Thursday, February 22, 2024
Homeರಾಜಕೀಯರಾಜನಾಥ್ ಸಿಂಗ್ ಜೀವನ ಚರಿತ್ರೆ. Rajnath Singh Biography in kannada

ರಾಜನಾಥ್ ಸಿಂಗ್ ಜೀವನ ಚರಿತ್ರೆ. Rajnath Singh Biography in kannada

ರಾಜನಾಥ್ ಸಿಂಗ್ ಜೀವನ ಚರಿತ್ರೆ.  Rajnath Singh Biography in kannada 


ರಾಜನಾಥ್ ಸಿಂಗ್ ಒಬ್ಬ ಭಾರತೀಯ ರಾಜನೀತಿ ತಜ್ಞ, ಔಪಚಾರಿಕವಾಗಿ ಅವರು ಅಂತರರಾಷ್ಟ್ರೀಯ ಸ್ತರದಲ್ಲಿ ಭಾರತದ ರಕ್ಷಣಾ ಸಚಿವನಾಗಿ ಇದ್ದು , ಮತ್ತು ಮಾಜಿ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷನಾಗಿಯೂ ಅವರು ಗುರುತಿಸಿಕೊಂಡಿದ್ದಾರೆ.  ರಾಜನಾಥ್ ಸಿಂಗ್ ಅವರು ರಕ್ಷಣಾ ಮಂತ್ರಿಯ ಹುದ್ದೆಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ .ಬಿಜೆಪಿ ಪಾರ್ಟಿ ಆಡಳಿತಕ್ಕೆ ಬರಲು ರಾಜನಾಥ್ ನಿಂಗ್ ಅವರ ಪಾತ್ರವು ಬಹುಮುಖ್ಯವಾದದ್ದು.  

ರಾಜನಾಥ್ ಸಿಂಗ್ ಪರಿಚಯ (Introduction of Rajanath Singh)

1.

ಸಂಪೂರ್ಣ ಹೆಸರು (Full Nmea)

ರಾಜನಾಥ್ ಸಿಂಗ್

2.

ಜನನ (Birth Date)

ಜುಲೈ 10 -1951

3.

ಜನ್ಮ ಸ್ಥಳ (Birth Place)

ಉತ್ತರ ಪ್ರದೇಶದ ಚಾಂದೋಲಿ ಜಿಲ್ಲೆಯ ಭಭೌರಾ ಎಂಬ ಹಳ್ಳಿ

4.

ವೃತ್ತಿ (Profession)

ಫಿಜಿಕ್ಸ್ ಲೆಕಚ್ಚರಲ್ , ಆದರೆ ಪ್ರಬುದ್ಧ ರಾಜಕಾರಣಿಯಾಗಿ ಗುರುತು ಮತ್ತು ದೇಶದಾದ ರಕ್ಷಣಾ ಸಚಿವ

5.

ರಾಜಕೀಯ ಪಾರ್ಟಿ (Political Party)

ಭಾರತೀಯ ಜನತಾ ಪಾರ್ಟಿ (BJP)

6 .

ರಾಷ್ಟ್ರೀಯತೆ (Nationality)

ಭಾರತೀಯ 

7.

ವಯಸ್ಸು (Age)

69 ವರ್ಷ

8.

ಊರು (Hometown)

ಚಂದೌಲಿ ಜಿಲ್ಲೆ, ಉತ್ತರ ಪ್ರದೇಶ

9.

ಧರ್ಮ (Religion)

ಹಿಂದೂ 

10.

ಜಾತಿ (Caste)

ರಜಪುತ / ಕ್ಷತ್ರಿಯ

11.

ವೈವಾಹಿಕ ಸ್ಥಿತಿ (Marital Status)

ವಿವಾಹಿತ 

12.

ರಾಶಿ (Zodiac Sign)

ಕರ್ಕ 

 ರಾಜನಾಥ್ ಸಿಂಗ್ ಅವರ ಆರಂಭಿಕ ಜೀವನ (Early life of Rajanath Singh)

ತಂದೆ ಹೆಸರು (Father)

ರಾಮಬನ್ ಸಿಂಗ್

(Mother)

ಗುಜರಾತಿ ದೇವಿ

(Wife)

ಸವಿತ್ರಿ ಸಿಂಗ್

(Son)

ಪಂಕಜ್ ಸಿಂಗ್ ಮತ್ತು ನೀರಜ

(Daughter)

ಅನಾಮಿಕ ಸಿಂಗ್

ರಾಜನಾಥ್ ಸಿಂಗ್ (Rajnath Singh) ಅವರ ಜನನ ರೈತ ಕುಟುಂಬದಲ್ಲಿ ಆಗಿತ್ತು, ಅವರು ತನ್ನ ಪ್ರಾಥಮಿಕ ಶಿಕ್ಷಣ ತನ್ನ ಹಳ್ಳಿಯಲ್ಲೇ ಪೂರ್ಣಗೊಳಿಸಿದ್ದರು, ಬಳಿಕ ಉಚ್ಚ ಶಿಕ್ಷಣಕ್ಕಾಗಿ ಗೋರಖಪುರ್ ಗೆ ಬಂದರು, ಅಲ್ಲಿ ಗೋರಖಪುರ್ ಯುನಿವರ್ಸಿಟಿ ಇಂದ ಫಿಜಿಕ್ಸ್ ನಲ್ಲಿ ಮಾಸ್ಟರ್ ಡಿಗ್ರಿ ಪಡೆದುಕೊಂಡರು. 

13 ನೆ ವಯಸ್ಸಲ್ಲೇ ರಾಜನಾಥ್ ಸಿಂಗ್  (Rajnath Singh)  ಅವರು ಸ್ವಯಂ ಸೇವಾ ಸಂಘಕ್ಕೆ ಸೇರಿಕೊಂಡಿದ್ದರು. ಸಮಯ ಕಳೆಯುವ ಹಾಗೆ ಈ ಸಂಘದಲ್ಲಿ ಆಸಕ್ತಿ ಕಮ್ಮಿಯಾಗಿರಲಿಲ್ಲ. ಅಲ್ಲದೆ ಮಿರ್ಜಾಪುರ್ ಕಾಲೇಜ್ ನಲ್ಲಿ ಲೆಕ್ಚರರ್ ಆಗಿ ಇದ್ದಾಗ ಅವರು ಸಂಘದಲ್ಲಿ ಸಕ್ರಿಯವಾಗಿದ್ದರು .ರಾಜನಾಥ್ ಸಿಂಗ್ ಅವರು ಕೆ.ಬಿ.ಪೋಸ್ಟ್ ಗ್ರಾಜುಎಶನ್ *** ಕೋಲೇಜ್ ಮಿರ್ಜಾಪುರ್ ನಲ್ಲಿ  ಫಿಜಿಕ್ಸ್ ಲೆಕ್ಚರರ್ ಆಗಿದ್ದರು.

ರಾಜನಾಥ್ ಸಿಂಗ್ ಅವರ ರಾಜಕೀಯ ಪ್ರವೇಶ (The Political Entry of Rajanath Singh)

1969 ರಿಂದ 1971 ರ ವರೆಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್ ನಲ್ಲಿ  ಆರ್ಗನೈಸೇಷಿನಲ್ ಸೆಕ್ರೆಟರಿ ಆಗಿದ್ದರು. 1972 ರಲ್ಲಿ RSS ನ ಮಿರ್ಜಾಪುರ್ ವಿಭಾಗದ ಜನರಲ್ ಸೆಕ್ರೆಟರಿಯಾಗಿ ಆಯ್ಕೆಯಾಗಿದ್ದರು.

ರಾಜನಾಥ್ ಸಿಂಗ್ ರಾಜಕೀಯ ವೃತ್ತಿ (Rajanath Singh Political Career)

ಹೇಳಬೇಕಂದ್ರೆ ರಾಜನಾಥ್ ಸಿಂಗ್   (Rajnath Singh) ಅವರು ಯುವಾವಸ್ಥೆ ಇಂದ ರಾಜಕೀಯದಲ್ಲಿ ಸಕ್ರಿಯವಾಗಿದ್ದರು. ಅವರು ಔಪಚಾರಿಕವಾಗಿ 1974 ರಲ್ಲಿ ರಾಜಕಿಯಾದಲ್ಲಿ ಪ್ರವೇಶಿಸಿದ್ದರು.  ಮತ್ತು ಮಿರ್ಜಾಪುರ್ ಕ್ಷೇತ್ರದ ರಾಜಕೀಯದಲ್ಲಿ ಬಿಜೆಪಿ ಉನ್ನತ ಸ್ಥಾನದಲ್ಲಿ ಇಡಲು ಮತ್ತು ಬಿಜೆಪಿ ಪಕ್ಷವನ್ನು ಶಕ್ತಿಶಾಲಿ ಮಾಡಲು ಅವರು ಸಾಕಷ್ಟು ಕಾರ್ಯಮಾಡಿದ್ದಾರೆ.ರಾಜನಾಥ್ ಸಿಂಗ್ 1975 ರಲ್ಲಿ ಜನ ಸಂಘದ ಜಿಲ್ಲಾ ಅಧ್ಯಕ್ಷರಾದ ಅವರು ಜೆಪಿ ಮೂಮೆಂಟ್ ನಾ ಜಿಲ್ಲಾ ಸಂಯೋಜಕನ ಸ್ಥಾನವು ನಿಭಾಯಿಸಿದ್ದಾರೆ.ಎಮರ್ಜೆನ್ಸಿಯಲ್ಲಿ ಅನ್ಯ ಜನಸಂಘದ ನಾಯಕರ ಹಾಗೆಯೇ ರಾಜನಾಥ್ ಸಿಂಗ್ ಅವರು ಸಹ ಜೈಲುವಾಸ ಮಾಡಿದ್ದಾರೆ, ಅವರಿಗೆ 18 ತಿಂಗಳಗಳ ಕಾಲ ಜೈಲಿನಲ್ಲೇ ಇರಬೇಕಾಯಿತು.ಭರದಲ್ಲಿ ತುರ್ತು ಪರಿಸ್ಥಿತಿಯ ಬಳಿಕ 1977 ರಲ್ಲಿ ನಡೆದಿರುವ ಚುನಾವಣೆಯಲ್ಲಿ ರಾಜನಾಥ್ ಸಿಂಗ್ ಅವರು ಉತ್ತರಪ್ರದೇಶದಲ್ಲಿ ಶಾಸಕರಾಗಿ ಆಯ್ಕೆಯಾದರು.ಬಳಿಕ ರಾಜನಾಥ್ ಸಿಂಗ್ ತನ್ನ ರಾಜಕೀಯ ವೃತ್ತಿಯಲ್ಲಿ ಹಿಂದಿರುಗಿ ನೋಡಲೇ ಇಲ್ಲ, ಮತ್ತು ಬಿಜೆಪಿಯಲ್ಲಿ ಅವರ ಸ್ಥಾನಮಾನ ಪೋಸ್ಟ್ ಎತ್ತರಕ್ಕೆ ಹೋದವು. 1983 ರಲ್ಲಿ ಅವರು ಸ್ಟೇಟ್ ಸೆಕ್ರೆಟರಿಯಾಗಿ ಆಯ್ಕೆಯಾದರು.

1984 ರಲ್ಲಿ ಬಿಜೆಪಿಯ ವಿಂಗ್ ಸೀಟ್ ಪ್ರೆಸಿಡೆಂಟ್ ಆಗಿ ನಿಯುಕ್ತಿ ಮಾಡಲಾಯಿತು. 1985 ರಲ್ಲಿ ಬಿಜೆಪಿ ಪಕ್ಷದ ರಾಷ್ಟ್ರೀಯ ಜನರಲ್ ಸೆಕ್ರೆಟರಿಯಾದರು. ಇಷ್ಟಲ್ಲದೆ ಪಕ್ಷದಲ್ಲಿ ಅವರ ಪ್ರೊಮೋಷನ್ ಇಷ್ಟಕ್ಕೆ ನಿಲ್ಲಲಿಲ್ಲ, 1988 ರಲ್ಲಿ ಬಿಜೆಪಿಯ ನ್ಯಾಷನಲ್ ಪ್ರೆಸಿಡೆಂಟ್ ಆಗಿಯೂ ಆಯ್ಕೆ ಮಾಡಲಾಯಿತು.

1988 ರಲ್ಲಿ ಉತ್ತರಪ್ರದೇಶ ವಿಧಾನಪರಿಷತ್ ನ ಸದಸ್ಯರಾದರು, ಮತ್ತು 1991 ಮತ್ತು 1992 ರಲ್ಲಿ ಉತ್ತರಪ್ರದೇಶದಲ್ಲಿ ಶಿಕ್ಷಣ ಸಚಿವನ ಹುದ್ದೆ ನಿಭಾಯಿಸಿದ್ದರು. ಈ ಸಮಯದಲ್ಲಿ, ಅವರು ಎಂಟಿ ಕೋಪಿಂಗ್  (Anti Copying Act) ಮತ್ತು ವೈದಿಕ ಗಣಿತವನ್ನು ಸಹ ಸೇರಿಸಿದ್ದರು, ಇದಲ್ಲದೆ ಇತಿಹಾಸದ ಪಠ್ಯ ಪುಸ್ತಕದಲ್ಲು ಅನೇಕ ಬದಲಾವಣೆಗಳನ್ನು ಮಾಡಿದರು. 

ಮಾರ್ಚ್ 25 1997 ರಲ್ಲಿ ರಾಜನಾಥ್ ಸಿಂಗ್  (Rajnath Singh) ಭಾರತೀಯ ಜನತಾ ಪಾರ್ಟಿನಿಂದ ಗೆಲುವು ಸಾಧಿಸುತ್ತ ಉತ್ತರ ಪ್ರದೇಶದ ಮುಖ್ಯಮಂತ್ರಿ ಸ್ಥಾನವನ್ನು ನಿಭಾಯಿಸಿದ್ದರು.ಮುಖ್ಯಮಂತ್ರಿ ಇದ್ದಾಗ, ಮುಂದಿನ ಕೆಲವು ವರ್ಷಗಳಲ್ಲಿ ಅವರು ಉತ್ತರಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷವನ್ನು (BJP) ವಿಸ್ತರಿಸಿದರು ಮತ್ತು ರಾಜ್ಯದ ರಾಜಕೀಯ ಸಮಸ್ಯೆಗಳನ್ನು ಬಗೆಹರಿಸಿದ್ದರು.

 ನವೆಂಬರ್ 22 1999 ರಲ್ಲಿ ರಾಜನಾಥ್ ಸಿಂಗ್  (Rajnath Singh) ಯೂನಿಯನ್ ಸರ್ಫೆಸ್ ಟ್ರಾನ್ಸ್ಪೋರ್ಟ್ ಮಿನಿಸ್ಟರ್ (Union Surface Transport Minister) ಆದರೂ. ಇದೆ ಸಂದರ್ಭದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಮಹತ್ವಾಕಾಂಕ್ಷಿ ಯೋಜನೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ (ಎನ್ ಡಿ ಎಚ್ ಪಿ) (National Highway Development Programme ) ಸಹ ಶುರು ಮಾಡಿದ್ದರು. ಈ ಪ್ರಾಜೆಕ್ಟ್ ನಲ್ಲಿ ಗೋಲ್ಡನ್ ಕ್ವಾದರಿಚೆಲೆಟರಲ್  ಮತ್ತು ನಾರ್ತ್ ಸೌತ್ ಈಸ್ಟ್ ವೆಸ್ಟ್ ಕೋರಿಡಾರ್ ಸಹ ಸಾಮಿಲ್ ಮಾಡಿದ್ದರು.

ಇದೆ ತರಹ 1994 ರಿಂದ 1999 ರ ವರೆಗೆ ರಾಜ್ಯಸಭೆಯಲ್ಲಿ ಸದಸ್ಯರಾದರು 1994 ರಲ್ಲಿ ಅವರು BJP ಪಕ್ಷದಲ್ಲಿ ಸಾಕಷ್ಟು ಸಕ್ರಿಯವಾಗಿ ಇದ್ದರು.ಆಕ್ಟೊಬರ್ 28 – 2000 ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯದರು, ಬಾರಾಬಂಕಿ ವಿಧಾನಪರಿಷತ್ ನಾ ಹೈದರ್ ಗಢ ಕ್ಷೇತ್ರದಿಂದ 2 ಬಾರಿ ಚುನಾವಣಾ ಗೆದಿದ್ದರೆ.

2002 ರಲ್ಲಿ ರಾಜನಾಥ್ ಸಿಂಗ್  (Rajnath Singh) ಅವರಿಗೆ BJP ಯ ನೇಷಿನಲ್ ಜನರಲ್ ಸೆಕ್ರೆಟರಿ ಯಾಗಿ ನಿಜಯೋಜನೆ ಮಾಡಲಾಯಿತು. ಮ್ಯಾಟೊಮೆ 2002 ರಲ್ಲಿ ಅವರು ರಾಜ್ಯಸಭಾದ ಸದಸ್ಯರಾಗಿ ಆಯ್ಕೆಯಾದರು.                                                               ಮೇ 24 200 ರಲ್ಲಿ ಅವರು ಅಗ್ರಿಕಲ್ಚರ್ ಅಂಡ್ ಫುಡ್ ಪ್ರೊಸೆಸಿಂಗ್ ನ ಕೇಂದ್ರ ಮಂತ್ರಿಯದರು. ಆಗ ಅವರು ಕಿಸಾನ್ ಕಾಲ್ ಸೆಂಟರ್ ಮತ್ತು ಫಾರ್ಮ ಇಂಕಮ್ ಇಂಶೋರನ್ಸ್ ನಂತಹ ಪ್ರೊಜೆಕ್ಟ್ ಶುರು ಮಾಡಿದ್ದರು. 

2004 ರ ಜುಲೈನಲ್ಲಿ ರಾಜನಾಥ್ ಸಿಂಗ್  (Rajnath Singh) ಅವರಿಗೆ ವಾಪಸ್ ಪಾರ್ಟಿಯ ಜನರಲ್ ಸೆಕ್ರೆಟರಿ ಮಾಡಲಾಯಿತು. ಮತ್ತು ಈ ಸ್ಥಾನವನ್ನು ನಿಭಾಯಿಸುತ್ತ,  ಛತ್ತೀಸ್ಗಢ ಮತ್ತು ಝರಾಖಂಡ್ ಈ ಎರೆಡು ರಾಜ್ಯಗಳ ಜವಾಬ್ಧಾರಿ ಅವರ ಹೆಗಲಮೇಲೆ ಬಿಟ್ಟು. ಮತ್ತು ಅವರ ಚಾಣಕ್ಯ ನೀತಿ, ತಂತ್ರಗಳಿಂದ ಈ ಎರೆಡು ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಬರಿಸಿತ್ತು.

ಡಿಸೆಂಬರ್ 31 – 2005 ರಲ್ಲಿ ರಾಜನಾಥ್ ಸಿಂಗ್  (Rajnath Singh) ಅವರಿಗೆ ಪಾರ್ಟಿಯ ಅಧ್ಯಕ್ಷನಾಗಿ ಆಯ್ಕೆಮಾಡಲಾಯಿತು.ಈ ಸಮಯದಲ್ಲಿ ಅವರು BJP ಪಾರ್ಟಿಯನ್ನು ದೇಶದ ಮೂಲೆ ಮೂಲೆಗಳಲ್ಲಿ ತಲುಪಿಸಿದ್ದರು.

ಮತ್ತು ಅವರು ಭಾರತದ ಸುರಕ್ಷ ಯಾತ್ರೆಯ ಭಾಗವಾಗಿದ್ದರು. ಮತ್ತು ಅವರು ಭಾರತದ ಎಲ್ಲ ರಾಜ್ಯಗಳ ಯಾತ್ರೆ ಮಾಡಿದ್ದರು.ಈ ಸಮಯದಲ್ಲಿ ಅವರು ರಾಜ್ಯದ ಆಂತರಿಕ ಸುರಕ್ಷವನ್ನು ಹೆಚ್ಚಿಸುವ ಕಡೆ ಗಮನ ಹರಿಸಿದ್ದರು, ಮತ್ತು ಭಯೋತ್ಪಾದಕರ ಚಟುವಟಿಕೆಯ ಮೇಲು ಗಮನ ಹರಿಸಿದ್ದರು. ರೈತರ ಸಮಸ್ಯೆ , ಬೆಲೆಯೇರಿಕೆಯ ಕಡೆ ಜನರ ಗಮನ ಹರಿಸಿದ್ದರು.

2009 ರ ಮೇ 16 ರನ್ನು 15 ನೆ ಲೋಕಸಭಾ ಚುನಾವಣೆಯಲ್ಲಿ ಗಜಿಯಬಾದ್ ಇಂದ ಗೆಲುವು ಸಾಧಿಸಿದ್ದರು ಮತ್ತು ಪಾರ್ಲಿಮೆಂಟ್ ಸದಸ್ಯರಾದರು.ಆಕ್ಟೊಬರ್ 7 – 2009 ರಲ್ಲಿ ಕಮಿಟಿ ಆಫ್ ಎಥಿಕ್ಸ್ ನ (Committee on Ethics) ಸದಸ್ಯರಾದ್ರು 

2014 ನ ಲೋಕಸಭಾ ಚುನಾವಣೆಯಲ್ಲಿ BJP ಪಕ್ಷ ಅಧಿಕಾರಕ್ಕೆ ಬರಲು ರಾಜನಾಥ್ ಸಿಂಗ್  (Rajnath Singh) ಅವರ ಬಹುಮುಖ್ಯ ಪಾತ್ರವಾಗಿತ್ತು. ಮತ್ತು ಮೇ 26 – 2014 ರಲ್ಲಿ ರಾಜನಾಥ್ ಸಿಂಗ್ ಕೇಂದ್ರದಲ್ಲಿ ಗೃಹ ಮಂತ್ರಿಯದರು.

ಮೇ 30, 2019 ರಂದು ರಾಜನಾಥ್ ಸಿಂಗ್  (Rajnath Singh) ಅವರು ಭಾರತದ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಜೂನ್ 1 2019 ರಂದು ರಾಜನಾಥ್ ಸಿಂಗ್ ಅವರು ಬಹುಮುಖ್ಯ ಹುದ್ದೆ ಕೇಂದ್ರ ರಕ್ಷಣಾ ಸಚಿವರಾಗಿ ಅಧಿಕಾರ ವಹಿಸಿಕೊಂಡರು. 

ರಾಜನಾಥ್ ಸಿಂಗ್ ಅವರ ಸಾಧನೆ (Achievements of Rajnath Singh)

ಪಾರ್ಟಿಯ ರಾಜ್ಯಾಧ್ಯಕ್ಷನಾದಾಗ BJP ಪಾರ್ಟಿ ಲೋಕಸಭಾ ಚುನಾವಣೆಯಲ್ಲಿ ಒಳ್ಳೆ ಪ್ರದರ್ಶನ ನೀಡಿತ್ತು. ಮತ್ತು BJP 58 ಸೀಟ್ ಗಳ ಮೇಲೆ ಗೆಲುವು ಸಾಧಿಸಿತ್ತು. 2000 ರಲ್ಲಿ ರಾಜನಾಥ್ ಸರ್ಫೆಸ್ ಟ್ರಾನ್ಸ್ಪೋರ್ಟ್ ಮಿಸಿಸ್ಟರ್ ಆಗಿದ್ದಾಗ, ಅವರು ಎಮಿಸನ್ ಸ್ಟ್ಯಾಂಡರ್ಡ್ ಯುರೋ ಸೆಕೆಂಡ್ (emission standard EURO II) ನಾ ಹೆಸರು ಬದಲಾವಣೆ ಮಾಡಿ ಭಾರತ್ ಸ್ಟೇಟ್ ಸೆಕೆಂಡ್ ಎಂದು ಮರು ನಾಮಕರಣ ಮಾಡಿದ್ದರು. (Bharat State II (BS II)) (Bharat State II (BS II)) ಇದೆ ಹೆಸರು ಎಲ್ಲ ವಾಹನಗಳಲ್ಲಿ ಬಲಸಲಾಗತ್ತೆ. ಉದಾಹರಣೆಗೆ ಬಿ ಎಸ್ -3 ಬಿ ಎಸ್ -4 ಈ ಥರ .ರಾಜನಾಥ್ ಸಿಂಗ್  (Rajnath Singh) ಕೃಷಿ ಮಂತ್ರಿಯದಾಗ ಕೃಷಿ ಲೋನ್ 14 ರಿಂದ 18℅ ಇಳಿಕೆ ಮಾಡಿ ಕೇವಲ 8% ರಷ್ಟು ಮಾಡಿದ್ದರು. ಬಳಿಕ ಅವರು ಕೃಷಿ ಕಮಿಷನ್ ಶುರು ಮಾಡಿದ್ದರು ಮತ್ತು ಫಾರ್ಮ್ ಇನ್ಕಮ್ ಇಂಶೋರನ್ಸ್ ಸ್ಕೀಮ್ (Farms Income Insurance Scheme) ಸಹ ಜಾರಿಗೆ ತಂದರು. 

ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ, ಹಿಂದುಳಿದ ವರ್ಗ, ಎಸಿಸಿ ಮತ್ತು ಒಬಿಸಿ ವರ್ಗಕ್ಕೆ ಸರ್ಕಾರಿ ನೋಕರಿ ಪಡೆಯುವುದಕ್ಕೆ ಅನುಕೂಲವಾಗಲೆಂದು, ಸರ್ಕಾರಿ ನೋಕಾರಿಯಲ್ಲಿ ರಿಜರ್ವೇಷನ್ ಫಾರ್ಮ್ಯಾಟ್ ಗೆ ಸಹಿ ಹಾಕಿದ್ದರು

. ಭಾರತೀಯ ಜನತಾ ಪಾರ್ಟಿಯ ಪ್ರೆಸಿಡೆಂಟ್ ಸ್ಥಾನದಲಿದ್ದಾಗ , BJP ಶಾಷಿತ ರಾಜ್ಯಗಳಲ್ಲಿ ರೈತರಿಗೆ ಲೋನ್ ನಲ್ಲಿ 1% ಫೆಸಿಲಿಟಿ ಕೊಡುವುದರ ಮೇಲೆ ಸಾಕಷ್ಟು ಗಮನ ಹರಿಸಿದ್ದರು.ದಕ್ಷಿಣದಲ್ಲಿ ಕ್ಷೇತ್ರಿಯ ಪರಿಗಳು ಮತ್ತು ಕಾಂಗ್ರೆಸ್ ಮೇಲುಗೈ ಇದ್ದಂತಹ ರಾಜ್ಯಗಳಲ್ಲಿ BJP ಪಾರ್ಟಿ ಉನ್ನತ ಸ್ಥಾನಕ್ಕೇರಲು ಮತ್ತು ಅಲ್ಲಿ ಗೆಲುವು ಸಾಧಿಸಲು ರಾಜನಾಥ್ ಸಿಂಗ್  (Rajnath Singh) ಅವರು ಸಾಕಷ್ಟು ಶ್ರಮ ವಹಿಸಿದ್ದಾರೆ. ಮತ್ತು ಈ ಸ್ಥಾನದಲಿದ್ದಾಗ 33℅ ಪೋಸ್ಟ್ ಗಳನ್ನು ಮಹಿಳೆಯರಿಗೆ ಕೊಟ್ಟು ಅವರ ಹೆಸರಲ್ಲಿ ದಾಖಲೆ ನಿರ್ಮಿಸಿದ್ದರು.ಭಾರತೀಯ ಯುವ ಜನತಾ ಮೋರ್ಚಾ ನ್ಯಾಷನಲ್ ಪ್ರೆಸಿಡೆಂಟ್  ಆಗಿದ್ದಾಗ ಇಟ್ಸ್ ರೀಸನ್ ಅಂಡ್  ರೆಮೇಡೀಸ್ ಎನ್ನುವ ಪುಸ್ತಕ ಸಹ ಬರೆದಿದ್ದರು

ರಾಜನಾಥ್ ಸಿಂಗ್ ಅವರ ಬಗ್ಗೆ ಇತರೆ ರೋಚಕ ವಿಷಯಗಳು (interesting facts about rajnath singh

ಭಾರತೀಯ ಜನತಾ ಪಾರ್ಟಿಯ ಅನ್ಯ ಸದಸ್ಯರ ಹಾಗೆ ರಾಜನಾಥ್ ಸಿಂಗ್  (Rajnath Singh) ಅವರು ಸಹ ಇಂಗ್ಲಿಷ್ನ ವಿರುದ್ಧವಾಗಿದ್ದರು , ರಾಜನ ಸಿಂಗ್ ಅವರ ಪ್ರಕಾರ ಇಂಗ್ಲೀಷ್ ಬಳಕೆಯಿಂದ ಯುವಕರು ದಾರಿ ತಪ್ಪಬಹುದು ಮತ್ತು ಪಶ್ಚಿಮ ಸಂಸ್ಕೃತಿಯತ್ತ ಆಕರ್ಷಿತರಾಗಬಹುದು ಮತ್ತು ನಮ್ಮ ದೇಶದ ಸಭ್ಯತೆ ಸಂಸ್ಕೃತಿಯನ್ನು ಮರೆಯಬಹುದು.

ರಾಜನಾಥ್ ಸಿಂಗ್  (Rajnath Singh) ಅವರು ಮುದ್ದೆಯ ಮೇಲೆ ಯಾವುದೇ ತರದ ರಾಜಿ ಸಂಧಾನ ಮಾಡಲು ಇಷ್ಟವಿರಲಿಲ್ಲ ಹಿಂದೂಗಳ ಭಾವನೆಗೆ ಯಾವುದೇ ತರಹದ ಧಕ್ಕೆ ಆಗದಂತೆ ಈ ವಿಷಯವನ್ನು ಬಿಡಿಸಲು ನೋಡಿದ್ದರು ಈ ವಿಷಯದಲ್ಲಿ ಯಾವುದೇ ಪ್ರಕಾರದ ರಾಜಕೀಯ ಮಾಡಲು ರಾಜನಾಥ್ ಸಿಂಗ್ ಅವರಿಗೆ ಇಷ್ಟವಿರಲಿಲ್ಲ.

ಆದರೆ ಡಿಸೆಂಬರ್ 2018ರಂದು ಒಂದು ರ್ಯಾಲಿಯಲ್ಲಿ ಭಾಷಣ ಕೋರುತ್ತಾ ಒಂದು ಘೋಷಣೆ ಕೂಗಿದರು ಯಾರು ರಾಮಮಂದಿರ ಕಟ್ಟಿಸುತ್ತಾರೆ ಅವರಿಗೆ ಹೋಗುತ್ತೆ ಎನ್ನುವ ಘೋಷಣೆ ಕೂಗಿದರು ವೇದಿಕೆ ಮೇಲೆ ಅದು ಉತ್ತರಪ್ರದೇಶದ ವರ್ತಮಾನದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಹ ಇದ್ದರು. 

ರಾಜನಾಥ್ ಸಿಂಗ್  (Rajnath Singh) ಅವರ ಮಾಸಿಕ ಸಂಬಳ 1.40 ಲಕ್ಷ ರೂಪಾಯಿ ಅವರ ನೆಟ್ ವರ್ತ್ 2.50 ಕೋಟಿ ರೂಪಾಯಿ ಇದೆ.ರಾಜನಾಥ್ ಸಿಂಗ್ ಅವರು 2017ರಲ್ಲಿ ಒಂದು ಒಂದು ತಿಂಗಳ ಸಂಬಳವನ್ನು ಭಯೋತ್ಪಾದಕರ ವಿರುದ್ಧ ಹೋರಾಡಿ ವೀರ ಮರಣ ಹೊಂದಿರುವ ಯೋಧರ ಕುಟುಂಬಸ್ಥರಿಗೆ ನೀಡಿದರು ಅಲ್ಲದೆ ಸೋಶಿಯಲ್ ಮೀಡಿಯಾ ಗಳಲ್ಲಿ ಒಂದು ಕ್ಯಾಂಪಿಯನ್ ಸಹ ನಡೆಸಿದರು ಎಲ್ಲರೂ ವೀರಮರಣ ಹೊಂದಿರುವ ಕುಟುಂಬಸ್ಥರಿಗೆ ಸಹಾಯ ಮಾಡಿ ಎಂದು ಕೆಂಪಿನ ನಲ್ಲಿ ಹೇಳಲಾಗಿತ್ತು.

ರಾಜನಾಥ್ ಸಿಂಗ್ ಅವರ ವಾದ-ವಿವಾದಗಳು (Controversies of Rajanath Singh)

ರಾಜನಾಥ್ ಸಿಂಗ್  (Rajnath Singh) ಅವರು ತುಂಬಾ ಶಾಂತಿ ಪ್ರಿಯ ರಾಜಕಾರಣಿ ಅವರಿಗೆ ಯಾವುದೇ ಪ್ರಕಾರದ ವಾದ-ವಿವಾದಗಳು ಮತ್ತು ಕೀಳು ಮಟ್ಟದ ಟಿಪ್ಪಣಿಗಳಿಂದ ದೂರವಿರುತ್ತಾರೆ. ಇದೇ ಕಾರಣಕ್ಕಾಗಿ ಸ್ವಪಕ್ಷ ಮತ್ತು ವಿಪಕ್ಷಗಳಲ್ಲಿ ಅವರ ಸನ್ಮಾನವನ್ನು ಮಾಡಲಾಗುತ್ತೆ. ಆದರೆ ಯಾವುದೇ ಪ್ರಕಾರದ ಘೋಷಣೆ ಮತ್ತು ಹೇಳಿಕೆ ನೀಡುವುದಿದ್ದರೆ ಅವರು ನೇರವಾಗಿ ರಾಜಕಾರಣಿ ಎಂದು ಗುರುತಿಸಲಾಗುತ್ತೆ. ಯಾವದೇ ಸಂಧರ್ಭದಲ್ಲಿ ಸಾಮಾನ್ಯ ಜನ ಸಹ ಇವರ ಹೇಳಿಕೆಗಾಗಿ ಕಾಯುತ್ತಿರುತ್ತಾರೆ.

2014 ರಲ್ಲಿ ರಾಜನಾಥ್ ಸಿಂಗ್  (Rajnath Singh) ಅವರ ಮಗನ ಮೇಲೆ ರಾಜಕೀಯವನ್ನು ದುರುಪಯೋಗ ಪಡೆಸಿಕೊಂಡಿದ್ದಾರೆ ಎಂದು ನರೇಂದ್ರ ಮೋದಿತವರು ಖಂಡಿಸಿದ್ದರು ಮತ್ತು ದಂಡವನ್ನು ವಿಧಿಸಿದ್ದರು ಎನ್ನುವ ಸುಳ್ಳು ಸುದ್ದಿಗಳು ಕೇಳಿಬಂದವು, ಆಗ ಕಾಂಗ್ರೆಸ್ ಮುಖಂಡ ಅಜಯ್ ಮಾಕನ್ ಅವರು , ಯಾವ ಕಾರಣಕ್ಕೆ ಮೊದಿಂದ ದಂಡವಿಧಿಸಲಾಯಿತು ಎಂದು ನಾವು ತಿಳಿದುಕೊಳ್ಳಬೇಕು ಎಂದು ಕೇಳಿದ್ದರು, ಆಗ ರಾಜನಾಥ್ ಸಿಂಗ್ ಅವರ ಮಗನ ಮೇಲೆ ಮಾಡಿರುವ ಆರೋಪ ಗಳ ಬಗ್ಗೆ ಸೂಕ್ತವಾದ ದಾಖಲೆಗಳನ್ನ ತನ್ನಿ ಮತ್ತು ಆರೋಪ ಸಾಬೀತು ಪಡಿಸಿದ್ದರೆ  ನಾನು ರಾಜಕೀಯ ಬಿಟ್ಟು ಬಿಡುತ್ತೇನೆ ಎಂದುಅವರು ಹೇಳಿದ್ದರು.

ಆಕ್ಟೊಬರ್2018 ರಲ್ಲಿ ರಾಜನಾಥ್ ಸಿಂಗ್  (Rajnath Singh) ಅವರ ಭಾಷಣದಲ್ಲಿ ಮಿ ಟು Mee To ಪದ ಉಚ್ಚರಿಸಿದ್ದರು, ಆಗ ಅವರ ಮೇಲೆ ಟಿಪ್ಪಣಿಗಳು ಸಹ ಕೇಳಿಬಂದವು , ಮೀ ಟು ಅಭಿಯಾನ ಜಗತ್ತಿನಾದ್ಯಂತ ನಡೆಸಲಾಗುತ್ತಿದೆ, ಯಾರಿಗೆಲ್ಲ ಶಾರೀರಿಕವಾಗಿ ಶೋಷಣೆಗೆ ಬಲಿಯಾಗಿರುತ್ತಾರೋ ಅದು.ರಾಜನಾಥ್ ಸಿಂಗ್ ಅವರ ಈ ವಿಷಯ ವಿಭಿನ್ನವಾಗಿದ್ದರೂ, ಅವರು ವಿಪಕ್ಷ ಮತ್ತು ಸಾರ್ವಜನಿಕರ ಕೋಪಕ್ಕೆ ಗುರಿಯದರು . 

ಗ್ರ್ಯಾಂಡ್ ಅಲಯನ್ಸ್‌ನತ್ತ ಸಾಗುತ್ತಿರುವ ವಿಪಕ್ಷಗಳ ಬಗ್ಗೆ ವ್ಯಂಗ್ಯವಾಡುತ್ತಿರುವಾಗ ರಾಜನಾಥ್ ಸಿಂಗ್, ಎಲ್ಲಾ ವಿರೋಧಿ ಪಕ್ಷಗಳು ಬಿಜೆಪಿ ವಿರುದ್ಧ ಕಾಂಗ್ರೆಸ್ ಸೇರಬಾರದು ಬಳಿಕ ಅವರಿಗೆ ಕಾಂಗ್ರೆಸ್ ಇಂದ ದ್ರೋಹವಾಗಬರದು ಎಂದರು , ಮಿ ಟು ಅಭಿಯಾನ ಕಾಂಗ್ರೆಸ್ ವಿರುದ್ಧವೇ ನಡೆಸಲಾಯಿತು. ರಾಜನಾಥ್ ಸಿನ್ RSS ಸಂಘದಿಂದ ಬಂದಿದ್ದಾರೆ. ಅದಕ್ಕಾಗಿ BJP ಯಲ್ಲಿ ಮುಖ್ಯ ಸ್ಥಾನದಲ್ಲಿ ಇರಲು ಸುಲಭವಾಯಿತು.

ಇದೆ ತರಹ ಅವರು ಉತ್ತರ ಪ್ರದೇಶದ ಪಾರ್ಟಿ ಯೂನಿಟ್ ನ ಅಧ್ಯಕ್ಷ ಮತ್ತು ನೇಷಿನಲ್ ಡೆಮಾಕ್ರಟಿಕ್ ಎಲಾಎನ್ಸ್ (ಎನ್ ಡಿ ಎ) ಕ್ಯಾಬಿನೆಟ್ ನ ಮಿನಿಸ್ಟರ್ ಆಗಿಯೂ ಇದ್ದರು.ಅವರ ರಾಜಕೀಯ ಅನುಭವ ತುಂಬಾ ಅಳವಾದದ್ದು , ಮತ್ತು ಇವರ ಎಲ್ಲ ಪೋಸ್ಟ್ ಗಳನ್ನ ಇವರಿಗೆ ಸಮಯದ ಜೊತೆ ನಡೆಯಲು ಕಳಿಸಿತ್ತು. ಮತ್ತು ದೇಶ ರಾಜಕಾರಣದಲ್ಲಿ  ಪ್ರಭಾವಶಾಲಿ ನಾಯಕನೆಂದು ಗುರುತಿಸಲಾಗುತ್ತೆ. ಮತ್ತು ಭಾರತದ ರಕ್ಷಣಾ ಸಚಿವನಾಗಿ ಕಾರ್ಯ ನಿಭಾಯಿಸುತ್ತಿದ್ದಾರೆ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments