Friday, September 22, 2023
Homeಜೀವನಶೈಲಿಪ್ರೀತಿಯೆಂದರೇನು ಕನ್ನಡದಲ್ಲಿ (What is love in kannada)

ಪ್ರೀತಿಯೆಂದರೇನು ಕನ್ನಡದಲ್ಲಿ (What is love in kannada)

 ಪ್ರೀತಿಯೆಂದರೇನು ಕನ್ನಡದಲ್ಲಿ (What is love in kannada)

ಲವ್ ಎನ್ನುವ ಪದದ ಅರ್ಥ ಕನ್ನಡದಲ್ಲಿ ಪ್ರೀತಿ .

ಪ್ರೀತಿಯನ್ನು ನಾವು ಅನೇಕ ಬಾರಿ ಅನುಭವಿಸುತ್ತೇವೆ ಆದರೆ ಪ್ರೀತಿ ಎಂದರೇನು ಮತ್ತು ನಿಜವಾದ ಪ್ರೀತಿ ಎಂದರೇನು ಬನ್ನಿ ತಿಳಿದುಕೊಳ್ಳೋಣ.

ಪ್ರೀತಿಯನ್ನು ಯಾವ ಪದದಲ್ಲೂ ಪೂರ್ಣಗೊಳಿಸಲು ಆಗುವುದಿಲ್ಲ ಪ್ರೀತಿಯನ್ನು ಕೇವಲ ಮನುಷ್ಯರಷ್ಟೇ ಅಲ್ಲ ಪ್ರಾಣಿಗಳು ಸಹ ಅನುಭವಿಸುತ್ತಾರೆ. ಈ ಪ್ರೀತಿ ಕೆಲವರನ್ನು ರೋಡ್ ರೋಮಿಯೋ ಆಗಿ ಪಾಗಲ್ ಪ್ರೇಮಿಯಾಗಿ ಅಥವಾ ಯಶಸ್ವಿಯಾಗಿಯೂ ಮಾಡುತ್ತೆ ಕೆಲವರು ಪ್ರೀತಿಯನ್ನು ಕೆಟ್ಟದು ಅನ್ನುತ್ತಾರೆ ಮತ್ತು ಕೆಲವರು ಪ್ರೀತಿಯನ್ನು ಒಳ್ಳೆಯದು ಅನ್ನುತ್ತಾರೆ.

ಆದರೆ ಒಳ್ಳೆ ಪ್ರೀತಿ ಮತ್ತು ಕೆಟ್ಟ ಪ್ರೀತಿಯ ಅಂತರ ಇಷ್ಟೇ ಅದೇನೆಂದರೆ ನಾವು ಯಾರ ಜೊತೆ ಯಾರ ಮೇಲೆ ಪ್ರೀತಿ ಮಾಡುತ್ತೇವೆ ಹೇಗೆ ಪ್ರೀತಿ ಮಾಡುತ್ತೇವೆ ಅದರ ಮೇಲೆ ಪ್ರೀತಿಯ ಒಳಿತು ಮತ್ತು ಕೆಟ್ಟದ್ದು ತೀರ್ಮಾನಿಸಬಹುದು.

ಹಾಗಾದರೆ ಬನ್ನಿ ಈ ಪೋಸ್ಟ್ ಇಂದ ತಿಳಿದುಕೊಳ್ಳೋಣ ಪ್ರೀತಿಯೆಂದರೇನು ಮತ್ತು ನಿಜವಾದ ಪ್ರೀತಿ ಎಂದರೇನು.

ಪ್ರೀತಿ ಒಂದು ಫೀಲಿಂಗ್ ಅಂದರೆ ಭಾವನೆ ಈ ಭಾವನೆಯನ್ನು ಯಾರಾದರೂ ನಮ್ಮ ಮೇಲೆ ಅಥವಾ ನಾವು ಯಾರ ಮೇಲೆ ಆದರೂ ಪ್ರೀತಿ ಮಾಡುತ್ತೇನೆ ಅವಾಗ ಅನುಭವಿಸಬಹುದು.

