Friday, September 22, 2023
Homeರಾಜಕೀಯಯೋಗಿ ಆದಿತ್ಯನಾಥ್ ಅವರ ಜೀವನ ಚರಿತ್ರೆ | Yogi Adityanath biography in kannada

ಯೋಗಿ ಆದಿತ್ಯನಾಥ್ ಅವರ ಜೀವನ ಚರಿತ್ರೆ | Yogi Adityanath biography in kannada

 ಯೋಗಿ ಆದಿತ್ಯನಾಥ್ ಅವರ ಜೀವನ ಚರಿತ್ರೆ | Yogi Adityanath biography in kannada


 ಯೋಗಿ ಆದಿತ್ಯನಾಥ್ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದು , ಬಿಜೆಪಿಯ ಪ್ರಭಾವಶಾಲಿ ರಾಜಕರಣಿಯು ಹೌದು, ಯೋಗಿ ಆದಿತ್ಯನಾಥ ಅವರು ಮಾರ್ಚ್ 17 – 2017 ರಂದು ಉತ್ತರ ಪ್ರದೇಶದ ಮುಖಯಾಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. 

.ಯೋಗಿ ಆದಿತ್ಯನಾಥ್ ಆವರೂ ಕಿರಿಯ ವಾಸಸಿನಿಂದಲೇ ರಾಜಕಾರಣದಲ್ಲಿ ಸಕ್ರಿಯಾವಾಗಿದ್ದಾರೆ. ಅತಿ ಕಿರಿಯ ಲೋಕಸಭಾ ಸದಸ್ಯರಾಗಿಯು ಗುರುಟಿಸಿಕಿನದಿದ್ದಾರೆ , ಮೊದಲ ಬಾರಿಗೆ ಇವರಯಉ ಸಂಸದರಾಗಿದ್ದಾಗ ಇವರ ವಾಯಸ್ಸು ಕೇವಲ 26 ಇತ್ತು. 

ಯೋಗಿ ಆದಿತ್ಯನಾಥ್ ಅವರ ಆರಂಭಿಕ ಜೀವನ (Yogi Adityanath’s Early Life)

ಯೋಗಿ ಆದಿತ್ಯನಾಥ್ ಅವರ ಜನನ ಜೂನ್ 5- 1972 ರಲ್ಲಿ ಉತ್ತರಾಖಂಡ್ ನಾ ಗಢವಾಲಾ ಜಿಲ್ಲೆಯಲ್ಲಿ ರಜಪೂತ್ ಕುಟುಂಬದಲ್ಲಿ ಆಗಿತ್ತು.

ಬಾಲ್ಯದಲ್ಲಿ ಇವರ ಹೆಸರು ಅಜಯ್ ಸಿಂಗ್ ಇತ್ತು. ಯೋಗಿ ಆದಿತ್ಯನಾಥ್ ತಂದೆ ಅವೈದ್ಯನಾಥ್ ಅವರು ಮಹಾರಾಜ್ ಗುರು ಗೋರಖನಾಥ್ ಮಂದಿರದ ಪೂಜಾರಿಯಾಗಿದ್ದರು.

ಅವರ ಮೃತ್ಯುವಿನ ಬಳಿಕ ಸ್ವತಹ ಯೋಗಿ ಆದಿತ್ಯನಾಥ್ ಆಈ ಮಂದಿರದ ಅರ್ಚಕರಾದರು.

ಇವರು ಎಚ್. ಎನ್. ಬಿ ಗಢವಾಲ್ ಯುನಿವರ್ಸಿಟಿ ಇಂದ ತನ್ನ ಗ್ರ್ಯಾಜುವೇಷನ್ ಕಂಪ್ಲೀಟ್ ಮಾಡಿದ್ದಾರೆ.

ಯೋಗಿ ಆದಿತ್ಯನಾಥ್  ಅವರು ಹಿಂದೂ ಯುವಕರನ್ನ ಒಟ್ಟಿಗೆ ಸೇರಿಸಿಕೊಂಡು ಹಿಂದೂ ಯುವ ವಹಿನಿಯನ್ನು ಆರಂಭಿಸದ್ದರು. ಈ ವಾಹಿನಿ ಪದೇ ಪದೇ ವಾದ ವಿವಾದಗಳಿಗೆ ತುತ್ತಾಗಿರತಿತ್ತು.

ಯೋಗಿ ಆದಿತ್ಯನಾಥ್ ಅವರ ಯುವ ಹಿಂದೂ ವಾಹಿನಿ (Yogi Adityanath’s hindu yuva vahini)


ಈ ಹಿಂದೂ ಯುವ ವಾಹಿನಿ ಕೇವಲ ಹಿಂದುಗಳಿಗಾಗಿಯೇ ಇದ್ದು . 2005 ರಲ್ಲಿ ಪೊಲೀಸರ ಮುಖಾಂತರ ಮಾವು ನಲ್ಲಿ ನಡೆದಿರುವ ದಂಗೆಯ ಆರೋಪದಡಿ ಕೇಸ್ ಹಾಕಲಾಗಿತ್ತು . ಈ ದಂಗೆ ಮುಖ್ಟರ್ ಅನ್ಸಾರಿ ಎಂಬುವನ ವಿರೋಧವಾಗಿ ಮಾಡಲಾಗಿತ್ತು ಎನ್ನಲಾಗುತ್ತೆ. ಮುಖ್ಟರ್ ಅನ್ಸಾರಿ ಮೇಲೆ Bjp ಮುಖಂಡ ಕೃಷ್ಣಾನಂದ ರಾಯ್ ಅವರ ಹತೆಯ ಆರೋಪವಿತ್ತು.

ಯೋಗಿ ಆದಿತ್ಯನಾಥ್ ಅವರ ರಾಜಕೀಯ ಜೀವನ (Yogi Adityanath’s political career)

ಯೋಗಿ ಆದಿತ್ಯನಾಥ್ ಅವರು 12 ನೆ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಗೋರಖಪುರ್ ಇಂದ ಜಯಹೇರಿ ಬಾರಿಸಿದ್ದರು.

ಆಗ ಇವರ ವಯಸ್ಸು ಕೇವಲ 26 ಆಗಿತ್ತು , ಆ ಸಮಯದಲ್ಲಿ ಅತಿ ಕಿರಿ ವಯಸ್ಸಿನ ಲೋಕಸಭಾ ಸದಸ್ಯ ಎಂದು ಯೋಗಿ ಆದಿತ್ಯನಾಥ್ ಅವರಿಗೆ ಗುರುತಿಸಲಾಗುತ್ತಿತ್ತು.

ಯೋಗಿ ಆದಿತ್ಯನಾಥ್ ಅವರು 1998 -99 ರಲ್ಲಿ ಕಮಿಟಿ ಆಫ್ ಫುಡ್ , ಸಿವಿಲ್ ಸಪ್ಲೈ ದೀಪರ್ಟ್ಮೆಂಟ್ ಶುಗರ್ ಎಂಡ್ ಎಡಿಬಲ್ ಆಯಲ್ , ಮಿನಿಸ್ತ್ರಿ ಆಫ್ ಹೋಮ್ ಆಫೆಯರ್ಸ್ ಇತ್ತ್ಯಾದಿ ಗಳಲ್ಲಿಯು ತನ್ನ ಕಾರ್ಯನಿರ್ವಹಿಸಿದ್ದಾರೆ. 1999 ರಲ್ಲಿ 13 ನೆ ಲೋಕಸಭ ಚುನಾವಣೆಯಲ್ಲಿ ಮತ್ತೆ ಆಯ್ಕೆಯಾದರು. ಮತ್ತು ಎಲ್ಲ ಹಳೆಯ ಹುದ್ದೆಗಳು ಕೈ ಸೇರಿದ್ದವು.

2004 ರಲ್ಲಿ ಮತ್ತೊಮ್ಮೆ ಇದೆ ಸೀಟ್ ಇಂದ ಅವರು ಚುನಾವಣೆ ಗೆದ್ದರು. ಮತ್ತೊಮ್ಮೆ ತನ್ನ ಎಲ್ಲಾ ಹಳೆ ಹುದ್ದೆಗಳ ಮೇಲೆ ಕೆಲಸ ಮುಂದುವರಿಸಿದ್ದರು.

15 ನೆ ಲೋಕಸಭಾ ಚುನಾವಣೆ 2009 ರಲ್ಲಿ ಮತ್ತೊಮ್ಮೆ ಜನ ಇವರಿಗೆ ತನ್ನ ನಾಯಕನೆಂದು ಅರಿಸಿಕೊಂಡರು. ಬಳಿಕ ಪರಿವಹಣ, ಪರ್ಯಟನೆ , ಮತ್ತು ಸಂಸ್ಕೃತಿ ಕಮಿಟಿಯ ಸದಸ್ಯರಾದರು.

16 ನೆ ಲೋಕಸಭೆ ಚುನಾವಣೆ 2014 ರಲ್ಲಿ ಮತ್ತೊಮ್ಮೆ ಚುನಾವಣೆ ಗೆದ್ದು ಲೋಕಸಭಾ ಸದಸ್ಯರಾದರು.

ಇದಲ್ಲದೆ ಇವರು ಹಿಂದೂ ಮಹಾಸಭಾದ ಅಧ್ಯಕ್ಷನಾಗಿಯೂ ಇದ್ದರು. ತಾತ್ಕಾಲಿಕ ಸಮಯದಲ್ಲಿ ಗುರು ಗೋರಖಾನಾಥ್ ಮಂದಿರದ ಪೂಜಾರಿ ಆವೈದ್ಯನಾಥ್ (ಯೋಗಿ ಆದಿತ್ಯನಾಥ್ ತಂದೆ) ಅವರ ಮೃತ್ಯುವಿನ ಬಳಿಕ ಯೋಗಿ ಆದಿತ್ಯನಾಥ್ ಅವರಿಗೆ ಈ ಮಂದಿರದ ಪೀಠಾಧಿಪತಿ ಮಾಡಲಾಯಿತು. ಈ ಮಂದಿರವು ನಾಥ್ ಸಂಪ್ರದಾಯದ ಹಳೆಯ ರೀತಿ ನೀತಿ ಗಳನ್ನ ಪಾಲಿಸುತ್ತದೆ.

ರಾಜಕೀಯ ವಿವಾದಗಳಲ್ಲಿ ಆದಿತ್ಯನಾಥ್ (Yogi Adityanath’s controversies)


ಯೋಗಿ ಆದಿತ್ಯನಾಥ್ ಮೇಲೆ ಅನೇಕ ಅಪರಾಧಿಕ ಕೇಸ್ ಗಳು ದಾಖಲಿಸಲಾಗಿದೆ. ಈ ಪದರಾಧಗಳಲ್ಲಿ ಕೆಲವು , ದಂಗೆ ಕಿಚ್ಚೆಬಿಸುವುದು, ಹತ್ಯೆ ಪ್ರಯತ್ನ, ಅಪಾಯಆರಿ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡಿರುವ ಆರೋಪ , ಕಾನೂನಿನ ವಿರುದ್ಧ ಸಭೆ ಸಮಾರಂಭಗಳು ಆಯೋಜನೆ , ಮತ್ತು ಇತರೆ ಅಪರಾಧಗಳು ಯೋಗಿ ಆಧಿತ್ಯನಾಥ್ ಮೇಲೆ ಹೇರಲಾಗಿದೆ.

ಧರ್ಮಾಂತರಣ – 

2005 ರಲ್ಲಿ ಯೋಗಿ ಆದಿತ್ಯನಾಥ್ ಅವರು ಕ್ರಿಶ್ಚಿಯನರ ಧರ್ಮ ಪರಿವರ್ತನೆ ಮಾಡಿರುವ ಆರೋಪ ಹೇರಲಾಗಿತ್ತು.

