ಅಭಿಷೇಕ್ ನಿಶ್ಚಿತಾರ್ಥಕ್ಕೆ ‘ಕಿಚ್ಚ ಸುದೀಪ್’ ಗೈರು ನಿಜವಾದ ಕಾರಣ ಏನು .!? Why is Kiccha Sudeep absent in Abhishek’s engagement !?

ಅಭಿಷೇಕ್ ಅಂಬರೀಶ್ (Abhishek Ambarish Engagement) ಅವರ ನಿಶ್ಚಿತಾರ್ಥ ರಾಜ್ಯದ ಮತ್ತು ದಕ್ಷಣ ಭಾರತದ ಹತ್ತಾರು ಗಣ್ಯರು ಆಗಮಿಸಿದ್ದರು, ಅದರೆ ಈ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ (Kiccha Sudeep) ಮಾತ್ರ ಬಂದಿರಲಿಲ್ಲ ಇದರ ಕುರಿತು ಕಿಚ್ಚನ ಅಭಿಮಾನಿಗಳಲ್ಲಿ , ಕುತೂಹಲ ಮನೆ ಮಾಡಿತ್ತು. ಅಭಿಷೇಕ್ ನಿಶ್ಚಿತಾರ್ಥಕ್ಕೆ ಕಿಚ್ಚ ಸುದೀಪ್ ಗೈರು ನಿಜವಾದ ಕಾರಣ ಏನು ?

ಭರ್ಜರಿಯಾಗಿ ಸಾಗಿತು ರೆಬಲ್ ಸ್ಟಾರ್ ಪುತ್ರನ ನಿಶ್ಚಿತಾರ್ಥ. ಅದರೆ ಕಿಚ್ಚ ಸುದೀಪ್ (Kiccha Sudeep) ಏಕೆ ಗೈರು..?

ಡಿ.11 ರಂದು ರೆಬಲ್ ಸ್ಟಾರ್ ಅಂಬರೀಶ್ ಪುತ್ರನ ನಿಶ್ಚಿತಾರ್ಥ ನಡೆದಿತ್ತು. ಈ ನಿಶ್ಚಿತಾರ್ಥಕ್ಕೆ ದಕ್ಷಿಣ ಭಾರತದ ಅನೇಕ ರಾಜಕೀಯ, ಮತ್ತು ಸಿನಿ ರಂಗದ, ದಿಗ್ಗಜರು… ಅಭಿಷೇಕ್ ಮತ್ತು ಅವಿವಾ ನಿಶ್ಚಿತಾರ್ಥಕ್ಕೆ ಬಂದಿದ್ದರು. ಇನ್ನು ನಮ್ಮ ಕರ್ನಾಟಕದ ಅನೇಕ ಗಣ್ಯರು ಸಹ ಈ ಶುಭ ಕಾರ್ಯಕ್ಕೆ ಹಾಜರಿದ್ದರು. ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥದ ವೇಳೆಯಲ್ಲಿ, Rocking Star Yash ಮತ್ತು ನಟ ಚಾಲೆಜಿಂಗ್ ಸ್ಟಾರ್ ದರ್ಶನ್ ಮುಖ ಮುಖಿ ಆದರು, ಇವರಿಬ್ಬರು ಒಂದೇ ಸಮಯಕ್ಕೆ ಕಾರ್ಯಕ್ರಮಕ್ಕೆ ಆಗಮನಿಸಿದ್ರು. ವೇದಿಕೆ ಮೇಲೆ ಫೋಟೋ ತೆಗುವುವ ಸಮಯದಲ್ಲಿ, ನಟ ಯಶ್, ಮತ್ತು ದರ್ಶನ್ ತುಂಬ ದಿನದ ನಂತರ ಭೇಟಿ ಆಗಿರುವ ಹಾಗೇಯೇ ಒಬ್ಬರಿಗೊಬ್ಬರು ತಬ್ಬಿಕೊಂಡರು,

ಮತ್ತು ತುಂಬ ಖುಷಿಯಿಂದ ಮಾತನಾಡಿದರು ಈ ಸಂದರ್ಭದಲ್ಲಿ ಅಭಿಷೇಕ್ ಅಂಬರೀಶ್ ಮತ್ತು ಭಾವಿ ಪತ್ನಿ ಅವೀವಾ ಕೂಡ ಅಲ್ಲೆ ಇದ್ದರು . ಯಶ್ ಮತ್ತು ದರ್ಶನ್ ಅವರ ಈ ವೀಡಿಯೊ ಸಮಾಜಿಕ ಜಾಲತಾಣಗಳಲ್ಲಿ ತುಂಬಾನೇ ದೊಡ್ದ ಮಟ್ಟದಲ್ಲಿ ವೈರಲ್ ಆಗಿತ್ತು .ಯಶ್ ಮತ್ತು ದರ್ಶನ್ ಅಭಿಮಾನಿಗಳು ಸೇರಿದಂತೆ.

ವಿಡಿಯೋ ನೋಡಿ.

https://www.youtube.com/watch?v=Hs8ga0WObFw

ಇದನ್ನ ಕಂಡ ಕನ್ನಡ ಸಿನಿ ಪ್ರೇಕ್ಷಕರು, ತುಂಬಾನೇ ಖುಷಿಯಾಗಿದ್ದಾರೆ. ಇನ್ನು ದರ್ಶನ್ ಮತ್ತು ಯಶ್ ಈ ಇಬ್ಬರು ನಟರು, ಅಂಬರೀಶ್ ಕುಟುಂಬಕ್ಕೆ ತುಂಬ ಆಪ್ತರು. ಸುಮಲತಾ (Sumalatha Ambarish) ಅವರಂತು ದರ್ಶನ್ ಮತ್ತು ಯಶ್ ಗೆ ತಮ್ಮ ಮಕ್ಕಳೆಂದೆ ಭಾವಿಸಿದ್ದಾರೆ.ಅಂಬರೀಶ್ ಕುಟುಂಬದಲ್ಲಿ ಯಾವುದೆ ಕಾರ್ಯಕ್ರಮ ನಡೆದರೂ ಸಹ , ಈ ಜೋಡೆತ್ತುಗಳು ಸದ ಮುಂದಿರುತ್ತೆ..

ಇದನ್ನು ಓದಿ.. ದೇಶದ ಎಲ್ಲ ಭಾಷೆಗಳು ಪೂಜನೀಯ, ಪ್ರಧಾನಿ ನರೇಂದ್ರ ಮೋದಿ (Narendra Modi) ಮಾತಿಗೆ ನಟ ಕಿಚ್ಚ ಸುದೀಪ್ (Kiccha Sudeep) ಹೇಳಿದ್ದೇನು..

ಅಭಿಷೇಕ್ ನಿಶ್ಚಿತಾರ್ಥಕ್ಕೆ ಕಿಚ್ಚ ಸುದೀಪ್ (Kiccha Sudeep) ಗೈರು ನಿಜವಾದ ಕಾರಣ ಏನು ?

ಇದೀಗ ವಿಷ್ಯ ಏನೂ ಅಂದ್ರೆ, ಅಂಬರೀಶ್ ಕುಟುಂಬದ ಮೊದಲ ಶುಭ ಕಾರ್ಯ, ಅಂದ್ರೆ ಅಭಿಷೇಕ್ ನಿಶ್ಚಿತಾರ್ಥದಲ್ಲಿ , ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ((Kiccha Sudeep)) ಯಾಕೆ ಬಂದಿಲ್ಲ ಎನ್ನುವಾ ಪ್ರಶ್ನೆ ಹಲವವರಲ್ಲಿದೆ…

ಹೌದು, ಸ್ಯಾಂಡಲ್ವುಡ್ ನ ಟಾಪ್ ನಟ ಕಿಚ್ಚ ಸುದೀಪ್ ((Kiccha Sudeep)) ಗೆ ಇನ್ವಿಟೇಶನ್ ಕೊಟ್ಟಿದ್ದರು ಸಹ ಅವರು ಅಭಿಷೇಕ್ ನಿಶ್ಚಿತಾರ್ಥಕ್ಕೆ ಬಂದಿರಲಿಲ್ಲ. ಮೂಲಗಳ ಪ್ರಕಾರ ಕಿಚ್ಚ ಸುದೀಪ್ ನಿಶ್ಚಿತಾರ್ಥದ ದಿನ ಬೆಂಗಳೂರಲ್ಲಿ ಇರಲಿಲ್ಲ ಎನ್ನಲಾಗುತ್ತದೆ.. ಬಿಗ್ ಬಾಸ್ ಶೂಟಿಂಗ್ ಮುಗಿಸಿ, ಬೆರೆ ಕಡೆ ತಮ್ಮ ಪಯಣ ಬೆಳೆಸಿದ್ದಾರೆ ಎಂಬುವುದು ತಿಳಿದು ಬಂದಿದೆ, ನಟ ಕಿಚ್ಚ ಸುದೀಪ್, ತಮ್ಮ ಮುಂದಿನ ಸಿನಿಮ ಒಂದರ ಪ್ರೊಜೆಕ್ಟ್ ನಲ್ಲಿ busy ಆಗಿದ್ದಾರೆ ಎನ್ನಲಾಗುತ್ತದೆ. ದರ್ಶನ್ ಮತ್ತು ಯಶ್ ತರಹಾನೇ ಕಿಚ್ಚ ಸುದೀಪ್ ಕೂಡ ಅಂಬರೀಶ್ ಕುಟುಂಬಕ್ಕೆ ತುಂಬ ಆಪ್ತರು ಕೂಡ ಹೌದು. ಆದರು ಸಹ ಕಿಚ್ಚ ಸುದೀಪ್ ಅಭಿಷೇಕ್ ನಿಶ್ಚಿತಾರ್ಥಕ್ಕೆ ಬಂದಿಲ್ಲ ಅನ್ನೋದು ಅವರ ಆಭಿಮಾನಿಗಳಿಗ ಪ್ರಶ್ನೆ. ಕಿಚ್ಚ ಸುದೀಪ್ ಅವರು ನಿಶ್ಚಿತಾರ್ಥದ ದಿನವೇ, ಅಭಿಷೇಕ್ ಗೆ ಫೋನ್ ಕರೆ ಮಾಡಿ, ಶುಭ ಹಾರೈಸಿದ್ದಾರೆ ಎನ್ನಲಾಗುತ್ತದೆ..

ಅದರೆ ಕೆಲವರ ಪ್ರಕಾರ ದರ್ಶನ್ ಹೋದ ಕಡೆ ಸುದಿಪ್ ಹೋಗಲ್ಲ, ಸುದೀಪ್ ಹೋದ ಕಡೆ ದರ್ಶನ್ ಹೋಗ್ಗಲ್ಲ ಎಂಬುವ ಗಾಸಿಪ್ ಗಳು ಸಹ ಹರಿದಾಡುತ್ತಿವೆ.

Leave a Comment