ಪ್ರೀತಿಯ ಫೀಲಿಂಗ್ ಇತರೆ ಭಾವನೆಗಳನ್ನು ಕ್ಕಿಂತಲೂ ಅಧಿಕ ವಿಶೇಷವಾಗಿರುತ್ತದೆ ಪ್ರೀತಿಯ ಭಾವನೆಯನ್ನು ನಮ್ಮ ಮೆದುಳು ನಿಯಂತ್ರಿಸುತ್ತಿರುತ್ತದೆ. ಈ ಭಾವನೆ ಯಲ್ಲಿ ಮನುಷ್ಯ ಕಳೆದುಹೋಗುತ್ತಾನೆ ಪ್ರೀತಿ ಮಾಡುವವರಿಗೆ ವ್ಯಕ್ತಿ ಅಥವಾ ವಸ್ತು ಪ್ರತಿ ಜಾಗದಲ್ಲೂ ಕಾಣುತ್ತಾನೆ. ಪ್ರೀತಿ ಮಾಡೋಕೆ ಒಂದು ಭಾವನೆ ಇರುತ್ತೆ ಆದರೆ ಪ್ರೀತಿ ಎಲ್ಲಾ ಭಾವನೆಗಳಿಗಿಂತ ಹೆಚ್ಚು ದೊಡ್ಡದಾಗಿರುತ್ತೆ.



ಯಾರ ಮೇಲೆ ಪ್ರೀತಿ ಆಗುತ್ತೆ.


ಪ್ರೀತಿ ಯಾರಿಗೆ ಬೇಕಾದರೂ ಆಗಬಹುದು ಒಬ್ಬ ಹುಡುಗನಿಗೆ ಹುಡುಗಿಯ ಮೇಲೆ ಒಬ್ಬ ಹುಡುಗಿಗೆ ಹುಡುಗನ ಮೇಲೆ ಪ್ರೀತಿಯಾಗಬಹುದು

ಅದೇತರ ಒಬ್ಬ ಸಂತನಿಗೆ ಈಶ್ವರನ ಮೇಲೆ ಪ್ರೀತಿಯಾಗಬಹುದು ಒಬ್ಬ ತಾಯಿಗೆ ಆಕೆಯ ಮಕ್ಕಳ ಮೇಲೆ ಪ್ರೀತಿಯಾಗಬಹುದು .

ಮತ್ತೊಂದು ಮಾತಿನಲ್ಲಿ ಹೇಳಬೇಕೆಂದರೆ ಪ್ರೀತಿ ಯಾರಿಗೂ ಯಾರ ಮೇಲೆ ಬೇಕಾದರೂ ಯಾವ ವಸ್ತು ಮೇಲೆ ಬೇಕಾದರೂ ಆಗಬಹುದು ಯಾರು ಯಾರು ನಾವು ಯೋಚನೆ ಮಾಡಿ ಪ್ರೀತಿ ಮಾಡಲು ಆಗುವುದಿಲ್ಲ.

ಯಾರ ಮೇಲೆ ಬೇಕಾದರೂ ತಾನಾಗಿ ಪ್ರೀತಿ ಹುಟ್ಟಬಹುದು ಪ್ರೀತಿಯು ಉಂಟಾಗಲು ನಮ್ಮ ಮೆದುಳಲ್ಲಿ ಆಗುವಂತಹ ರಾಸಾಯನಿಕ ಪ್ರಕ್ರಿಯೆ ಇದಕ್ಕೆ ಕಾರಣವಾಗಿರುತ್ತೆ.

ವಯಸ್ಸಿನ ತಕ್ಕಹಾಗೆ ಮನುಷ್ಯನ ಒಳಗೆ ಪ್ರೀತಿಯ ಪ್ರೀತಿ ಬಗ್ಗೆ ಬದಲಾವಣೆ ಆಗುತ್ತದೆ ಒಬ್ಬ ವ್ಯಕ್ತಿ ಬಾಲ್ಯದಲ್ಲಿ ಯಾವ ವಸ್ತು ಗೆ ಪ್ರೀತಿಸುತ್ತಾನೋ ಅದೇ ಅವನು ದೊಡ್ಡವನಾದಾಗ ಯುವ ಅವಸ್ಥೆಯಲ್ಲಿ ಆ ವಸ್ತುವಿನ ಮೇಲೆ ಪ್ರೀತಿ ತೋರಿಸುವುದಿಲ್ಲ.

