ವಿತ್ತ ಸಚಿವೆ ನಿರ್ಮಲ ಸೀತಾರಾಮ್ ಅವರ ಜೀವನ ಪರಿಚಯ. Nirmala Sitharaman Biography in kannada
ನಿರ್ಮಲ ಸೀತಾರಾಮ್ ಅವರ ಹೆಸರು ದೇಶ ರಾಜಕೀಯದಲ್ಲಿ ಚಿರಪರಿಚಿತ.
ನಿರ್ಮಲ ಸೀತಾರಾಮ್ ಅವರು ತುಂಬಾ ವರ್ಷಗಳಿಂದ ಬಿಜೆಪಿ ಪಾರ್ಟಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
2014 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಗೆದ್ದ ಮೇಲೆ ನರೇಂದ್ರ ಮೋದಿ ಕ್ಯಾಬಿನೆಟ್ ನಲ್ಲಿ ಮಂತ್ರಿ ಸ್ಥಾನವನ್ನು ಕೊಟ್ಟರು.
ಮೋದಿ ಕ್ಯಾಬಿನೆಟ್ ನಲ್ಲಿ ಸೇರಿದ ಬಳಿಕವೇ ಅವರಿಗೆ ಪಾರ್ಟಿಯ ವಕ್ತಾರ ನ ಹುದ್ದೆ ಸಿಕ್ಕಿತು .
ಆಗ ಅನೇಕ ಟಿವಿ ಚಾನಲ್ ಗಳಲ್ಲಿ ಡಿಬೆತ್ ನಲ್ಲಿ ಅವರು ಪಕ್ಷದ ಪರವಾಗಿ ಅಚ್ಚುಕಟ್ಟಾಗಿ ವಾದ ಮನ್ನಿಸುತ್ತ ಇದ್ದರು.
ನಿರ್ಮಲ ಸೀತಾರಾಮ್ ಅವರು ಬಿಜೆಪಿ ಪಾರ್ಟಿವತಿಯಿಂದ ತಮಿಳ್ನಾಡಿನ ತಿರುಚಿಪಲ್ಲಿ ಇಂದ ಸದಸ್ಯರಾಗಿದ್ದಾರೆ.
2014 ರಲ್ಲಿ ಅವರು ರಕ್ಷಾ ಮಂತ್ರಿ ಸಚಿವರಾಗಿದ್ದರು ಈ ಹುದ್ದೆಯನ್ನು ತುಂಬಾ ಚೆನ್ನಾಗಿ ನಿಭಾಯಿಸಿದ್ದರು.
2019 ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬಂತು , ಆಗ ಮೋದಿಯವರು ಮತ್ತೊಮ್ಮೆ ಪ್ರಧಾನಮಂತ್ರಿಯಾದರು, ಮೋದಿ ಕ್ಯಾಬಿನೆಟ್ ನಲ್ಲಿ ಸೀತಾರಾಮ್ ಅವರಿಗೆ ವಿತ್ತ ಮಂತ್ರಿಯ ಹುದ್ದೆಯನ್ನು ಕೊಟ್ಟರು. ಇದು ಬಹು ಮುಖ್ಯವಾದ ಹುದ್ದೆಯಾಗಿದೆ. ಇದಕ್ಕೂ ಮುಂಚೆ 2014 ರಿಂದ ವಿತ್ತ ಮಂತ್ರಿಯ ಹುದ್ದೆಯನ್ನು ‘ದಿವಂಗತ ಅರುಣ್ ಜೇಟ್ಲಿ’ ಅವರು ನಿಭಾಯಿಸುತ್ತಿದ್ದರು.
ನಿರ್ಮಲ ಸೀತಾರಾಮ್ ಜನನ
ನಿರ್ಮಲ ಸೀತಾರಾಮ್ ಅವರ ಜನನ ಆಗಸ್ಟ್ 18- 1959 ರಲ್ಲಿ ತಮಿಳ್ನಾಡಿನ ಮಧುರೈ ನಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಆಗಿತ್ತು ಇವರ ತಂದೆಯ ಹೆಸರು ನಾರಾಯಣ್ ಸೀತಾರಾಮ್ ಆಗಿದ್ದು ತಾಯಿಯ ಹೆಸರು ಸಾವಿತ್ರಿ ದೇವಿ ಆಗಿದೆ.
ಸೀತಾರಾಮ್ ಅವರಿಗೆ ಬಾಲ್ಯದಿಂದಲೇ ರಾಜಕೀಯವನ್ನು ಅರ್ಥ ಮಾಡಿಕೊಳ್ಳುವ ಆಸಕ್ತಿ ತುಂಬಾನೆ ಇತ್ತು.
ಶಿಕ್ಷಣ
ನಿರ್ಮಲ ಸೀತಾರಾಮ್ ಅವರು ತಿರುಚಿಪಲ್ಲಿಯ ಸೀತಾಲಕ್ಷ್ಮೀ ಕಾಲೇಜ್ ಇಂದ ಬಿಎ ಇಂದ ಡಿಗ್ರಿ ಕಂಪ್ಲೀಟ್ ಮಾಡಿದ್ದಾರೆ .ಬಳಿಕ 1980 ರಲ್ಲಿ ಇವರು ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದಿಂದ ಏಕಾನಾಮಿಕ್ಸ್ ಇಂದ ಎಂ ಎ ಮಾಡಿದ್ದಾರೆ.
ನಿರ್ಮಲ ಸೀತಾರಾಮ್ ಅವರ ಆರಂಭಿಕ ಜೀವನ
ನಿರ್ಮಲ ಸೀತಾರಾಮ್ ಅವರು ಮೊದಲಿಗೆ ತನ್ನ ವೃತ್ತಿಯಲ್ಲಿ ಪ್ರೈಸ್ ವಾಟರ್ ಹೌಸ್ ನಲ್ಲಿ ಸೀನಿಯರ್ ಮ್ಯಾನೇಜರ್ ಹುದ್ದೆಯಲ್ಲಿ ಕೆಲಸ ಮಾಡಿದ್ದರು. ಇದಲ್ಲದೆ ಅವರು ಬಿಬಿಸಿ ವರ್ಲ್ಡ್ ಸರ್ವಿಸ್ ನಲ್ಲೂ ಕೆಲಸ ಮಾಡಿದ್ದಾರೆ.ಇವರು ಹೈದ್ರಾಬಾದ್ ನ ಪ್ರಣವ್ ಸ್ಕೂಲ್ ನ ಸಂಸ್ಥಾಪಕರ ಪೈಕಿ ಒಂದಾಗಿದ್ದಾರೆ, ಮತ್ತು ನ್ಯಾಷನಲ್ ಕಮಿಷನ್ ಆಫ್ ವುಮೆನ್ ನ ಸದಸ್ಯ ಸಹ ಆಗಿದ್ದರು.
ನಿರ್ಮಲ ಸೀತಾರಾಮ್ ಅವರ ರಾಜಕೀಯ ವೃತ್ತಿ.
ನಿರ್ಮಲ ಸೀತಾರಾಮ್ ಅವರು 2006 ಈ ಬಿಜೆಪಿ ಪಾರ್ಟಿಗೆ ಸೇರ್ಪಡೆಯಾದರು. ಆಡರ್ ಒಂದೇ ವರ್ಷದ ನಂತರ 2007 ರಲ್ಲಿ ತೆಲುಗು ಫಿಲ್ಮ್ ಸ್ಟಾರ್ ಚಿರಂಜಿಯ ಪಾರ್ಟಿಯಲ್ಲಿ ಸೇರಿದ್ದರು.
ಆದರೆ 2000 ಇಸವಿಯಲ್ಲಿ ಡಾ. ಪ್ರಕಾಲ ಪ್ರಭಾಕರ್ ಅವರು ಆಂಧ್ರಪ್ರದೇಶ ಬಿಜೆಪಿ ಪಾರ್ಟಿಯ ಪ್ರವಕ್ತನಾಗಿ ಇದ್ದರು.
ಬಿಜೆಪಿ ಗೆ ಸೇರಿದ ನಂತರ ನಿರ್ಮಲ ಸೀತಾರಾಮ್ ಅವರು ಜನಗಳಲ್ಲಿ ಚಿರಪರಿಚಿತರಾದರು. ನಿತಿನ್ ಗಡ್ಕರಿ ಬಿಜೆಪಿ ಪಾರ್ಟಿಯ ಅಧ್ಯಕ್ಷರಾಗಿದ್ದಾಗ ನಿರ್ಮಲ ಸೀತಾರಾಮ್ ಅವರಿಗೆ ಪಾರ್ಟಿಯ ಪ್ರವಕ್ತಾರ ನಡುವೆ ಸ್ಥಾನವನ್ನು ಕೊಟ್ಟರು.
ಇವರಿಗೆ 2010 ರಲ್ಲಿ ಬಿಜೆಪಿ ಪಕ್ಷ, ಪಕ್ಷದ ಪ್ರವಕ್ತನಾಗಿ ಆಯ್ಕೆ ಮಾಡಿದ್ದರು. ಅದ ಬಳಿಕ ಇವರು ಅನೇಕ ಟಿವಿ ಚಾನೆಲ್ ಗಳಲ್ಲಿ ಡಿಬೆತ್ ಗಳಲ್ಲಿ ಭಾಗಿಯಾದರು ಬಿಜೆಪಿ ಪಾರ್ಟಿಯ ಪರವಾಗಿ ಹೇಳಿಕೆಗಳನ್ನು ಕೊಡುತ್ತ ಹೋದರು . ಮತ್ತು ಪದೇ ಪದೇ ಚರ್ಚೆಯಲ್ಲಿ ಇವರ ಹೆಸರು ಕೇಳಿ ಬರುಗಿತ್ತು.
ಬಿಜೆಪಿ ಪಕ್ಷದ ಪ್ರವಕ್ತನಾಗಿ ಇದ್ದಾಗ , ಗುಜರಾತ್ ನಲ್ಲಿ ನರೇಂದ್ರ ಮೋದಿ ಮುಖ್ಯಮಂತಿಯಾಗಿದ್ದಾಗ ಇವರು ಸಾಕಷ್ಟು ಪ್ರಸಿದ್ಧಿಯನ್ನು ಪಡೆದು ಕೊಂಡರು. ಬಳಿಕ ದೆಹಲಿಯಲ್ಲಿ ಪಾರ್ಟಿಯ ಪ್ರವಕ್ತನಾಗಿಯು ತನ್ನ ಕಾರ್ಯವನ್ನು ನಿಭಾಯಿಸಿದ್ದಾರೆ , ಆಗಳು ಇವರು ಸಾಕಷ್ಟು ಹೆಸರು ಮಾಡಿದ್ದರು.ದೆಹಲಿಯಲ್ಲಿ ಬಿಜೆಪಿ ಪಾರ್ಟಿಯ ಹೆಡ್ಕ್ವಾಟರ್ ಸಹ ಇದೆ.
ನಿರ್ಮಲ ಸೀತಾರಾಮ್ ಅವರು 2014 ರಲ್ಲಿ ಪಾರ್ಟಿಯ ಪರವಾಗಿ ಉತ್ತಮ ಪ್ರವಕ್ತರಾಗಿ ಸಾಬೀತಾದರು.ಆಗ ನರೇಂದ್ರ ಮೋದಿಯವರು ಪ್ರಧಾನಿ ಅಭ್ಯರ್ಥಿ ಆದಾಗಲು ಸಹ ನಿರ್ಮಲ ಸೀತಾರಾಮ್ ಅವರು ಬಿಜೆಪಿ ಪ್ರತಿಗಾಗಿ ನರೇಂದ್ರ ಮೋದಿಗಾಗಿ ತುಂಬಾ ಜೋರಾಗಿ ಪ್ರಚಾರ ಮಾಡಿದ್ದರು.ಆಗ ಬಿಜೆಪಿ ಬಹುಮತದಿಂದ ಅಧಿಕಾರಕ್ಕೆ ಬಂತು.
ಬಿಜೆಪಿ ಪಕ್ಷ ಈ ಚುನಾವಣೆಯಲ್ಲಿ ಗೆದ್ದ ನಂತರ ಮೇ -26 2016 ರಂದು ಅವರಿಗೆ ಉಚಿತ ಶುಲ್ಕದ ಅಡಿಯಲ್ಲಿ ಮಿನಿಸ್ಟರ್ ಆಫ್ ಸ್ಟೇಟ್ ನ ಹುದ್ದೆಯನ್ನು ಒಪ್ಪಿಸಲಾಯಿತು.
