ಅತಿ ಕಡಿಮೆ ಬೆಲೆಗೆ ಸಿಗುತ್ತಿದೆ ಈ ಪ್ರೀಮಿಯಂ ಇಯರ್ ಬಡ್ಸ್ . WeCool Moonwalk Mini Earbuds
ಇಲ್ಲಿದೆ ಸಂಪೂರ್ಣ ಮಾಹಿತಿ ,
ಈ ಪ್ರಾಡಕ್ಟ್ ಬಗ್ಗೆ ಅಧಿಕ ಮಾಹಿತಿ.
ಮ್ಯಾಗ್ನೆಟಿಕ್ ಚಾರ್ಜಿಂಗ್ ಕೇಸ್ ಮೂಲಗ ಈ ಈಆರ್ ಬರ್ಡ್ಸ್ ಸಂಚಲಿಸುತ್ತವೆ .ಈ ಮ್ಯಾಗ್ನೆಟಿಕ್ ಚಾರ್ಜಿಂಗ್ ಕೇಸ್ ಅನು ಒಂದು ಬಾರಿ ಚಾರ್ಜ್ ಮಾಡಿದ್ದರೆ ಸತತ 3 ಬಾರಿ ಈಆರ್ ಬರ್ಡ್ಸ್ ಅನ್ಚಾರ್ಜಿಂಗ್ ಮಾಡಬಹುದು.
BT v5.0 ನ ಜೊತೆಗೆ ಹೊಸ ಬ್ಲೂಟೂತ್ ಈಆರ್ ಫೋನ್ ಸತತ 12 ಗಂಟೆ ಗಳ ಕಾಲ ಬ್ಯಾಟರಿ ಬ್ಯಾಕಪ್ ಮತ್ತು ಯಾವದೇ ತರಹದ ಟೆಕ್ನಿಕಲ್ ಸಮಸ್ಯೆ ಆಗದೆ ಸತತವಾಗಿ ಕನೆಕ್ಷನ್ ಕೊಡುತ್ತದೆ.
Secure fit Bluetooth Earphone – ಈ Earphone ನಲ್ಲಿ ಮಲ್ಟಿಪಲ್ ಬಟನ್ ಫಂಕಷನ್ ಇದ್ದು, ಕಿವಿಒಳಗೆ ಇವು ಫಿಟ್ ಆಗಿ ಕುರುತ್ತವೆ. ಇನ್ ಬಿಲ್ಟ್ ಮೈಕ್ ಜೊತೆಗೆ ವೈರ್ಲೆಸ್ ಈಆರ್ ಫೋನ್ ಇದ್ದು , ಹಾಡುಗಳು ಕೇಳುವುದರ ಜೊತೆಗೆ ಹ್ಯಾಂಡ್ಸ್ ಫ್ರಿ ಕಾಲಿಂಗ್ ಸುಲಭವಾಗುತ್ತದೆ.
ಅಲ್ಟ್ರ ಲೈಟ್ ವೈರ್ಲೆಸ್ ಈಯರ್ ಬರ್ಡ್ಸ್ ಗಳ ತೂಕ ಕೇವಲ 4 ಗ್ರಾಮ್ ಇದೆ. ಈಯರ್ ಬರ್ಡ್ಸ್ ಗಾಗಿ ಚಾರ್ಜಿಂಗ್ ಕೇಸ್ ಅನ್ನು ಬಳಸಲು ತುಂಬಾ ಸುಲಭವಾಗಿ ಇದ್ದು , ಜೊತೆಗೆ ಇದನ್ನು ಕ್ಯಾರಿ ಮಾಡಲು ಸುಲಭವಾಗುತ್ತೆ.ಮಲ್ಟಿ ಫಂಕ್ಷನ್ ಬಟನ್ಸ್ ಗಳು ಇರುವ ಕಾರಣ , ಮ್ಯೂಸಿಕ್ ಮತ್ತು ಕಾಲಿಂಗ್ ಅನ್ನು ಸುಲಭವಾಗಿ ಕಂಟ್ರೋಲ್ ಮಾಡತ್ತೆ.ವಾಯ್ಸ್ ಅಸಿಸ್ಟೆಂಟ್ ನಾ ಜೊತೆಗೆ ಈಯರ್ ಬರ್ಡ್ಸ್ ಎಂ ಎಫ್ ಬಿ ನಾ ಜೊತೆಗೆ ಓಕೆ ಗೂಗಲ್ ಮತ್ತು ಸಿರಿ ಯಾ ಅಕ್ಸೆಸ್ ಮಾಡಲು ಸಹ ಸಹಾಯ ಮಾಡುತ್ತದೆ.
TWS ಈಆರ್ ಬರ್ಡ್ಸ್ 1 ವರ್ಷದ ಬ್ರಾಂಡ್ ವಾರಂಟಿ ಇದ್ದು. 10 ದಿನದ ಒಳಗೆ ರೀಪ್ಲೇಸ್ ಮೆಂಟ್ ವಾರಂಟಿಯು ಇರತ್ತೆ.
ಖರೆದಿಸಲು ಇಲ್ಲಿ ಕ್ಲಿಕ್ ಮಾಡಿ
WeCool Moonwalk Mini Earbuds |