ಅದಕ್ಕಾಗಿ ಹೇಳಲಾಗುತ್ತೆ ಸಮಯದ ತಕ್ಕಹಾಗೆ ಪ್ರೀತಿಯು ಬದಲಾಗುತ್ತಿರುತ್ತದೆ ಆದರೆ ಕೆಲವು ಪ್ರೀತಿ ಯಾವುದೇ ಸಮಯವಿರಲಿ ಅದು ಬದಲಾಗುವುದಿಲ್ಲ.

ಪ್ರೀತಿ ಆಗಲು ನಮ್ಮ ಮೆದುಳು ಕಾರಣವಾಗಿರುತ್ತೆ ನಮ್ಮ ಮೆದುಳು ನಿರ್ಧರಿಸುತ್ತೆ ನಮಗೆ ಯಾವಾಗ ಪ್ರೀತಿ ಮಾಡಬೇಕು ಮತ್ತು ಹೇಗೆ ಮಾಡಬೇಕು.


ಮೆದುಳಿನ ಜೊತೆಗೆ ನಮ್ಮ ಹೃದಯವು ಪ್ರೀತಿಗೆ ಕಾರಣವಾಗುತ್ತದೆ ಎನ್ನಲಾಗುತ್ತದೆ.


ಯಾವ ವಸ್ತು ಮೇಲೆ ಅಥವಾ ಯಾವ ವ್ಯಕ್ತಿ ಮೇಲೆ ನಾವು ಪ್ರೀತಿ ಮಾಡುತ್ತೇವೆ ಅದರಲ್ಲಿ ಅದರಲ್ಲಿ ಒಂದು  ವಿಶೇಷವಾಗಿ ಏನು ಇರುತ್ತೆ ಅದೇ ವಿಶೇಷ ನಮ್ಮನ್ನು ಇಷ್ಟವಾಗುವಂತೆ ಮಾಡುತ್ತದೆ .

ಪ್ರೀತಿ ಆಗಲು ಕಾರಣ ಏನಾದರೂ ಅಗತ್ಯವಾದದ್ದು ಸಹ ಇರಬಹುದು ಅಂದರೆ ನೀವು ಯಾರ ಮೇಲೆ ಪ್ರೀತಿ ಮಾಡುತ್ತಿದ್ದೀರಾ ಅವರ ಹತ್ತಿರ  ಆ ವಸ್ತು ಅಥವಾ ವಿಶೇಷ ಇರಬಹುದು.

ಯಾವುದೇ ವಸ್ತು ಅಥವಾ ವ್ಯಕ್ತಿ ಮೇಲೆ ಪ್ರೀತಿಯಾಗಲಿ ಸಾಕಷ್ಟು ಕಾರಣಗಳು ಇರಬಹುದು ಅಂದರೆ ಒಬ್ಬ ಸ್ಟೂಡೆಂಟ್ ಗೆ ಅವನ ವಿದ್ಯಾಭ್ಯಾಸದ ಮೇಲೆ ಪ್ರೀತಿ ಆಗಲು ಕಾರಣ ಅವನು ವಿದ್ಯಾಭ್ಯಾಸ ಮಾಡಿ ಯಶಸ್ವಿಯಾಗುವ ಕಾರಣವಿರಬಹುದು.

ಅದೇ ಒಂದು ಹುಡುಗಿ ಮತ್ತು ಹುಡುಗ ಪ್ರೀತಿ ಮಾಡಲು ತನ್ನ ಸಂತಾನವನ್ನು ಮುಂದುವರಿಸುವ ಆಸೆಯೂ ಇರಬಹುದು ಅಥವಾ ಬೇರೆ ಕಾರಣ ಇರಬಹುದು ನಿಜವಾದ ಪ್ರೀತಿಯಲ್ಲಿ ಪಾವಿತ್ರ್ಯವನ್ನು ಕಾಪಾಡಲಾಗುತ್ತದೆ ಅದೇ ಪ್ರೀತಿ ಕೇವಲ ಕಾಮವಾಸನೆ ಗಾಗಿ ಪ್ರೀತಿ ಮಾಡುವವರು ನಿಜವಾದ ಪ್ರೇಮಿ ಎಂದು ಅನಿಸಿಕೊಳ್ಳುವುದಿಲ್ಲ.

ಒಬ್ಬ ಸಂತನಿಗೆ ಈಶ್ವರನ ಮೇಲೆ ಪ್ರೀತಿ ಆಗಲು ಭಕ್ತಿ ಮತ್ತು ಸ್ವರ್ಗ ಅಥವಾ ಬೇರೆ ಕಾರಣವಿರಬಹುದು

ಯಾವಾಗ ಆಗುತ್ತೆ ಪ್ರೀತಿ.

ಪ್ರೀತಿ ಆಗಲು ಯಾವುದೇ ವಯಸ್ಸು  ಅವಶ್ಯಕತೆ ಇರುವುದಿಲ್ಲ ಅದೇ ಒಂದು ಚಿಕ್ಕ ಮಗುವಿಗೆ ತನ್ನ ಆಟದ ಸಾಮಾನ್ ಮೇಲೆ ಪ್ರೀತಿ ಯಾಗುವುದು ಅದೇ ಒಂದು ವಿದ್ಯಾರ್ಥಿಗೆ ಅವನ ವಿದ್ಯಾಭ್ಯಾಸದ ಮೇಲೆ ಅವನ ಸ್ಕೂಲ್ ಮೇಲೆ ಪ್ರೀತಿಯಾಗಬಹುದು.

ವಯಸ್ಸಿನ ಜೊತೆಗೆ ಪ್ರೀತಿ ಮಾಡುವ ವ್ಯಕ್ತಿಗಳು ಬದಲಾಗಬಹುದು ಆದರೆ ಪ್ರೀತಿ  ಮಾಡಲು ಯಾವುದೇ ವಯಸ್ಸಿನ ಅವಶ್ಯಕತೆ ಇರುವುದಿಲ್ಲ.


ಪ್ರೀತಿ ಒಳ್ಳೆಯದ ಅಥವಾ ಕೆಟ್ಟದ್ದ?



ಪ್ರೀತಿ ಒಂದು ಭಾವನೆ ಆಗಿರುತ್ತೆ ಅದು ಇತರೆ ಭಾವನೆಗಳಿಗಿಂತ ತುಂಬಾನೇ ದೊಡ್ಡದಾಗಿರುತ್ತೆ ತುಂಬಾನೇ ಶಕ್ತಿಶಾಲಿಯಾಗಿ ಈ ಪ್ರೀತಿಯ ಭಾವನೆ ಗಾಗಿ ವ್ಯಕ್ತಿ ಏನು ಬೇಕಾದರೂ ಮಾಡಬಹುದು

ಪ್ರೀತಿಗೆ ಕಣ್ಣೀರು ವುದಿಲ್ಲ ಎನ್ನಲಾಗುತ್ತದೆ ಪ್ರೀತಿಗೆ ಕಣ್ಣೀರು ವುದಿಲ್ಲ ಯಾಕೆ ಹೇಳುತ್ತಾರೆಂದರೆ ಪ್ರೀತಿ ಆದ ಬಳಿಕ ಅವನ ಬುದ್ಧಿ ಕೆಲಸ ಮಾಡುವುದಿಲ್ಲ ಪ್ರೀತಿ ಮಾಡುವಾಗ ನಾವು ಒಳ್ಳೆಯದು ಮಾಡುತ್ತಿದ್ದೇವೆ ಅಥವಾ ಕೆಟ್ಟದು ಮಾಡುತ್ತಿವೆ ಎನ್ನುವುದು ಬೇಗನೆ ಅರ್ಥವಾಗುವುದಿಲ್ಲ.


ಆದರೆ ನಾವಿಲ್ಲಿ ಹೇಳುತ್ತಿರುವುದು ಪ್ರೀತಿ ಒಳ್ಳೆಯದ ಅಥವಾ ಕೆಟ್ಟದ್ದ ಎಂದು ಈ ವಿಷಯದ ಬಗ್ಗೆ ಮಾತನಾಡುತ್ತಿದ್ದೇವೆ.

ಪ್ರೀತಿ ಒಳ್ಳೆಯದ ಅಥವಾ ಕೆಟ್ಟದ್ದ ಎನ್ನುವುದು ನಾವು ಯಾರ ಮೇಲೆ ಪ್ರೀತಿ ಮಾಡುತ್ತಿದ್ದೇವೆ ಅದರ ಮೇಲೆ ತೀರ್ಮಾನಿಸಬಹುದು. ನಾವು ಯಾರ ಮೇಲೆ ಪ್ರೀತಿ ಮಾಡುತ್ತಿದ್ದೆವು ಅವರು ನಮಗಾಗಿ ಒಳ್ಳೆಯವರು ಅಥವಾ ಕೆಟ್ಟವರ ಈ ಈ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ

ನಾವೇನಾದರೂ ಒಂದು  ವಸ್ತುವಿಗೆ ಪ್ರೀತಿಸುತ್ತಿದ್ದೆವು ಅದು ನಮಗಾಗಿ ಒಳ್ಳೆಯದಾಗಿದ್ದರೆ ನಮ್ಮ ಪ್ರೀತಿಯು ಒಳ್ಳೆಯದಾಗಿರುತ್ತದೆ ಉದಾಹರಣೆಗೆ ನಾವು ಪುಸ್ತಕಗಳ ಮೇಲೆ ಪ್ರೀತಿ ಮಾಡುತ್ತೇವೆ ಹಾಗೆ.

ಅದೇ ನಾವು ನಮಗಾಗಿ ಕೆಟ್ಟದಾಗಿರುವ ವಸ್ತುವಿನ ಮೇಲೆ ಪ್ರೀತಿ ಮಾಡಿದರೆ ಅದರಿಂದ ನಮಗಾಗಿ ಕೆಟ್ಟದೆ ಆಗುತ್ತೆ ಉದಾಹರಣೆಗೆ ಮೊಬೈಲ್ ಮತ್ತು ಇತರೆ  ಇತರೆ ವಿಷಯಗಳ ಮೇಲೆ ಪ್ರೀತಿ ಯಾಗುವುದು ಅದೇ ತರಹ ವ್ಯಕ್ತಿ ಒಳ್ಳೆಯವನಾ ಅಥವಾ ಕೆಟ್ಟವನು ಅದರ ಮೇಲೆ ಪ್ರೀತಿ ಒಳ್ಳೆಯದ ಅಥವಾ ಕೆಟ್ಟದ್ದ ಎಂದು ತೀರ್ಮಾನಿಸಬಹುದು.


ಪ್ರೀತಿ ಎಷ್ಟು ಪ್ರಕಾರದಾಗಿರುತ್ತೆ ?


ಪ್ರಮುಖವಾಗಿ ಪ್ರೀತಿ ನಾಲ್ಕು ಪ್ರಕಾರದ ಆಗಿರುತ್ತೆ


  • ದಯ ಪ್ರೀತಿ
  • ಮೋಹದ ಪ್ರೀತಿ
  • ನಿಸ್ವಾರ್ಥ ಪ್ರೀತಿ
  • ಈಶ್ವರ ಮತ್ತು ಭಕ್ತನ ಪ್ರೀತಿ


ದಯ ಪ್ರೀತಿ ಅಂದರೆ ಕೆಲವೊಮ್ಮೆ ಕೆಲವರ ಅಸಾಯಕತೆ ಬಲವಂತದ ಮೇರೆಗೆ ಪ್ರೀತಿ ಯಾಗುವುದು ಈ ಪ್ರೀತಿಯಲ್ಲಿ ನಾವು ಯಾರು ಅಸಹಾಯಕತೆಯಲ್ಲಿ ಇರುತ್ತಾರೋ ಯಾರು ಬಡವರು ಇನ್ನೊಬ್ಬರ ಸಹಾಯಕ್ಕೆ ನಿಂತು ಅವರ ಮೇಲೆ ಪ್ರೀತಿ ತೋರಿಸುವುದು ಅದೇ ದಯ ಪ್ರೀತಿ.

ಮೋದಿ ಪ್ರೀತಿ ಮೋಹದ ಪ್ರೀತಿ ಹುಡುಗ ಮತ್ತು ಹುಡುಗಿಯ ನಡುವೆ ಹೆಚ್ಚಾಗಿ ಕಂಡು ಬರುತ್ತೆ ಈ ಪ್ರೀತಿಯಲ್ಲಿ ಹುಡುಗ ಹುಡುಗಿಯನ್ನು ಏನಾದರೂ ವಿಶೇಷವಾದದ್ದು ಇರುವ ಕಾರಣ ಪ್ರೀತಿ ಆಗುತ್ತದೆ ಅದೇ ವಿಶೇಷತೆ ಹುಡುಗ ಮತ್ತು ಹುಡುಗಿಗೆ ಪ್ರೀತಿ ಮಾಡುವಂತೆ ಪ್ರೋತ್ಸಾಹಿಸುತ್ತದೆ.

ಮನಸ್ಸಿಗೆ ಮೋಹಿಸಿದ ಪ್ರೀತಿ ಯಾವುದು ವಸ್ತುವಿನ ಮೇಲೆ ಸಹ ಆಗಬಹುದು ನಿಸ್ವಾರ್ಥ ಪ್ರೀತಿ ತೀರ ಕಮ್ಮಿ ಜನ ಮಾಡುತ್ತಾರೆ ನಿಸ್ವಾರ್ಥ ಪ್ರೀತಿ ಮಾಡುವವರು ತನ್ನ ಹತ್ತಿರ ಇರುವ ಎಲ್ಲವನ್ನು ತ್ಯಾಗ ಮಾಡಲು ಯೋಚಿಸುವುದಿಲ್ಲ.

ನಿಸ್ವಾರ್ಥ ಪ್ರೀತಿಗೆ ನಿಜವಾದ ಪ್ರೀತಿ ಎಂದು ಕರೆಯಲಾಗುತ್ತೆ ಈ ಪ್ರೀತಿ ತಂದೆ-ತಾಯಿ ಮತ್ತು ಮಕ್ಕಳ ಮೇಲೆ ಆಗುತ್ತದೆ ಈ ಪ್ರೀತಿಯಲ್ಲಿ ಪ್ರೀತಿಯ ಬದಲು ಪ್ರೀತಿ ಕೇಳುವುದಿಲ್ಲ.

ಮತ್ತು ಕೊನೆಯದು ಈಶ್ವರ ಮತ್ತು ಭಕ್ತನ ಪ್ರೀತಿ ಈ ಪ್ರೀತಿ  ಈಶ್ವರನ ಮೇಲೆ ಯಾವ ಕಾರಣಕ್ಕಾಗಿ ಪ್ರೀತಿ ಮಾಡುತ್ತಿದ್ದಾನೆ ಅದರ ಮೇಲೆ ನಿರ್ಧರಿಸಲಾಗುತ್ತದೆ ಭಕ್ತ ಈಶ್ವರನ ಮೇಲೆ ನಿಜವಾದ ಪ್ರೀತಿ ಮಾಡುತ್ತಿದ್ದಾನೆ ಅಥವಾ ಇಲ್ಲವೋ ಎಂದು.

ಕೊನೆಯಲ್ಲಿ ಹೇಳುವುದೇನೆಂದರೆ ಪ್ರೀತಿಯೆಂದರೆ ಇದು ಒಂದು ಭಾವನೆ ಮತ್ತು ನಮ್ಮ ಮೆದುಳಲ್ಲಿ ಆಗುವಂತಹ ರಾಸಾಯನಿಕ ಪ್ರಕ್ರಿಯೆ ಹೌದು ಪ್ರೀತಿಯಲ್ಲಿ ಅತಿಹೆಚ್ಚು ಕೊಡುಗೆ ಮೆದುಳಿನದ್ದೆ ಆಗಿರುತ್ತದೆ ಪ್ರೀತಿ ಯಾರ ಮೇಲೆ ಬೇಕಾದರೂ ಯಾವ ವಸ್ತುವಿನ ಮೇಲಾದರೂ ಆಗಬಹುದು ಇದರ ವ್ಯಾಖ್ಯಾನ ಬೇರೆ ಬೇರೆಯಾಗಿರುತ್ತದೆ.

ನಿಜವಾದ ಪ್ರೀತಿ ಯಾರೆಲ್ಲಾ ನಿಸ್ವಾರ್ಥತೆ ಇಂದ ಮಾಡುತ್ತಿದ್ದಾರೆ ಅದುವೇ ನಿಜವಾದ ಪ್ರೀತಿ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments