ಸ್ಮೃತಿ ಇರಾನಿ ಜೀವನ ಪರಿಚಯ ಮತ್ತು ಅವರ ವಾದ ವಿವಾದಗಳು (Smriti Irani biography and controversies in kannada)
ಸ್ಮೃತಿ ಇರಾನಿ ಅವರ ಹೆಸರು ಭಾರತ ರಾಜಕೀಯದಲ್ಲಿ ಚಿರಪರಿಚಿತವಾಗಿದ್ದು , ಮತ್ತು ಸಧ್ಯಕ್ಕೆ ಅವರಿಗೆ ಭಾರತೀಯ ಜನತಾ ಪಾರ್ಟಿ ವತಿಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವನಾಗಿ ಆಯ್ಕೆ ಮಾಡಿದ್ದಾರೆ.
ಸ್ಮೃತಿ ಇರಾನಿ ಅವರು ಯಾರಿಗೂ ಹೆದರದೆ ತನ್ನ ಅಭಿಪ್ರಾಯಗಳನ್ನು ಮೀಡಿಯಾ ಮುಂದೆ ತಂದಿಡುತ್ತಾರೆ.
ಆದರೆ ಕೆಲವರಿಗೆ ಗೊತ್ತಿಲ್ಲದ ಒಂದು ವಿಷಯವೆಂದರೆ , ರಾಜಕೀಯಕ್ಕೆ ಬರುವ ಮುನ್ನ ಅವರು ಟಿವಿ ಜಗತ್ತಿನಲ್ಲಿ ನಟಿಯಾಗಿ ಕೆಲಸ ಮಾಡಿದ್ದಾರೆ.
ಸ್ಮೃತಿ ಇರಾನಿ ಅವರು ಟಿವಿ ಜಗತ್ತಿನಿಂದ ರಾಜಕೀಯಕ್ಕೆ ಬಂದಿದ್ದು ಹೇಗೆ ಮತ್ತು ಅವರ ರಾಜಕೀಯ ಪಯಣ ಹೇಗಿತ್ತು ಜೊತೆಗೆ ಅವರ ಕುಟುಂಬದಲ್ಲಿ ಯಾರೆಲ್ಲ ಸದಸ್ಯರಾಗಿದ್ದಾರೆ ಅದರ ಬಗ್ಗೆ ನಾವು ಮಾಹಿತಿ ಕೊಡುತ್ತೇವೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಸ್ಮೃತಿ ಇರಾನಿ ಜೀವನ ಪರಿಚಯ
ಸ್ಮೃತಿ ಇರಾನಿ ಅವರ ಜನ್ಮ (Smriti Irani Birth)
ಸ್ಮೃತಿ ಇರಣಿ ಅವರು ಮಾರ್ಚ್ 23 1977 ರಲ್ಲಿ ಜನಿಸಿದರು. ಸ್ಮೃತಿ ಇರಾನಿ ಅವರು ಪಂಜಾಬಿ ಕುಟುಂಬದಿಂದ ಇದ್ದಾರೆ. ಅವರ ತಂದೆ ಕುಮಾರ್ ಮಲ್ಹೋತ್ರಾ ಅವರು ಪಂಜಾಬ್ ಕುಟುಂಬದಿಂದ ನಂಟು ಹೊಂದಿದ್ದಾರೆ ಮತ್ತು ಅವರ ತಾಯಿ ಶಿಬಾನಿ ಅವರು ಬಂಗಾಲಿ ಕುಟುಂಬದಿಂದ ನಂಟು ಹೊಂದಿದ್ದಾರೆ ಸ್ಮೃತಿ ಇರಣಿ ಅವರು ತನ್ನ ಮೂವರು ಸಹೋದರಿಯರ ಗಿಂತ ದೊಡ್ಡವರಾಗಿದ್ದಾರೆ.