ಇವರ ಮೇಲಿನ ಆರೋಪದಲ್ಲಿ ಇವರು ಕ್ರಿಶ್ಚಿಯನ್ ಧರ್ಮದ ಜನರಿಗೆ ವಿಶೇಷ ಪ್ರಕರದಿಂದ ಧರ್ಮ ಬದಲಾಯಿಸುವ ಪ್ರಯತ್ನ ಮಾಡಿದ್ದಾರೆ. ಉತ್ತರ ಪ್ರದೇಶದ ಎಟ ಎಂಬುವ ಸ್ಥಳದಲ್ಲಿ ಸುಮಾರು 1800 ಇಸಾಯಿ ಧರ್ಮದ ಜನರಿಗೆ ಹಿಂದೂ ಧರ್ಮಕ್ಕೆ ಪರಿವರ್ತನೆ ಮಾಡಿದ್ದಾರೆ ಎಂಬುವ ಆರೋಪ ಇವರ ಮೇಲೆ ಹೇರಲಾಗಿತ್ತು.

ದಂಗೆ ಮತ್ತು ಬಂಧನ – 

ಜನವರಿ 2007 ರಲ್ಲಿ ಮೂಹರಮ್ ವೇಳೆಯಲ್ಲಿ ಹಿಂದು ಮತ್ತು ಮುಸ್ಲಿಮರ ನಡೆವೆ ಘರ್ಷಣೆ ಉಂಟಾಗಿತ್ತು. ಈ ಘರ್ಷಣೆಯಲ್ಲಿ ಹಿಂದೂ ಯುವ ವಾಹಿನಿಯ ರಾಜ್ ಕುಮಾರ್ ಅಗ್ರಹಿ ಎನ್ನುವ ಸದಸ್ಯನ ಸಾವು ಸಂಭವಿಸಿತ್ತು.

ಬಳಿಕ ಈ ಕ್ಷೇತ್ರದ ಜಿಲ್ಲಾಧಿಕಾರಿ ಯೋಗಿ ಅವರ ಜೊತೆಗೆ ಮಾತುಕತೆ ನಡಿಸಿ , ಘಟನೆಯಾಗಿದ್ದ ಸ್ಥಳಕ್ಕೆ ಹೋಗಲು ಹೇಳಿದರು, ಶುರುವಿನಲ್ಲೆ ಯೋಗಿ ಅವರು ರಾಜ್ ಕುಮಾರ್ ಅಗ್ರಹಿ ಅವರ ಈ  ಸಾವು ಇದೆ ಘರ್ಷಣೆಯಲ್ಲಿ ನಡೆದಿದೆ ಎಂದು ಒಪ್ಪಿಕೊಂಡಿದ್ದರು.

ಈ ಘಟನೆಇಂದ ಉತ್ತೇಜಿತರಾಗಿರುವ ಯೋಗಿ, ಮ್ಯಾಜಿಸ್ಟ್ರೇಟ್ ನಾ ಮಾತು ಒಪ್ಪಿಕೊಂಡು ಘಟನೆ ನಡೆದ ಸ್ಥಳಕ್ಕೆ ತೆರೆಳಿದರು .

ಮೊದಲಿಗೆ ಆದಿತ್ಯನಾಥ್ ಅವರು ಅಹಿಂಸಕ ಧರಣಿ ಮಾಡಿದರು, ಆದರೆ ಯೋಗಿಯ ಮಾತಿನಿಂದ ಕೆಲವುವು ಅವರ ಬೆಂಬಲಿಗರು ಉದ್ರೇಕಗೊಳ್ಳೋ ಹಾಗಾಯಿತು. ಮತ್ತು ಅಲ್ಲಿರುವ ಜನರೆಲ್ಲಾ ಸೇರಿ ಅಲ್ಲಿದಂತಹ ಮಜಾರ್ ನಲ್ಲಿ ಬೆಂಕಿ ಹಚ್ಚಿದ್ದರು.ಬಳಿಕ ಅಲ್ಲಿಯ ಲೋಕಲ್ ಪೊಲೀಸರು ಕರ್ಫ್ಯೂ ಹಾಕಿದ್ದರು. ಆದಿತ್ಯನಾಥ್ ಯೋಗಿ ಈ ಕರ್ಫ್ಯೂ ಗೆ ಸಹ ಜಗ್ಗಲಿಲ್ಲ, ಬಳಿಕ ಅವರಿಗೆ ಇಂಡಿಯನ್ ಕಾಡ್ ನ ಆಕ್ಟ್ 151A , 146,269, ಮತ್ತು 506 ಅಡಿಯಲ್ಲಿ ಬಂಧಿಸಲಾಯಿತು.

ಈ ಬಂಧನದಿಂದ ಆಕ್ರೋಶಗೊಂಡ ಹಿಂದೂ ಯುವ ವಾಹಿನಿಯ ಸದಸ್ಯರು , ಮುಂಬೈ- ಗೋರಖಪುರ್ ಎಸ್ಪ್ರೆಸ್ ನ ಕೆಲವು ಬೋಗಿಗಳಿಗೆ ಬೆಂಕಿ ಹಚ್ಚಿದ್ದರು. ಈ ಘಟನೆಯ ಬಳಿಕ ತಾತ್ಕಾಲಿಕ ಜಿಲ್ಲಾಧಿಕಾರಿ ಮತ್ತು ಲೋಕಲ್ ಪೊಲೀಸ್ ಮುಖ್ಯಸ್ಥರ ಬದಲಿ ಮಾಡಲಾಯಿತು.. 

ಬಳಿಕ ಗೋರಖಪುರ್ ನ ಕೆಲವು ಮಸ್ಜಿದ್ , ಮನೆ ಬಸ್ , ಟ್ರೈನ್ ಗಳಿಗೆ ಬೆಂಕಿ ಹಚ್ಚಲಾಯಿತು. ಜೈಲಿನಿಂದ ಬಿಡುಗಡೆಯಾದ ಬಳಿಕ ಲೋಕಸಭೆಯಲ್ಲಿ ತನಗೆ ಬಂದಿಸಿರುವುದು ಖಂಡಿಸಿದ್ದರು. 

