ಮಗ ಎಷ್ಟೇ ಕರೆದರು KGF ಶೂಟಿಂಗ್‌ಗೆ ಹೋಗದ ಯಶ್ ತಾಯಿ Yash Mother ಪುಷ್ಪಾ: ಅವರ ಬ್ಯುಸಿ ಲೈಫ್‌ಸ್ಟೈಲ್ ಹೇಗಿದೆ ಗೊತ್ತ ?
ಮಗ ಎಷ್ಟೇ ಕರೆದರು KGF ಶೂಟಿಂಗ್‌ಗೆ ಹೋಗದ ಯಶ್ ತಾಯಿ (Yash Mother Pushpa) ಪುಷ್ಪಾ KGF ಸಿನಿಮಾ ಅಂದ್ರೆ ಸಾಕು, ನಮಗೆ ರಾಕಿಂಗ್ ಸ್ಟಾರ್ ಯಶ್ ನೆನಪಾಗ್ತಾರೆ. ಅವರ ಸ್ಟೈಲ್, ಅವರ ನಟನೆ, ಅವರು ಇಷ್ಟೊಂದು ದೊಡ್ಡ ಸ್ಟಾರ್ ಆಗಿದ್ದು ಎಲ್ಲರಿಗೂ ಗೊತ್ತು. ಆದರೆ, ಈ ಯಶಸ್ಸಿನ ಹಿಂದೆ ನಿಜವಾದ ಶಕ್ತಿ ಯಾರದ್ದು ಅಂತ ನಿಮಗೆ ಗೊತ್ತಾ? ಅವರೇ ಯಶ್ ಅವರ ತಾಯಿ Yash Mother Pushpa, ಪುಷ್ಪಾ. KGF ಸಿನಿಮಾ ಶೂಟಿಂಗ್ ನಡೆಯುವಾಗ ಯಶ್ … Read more