ನಿವೃತ್ತಿಯ ಬಳಿಕ ಕಡಕ್‍ನಾಥ್ ಕಪ್ಪು ಕೋಳಿ ಸಾಕಣೆ ಮಾಡಲು ಮುಂದಾದ ಕ್ಯಾಪ್ಟನ್ ಕೂಲ್ ಎಂ ಎಸ್ ಧೋನಿ

ನಿವೃತ್ತಿಯ ಬಳಿಕ ಕಡಕ್‍ನಾಥ್ ಕಪ್ಪು ಕೋಳಿ ಸಾಕಣೆ ಮಾಡಲು ಮುಂದಾದ ಕ್ಯಾಪ್ಟನ್ ಕೂಲ್ ಎಂ ಎಸ್ ಧೋನಿ 


ಕ್ಯಾಪ್ಟನ್ ಕೂಲ್ ಇದೀಗ ಸಾವಯವ ಕೃಷಿ ಮಾಡಲು ಮುಂದಾಗಿದ್ದಾರೆ. ರಾಂಚಿಯಲ್ಲಿ ಇರುವ ಧೋನಿಯ ಫಾರ್ಮ್ ಹೌಸ್ ನಲ್ಲಿ ಕಡಕ್‍ನಾಥ್ ಕಪ್ಪು ಕೋಳಿಯಾ ಸಾಗಣಿಕೆಗೆ ಟೀಮ್ ಇಂಡಿಯಾದ ಮಾಜಿ ನಾಯಕ ಮಸ್ ಧೋನಿ ಮುಂದಾಗಿದ್ದಾರೆ ಇದಕ್ಕಾಗಿ 2 ಸಾವಿರ ಕಡಕ್‍ನಾಥ್ ಕೋಳಿಗೆ ಎಂ ಎಸ್ ಧೋನಿಯ ಫಾರ್ಮ್ ಗೆ ಸಂಭಂಧ ಪಟ್ಟವರು, ಗುಣಗಳಿಂದ ತುಂಬಿರುವ ಕಡಕ್‍ನಾಥ್ ಮರಿಗಳಿಗೆ ಬೇಡಿಕೆ ಇಟ್ಟಿದ್ದಾರೆ.

ರಾಂಚಿ-: ಟೀಮ್ ಇಂಡಿಯಾದ ಮಾಜಿ ನಾಯಕ ಎಂ ಎಸ್ ಧೋನಿ ನಿವೃತ್ತಿ ಬಳಿಕ ಇದೀಗ ಟೆಸ್ಟ್ ಗೆ ಸಕ್ಕತ್ ಫೇಮಸ್ ಆಗಿರುವ ಕಡಕ್‍ನಾಥ್ ತಳಿಯ ಕಪ್ಪು ಕೋಳಿಗಳ ಸಾಗಣಿಕೆ ಮಾಡಲು ಮುಂದಾಗಿದ್ದಾರೆ ಆದಕ್ಕಾಗಿ 2 ಸಾವಿರ ಕಡಕ್‍ನಾಥ್ ಕಪ್ಪು ಮಾರಿಗಳಿಗೆ ಮತ್ತುಯ ಕೋಳಿಗಳಿಗೆ ಆರ್ಡರ್ ಕೊಟ್ಟಿದ್ದಾರೆ ಯೆನ್ನುವ ಮಾಹಿತಿ ಲಭಿಸಿದೆ.

ಧೋನಿಯ ಟೀಮ್ ಜಬುವಾದ ರಯತ ವಿನೋದ್ ಮೇಧಾ ಅವರೊಂದಿಗೆ ಸಂಪರ್ಕಿಸಿ 2 ಸಾವಿರ ಮರಿಗಳನ್ನ ಆರ್ಡರ್ ಕೊಟ್ಟಿದ್ದಾರೆ. 

ಈ ಮರಿಗಳು ಡಿಸೆಂಬರ್ 15 ರ ವರೆಗೆ ರಾಂಚಿ ಗೆ ಡಿಲಿವರ್ ಆಗಲಿದೆ. 

ಏನಿದೆ ಈ ಕಡಕ್‍ನಾಥ್ ಕೋಳಿಯ ವಿಶೇಷತೆ ?


ಕಡಕ್‍ನಾಥ್ ಕೋಳಿ ರುಚಿ ಮತ್ತು ಆರೋಗ್ಯಕ್ಕೆ ತುಂಬಾನೇ ಗುಣಕಾರಿಯಾಗಿದೆ ಅದಕ್ಕಾಗಿ ಈ ತಳಿಯ ಕೋಳಿಗಳಿಗೆ ಭಾರತದಲ್ಲಿ ಭಾರಿ ಬಡಿಕೆ ಇದೆ. 

 ಕಪ್ಪು ಬಣ್ಣದಲ್ಲಿ ಇರುವ ಕಡಕ್‍ನಾಥ್ ಕೋಳಿಯ ಮಾಂಸ ಮತ್ತು ಮೂಳೆಗಳುಸಹ ಕಪ್ಪಾಗಿರುತ್ತದೆ ಅತಿ ಹೆಚ್ಚು ಪ್ರೋಟೀನ್ಸ್ ಒಳಗೊಂಡಿರುತ್ತದೆ ಜೊತೆಗೆ ಲೋ ಫ್ಯಾಟ್ ನೊಂದಿಗೆ ಅನೇಕ ಅಂಶಗಳು ಇರುವ ಕಾರಣಗಳಿಂದ ಕಡಕ್‍ನಾಥ್ ಕೋಳಿಗಳಿಗೆ ಅತಿ ಹೆಚ್ಚು  ಹೆಚ್ಚು ಬೇಡಿಕೆ ಇದೆ. 

ವಿರಾಟ್ ಕೊಹ್ಲಿ ಕೂಡಾ ಕಡಕ್‍ನಾಥ್ ಕೋಳಿಯ ಪ್ರಶಂಸೆ ಮಾಡಿದ್ದಾರೆ 

ಕೇವಲ ಧೋನಿ ಅಷ್ಟೇ ಅಲ್ಲ ಟೀಮ್ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿಗೂ ಸಹ ಜಾಬುವಾದ ಕಡಕ್‍ನಾಥ್ ಕೋಳಿಯ ಬಗ್ಗೆ  ಅರಿವು ಇದೆ. ಜಾಬುವಾದ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಟೀಮ್ ಇಂಡಿಯಾದ ಇಮ್ಯೂನಿಟಿ ಸಾಮರ್ಥ್ಯ ಹೆಚ್ಚಿಸಲು ಸಲಹೆ ಕೊಡಲಾಗಿತ್ತು . ಈ ವಿಚಾರದ ಮೇಲೆ  ಬಿ ಸಿ ಸಿ ಐ ಜಾಬುವ ಕೇಂದ್ರಕೇ ಸಂಪರ್ಕಿಸಿತ್ತು. 

ಆದರೆ ಇದೀಗ ವಿರಾಟ್ ಕೊಹ್ಲಿ ಕೂಡ ಸಸ್ಯಾಹಾರಿಯಾಗಿದ್ದಾರೆ ಜೊತೆಗೆ ಅನುಷ್ಕ ಶ ಸಸ್ಯಾಹಾರಿ ಇದ್ದಾರೆ..

Leave a Comment