ಸ್ಮೃತಿ ಇರಾನಿ ಅವರ ಶಿಕ್ಷಣ (Smriti Irani Education)
ದೆಹಲಿಯಲ್ಲಿ ಜನಿಸಿರುವ ಸ್ಮೃತಿ ಇರಾನಿ ಅವರು ತನ್ನ ಸೆಕೆಂಡ್ ಪಿಯುಸಿ ವರೆಗೆ ಹೋಲಿ ಚೈಲ್ಡ್ ಆಕ್ಸಿಲಿಯಮ್ ಸ್ಕೂಲಿಂದ ಪೂರ್ಣಗೊಳಿಸಿದರು ಮತ್ತು ಡಿಗ್ರಿ ಶಿಕ್ಷಣವನ್ನು ದೆಹಲಿ ವಿಶ್ವವಿದ್ಯಾಲಯದಿಂದ ಪೂರ್ಣಗೊಳಿಸಿದರು.
ಸ್ಮೃತಿ ಇರಾನಿ ಅವರ ಕುಟುಂಬ (Family Information)
ಸ್ಮೃತಿ ಇರಣಿ ಅವರು 2001 ರಲ್ಲಿ ತನ್ನ ಬಾಲ್ಯದ ಗೆಳೆಯ ಜುಬಿನ್ ಇರಣಿ ಅವರೊಂದಿಗೆ ಮಾಡಿಕೊಂಡಿರುವವರು ಜುಬಿನ್ ಇರಣಿ ಅವರು ಒಬ್ಬ ವ್ಯಾಪಾರಿ ಆಗಿದ್ದು ಸ್ಮೃತಿ ಅವರ ಜೊತೆಗೆ ಇದು ಅವರ ಎರಡನೇ ವಿವಾಹ.
ಮದುವೆ ಬಳಿಕ ಇವರಿಬ್ಬರಿಗೆ ಗಂಡು ಮತ್ತು ಹೆಣ್ಣು ಎರಡು ಮಕ್ಕಳಾದರೂ ಮಗನ ಹೆಸರು ಜೋಹರ್ ಇದ್ದು ಮಗಳ ಹೆಸರು ಜೋಯಿಶ್ ಇದೆ.
ಮದುವೆ ಬಳಿಕ ಇವರಿಬ್ಬರಿಗೆ ಗಂಡು ಮತ್ತು ಹೆಣ್ಣು ಎರಡು ಮಕ್ಕಳಾದರೂ ಮಗನ ಹೆಸರು ಜೋಹರ್ ಇದ್ದು ಮಗಳ ಹೆಸರು ಜೋಯಿಶ್ ಇದೆ.
ಟಿವಿ ಜಗತ್ತಿನ ನಟಿಯಾಗಿ ಸ್ಮೃತಿ ಇರಾನಿ ಅವರ ವೃತ್ತಿಜೀವನ (Career as actresses)
ಸ್ಮೃತಿ ಇರಾನಿ ಅವರು ತನ್ನ ಕನಸುಗಳನ್ನು ನನಸಾಗಿಸಲು 1990 ರಲ್ಲಿ ದೆಹಲಿ ನಗರವನ್ನು ಬಿಟ್ಟು ಮುಂಬೈಗೆ ಬಂದರು.
1998 ರಲ್ಲಿ ಸ್ಮೃತಿ ಇರಾನಿ ಅವರು ಫೆಮಿನಾ ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಆದರೆ ಈ ಸ್ಪರ್ಧೆಯಲ್ಲಿ ಸ್ಮೃತಿ ಇರಾನಿ ಗೆಲ್ಲಲಿಲ್ಲ ಆದರೂ ಸಹ ಅವರು ಉನ್ನತ ಫೈನಲಿಸ್ಟ್ ಸ್ಥಾನಗಳಲ್ಲಿ ಇದ್ದರು.
ಸ್ಮೃತಿ ಇರಾನಿ ಯವರು ಗಾಯಕ ಮಿಕಾ ಸಿಂಗ್ ಅವರ ಜೊತೆಗೆ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದರು ಆದರೆ ಸ್ಮೃತಿ ಇರಾನಿ ಅವರಿಗೆ ಒಂದು ಹೊಸ ಪರಿಚಯ ಮಾತ್ರ ಎಕ್ತಕಪೂರ್ ವತಿಯಿಂದ ನಿರ್ಮಿಸಿದ ನಾಟಕ ‘ಕ್ಯೂಂಕಿ ಸಾಸ್ ಕಭಿ ಬಹು ಥಿ’ ಈ ನಾಟಕದಿಂದ ಹೊಸ ಫೆಮ್ ದೊರಕಿತ್ತು. ಈ ನಾಟಕದಲ್ಲಿ ಸೃತಿ ಇರಾನಿ ಅವರು ತುಲಸಿ ಎನ್ನುವ ಮಹಿಳೆಯ ಪಾತ್ರ ನಿಭಾಯಿಸಿದ್ದರು ಈ ಪಾತ್ರವು ಮತ್ತು ನಾಟಕ ಜನರ ಮನ ಸೆಳೆದಿತ್ತು ಈ ಸೀರಿಯಲ್ ಜುಲೈ 2000 ರಿಂದ ನವೆಂಬರ್ 6 2008 ರವರೆಗೆ ನಡೆದಿತ್ತು . ‘ಕ್ಯೂಂಕಿ ಸಾಸ್ ಕಭಿ ಬಹು ಥಿ’ ಅದರ ಜೊತೆಗೆ ಅನೇಕ ಸೀರಿಯಲ್ ಗಳಲ್ಲಿ ಕಾಣಿಸಿಕೊಂಡರುಹಾದಾಸ ಕ್ಯಾ ಹಾಕಿಕತ್, ರಾಮಾಯಣ ಮೆರೆ ಅಪನೆ ಇಂತಹ ನಾಟಕಗಳಲ್ಲಿ ಅವರು ನಟಿಸಿದ್ದಾರೆ ಇಷ್ಟಲ್ಲದೆ ಅವರು ಬಂಗಾಲಿ ಮತ್ತು ತೆಲುಗು ಭಾಷೆಯ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸೃತಿ ಇರಾನಿ ಅವರು ಅನೇಕ ರಂಗಭೂಮಿ ವೇದಿಕೆಯಲ್ಲಿ ತನ್ನ ಕಾರ್ಯವನ್ನು ನಿಭಾಯಿಸಿದ್ದಾರೆ.

ಸ್ಮೃತಿ ಇರಾನಿ ಅವರಿಗೆ ಬಂದಿರುವಂತಹ ಪುರಸ್ಕಾರಗಳು
‘ಕ್ಯೂಂಕಿ ಸಾಸ್ ಕಭಿ ಬಹು ಥಿ’ ಈ ಧರವಹಿಗಾಗಿ ಸ್ಮೃತಿ ಇರಾನಿ ಅವರಿಗೆ ಒಟ್ಟು 9 ಪುರಸ್ಕರೆಯಯಾಗಳು ದೊರಕಿವೆ
ಇಷ್ಟಲ್ಲದೆ 2010 ರಲ್ಲಿ ಅವರವ ‘ವಿರುದ್ಧ’ ಧರವಾಯಿಗಾಗಿ ಅವರಿಗೆ ಉತ್ತಮ ನಟಿ ಎನ್ನುವ ಪುರಸ್ಕರವೂ ದೊರಕಿವೆ.
ಇಷ್ಟಲ್ಲದೆ 2010 ರಲ್ಲಿ ಅವರವ ‘ವಿರುದ್ಧ’ ಧರವಾಯಿಗಾಗಿ ಅವರಿಗೆ ಉತ್ತಮ ನಟಿ ಎನ್ನುವ ಪುರಸ್ಕರವೂ ದೊರಕಿವೆ.
ಸ್ಮೃತಿ ಇರಾನಿ ಯಾವ ಅವರ ರಾಜಕೀಯ ವೃತ್ತಿ
ಸ್ಮೃತಿ ಇರಾನಿ ಅವರು 2003 ರಲ್ಲಿ ರಾಜಕೀಯಕ್ಕೆ ಬಂದರು ಆಗ ಅವರು ಭಾರತೀಯ ಜನತಾ ಪಾರ್ಟಿಯನ್ನು ಆಯ್ಕೆ ಮಾಡಿದ್ದರ. ಅದಕ್ಕೂ ಮುಂಚೆ ಅವರು ಆರ್ ಎಸ್ ಎಸ್ ನ ಸದಸ್ಯರಾಗಿದ್ದರು ಎನ್ನಲಾಗುತ್ತದೆ. 2004 ರಲ್ಲಿ ಮಹಾರಾಷ್ಟ್ರ ಯುವ ವಿಂಗ್ ಉಪಾಧ್ಯಕ್ಷರಾಗಿ ಆಯ್ಕೆ ಆದರೂ. ಇಲ್ಲಿಂದಲೇ ಶುರುಯಯಾಗಿದ್ದ ಅವರ ರಾಜಕೀಯ ವೃತ್ತಿ ಇದೀಗ ಬೆರಯೆ ಮಟ್ಟದಲ್ಲಿ ಬಂದು ನಿಂತಿದೆ. ಅವರು ತನ್ನ 19 ವರ್ಷದ ರಾಜಕೀಯ ವೃತ್ತಿಯಲ್ಲಿ ಭಾರತೀಯ ಜನತಾ ಪರತಿಯಿಂದ ಕೊಟ್ಟಿರುವ ಎಲ್ಲ ಮುಖ್ಯ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಈಶತಳ್ಳದೆ 2014 ರಲ್ಲಿ ತಾತ್ಕಾಲಿಕ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯ ವಿರುದ್ದ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ನಿಲ್ಲಿಸಲಾಯಿತು , ಆದರೆ ಆಗ ಸ್ಮೃತಿ ಸೋಲನ್ನು ಕಂಡರೂ, ಆದರೆ ಬಿಜೆಪಿ ಬಹುಮಾತದಿಂದ ಅಧಿಕಾರಕ್ಕೆ ಬಂದಿರುವಂತ ಕಾರಣಕ್ಕಾಗಿ ಅವರಿಗೆ ಮೋದಿ ಸರ್ಕಾರದ ಕೇಂದ್ರ ಸಚಿವರನ್ನಾಗಿ ಆಯ್ಕೆ ಮಾಡಿದ್ದರು.
ಸ್ಮೃತಿ ಇರಾನಿ ಅವರಿಗೆ ಸಂಬಂಧಿಸಿದ ವಾದ ವಿವಾದಗಳು .
ಸ್ಮೃತಿ ಇರಾನಿ ಅವರಿಗೆ ಸಂಬಂಧಿಸಿದ ವಾದ ವಿವಾದಗಳ ಪಟ್ಟಿ ಮತಯತುಂಬ ದೊಡ್ಡದಾಗಿದೆ. ಸ್ಮೃತಿ ಇರಾನಿ ಅವರು ತಾನು ತೆಗೆದುಕೊಂಡಂತಹ ನಿರ್ಧಾರಗಳಿಂದ ಅವರು ಅನೇಕಬಾರಿಗೆ ವಾದ ವಿವಾದಗಳಲ್ಲಿ ಸಿಕ್ಕಿಕೊಂಡಿದ್ದಾರೆ . ಆದರ ಬಗ್ಗೆ ಸಂಪೂರ್ಣ ಮಹತ್ವಪೂರ್ಣ ಮಾಹಿತಿ ಇಲ್ಲಿದೆ ಓದಿ,
ನರೇಂದ್ರ ಮೋದಿ ಮೇಲೆ ವಾಗ್ದಾಳಿ
2004 ರಲ್ಲಿ ಸ್ಮೃತಿ ಇರಾನಿ ನರೇಂದ್ರ ಮೋದಿ ಮೇಲೆ ವಾಗ್ದಾಳಿ ನಡೆಸಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿ ಸ್ಥಾನ ಬಿಡುವಂತೆ ಹೇಳಿದ್ದರು. ಈ ಟೀಕೆ ಗುಜರಾತ್ ಗಲಭೆ ಕಾರಣಕ್ಕಾಗಿ ಮಾಡಿದ್ದರು, ಆಗ ಅವರು ಮೋದಿ ಮೇಲೆ ಟೀಕೆ ಮಾಡುತ್ತಾ ಅವರು ಗುಜರಾತ್ ಮುಖ್ಯಮಂತ್ರಿಯ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಹೇಳಿದ್ದರು, ಆದರೆ ಆಗ ಆವರ ಈ ಹೇಳಿಕೆಯಿಂದ ಬಿಜೆಪಿ ಮತ್ತು ಸ್ಮೃತಿ ಇರಾನಿ ನಡುವೆ ಬೀಗುವಿನ ವಾತಾವರಣ ಉದ್ಭವಿಸಿತ್ತು, ಆಗ ಬಿಜೆಪಿ ಪಾರ್ಟಿ ಸ್ಮೃತಿ ಇರಾನಿ ಅವರಿಗೆ ತನ್ನ ಹೇಳಿಕೆಯನ್ನ ವಾಪಸು ಪಡೆಯುವಂತೆ ಸೂಚಿಸಿದ್ದರು. ಆಗ ಸ್ಮೃತಿ ಇರಾನಿ ಮುಂದಿನ ಕಾರ್ಯವಾಹಿಇಂದ ಬಚಾವಾಗಲು ತನ್ನ ಹೇಳಿಕೆಯನ್ನ ವಾಪಸು ಪಡೆದುಕೊಂದರು.
ಸ್ಮೃತಿ ಇರಾನಿಯವರ ಡಿಗ್ರಿ ಕುರಿತು ವಿವಾದ (Smriti Irani’s degree controversy)
ಸ್ಮೃತಿ ಇರಾನಿ ಅವರಿಗೆ ಅತಿ ಹೆಚ್ಚು ತಲೆನೋವು ತಂದಿದ್ದ ವಿವಾದ ಅಂದರೆ ಅದು ಅವರ ಡಿಗ್ರಿ. ಸ್ಮೃತಿ ಇರಾನಿ ಅವರು 2004 ರ ಲೋಕಸಭಾ ಚುನಾವಣೆಯಲ್ಲಿ ಅಫಿಡವಿಟ್ aphidavit ನಲ್ಲಿ ತನ್ನ ಉಚ್ಚ ಶಿಕ್ಷಣ ಬಿಎ ಎಂದು ನಮುದಿಸಿದ್ದರು, ಅದು ಸಹ ದೆಹಲಿ ವಿಶ್ವವಿಧ್ಯಾಲಯದಿಂದ ಮಾಡಿದ್ದಾರೆ ಎಂದು ನಾಮುಡಿಸಲಾಗಿತ್ತು.
ಆದರೆ 2014 ರ ಲೋಕಸಭ ಚುನಾವಣೆಗೆ ಸಲ್ಲಿಸಿದಾ ಅಫಿಡವಿಟ್ ನಲ್ಲಿ ತನ್ನ ಉಚ್ಚ ಶಿಕ್ಷಣ ಬಿ.ಕಾಂ ಎಂದು ನಮುದಿಸಿದ್ದರು. ಈ ಎರೆದು ನಾಮಪತ್ರದಲ್ಲಿ ತನ್ನ ಶಿಕ್ಷಣ ಯೋಗ್ಯತೆ ಬೇರೆ ಬೇರೆ ಇರುವ ಕಾರಣ ಅವರು ಸಾಕಷ್ಟು ವಾದ ವಿವಾದಗಳು ಎದುರಿಸಬೇಕಾಯಿತು. ಮತ್ತು ಈ ಸಮಸ್ಯೆ ಕೋರ್ಟ್ ಮೆಟ್ಟಿಲು ಹೆರಿತ್ತು. ಈ ವಿವಾದ ಎದುರಿಸುತಿದ್ದಾ ಸಮಯದಲ್ಲಿ ಅವರು ಮಾನವ ಸಂಪನ್ಮೂಲ ಸಚಿವರ ಹುದ್ದೆಯಲ್ಲಿ ಕಾರ್ಯ ನಿರ್ವಹಿಸೂತಿದ್ದರು.

ಅಧ್ಯಕ್ಷನ ನೇಮಕ ಕುರಿತು ವಿವಾದ
ಮಾನವ ಸಂಪನ್ಮೂಲ ಸಚಿವರದಾಗ ಅವರ ಎರೆದನೇ ವಿವಾದ, ನಾಗಪುರದ ವಿಶ್ವೇಶ್ವರಯ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ ಅಧ್ಯಕ್ಷಣಾಗಿ ನೇಮಕಮಾಡಿದಂತಹ ವಿಶ್ರಾಮ ಜಮದಾರ ಅವರು ಆರ್ ಎಸ್ ಎಸ್ ನಾ ನಂಟು ಹೊದಿದ್ದಾರೆ ಅದಕ್ಕಾಗಿ ಅವರಿಗೆ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ ಅಧ್ಯಕ್ಷಣಾಗಿ ನೇಮಕ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು.
ಜರ್ಮನಿ ಮತ್ತು ಸಂಸ್ಕೃತ ಭಾಷೆ ಗಾಗಿ ವಿವಾದ.
ಸ್ಮೃತಿ ಇರಾನಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿದ್ದಾಗ ಕೇಂದ್ರೀಯ ವಿದ್ಯಾಲಯಗಳಲ್ಲಿ ಕಲಿಸಲಾಗುತ್ತಿದ್ದ ಜರ್ಮನಿ ಮತ್ತು ಸಂಸ್ಕೃತ ಭಾಷೆಯ ವಿಷಯವನ್ನು ಬೇರ್ಪಡಿಸಲು ತೀರ್ಮಾನ ತೆಗೆದುಕೊಂಡಾಗ ಸಾಕಷ್ಟು ವಿವಾದಗಳು ಉಂಟಾದವು.
2014ರಲ್ಲಿ ಸೃತಿ ಇರಾನಿ ಅವರ ಶಾಲೆಗಳಿಗೆ ಒಂದು ಸೂಚನೆ ರವಾನಿಸಿದರೆ ಅದೇನಂದರೆ ಎಲ್ಲ ಶಾಲೆಗಳು ಜರ್ಮನಿ ಭಾಷೆಯ ಬದಲು ಸಂಸ್ಕೃತ ಭಾಷೆಯನ್ನು ಓದಿಸಿ ಎಂದು ಹೇಳಿದರು. ಅದಲ್ಲದೆ ಈ ವಿಷಯದ ಬಗ್ಗೆ ಜರ್ಮನಿಯ ಚಾನ್ಸಲರ್ ಅಂಜೆಲಾ ಮರ್ಕೆಲ್ ಅವರು ನರೇಂದ್ರ ಮೋದಿಯೊಂದಿಗೆ ಮಾತುಕತೆ ನಡೆಸಿದರು.

ರೋಹಿತ್ ವೇಮುಲಾ ಆತ್ಮಹತ್ಯೆ ವಿವಾದ
ಹೈದ್ರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಆದಂತಹ ರೋಹಿತ್ ವೇಮುಲ ಎಂಬಾತನ ಆತ್ಮಹತ್ಯೆ ಕುರಿತು ಸೃತಿ ಇರಾನಿ ಮೇಲೆ ಸಾಕಷ್ಟು ಆರೋಪಗಳು ಕೇಳಿ ಬಂದವು.
ಸ್ಮೃತಿ ಇರಾನಿ ಮೇಲೆ ಬಂದಿರುವ ಆರೋಪ ಏನಂದರೆ ಮಾನವ ಸಂಪನ್ಮೂಲ ಸಚಿವಾಲಯ ಕಾರ್ಮಿಕ ಸಚಿವ ಬಾಂದ್ರು ದತ್ತಾತ್ರೇಯ ಮತ್ತು ಬಿಜೆಪಿಯ ವಿದ್ಯಾರ್ಥಿ ಶಾಖೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಎವಿಬಿಪಿ ವತಿಯಿಂದ ಅವರ ಮೇಲೆ ದಾಖಲಿಸಿದ ದೂರಿನ ಮೇಲೆ ಹೈದರಾಬಾದ್ ವಿಶ್ವವಿದ್ಯಾಲಯದ ಕುಲಪತಿ ವಿಮಲ ಜೊತೆ ಇದ್ದಂತಹ ಇದ್ದರೆ ದಲಿತ ವಿದ್ಯಾರ್ಥಿಗಳ ಮೇಲೆ ಕಠಿಣವಾದ ಕ್ರಮ ಕೈಗೊಳ್ಳಲು ಹೇಳಿದರೂ ಅದ ಕಾರಣ ಈ ರೋಹಿತ್ ವೇಮುಲ ಎನ್ನುವ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದ ಎನ್ನುವ ಆರೋಪ ಕೇಳಿ ಬಂದಿತ್ತು.

ಪಾರ್ಟಿಯಲ್ಲಿ ಅನೇಕ ಬಾರಿ ಹುದ್ದೆಗಳು ಬದಲಾಯಿಸಲಾಯಿತು
2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಿಕ್ಕಿರುವ ಕಾರಣ ಸ್ಮೃತಿ ಇರಾನಿ ಅವರಿಗೆ ನರೇಂದ್ರ ಮೋದಿಯ ಕ್ಯಾಬಿನೆಟ್ ನಲ್ಲಿ ಮಂತ್ರಿಯ ಸ್ಥಾನ ಸಿಕ್ಕಿತು. ಆಗ ಅವರಿಗೆ ಪಾರ್ಟಿ ವತಿಯಿಂದ ದೇಶದ ಮಾನವ ಸಂಪನ್ಮೂಲ ಸಚಿವಾಲಯದ ಹುದ್ದೆಯನ್ನು ಒಪ್ಪಿಸಲಾಯಿತು.
ಆದರೆ ಕೆಲವು ಸಮಯದ ನಂತರ ಅವರಿಗೆ ಮಾನವ ಸಂಪನ್ಮೂಲ ಸಚಿವಾಲಯದ ಹುದ್ದೆ ಪಾರ್ಟಿ ವತಿಯಿಂದ ವಾಪಸ್ ಪಡೆಯಲಾಯಿತು ಬಳಿಕ ಅವರಿಗೆ ಜವಳಿ ಸಚಿವಾಲಯದ ಹುದ್ದೆಯನ್ನು ಒಪ್ಪಿಸಿದರು.
ಆದರೆ ಕೆಲವು ದಿನಗಳ ನಂತರ ಮತ್ತೊಮ್ಮೆ ಅವರ ಹುದ್ದೆಯನ್ನು ಬದಲಾಯಿಸಿ, ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹುದ್ದೆಯನ್ನು ಒಪ್ಪಿಸಿದರು ಮತ್ತೊಮ್ಮೆ ಅವರ ಹುದ್ದೆಯನ್ನು ಬದಲಾಯಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವನಾಗಿ ಮಾಡಿದ್ದರು ಇದೀಗ ಅವರು ಇದೇ ಹುದ್ದೆಯಲ್ಲಿದ್ದಾರೆ.

2019 ರ ಲೋಕಸಭಾ ಚುನಾವಣೆಯಲ್ಲಿ ಅಮೇಠಿ ಲೋಕಸಭೆ ಕ್ಷೇತ್ರದಿಂದ ರಾಹುಲ್ ಗಾಂಧಿಯವರಿಗೆ ಸೋಲಿಸಿದ್ದರು
2019ರ ಲೋಕಸಭಾ ಚುನಾವಣೆಯಲ್ಲಿ ಅಮೇಠಿ ಲೋಕಸಭಾ ಕ್ಷೇತ್ರದಿಂದ ರಾಹುಲ್ ಗಾಂಧಿಯವರ ವಿರುದ್ಧ ಅಕಾಡಕ್ಕೆ ನಿಂತಿದ್ದರು ಅಮೇಠಿಯನ್ನು ಕಾಂಗ್ರೆಸ್ನ ಕೋಟೆ ಎನ್ನಲಾಗುತ್ತೆ. ಪ್ರಮುಖವಾಗಿ ಗಾಂಧಿ ಪರಿವಾರ ಸ್ವತಂತ್ರ್ಯ ಬಳಿಕ ಸಂಜಯ್ ಗಾಂಧಿ ರಾಜೀವ್ ಗಾಂಧಿ ಸೋನಿಯಾ ಗಾಂಧಿ ಈ ಎಲ್ಲಾ ಗಾಂಧಿ ಪರಿವಾರದ ಸದಸ್ಯರು ಅಮೇಠಿಇಂದ ಗೆಲುವು ಸಾಧಿಸಿದ್ದಾರೆ. ಇದು ಕಾಂಗ್ರೆಸ್ ಭದ್ರಕೋಟೆ ಆಗಿರುವಂತಹ ಅಮೇಠಿಇಂದಲೇ ರಾಹುಲ್ ಗಾಂಧಿಯವರಿಗೆ ಸೋಲಿನ ರುಚಿ ತೋರಿಸಿದ್ದರು. ಇದೇ ಭದ್ರಕೋಟೆ ಇಂದ ಸ್ಮೃತಿ ಇರಾನಿ ರಾಹುಲ್ ಗಾಂಧಿಗೆ ಪ್ರಚಂಡ ಬಹುಮತದಿಂದ ಸೋಲಿಸಿದ್ದರು. ರಾಹುಲ್ ಗಾಂಧಿಯವರು ಸೋಲು ಕಾಣುವ ಭೀತಿಯಿಂದ ವಯನಾಡ್ ಲೋಕಸಭಾ ಕ್ಷೇತ್ರದಿಂದ ಮತ್ತೊಂದು ನಾಮಪತ್ರ ಸಲ್ಲಿಸಿದರು. ಅಲ್ಲಿ ರಾಹುಲ್ ಗಾಂಧಿ ಗೆಲವು ಕಂಡರು. ಅಮೇಠಿಇಂದ ರಾಹುಲ್ ಗಾಂಧಿಯವರು ಸತತ ಮೂರು ಬಾರಿ ಗೆಲುವು ಕಂಡಿದ್ದರು. ಸ್ಮೃತಿ ಇರಾನಿ ಅವರು ಈ ಕ್ಷೇತ್ರದಿಂದ ರಾಹುಲ್ ಗಾಂಧಿ ಗೆ 55 ಸಾವಿರ ಮತಗಳಿಂದ ಸೋಲಿಸಿದ್ದರು.
ಅಮೇಠಿಯಿಂದ ಬೇರೆ ಪಕ್ಷ ಗೆಲ್ಲಲು ಸಾಧ್ಯವಿಲ್ಲ ಎಂಬುವ ಮಾತನ್ನು ಸ್ಮೃತಿ ಇರಾನಿ ಅವರು ಸುಳ್ಳು ಸಾಬೀತು ಮಾಡಿದ್ದರು. ಈ ಗೆಲುವು ಬರಿ ಸ್ಮೃತಿ ಇರಾನಿ ಅವರ ಗೆಲುವು ಆಗಿರಲಿಲ್ಲ ಬದಲಿಗೆ ಇದು ಬಿಜೆಪಿ ಪಾರ್ಟಿಯ ಗೆಲುವು ಆಗಿತ್ತು.
ಅಮೇಠಿಯಿಂದ ಬೇರೆ ಪಕ್ಷ ಗೆಲ್ಲಲು ಸಾಧ್ಯವಿಲ್ಲ ಎಂಬುವ ಮಾತನ್ನು ಸ್ಮೃತಿ ಇರಾನಿ ಅವರು ಸುಳ್ಳು ಸಾಬೀತು ಮಾಡಿದ್ದರು. ಈ ಗೆಲುವು ಬರಿ ಸ್ಮೃತಿ ಇರಾನಿ ಅವರ ಗೆಲುವು ಆಗಿರಲಿಲ್ಲ ಬದಲಿಗೆ ಇದು ಬಿಜೆಪಿ ಪಾರ್ಟಿಯ ಗೆಲುವು ಆಗಿತ್ತು.