ಇದರ ಜೊತೆಗೆಯೇ ಮಿನಿಸ್ತ್ರಿ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರಿ , ಮಿನಿಸ್ತ್ರಿ ಆಫ್ ಫೈನಾನ್ಸ್ ಆಂಡ್ ಕಾರ್ಪೊರೇಟ್ ಆಫೆಯರ್ಸ್ ಇತ್ಯಾದಿ ಕಾರ್ಯ ಗಳು ಸಹ ಮಿನಿಸ್ತ್ರಿ ಆಫ್ ಸ್ಟೇಟ್ ಅಂತರ್ಗತದಲ್ಲಿ ದೊರಕಿದವು.
ಬಳಿಕ ರಾಜ್ಯಸಭಾ ಉಪಚುನಾವಣೆಯಲ್ಲಿ ಅವರು ಅಭ್ಯರ್ಥಿಯಾಗಿ ನಿಂತದು ಮತ್ತು ಆಂಧ್ರಪ್ರದೇಶ್ ರಾಜ್ಯ ವತಿಯಿಂದ ಗೆಲುವು ಸಾಧಿಸಿದ್ದರು ಮತ್ತು ರಾಜ್ಯಸಭೆಯಲ್ಲಿ ಸ್ಥಾನ ಪಡೆದರು.
ಮೇ- 29- 2016 ರಲ್ಲಿ ರಾಜ್ಯಸಭಾ ಚುನಾವಣೆಯ 12 ಬಿಜೆಪಿ ಅಭ್ಯರ್ಥಿ ಪೈಕಿ ನಿರ್ಮಲ ಸೀತಾರಾಮ್ ಸಹ ಒಬ್ಬರಾಗಿದ್ದರು. ಸಧ್ಯಕ್ಕೆ ನಿರ್ಮಲ ಸೀತಾರಾಮ್ ಅವರು ಕರ್ನಾಟಕದ ರಾಜ್ಯದಿಂದ ರಾಜ್ಯಸಭೆಯಲ್ಲಿ ಗೆಲುವು ಸಾಧಿಸಿದ್ದಾರೆ. ಮತ್ತು ಸುರಕ್ಷ ಮಂತ್ರಿ ಆಗುವ ಇವರ ಅತಿ ದೊಡ್ಡ ಸಾಧನೆಯೂ ಆಗಿದೆ.
2014 ರ ಬಿಜೆಪಿ ಪಾರ್ಟಿಯ ಸರ್ಕಾರ, ನಿರ್ಮಲ ಸೀತಾರಾಮ್ ಪಾರ್ಟಿ ಅವರಿಗೆ ಸುರಕ್ಷ ಮಂತ್ರಿಯಾಗಿ ಆಯ್ಕೆ ಮಾಡಿತ್ತು. ಈ ಹುದ್ದೆಗಾಗಿ ಸಪ್ಟೆಂಬರ್ 3 – 2017 ರಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ಮತ್ತು ಇವರು ಇಂದಿರಾ ಗಾಂಧಿ ಬಳಿಕ ದೇಶದ ಮೊದಲನೇ ಮಹಿಳಾ ಸುರಕ್ಷ ಮಂತ್ರಿಯಾಗಿ ಹೊರಹೊಮ್ಮಿದರು .
ಈಗ 2019 ರಲ್ಲಿ ವಿತ್ತ ಮಂತ್ರಿಯಾಗಿದ್ದಾರೆ . ಈದೇ ತರಹ ನಿರ್ಮಲ ಸೀತಾರಾಮ್ ಅವರು ಇಂದಿರಾ ಗಾಂಧಿಯ ಬಳಿಕ ಎರೆಡನೆ ಮಹಿಳಾ ಸುರಕ್ಷ ಸಚಿವರಾಗಿದ್ದಾರೆ.
ನಿರ್ಮಲ ಸೀತಾರಾಮ್ ಅವರ ವೈಯಕ್ತಿಕ ಜೀವನ
ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ನಿರ್ಮಲ ಸೀತಾರಾಮ್ ಅವರು ಡಾ ಪ್ರಭಾಕರ್ ಅವರಿಗೆ ಮೊದಲ ಬಾರಿಗೆ ಭೇಟಿಯಾಗಿದ್ದರು. ಇಲ್ಲಿ ಇವರಿಬ್ಬರು ಒಟ್ಟಿಗೆ ವಿದ್ಯಾಭ್ಯಾಸ ಮಾಡುತಿದ್ದರು. ಆದರೆ ನಿರ್ಮಲ ಸೀತಾರಾಮ್ ಅವರ ಒಲವು ಬಿಜೆಪಿ ಕಡೆ ಇದ್ದರೆ ಡಾ. ಪ್ರಭಾಕರ್ ಅವರು ಕಾಂಗ್ರೆಸ್ ಸಾದ್ಯಸ್ಯರ ಕುಟುಂಬದಿಂದ ಬಂದವರಾಗಿದ್ದರು.
ಡಾ. ಪ್ರಭಾಕರ್ ಅವರ ತಾಯಿ ಕಾಂಗ್ರೆಸ್ ಮುಖಂಡರಾಗಿದ್ದರು , ಮತ್ತು ಇವರ ತಂದೆಯು 1991 ರ ದಶಕದಲ್ಲಿ ಆಂಧ್ರಪ್ರದೇಶ ಸರ್ಕಾರದಲ್ಲಿ ಮಂತ್ರಿಯಾಗಿದ್ದರು.
1991 ರಲ್ಲಿ ನಿರ್ಮಲ ಸೀತಾರಾಮ್ ಮತ್ತು ಅವರ ಪತಿ ಲಂಡನ್ ಇಂದ ಭಾರತಕ್ಕೆ ಮರಳಿ ಬಂದರು ಮತ್ತು ಆಂಧ್ರಪ್ರದೇಶದ ನರ್ಸಪುರಂ ನಲ್ಲಿ ವಾಸವಾಗಿದ್ದರು.
ಮತ್ತು ತನ್ನ ಮುಂದಿನ ಮೆಡಿಕಲ್ ವಿದ್ಯಾಭ್ಯಾಸಕ್ಕಾಗಿ ಅವರು ಮದ್ರಾಸ್ ಗೆ ಬಂದರು . ಆದೇ ವರ್ಷ 1991 ರಲ್ಲಿ ರಾಜೀವ್ ಗಾಂಧಿಯವರ ಹತ್ಯೆ ನಡೆಯಿತು, ಆಗ ಅವರಿಗೆ ಅಧಾತವಾಗಿ ಅವರ ಆರೋಗ್ಯದಲ್ಲಿ ಏರು ಪೇರಾಯಿತು ಮತ್ತು ಸತತ 1 ವಾರ ಆಸ್ಪತ್ರೆಯಲ್ಲಿ ಇದ್ದರು. ಕಾಲಾಂತರದಲ್ಲಿ ನಿರ್ಮಲ ದಂಪತಿಗೆ ಒಂದು ಹೆಣ್ಣು ಮಗು ಜನಿಸಿತ್ತು ಮತ್ತು ಅವರ ಕುಟುಂಬ ಹೈದ್ರಾಬಾದ್ ನಲ್ಲಿ ವಾಸವಾಗಿ ತ್ತು.
ನಿರ್ಮಲಾ ಸೀತಾರಾಮನ್ ರಾಜಕೀಯ ಹೊರೆತು ಜೀವನ (Nirmala Sitharaman Beyond Politics)
ನಿರ್ಮಲ ಸೀತಾರಾಮ್ ಅವರು ರಾಜಕೀಯವಲ್ಲದೆ , ಅವರು ಒಳ್ಳೆ ಶಿಕ್ಷಕಿಯು ಹೌದು . ಅವರಿಗೆ ಪುಸ್ತಕಗಳನ್ನು ಓದಲು , ಇಷ್ಟವಂತೆ, ಅಲ್ಲದೆ ಭಾರತೀಯ ಶಾಸ್ತ್ರೀಯ ಸಂಗೀತದಲ್ಲೂ ತುಂಬಾ ಆಸಕ್ತಿ ಇದ್ದು ಇವರ ಹತ್ತಿರ ಭಜನಿ ಪದಗಳು ಸಂಗ್ರಹವಿದೆ .
ನಿರ್ಮಲ ಸೀತಾರಾಮ್ ಅವರು ತನ್ನ ಕುಟುಂಬಕ್ಕೆ ಸಾಕಷ್ಟು ಟೈಮ್ ಕೊಡುತ್ತಾರೆ. ಮತ್ತು ರಾಜಕೀಯ ಜವಾಬ್ದಾರಿಯನ್ನು ಸಾಕಷ್ಟು ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ. ಕುಟುಂಬ ಮತ್ತು ರಾಜಕೀಯವನ್ನು ಸಂತೋಲನವಾಗಿ ಇಟ್ಟಿದ್ದಾರೆ.