ಯೋಗಿ ಆದಿತ್ಯನಾಥ್ ಅವರ ವಿವಾದಾಸ್ಪದ ಹೇಳಿಕೆಗಳ (Yogi Adityanath’s controversial statements)

ಯೋಗಿ ಆದಿತ್ಯನಾಥ್ ಅವರು ಕೆಲವು ವಿವಾದಾಸ್ಪದ ಹೇಳಿಕೆಗಳನ್ನು ಸಹ ಕೊಟ್ಟಿದ್ದಾರೆ. ಅದು ಈ ಪ್ರಕಾರ 


ಯೋಗಾ ಮೇಲೆ – 

ಜೂನ್ 9 –  2015 ರಲ್ಲಿ ಯಾರೆಲ್ಲ ಯೋಗ ಮಾಡುವುದಿಲ್ಲ ಮತ್ತು ಸೂರ್ಯ ನಮಸ್ಕಾರ ಮಾಡುವುದಿಲ್ಲವೋ ಅವರ ಮೇಲೆ ಗುರಿ ಇಟ್ಟು ಮಾತನಾಡಿದ ಯೋಗಿ ಯಾರೆಲ್ಲ ಸೂರ್ಯನಮಸ್ಕಾರ ಮಾಡುವುದಿಲ್ಲ ಅವರಿಗೆಲ್ಲ ಭಾರತದಲ್ಲಿ ಇರುವ ಅಧಿಕಾರವಿಲ್ಲ  ಸೂರ್ಯನಮಸ್ಕರದಲ್ಲೂ ಹಿಂದೂ ಮುಸ್ಲಿಂ ನೋಡ್ತಾರೋ ಅವರೆಲ್ಲ ನೀರಿನಲ್ಲಿ ಮುಳುಗಿ ಸಾಯಬೇಕು ಎಂದು ಹೇಳಿಕೆ ನೀಡಿದ್ದರು.

ಶಾರುಖ್ ಖಾನ್ ಮೇಲೆ ಗುರಿ –

ಮೀಡಿಯಾ ಗಳಲ್ಲಿ ಅಸಹಿಷ್ಣುತೆಯ ತರ್ಕ ವೀತರ್ಕ ಗಳ ನಡುವೆ ಆದಿತ್ಯನಾಥ್ ಯೋಗಿ ಬಾಲಿವುಡ್ ನಟ ಶಾರುಖ್ ಖಾನ್ ಗೆ ಭಯೋತ್ಪಾದಕ ಹಫೀಜ್ ಸಯೀದ್ ಗೆ ಹೋಲಿಸಿದ್ದರು. ಶಾರುಖ್ ಖಾನ್ ನ ಅಸಹಿಷ್ಣುತೆಯ ಮೇಲೆ ಹೇಳಿಕೆಯನ್ನು ಕೇಳಿದ ಯೋಗಿ ,ಶಾರುಖ್ ಖಾನ್ ಗೆ ಈ ದೇಶದ ಬಹುಸಂಖ್ಯಾತ ಸಮುದಾಯದ ಭಾವನೆಗಳ ಮೇಲೆ ನಿಗಾ ವಹಿಸಬೇಕು.ಈ ದೇಶ ಅವರಿಗೆ ಸ್ಟಾರ್ ಪಟ್ಟ ಕೊಟ್ಟಿದೆ, ಒಂದು ವೇಳೆ ಅವರೇನಾದ್ರು ಶಾರುಖ್ ಖಾನ್ ಸಿನಿಮಾ ಗಳನ್ನ ನೋಡುವುದು ಬಿಟ್ಟರೆ , ಶಾರುಖ್ ಖಾನ್ ದೇಶದ ಬೀದಿ ಬೀದಿ ಸುತ್ತಾಡಬೇಕಾಗುತ್ತೆ ಎಂದಿದ್ದರು.

ಯೋಗಿ ಅದಿತ್ಯಾನ್ ಅವರ ಬಿಜೆಪಿ ನಂಟು (Yogi Adityanath’s bjp)


ಯೋಗಿ ಆದಿತ್ಯನಾಥ್ ಬಹುಕಾಲದಿಂದ BJP ಬಿಜೆಪಿಯ ನಂಟು ಹೊಂದಿದ್ದಾರೆ. 2006 ರಲ್ಲಿ ಯೋಗಿ ಗೋರಖಪುರ್ ನಲ್ಲಿ ಒಂದು ಹಿಂದೂ ಸಮ್ಮೇಳನ ಆಯೋಜಿಸಿದ್ದರು. ಅದೇ ಸಮಯಕ್ಕೆ  ಲಾಖ್ನೋ **** ನಲ್ಲಿ BJP ರಾಷ್ಟ್ರೀಯ ಕಾರ್ಯಕಾರಿ ಸಭೆ ಆಯೋಜಿಸಲಾಗಿತ್ತು.

2007 ರಲ್ಲಿ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಪಾರ್ಟಿ ಮತ್ತು ಯೋಗಿ ನಡುವೆ ಸಂಘರ್ಷಣೆಯು ಕಂಡು ಬಂದಿತ್ತು. ಆದರೆ ಈ ವಿಷಯ ಬೇಗನೇ ಬಗೆ ಹರಿತು.

ಯೋಗಿ ಆದಿತ್ಯನಾಥ್ ಅವರ ದೊಡ್ಡ ತೀರ್ಮಾನಗಳು.(Yogi Adityanath’s major decisions)


ಉತ್ತರ ಪ್ರದೇಶದಲ್ಲಿ ಪ್ರಚಂಡ ಬಹುಮತದಿಂದ ಗೆದ್ದು ಬಂದಿರುವ ಪಾರ್ಟಿಯಲ್ಲಿ ಮುಖ್ಯಮಂತ್ರಿಯಾಗಳು ನಾ ಮುಂದು ತಾ ಮುಂದು ರೇಸ್ ಶುರು ಆಗಿತ್ತು. ಮತ್ತು ಮುಖ್ಯಮಂತ್ರಿ ಪಟ್ಟಿಯಲ್ಲಿ ಅನೇಕ ನಾಯಕರು ಕಂಡುಬಂದಿದ್ದರು . ಅವರೆಲ್ಲರೂ ಹಿಂದಕ್ಕೆ ಸರಿಸಿ ಯೋಗಿ ಆದಿತ್ಯನಾಥ್ ಅವರು ಮಾರ್ಚ್ 19 – 2017 ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಯೋಗಿಯ ಶಪಥ ಸಮಾರಂಭದಲ್ಲಿ ಅನೇಕ ದೊಡ್ಡ ದೊಡ್ಡ ನಾಯಕರು ನರೇಂದ್ರ ಮೋದಿಯ ಜೊತೆಗೆ ಕಂಡು ಬಂದಿದ್ದರು ಮುಖ್ಯಮಂತ್ರಿ ಆಗುವಾಗ ನಾನು ಸಮಾಜದ ಎಲ್ಲ ಸಮುದಾಯ ಮತ್ತು ಎಲ್ಲ ವರ್ಗಗಳಿಗಾಗಿ ಕಾರ್ಯ ಮಾಡುತ್ತೇನೆ ಎಂದು ಶಪಥ ತೆಗೆದುಕೊಂಡರು.

ಇವರ ಕ್ಯಾಬಿನೆಟ್ ನಲ್ಲಿ ಒಟ್ಟು 47 ಮಂತ್ರಿಗಳು ಸಾಮಿಲಾಗಿದ್ದಾರೆ.

ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿ ಆದ ಬಳಿಕವೇ ಅವರ ತೀರ್ಮಾನಗಳು ಹೇಳಲು ಶುರು ಮಾಡಿದ್ದರು , ಅವರು ಉತ್ತರ ಪ್ರದೇಶದ ಪ್ರಜೆಗಳಿಗಾಗಿ ಅನೇಕ ಫೋದ್ದ ದೊಡ್ಡ ಘೋಷಣೆ ಮಾಡಿದ್ದರು. ಅದು ಹೀಗಿದೆ ನೋಡಿ,


ಯೋಗಿ ಆದಿತ್ಯನಾಥ್ ಅವರು ಬಿಜೆಪಿಯ ಚುನಾವಣೆ ಘೋಷಣೆ ಪತ್ರಿಕೆಯಲ್ಲಿ ಕೊಟ್ಟಿರುವಂತಹ ಅವೈದ್ಯಾ  ಕಸಾಯಿ ಕಾರ್ಖಾನೆಗಳನ್ನು ಬಂದು ಮಾಡಲು ಮೊದಲು ಒತ್ತಾಯಿಸಿದರು

ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿ ಆದ ತಕ್ಷಣ ಎಲ್ಲಾ ಪೊಲೀಸ್ ಕರ್ಮಚಾರಿ ಗೆ ಒಂದು ಆದೇಶ ಕೊಟ್ಟರು ಅದೇನೆಂದರೆ ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಕಸಾಯಿ ಕಾರ್ಖಾನೆಗಳನ್ನು ಬಂದ್ ಮಾಡಿಸಿ ಮತ್ತು ಅಕ್ರಮ ಗೋ ಸಾಗಾಣಿಕೆ ಯನ್ನು ಆದಷ್ಟು ಬೇಗ ನಿಲ್ಲಿಸುವಂತೆ ಸೂಚಿಸಿದರು . ಇದರಿಂದ ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಕಸಾಯಿ ಕಾರ್ಖಾನೆಗಳನ್ನು ಮುಚ್ಚಿ ಸುವುದಕ್ಕೆ ಸಹಾಯವಾಯಿತು.

ಯೋಗಿ ಆದಿತ್ಯನಾಥ್ ಅವರು ಅರ್ಚಕರಾಗಿದ್ದರು ಮತ್ತು ಗೋಮಾತೆಯ ಸೇವಕನಾಗಿ ಇದ್ದಾರೆ. ಅವರು ತನ್ನ ಆದೇಶದಲ್ಲಿ ರಾಜ್ಯದ ಎಲ್ಲ ಪೊಲೀಸ್ ಅಧಿಕಾರಿಗಳಿಗೆ ಆದಷ್ಟು ಬೇಗ ಎಲ್ಲಾ ಕಸಾಯಿ ಕಾರ್ಖಾನೆಗಳನ್ನು ಬಂದು ಮಾಡಿಸಿ ಅವಶ್ಯಕತೆ ಇದ್ದರೆ  ಪೊಲೀಸರು ಫ್ರೀ ಹ್ಯಾಂಡಾಗಿ ತನ್ನ ಕೆಲಸಗಳನ್ನು ಮುಂದುವರಿಸಬಹುದು ಈ ಕಾರ್ಯದಲ್ಲಿ ಅವರು ಜೀರೋ  ಟಾಲರೆನ್ಸ್ ನಾ ನೀತಿ ಅಡಿಯಲ್ಲಿ ಪೊಲೀಸರು ತಮ್ಮ ಕಾರ್ಯವನ್ನು ಮುಂದುವರಿಸಬಹುದು ಎನ್ನುವ ಮಾತುಗಳು ಸಹ ಆಡಿದ್ದರು

ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾದ ಎರಡನೇ ದಿನಕ್ಕೆ ಉತ್ತರಪ್ರದೇಶದಲ್ಲಿ ಹೆಣ್ಣು ಮಕ್ಕಳಿಗೆ ಚುಡಾಯಿ ಸುತ್ತಿರುವ ಪುಂಡ ರಿಗಾಗಿ ಒಂದು ದೊಡ್ಡ ನಿರ್ಧಾರ ಕೈಗೊಂಡರು.

ಅವರು ಉತ್ತರಪ್ರದೇಶದ ಪೊಲೀಸರಿಗೆ ಒಂದು ಎಂಟಿ ರೋಮಿಯೋ ಸ್ಕ್ವಾಡ್ ಎನ್ನುವ ಹೆಸರಿನ ಟೀಮ್ ಒಂದನ್ನು ಕಟ್ಟುವಂತೆ ಆದೇಶಿಸಿದರು

 ಟೀಮ್ ಲಖ್ನೋನ 12 ಜಿಲ್ಲೆಗಳಲ್ಲಿ ತೈನಾತಿಸಿಲಾಗಿದೆ ಈ ಟೀಮ್ ಹೆಣ್ಣುಮಕ್ಕಳನ್ನು ಚುಡಾಯಿಸುವ ಅಂತ ಪುಂಡರಿಗೆ ತನ್ನ ಭಾಷೆಯಲ್ಲಿ ಪಾಠ ಕಲಿಸುತ್ತೆ ಈ ಎಂಟಿ ರೋಮಿಯೋ ಸ್ಕ್ವಾಡ್ ಲಖ್ನೋ ನ ಎಲ್ಲಾ ಸ್ಕೂಲ್ ಮತ್ತು ಕಾಲೇಜುಗಳ ಹೊರಗೆ ತಯಾರಿಸಲಾಗಿದೆ

ಮುಖ್ಯಮಂತ್ರಿಯಾದಾಗ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡರೂ ಈ ನಿರ್ಧಾರದ ಪ್ರಕಾರ ಯಾವುದೇ ಸರ್ಕಾರಿ ಕಾರ್ಯಾಲಯದೊಳಗೆ ಸಿಬ್ಬಂದಿಗಳು ಧೂಮಪಾನ ಮತ್ತು ಗುಟ್ಕಾ ಮುಂತಾದ ಪದಾರ್ಥಗಳನ್ನು ಸೇವಿಸುವಂತೆ ಅನುಮತಿ ಇರುವುದಿಲ್ಲ

ಸರ್ಕಾರಿ ಕಾರ್ಯಾಲಯಗಳು ಜೊತೆಗೆ ಈ ನಿರ್ಧಾರವನ್ನು ಎಲ್ಲಾ ಸ್ಕೂಲ್ ಮತ್ತು ಕಾಲೇಜು ಮತ್ತು ಆಸ್ಪತ್ರೆಗಳಲ್ಲೂ ಜಾರಿಗೆ ತಂದರು. ಎಲ್ಲಾ ಸರ್ಕಾರಿ ಕಾರ್ಯಾಲಯಗಳಲ್ಲಿ ಪ್ಲಾಸ್ಟಿಕ್ ಬಳಕೆಗೆ ನಿರ್ಬಂಧ ಹೇರಿದ್ದರು.

ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಅವರ ಹೇಳಿಕೆಯ ಪ್ರಕಾರ ಹಿಂದಿನ ಸರ್ಕಾರದಲ್ಲಿ ಸರ್ಕಾರಿ ಕಟ್ಟಡಗಳು ಕಾರ್ಯಾಲಯಗಳಲ್ಲಿ ಧೂಮಪಾನ ತಂಬಾಕು ಗುಟ್ಕಾ ತಿಂದು ಗೋಡೆಗಳ ಮೇಲೆ ಪಿಚ್ಕಾರಿ ಹೊಡೆದು ಎಲ್ಲಾ ಕಾರ್ಯಾಲಯಗಳು ಹೊಲಸಾಗಿದ್ದವು ಅಲ್ಲಿ ನಿಲ್ಲುವುದಕ್ಕೂ ಆಗುತ್ತಿರಲಿಲ್ಲ ಎಂದು ಹೇಳಿದರು.

ಉತ್ತರಪ್ರದೇಶ ಸರ್ಕಾರದ ಹೊಸ ಕ್ಯಾಬಿನೆಟ್ ರಚಿಸಿದಾಗ ಎಲ್ಲಾ ಕ್ಯಾಬಿನೆಟ್ ಮಂತ್ರಿಗಳಿಗೆ ತನ್ನ ಆದಾಯಗಳು ಮತ್ತು  ಸಂಪತ್ತಿಯ ಎಲ್ಲಾ ಡೀಟೇಲ್ಸ್ ಗಳು 15 ದಿನಗಳ ಒಳಗೆ ಮುಂದಿಡಲು ಸೂಚಿಸಿದರು

ಈ ನಿರ್ಧಾರ ಉತ್ತರಪ್ರದೇಶ ಸರ್ಕಾರದ ಎಲ್ಲಾ ಸದಸ್ಯರಿಗೆ ಒಟ್ಟಿಗೆ ಕರೆದು ಮೀಟಿಂಗ್ ನಡೆಸಿ ಕೈಗೊಳ್ಳಲಾಯಿತು ಮೀಟಿಂಗ್ನಲ್ಲಿ ಉತ್ತರಪ್ರದೇಶದ ಒಟ್ಟು 65 ಸದಸ್ಯರು ಬಂದಿದ್ದರು

ಉತ್ತರಪ್ರದೇಶದ ಎಲ್ಲಾ ಕ್ಯಾಬಿನೆಟ್ ಮಂತ್ರಿಗಳಿಗೆ ಯೋಗಿ ಆದಿತ್ಯನಾಥ್ ಅವರು ನಿರ್ದೇಶನ ಕೊಟ್ಟರು ಅದೇನೆಂದರೆ ಯಾವುದೇ ತರಹದ ವಾದ- ವಿವಾದಗಳ ಮೇಲೆ ಅನವಶ್ಯಕ ಹೇಳಿಕೆಗಳನ್ನು ಕೊಡದೆ  ಇರುವ ಹಾಗೆ ಹೇಳಿದರು

ಈ ತರಹದ ಅನವಶ್ಯಕ ಹೇಳಿಕೆಗಳಿಂದ ಜನರ ಭಾವನೆಗೆ ಧಕ್ಕೆ ಆಗುತ್ತೆ ಮತ್ತು ಸಮಾಜದೊಳಗೆ ಒಂದು ಕೆಟ್ಟ ಸಂದೇಶ ರವಾನಿಸಿದ ಹಾಗೆ ಆಗುತ್ತೆ ಇದರಿಂದ ಸರ್ಕಾರದ ಚರಿತ್ರೆ ಮೇಲೆ ಪ್ರಭಾವ ಬೀಳುತ್ತೆ.

  • ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾದ ಬಳಿಕ ಕೇಂತ್ರಿಯ ಪರ್ಯಟನ ಮುಖ್ಯಮಂತ್ರಿ ಮಹೇಶ್ ಶರ್ಮ ಅವರ ಭೇಟಿ ಮಾಡಿದ್ದರು ಮತ್ತು ಅಯೋಧ್ಯೆಯಲ್ಲಿ ಒಂದು ವಿಶಾಲವಾದ ರಾಮಾಯಣ ಮ್ಯೂಸಿಯಂ ನ ನಿರ್ಮಾಣ ಮಾಡುವ ಈಚೆ ವ್ಯಕ್ತ ಪಡಿಸಿದ್ದರು.

  • 25 ಎಕರೆ ಜಮೀನಿನಲ್ಲಿ 154 ಕೋಟಿಯಲ್ಲಿ ವಿಶಾಲವಾದ ರಾಮಾಯಣ ಮ್ಯೂಸಿಯಂ ತಯಾರಿಸುವಂತೆ ಹೇಳಿದ್ದರು.ಈ ಮ್ಯೂಸಿಯಂ ನ ಕೆಲಸ ಶುರುವಾಗಿದ್ದು ಕೆಲವೇ ತಿಂಗಳಗಳಲ್ಲಿ ಪೂರ್ಣಗೊಳ್ಳಲಿದೆ.

  • ಯೋಗಿ ಆದಿತ್ಯನಾಥ್ ಅವರು ಅವೈದ್ಯಾ ಸರ್ಕಾರಲಿ ಸಲಹೆಗಾರರನ್ನ ಹುದ್ದೆ ಇಂದ ವಜಾ ಗೊಳಿಸುವ ತೀರ್ಮಾನ ತೆಗೆದುಕೊಂಡರು.ಈ ಸಲಹೆಗಾರರಲ್ಲಿ ಅತಿರಿಕ್ತ , ಅಧ್ಯಕ್ಷ, ಉಪಾಧ್ಯಕ್ಷ, ನಿಗಮ ಸದಸ್ಯ, ಅನಾವಶ್ಯಕ ಸಮಿತಿಗಳು ಮತ್ತು ಅದರ ಸದಸ್ಯಗಳನ್ನು ಸಹ ತೆಗೆದು ಹಾಕಿದ್ದರು.
  • ಯೋಗಿ ಸರ್ಕಾರದ ಮುಂಚೆ ಇದಂತ ಸಮಾಜವಾದಿ ಪಾರ್ಟಿ ಇಂತಹ 80 ಸಲಹೆಗಳನ್ನು ನಿಯುಕ್ತಿ ಮಾಡಿದ್ದರು ,ಇವರಿಗೆ ಒಬ್ಬ ಮಂತ್ರಿ ಗೆ ಸಿಗುವಂತಹ ಎಲ್ಲ ಸೌಕರ್ಯಗಳು ಸಿಗುತ್ತಿದ್ದವು.

  • ಯೋಗಿ ಆದಿತ್ಯನಾಥ್ ಅವರು ಈ ಒಂದು ಮೀಟಿಂಗ್ ನಲ್ಲಿ ಎಲ್ಲ ಅಧಿಕಾರಿಗಳಿಗೆ ಭಾರತೀಯ ಜನತಾ ಪಾರ್ಟಿಯ ಸಂಕಲ್ಪ ಪತ್ರವನ್ನು ರವಾಣಿಸಿದ್ದರು. ಈ ವಿಷಯದ ಬಗ್ಗೆ ತಿಳಿಸಿದ್ದರು.
  • ಮುಖ್ಯಮಂತ್ರಿಯ ಅನುಸಾರ ಲೋಕಹಿತದಲ್ಲಿ ತಯಾರ್ ಮಾಡಿರುವ ಈ ಭಾರತೀಯ ಜನತಾ ಪಾರ್ಟಿಯ ಸಂಕಲ್ಪ ಪತ್ರದಡಿಯಲ್ಲಿ ಸರ್ಕಾರ ತನ್ನ ಕೆಲಸ ಮಾಡಲಿದೆ ಎಂದು ಹೇಳಲಾಗಿತ್ತು.

  • ಮುಖ್ಯಮಂತ್ರಿ ಅದ ಬಳಿಕ ಎಲ್ಲ ಪೊಲೀಸ್ ಅಧಿಕಾರಿಗಳಿಗೆ ಸತತವಾಗಿ ಶೋಷಲ್ ಮೀಡಿಯಾ ಗಳ ಮೇಲೆ ಸಕ್ರಿಯವಾಗಿರಬೇಕು, ಇದರ ಸಹಾಯದಿಂದ , ಪೊಲೀಸರಿಗೆ ಯಾವದೇ ಘಟನೆಯ ಬಗ್ಗೆ ಆದಷ್ಟು ಬೇಗನೆ ಮಾಹಿತಿ ಸಿಗುತ್ತದೆ, ಮತ್ತು ಸಮಯ ಕಳೆಯದೆ ಕೂಡಲೇ ಘಟನೆಯ ಸ್ಥಳಕ್ಕೆ ಬರಲು ಅನುಕೂಲವಾಗತ್ತೆ ಮತ್ತು ಘಟನೆಯ ಬಗ್ಗೆ ಪೊಲೀಸರು ಮುಂದಿನ ಕಾರ್ಯ ಶುರು ಮಾಡಬಹುದು. ರಾಜ್ಯದಲ್ಲಿ ಸಾಂಪ್ರದಾಯಿಕ ಶಾಂತಿ ಹೊಂದಲು ಇದು ಬಹುಮುಖ್ಯವಾದದ್ದು ಎಂದು ಹೇಳಿದ್ದರು. ಜೊತೆಗೆ ಮಹಿಳೆಯರ ಸುರಕ್ಷಾದ ಮೇಲೆ ಜೀರೋ ಟೆಲೆರೆನ್ಸ್ ನ ನೀತಿ ಜಾರಿಗೆ ತಂದ್ದರು.

  • ಯೋಗಿ ಆದಿತ್ಯನಾಥ್ ಸಮಾಜದಲ್ಲಿ VIP ಸಂಸ್ಕೃತಿಯನ್ನ ತೆಗೆದು ಹಾಕಲು ಒಂದು ದೊಡ್ಡ ತ್ರಿರ್ಮಾಣ ತೆಗೆದುಕೊಂಡರು. ಅದಕ್ಕಾಗಿ ಅವರು ಎಲ್ಲ ಮಂತ್ರಿಗಳು ತನ್ನ ವೈಯಕ್ತಿಕ ಗಡಿಗಳ ಮೇಲೆ ಕೆಂಪು ದೀಪ ಹಚ್ಚದಂತೆ ಸೂಚಿಸಿದ್ದರು. ಈ ತೀರ್ಮಾನ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಪಂಜಾಬ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೇಲೆ ತೆಗೆದು ಕೊಂಡರು.

ಯೋಗಿ ಆದಿತ್ಯನಾಥ್ ಅವರು ಒಂದು ಸಂದರ್ಶನವೊಂದರಲ್ಲಿ ಉಚ್ಚ ಸ್ಥಾನದಲ್ಲಿ ಇರುವಂತಹ ಎಲ್ಲಾ ಅಧಿಕಾರಿಗಳಿಗೆ ಈಗಿನ ನ್ಯಾಯವ್ಯವಸ್ಥೆ ಮುಂಬರುವ ಅಂತಹ ಒಂದು ವಾರದಲ್ಲಿ ಅಧಿಕ ವಿಕಸಿತವಾಗಿ ಕಾಣಬೇಕು ಎಂದು ಆದೇಶ ಕೊಟ್ಟರು

ಇಲಹಾಬಾದ್ ನಲ್ಲಿ ನಡೆದಿರುವಂತಹ ಸಮಾಜವಾದಿ ಪಾರ್ಟಿಯ ಮುಖಂಡನ ಹತ್ಯೆ ಒಂದುರಲ್ಲಿ ಆದಿತ್ಯನಾಥ್ ಯೋಗಿ ಅವರು ಡಿಜಿಪಿ ಜಾವೇದ್ ಅವರಿಗೆ ನಿರ್ದೇಶನ ಕೊಟ್ಟರು ಅದೇನೆಂದರೆ ಆದಷ್ಟು ಬೇಗ ಕೂಡಲೇ ಆರೋಪಿಗಳನ್ನು ಬಂಧಿಸಿ ಎಂದು ಹೇಳಿದರು

ಜೊತೆಗೆ ಈ ಕ್ಷೇತ್ರದ ಎಲ್ಲಾ ನ್ಯಾಯ ವ್ಯವಸ್ಥೆಗಳ ದಾಖಲೆಗಳನ್ನು 15 ದಿನಗಳಲ್ಲಿ ಅವರ ಮುಂದೆ ತಂದಿಡಲು ಸೂಚಿಸಿದರು. 

ಯೋಗಿ ಆದಿತ್ಯನಾಥ್ ಅವರು ಎಲ್ಲ ಉಚ್ಚ  ಪದಾಧಿಕಾರಿಗಳಿಗೆ ನಿರ್ದೇಶನ ಕೊಟ್ಟರು ಅದೇನೆಂದರೆ ಕೂಡಲೇ ಯಾರೆಲ್ಲಾ ಸರ್ಕಾರದ ಆದೇಶಗಳು ಅನುಸರಿಸುತ್ತಿಲ್ಲ ಮತ್ತು ಅಕ್ರಮ ಕಸಾಯಿ ಕಾರ್ಖಾನೆಗಳು ನಡೆಸುತ್ತಿದ್ದಾರೆ ಅವರ ಮೇಲೆ ಕಠಿಣವಾದ ಕ್ರಮ ಕೈಗೊಳ್ಳಲು ಸೂಚಿಸಿದರು

ಭಾರತೀಯ ಜನತಾ ಪಾರ್ಟಿಯ ಘೋಷಣಾ ಪತ್ರದಲ್ಲಿ ಯೋಗಿ ಆದಿತ್ಯನಾಥ್ ಅವರು ರಾಮಮಂದಿರದ ಮುದ್ದೆಯನ್ನು ಮುಂದಿಟ್ಟಿದ್ದರು ಆಗ ಅವರು ರಾಮಜನ್ಮಭೂಮಿಯ ಕುರಿತು ಧರಣಿ ನಡೆಸುತ್ತಿದ್ದಾರೆ ಅವರ ಜೊತೆ ಮಾತುಕತೆ ನಡೆಸಲು ಮುಂದಾದರು.

ರಾಮಜನ್ಮ ಭೂಮಿಯ ಬಗ್ಗೆ ತೀರ್ಮಾನವನ್ನು ನೋವೆಂಬರ್ 2019 ರಲ್ಲಿ ಪ್ರಕಟಿಸಲಾಗಿದೆ ರಾಮಜನ್ಮಭೂಮಿ ಹಿಂದೂಗಳು ಎಂದು ತೀರ್ಮಾನ ಕೊಟ್ಟಿದೆ

ಇದು ಯೋಗಿ ಆದಿತ್ಯನಾಥ್ ಅವರ ಬಗ್ಗೆ ಸಣ್ಣ ಜೀವನ ಚರಿತ್ರೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments