ಅಭಿಷೇಕ್ ನಿಶ್ಚಿತಾರ್ಥಕ್ಕೆ ‘ಕಿಚ್ಚ ಸುದೀಪ್’ ಗೈರು ನಿಜವಾದ ಕಾರಣ ಏನು .!? Why is Kiccha Sudeep absent in Abhishek’s engagement !?

Why is Kiccha Sudeep absent in Abhishek’s engagement

ಅಭಿಷೇಕ್ ಅಂಬರೀಶ್ (Abhishek Ambarish Engagement) ಅವರ ನಿಶ್ಚಿತಾರ್ಥ ರಾಜ್ಯದ ಮತ್ತು ದಕ್ಷಣ ಭಾರತದ ಹತ್ತಾರು ಗಣ್ಯರು ಆಗಮಿಸಿದ್ದರು, ಅದರೆ ಈ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ (Kiccha Sudeep) ಮಾತ್ರ ಬಂದಿರಲಿಲ್ಲ ಇದರ ಕುರಿತು ಕಿಚ್ಚನ ಅಭಿಮಾನಿಗಳಲ್ಲಿ , ಕುತೂಹಲ ಮನೆ ಮಾಡಿತ್ತು. ಅಭಿಷೇಕ್ ನಿಶ್ಚಿತಾರ್ಥಕ್ಕೆ ಕಿಚ್ಚ ಸುದೀಪ್ ಗೈರು ನಿಜವಾದ ಕಾರಣ ಏನು ? ಭರ್ಜರಿಯಾಗಿ ಸಾಗಿತು ರೆಬಲ್ ಸ್ಟಾರ್ ಪುತ್ರನ ನಿಶ್ಚಿತಾರ್ಥ. ಅದರೆ ಕಿಚ್ಚ ಸುದೀಪ್ (Kiccha Sudeep) ಏಕೆ ಗೈರು..? ಡಿ.11 ರಂದು … Read more