. ಆ ಐದು ಜನ ಯಾರೂ ಅಂತ ನೋಡುವುದಾದರೆ, ರಾಕೇಶ್ ಅಡಿಗ(Rakesh Adiga), ರೂಪೇಶ್ ರಾಜಣ್ಣ (Rupesh Rajanna), ರೂಪೇಶ್ ಶೆಟ್ಟಿ (Rupesh Shetty ), ದೀಪಿಕಾ ದಾಸ್ (Deepika das)ಮತ್ತು ದಿವ್ಯ ಊರುಡುಗ (Divya uruduga) ಈ ಐದು ಜನ ಅಷ್ಟೇ ದೊಡ್ ಮನೆಯಲ್ಲಿ ಉಳಿದುಕೊಂಡಿದ್ದಾರೆ.

ಇದನ್ನು ಓದಿ… ಅಭಿಷೇಕ್ ನಿಶ್ಚಿತಾರ್ಥಕ್ಕೆ ‘ಕಿಚ್ಚ ಸುದೀಪ್’ ಗೈರು ನಿಜವಾದ ಕಾರಣ ಏನು .!? Why is Kiccha Sudeep absent in Abhishek’s engagement !?

ಈ ದಿನ ನಡೆಯಲ್ಲ Bigg Boss Kannada Season 9 Grand Finale

ಇನ್ನು ಈ ಎಲ್ಲಾ Contestant ಗಳು ಒಬ್ಬರಿಗೊಬ್ಬರು ಟಪ್ಆಗಿಯೇ ಫೈಟ್ ಮಾಡ್ತಿದ್ದಾರೆ. ಇದೀಗ Big Boss Kannada season 9 ರ ಫಿನಾಲೆ Bigg Boss Kannada Season 9 Grand Finale Episod ಗೆ ಕ್ಷಣಗಣನೆ ಆರಂಭವಾಗಿದ್ದು.. ಈ ಐದು ಮಂದಿ ಪೈಕಿ ಒಬ್ಬರು ಮಾತ್ರ ಟ್ರೋಫಿ ಜೊತೆ 50 ಲಕ್ಷ ಗೆಲ್ಲಲಿದ್ದಾರೆ. ಅದು ಯಾರು ಎಂಬುದನ್ನು ತಿಳಿಯುವ ಕುತೂಹಲ ಮೂಡಿದೆ.  ಇದಕ್ಕೆ ಉತ್ತರ ಸಿಗುವ ಸಮಯ ಹತ್ತಿರವಾಗಿದೆ. ಆದರೆ, ನಿಮಗೇ ತಿಸಿಸಬೇಕಾದ ಸುದ್ದಿ ಏನೆಂದರೆ ಈ ಬಾರಿ ಭಾನುವಾರ ಫಿನಾಲೆ ನಡೆಯುತ್ತಿಲ್ಲ.

ಹೌದು, ಈ ಬಾರಿ ಶನಿವಾರ (ಡಿಸೆಂಬರ್​ 31) ಹಾಗೂ ಭಾನುವಾರ (ಜನವರಿ 1ಕ್ಕೆ) Bigg Boss kannada ಫಿನಾಲೆ ನಡೆಯಲಿದೆ ಎಂದು ವೀಕ್ಷಕರು ಭಾವಿಸಿದ್ದರು.  ಆದರೆ, ಈ ಬಾರಿ ಆರೀತಿ ಆಗುತ್ತಿಲ್ಲ. ಶುಕ್ರವಾರ (ಡಿಸೆಂಬರ್ 30) ಹಾಗೂ ಶನಿವಾರ (ಡಿಸೆಂಬರ್ 31) ಬಿಗ್ ಬಾಸ್ ಫಿನಾಲೆ ನಡೆಯಲಿದೆ.  ಶನಿವಾರ ಯಾರು ಟ್ರೋಫಿ ಗೆಲ್ಲಲಿದ್ದಾರೆ ಅನ್ನೋದು ರಿವೀಲ್ ಆಗಲಿದೆ. ಇದನ್ನು ವೀಕೆಂಡ್ ಸಮಯದಲ್ಲಿ ಸುದೀಪ್ ರಿವೀಲ್ ಮಾಡಿದ್ದಾರೆ. ಹಲವು ಬಾರಿ ಬಿಗ್ ಬಾಸ್ 110 ದಿನ, 120 ದಿನ ನಡೆದ ಉದಾಹರಣೆ ಇದೆ. ಆದರೆ, ಈ ಬಾರಿ ಬಿಗ್ ಬಾಸ್​ನ ಸರಿಯಾಗಿ 100 ದಿನಕ್ಕೆ ಪೂರ್ಣಗೊಳಿಸಲಾಗುತ್ತಿದೆ. ಈ ಬಾರಿ ಒಟಿಟಿ ಸೀಸನ್​ ಇತ್ತು. ಅದನ್ನೂ ಸೇರಿಸಿದರೆ ಒಟ್ಟಾರೆ ಬಿಗ್ ಬಾಸ್ ಜರ್ನಿ 145 ದಿನ ಆಗಲಿದೆ. ಈ ಕಾರಣದಿಂದಲೂ ಬಿಗ್ ಬಾಸ್ 100ನೇ ದಿನಕ್ಕೆ ಅಂತ್ಯವಾಗುತ್ತಿದೆ ಎನ್ನಲಾಗುತ್ತಿದೆ. ಈ ಬಾರಿ ಬಿಗ್ ಬಾಸ್ ಫಿನಾಲೆ ಗ್ರ್ಯಾಂಡ್ ಆಗಿ ನಡೆಯಲಿದೆ. ಹಳೆಯ ಸ್ಪರ್ಧಿಗಳು ಬಿಗ್ ಬಾಸ್ ವೇದಿಕೆ ಏರಿ ಡ್ಯಾನ್ಸ್ ಮಾಡಲಿದ್ದಾರೆ. ವಿವಿಧ ಮನರಂಜನಾ ಕಾರ್ಯಕ್ರಮಗಳು ಕೂಡ ಫಿನಾಲೆ ಎಪಿಸೋಡ್​ನಲ್ಲಿ ಇರಲಿದೆ. ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಫಿನಾಲೆ ಎಪಿಸೋಡ್ ನಡೆಸಿಕೊಡಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments