Tuesday, December 3, 2024
HomeHOMEDr. Bro Kannada - ಡಾ. ಬ್ರೋ ಗೆ ಇದೆಂತಹ ಮೋಸ .? ಚಿನ್ನದ ಪ್ಲೇ...

Dr. Bro Kannada – ಡಾ. ಬ್ರೋ ಗೆ ಇದೆಂತಹ ಮೋಸ .? ಚಿನ್ನದ ಪ್ಲೇ ಬಟನ್ ಒಳಗೆ ಚಿನ್ನವೆ ಇರಲಿಲ್ಲ. ಗೋಲ್ಡನ್ ಪ್ಲೇ ಬಟನ್ ಬೆಲೆ ಎಷ್ಟು ಗೊತ್ತಾ..?

  Dr. Bro KannadaYoutuber ಡಾಕ್ಟರ್ ಬ್ರೋ ಗೆ ಬಂದಿರುವ ಗೋಲ್ಡನ್ ಪ್ಲೇ ಬಟನ್ ಬಗ್ಗೆ ನಿಮಗೆಷ್ಟು ಗೊತ್ತು?

Dr. Bro Kannada – ನಿವು ಸಹಾ ನೋಡಿರಬಹುದು ಡಾಕ್ಟರ್ ಬ್ರೋ ಗೆ ಬಂದಿರುವ ಗೋಲ್ಡನ್ ಪ್ಲೇ ಬಟನ್ ಒಳಗೆ ನಿಜವಾದ ಚಿನ್ನ ಇರಲಿಲ್ಲ. ಹಾಗಾದ್ರೆ ಈ ಗೋಲ್ಡನ್ ಪ್ಲೇ ಬಟನ್ ಒಳಗೆ ನಿಜವಾದ ಗೋಲ್ಡ್ ಇರುತ್ತಾ ಅಥವಾ dr. bro ಗೆ ಯುಟ್ಯೂಬ್ ಮೋಸ ಮಾಡಿತ್ತ, ಎಂದು ಈ ವಿಡಿಯೊದಲ್ಲಿ ತಿಳಿಯೋಣ.

ಈಗಿನ ಕಾಲದಲ್ಲಿ, ಪ್ರತಿಯೊಬ್ಬರಿಗೆ, YouTube ಬಗ್ಗೆ ಚೆನ್ನಾಗಿ ಗೊತ್ತು.. ಮತ್ತು Youtubers ಗಳಿಗೆ youtube play button ಬಂದಿರೋದು, ನೀವು ಸಹ ನೋಡಿರಬುದು. ಅಥವ YouTube ಪ್ಲೇ ಬಟನ್ ಗಳ ಫೋಟೋಗಳು ನೋಡಿರಬಹುದು.

ಈ youtube ಪ್ಲೇ ಬಟನ್ಸ್ ಗೆ Creator Award ಎಂದು ಸಹ ಕರೀತಾರೆ. ಈ Play ಬಟನ್ ಗಳಲ್ಲಿ ಸುಮಾರ್ ಟೈಪ್ ಗಳ ಪ್ಲೇ ಬಟನ್ಸ್ ಇರತ್ತೆ .ಅದರಲ್ಲಿ , ಸಿಲ್ವರ್ ಪ್ಲೇ ಬಟನ್, ಗೋಲ್ಡನ್ ಪ್ಲೇ ಬಟನ್, ಡೈಮಂಡ್ ಪ್ಲೇ ಬಟನ್, ಮತ್ತು Red Diamond Creator Award ಪ್ಲೆ ಬಟನ್, ಈ ನಾಲ್ಕೂ ತರಹದ ಪ್ಲೇ ಬಟನ್ಸ್ ಇರತ್ತೆ.

ಒಂದು YouTube ಚಾನಲ್ ಗೆ ಈ ಪ್ಲೇ ಬಟನ್ ಗಳು ಯಾವಾಗ , ಸಿಗತ್ತೆ ಅನ್ನೊದು ನೀಡುವುದಾದರೆ.

ಚಾನಲ್ ಮೇಲೆ ಒಂದು ಲಕ್ಷ Subscribers Complete ಆದರೆ, ಸಿಲ್ವರ್ ಪ್ಲೇ ಬಟನ್ , ದೊರೆಯುತ್ತದೆ. ಒಂದು ಮಿಲಿಯನ್ Subscribers ಆದರೆ ಗೋಲ್ಡನ್ ಪ್ಲೆ ಬಟನ್ ದೊರೆಯುತ್ತದೆ, ಮತ್ತು 10 ಮಿಲಿಯನ್ Subscribers ಹೊಂದಿದ್ದರೆ , ಡೈಮಂಡ್ ಪ್ಲೆ ಬಟನ್ ದೊರೆಯುತ್ತದೆ,  ಮತ್ತು 100 ಮಿಲಿಯನ್ Subscribers Complete ಆದರೆ, Red Diamond Creator Award, ದೊರೆಯುತ್ತದೆ. 

ಇನ್ನು ಈ Youtube play button ಗಳ ಬೆಲೆ, ಎಷ್ಟಿರಬುದು, ಈ ಬಟನ್‌ಗಳಲ್ಲಿ ನಿಜವಾಗಿಯೂ ಬೆಳ್ಳಿ ಚಿನ್ನ ವಜ್ರ ಇರುತ್ತ ನೋಡೋಣ..

ಅದರೆ, ಸಧ್ಯಕ್ಕೆ ವಿಶಯ ಏನು ಅಂದರೇ,  ಇತ್ತೀಚೆಗಷ್ಟೇ ಕನ್ನಡದ ವ್ಲೋಗರ್, Dr.Bro kannada ಗೆ  ಗೋಲ್ಡನ್ ಪ್ಲೇ ಬಟನ್ ಅವಾರ್ಡ್ ಸಿಕ್ಕಿದೆ . Dr Bro, ಈ ಗೋಲ್ಡನ್ ಪ್ಲೇ ಬಟನ್ ಅವಾರ್ಡ್  ಅನ್ಬಾಕ್ಸ್ ಮಾಡಿದ ಮೇಲೆ ಗೋಲ್ಡನ್ ಪ್ಲೇ ಬಟನ್ ಒಳಗೆ ನಿಜವಾಗಿಯೂ ಚಿನ್ನ ಇರುತ್ತಾ ಅಂತ ಚೆಕ್ ಮಾಡಿದ್ರು, ಪಾಲಿಶ್ ಪೇಪರ್ ಒಂದನ್ನು ತಗೊಂಡು ಗೋಲ್ಡನ್ ಪ್ಲೇ ಬಟನ್ ಮೇಲೆ ಉಜ್ಜಲು ಶುರು ಮಾಡಿದ್ರು, ಆದ್ರೆ ಈ ಗೋಲ್ಡನ್ ಪ್ಲೇ ಬಟನ್ ಒಳಗೆ ಚಿನ್ನದ ಬದಲು ಅಲ್ಯುಮಿನಿಯಂ Metal ನಾ ಲೇಯರ್ ಕಾಣಿಸಿಕೊಂಡಿದೆ… ಅಂದ್ರೆ ಗೋಲ್ಡನ್ ಪ್ಲೇ ಬಟನ್ ಒಳಗೆ ಯಾವುದೇ ಚಿನ್ನ ಸಿಕ್ಕಿಲ್ಲ..

ಹಾಗಾದ್ರೆ dr bro ಗೆ ಯೂಟ್ಯೂಬ್ ಮೋಸ ಮಾಡಿಬಿಡ್ತಾ…? 

ಯೂಟ್ಯೂಬ್ ಪ್ಲೇ ಬಟನ್ಸ್ ಒಳಗೆ ನಿಜವಾಗಿಯೂ, ಬೆಳ್ಳಿ, ಚಿನ್ನ, ವಜ್ರ ಇರುತ್ತಾ..?  ಮತ್ತು YouTube ಕೊಡುವ ಈ ಬಟನ್ಗಳ ಬೆಲೆ ಎಷ್ಟು ನೋಡೋಣ ಬನ್ನಿ.

ಮೊದಲಿಗೆ, ಹೇಳಬೇಕಾದರೆ. ಪ್ರತಿಯೊಬ್ಬ ಯೂಟ್ಯೂಬರ್ ಗೆ ತನ್ನ ಯುಟ್ಯೂಬ್ ಜರ್ನಿಯಲ್ಲಿ youtube ಕಡೆಯಿಂದ ಯುಟ್ಯೂಬ್ ಪ್ಲೇ ಬಟನ್ಸ್ ನಂತಹ ಅವಾರ್ಡ್ಗಳು ಬಹುಮುಖ್ಯವಾಗಿರುತ್ತೆ.. ಅದರೊಳಗೆ ಯಾವುದೇ ತರಹದ , ನಿಜವಾದ ಬೆಳ್ಳಿ, ಬಂಗಾರ ಅಥವಾ ವಜ್ರದ ಧಾತುಗಳು ಇರುವುದಿಲ್ಲ.ಕೇವಲ ಹೆಸರಿಗೆ ಮಾತ್ರ ಸೀಮಿತವಾಗಿರತ್ತೆ.. ಇನ್ನು  ಯೂಟ್ಯೂಬ್ ಪ್ಲೇ ಬಟನ್‌ಗಳ ಬೆಲೆ ಎಷ್ಟು ಅಂತ ನೋಡೋಕು ಮೊದಲು, ಹೇಳಬೇಕಾದ ವಿಷಯ ಎಂದರೆ ಈ ಯೂಟ್ಯೂಬ್ ಪ್ಲೇ ಬಟನ್ ಅವಾರ್ಡ್ಗಳು ನೇರವಾಗಿ ಅಮೆರಿಕಾ ದೇಶದಿಂದ ಬರುತ್ತವೆ.  ಹೌದು ಯುಟ್ಯೂಬ್ ಸಂಸ್ಥೆ ಅಮೆರಿಕ ಮೂಲದ್ದು ಅದ ಕಾರಣ YouTube ಕಡೆಯಿಂದ ಬರುವ ಪ್ರತಿಯೊಂದು ಅವಾರ್ಡ್ ಗಳು ಪೇಮೆಂಟ್ ಗಳು ಅಮೆರಿಕ ಮೂಲದಿಂದ , ಜಗತ್ತಿನ ಎಲ್ಲ ದೇಶಕ್ಕೆ ಹೋಗುತ್ತವೆ..

Youtube Play Button Price- ಸಿಲ್ವರ್ ಪ್ಲೇ ಬಟನ್ ಗೋಲ್ಡನ್ ಪ್ಲೇ ಬಟನ್ , ಡೈಮಂಡ್ ಪ್ಲೇ ಬಟನ್, ರೆಡ್ ಡೈಮಂಡ್ ಪ್ಲೆ ಬಟನ್ ಬೆಲೆ ಎಷ್ಟು ಅಂತ ನೋಡೋಣ..

ಇದನ್ನು ಓದಿ.. How to Earn Money From Youtube : ಯೂಟ್ಯೂಬ್ ಮೇಲೆ ಕನ್ನಡಲ್ಲಿ ವಿಡಿಯೋ ಹಾಕಿ ದುಡ್ಡು ಸಂಪಾದಿಸುವುದು ಹೇಗೆ ? ನೀವು ಸಂಪಾದಿಸಬಹುದು ಇಲ್ಲಿದೆ ಸಂಪೂರ್ಣ ಮಾಹಿತಿ.

  • ಸಿಲ್ವರ್ ಪ್ಲೇ ಬಟನ್ 1 ಲಕ್ಷ ಸಬ್ಸ್ಕ್ರೈಬರ್ಸ್ ಆದಮೇಲೆ ದೊರೆಯುತ್ತದೆ  ಇದರ ಬೆಲೆ 20 ರಿಂದ 25 ಸಾವಿರ ರೂಪಾಯಿ ಇರುತ್ತೆ. 
  • ಒಂದು ಮಿಲಿಯನ್ ಅಂದ್ರೆ 10 ಲಕ್ಷ ಸಬ್ಸ್ಕ್ರೈಬರ್ಸ್ ಆಗಮ ಮೇಲೆ..- ಗೋಲ್ಡನ್ ಪ್ಲೇ ಬಟನ್ ದೊರೆಯುತ್ತದೆ , ಇದರ ಬೆಲೆ ಸುಮಾರು 50ರಿಂದ 60 ಸಾವಿರ ರೂಪಾಯಿ ಆಗಿರುತ್ತದೆ.
  • 10 ಮಿಲಿಯನ್ ಸಬ್ಸ್ಕ್ರೈಬರ್ಸ್ ಅಂದ್ರೆ ಒಂದು ಕೋಟಿ ಸಬ್ಸ್ಕ್ರೈಬರ್ಸ್ ಆದ್ಮೇಲೆ – ಡೈಮಂಡ್ ಪ್ಲೇ ಬಟನ್ ಅವಾರ್ಡ್ ಇರುತ್ತದೆ- ಡೈಮಂಡ್ ಪ್ಲೇ ಬಟನ್  ಬೆಲೆ ಸುಮಾರು ಒಂದು ಲಕ್ಷದಿಂದ ಒಂದುವರೆ  ಲಕ್ಷದವರೆಗೆ ಇರುತ್ತದೆ.
  • ಇನ್ನು 100 ಮಿಲಿಯನ್ ಸಬ್ಸ್ಕ್ರೈಬರ್ಸ್ ,  ಅಂದ್ರೆ 10 ಕೋಟಿ ಸುಬ್ಸ್ಕ್ರೈಬರ್ಸ್ ಆದಮೇಲೆ ರೆಡ್ ಡೈಮೆಂಡ್ ಪ್ಲೇ ಬಟನ್ ದೊರೆಯುತ್ತದೆ , ಇದರ ಬೆಲೆ ಸುಮಾರು ಮೂರರಿಂದ ಐದು ಲಕ್ಷದವರೆಗೆ ಇರುತ್ತದೆ..

ಒಟ್ಟು  ಈ youtube ಕೊಡುವ play button ಅವಾರ್ಡ್ ನಲ್ಲಿ, ಯಾವದೆ ಚಿನ್ನ, ಬೆಳ್ಳಿ, ವಜ್ರ ಇಲ್ಲದಿದ್ದರೂ, ಇವುಗಳು, ಪಡೆದು ಕೊಳ್ಳೋದು ಪ್ರತಿಯೋಬ್ಬ Youtuber ಕನಸಾಗಿರುತ್ತದೆ. 

ಅದೆ ರೀತಿ, Dr , Bro ಅವರಿಗೂ 1 ಮಿಲಿಯನ್ Subscribers Complete ಅದ ಕಾರಣ ಈ ಗೋಲ್ಡನ್ ಪ್ಲೆ ಬಟನ್ ಬಂದಿದೆ, ಇದು ಕನ್ನಡಿಗರು ಹೆಮ್ಮೆ ಪಡುವ ವಿಷಯನೆ ಹೌದು.

ಇದನ್ನು ಓದಿ… Weekend With Ramesh Season 5 Guest List :ವೀಕೆಂಡ್ ವಿತ್ ರಮೇಶ್ ಶೋ ನಲ್ಲಿ ಈ ಬಾರಿ ಬರುವ ಸಾಧಕರು ಇವರೇ ನೋಡಿ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments