“ರಾಮಾಯಣ”: ಆದಿಪುರುಷದ ಕಹಿಯನ್ನು ಅಳಿಸಿ, ನಿರೀಕ್ಷೆ ಮೂಡಿಸಿದ ನಿತೇಶ್ ತಿವಾರಿ !
ಪ್ಯಾನ್ ಇಂಡಿಯ ಸ್ಟಾರ್ ನಟ ಯಶ್ (YASH) ಮತ್ತು ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ “ರಾಮಾಯಣ” (ramayana glimpse) ಚಿತ್ರದ ಮೊದಲ ನೋಟ (ಗ್ಲಿಂಪ್ಸ್) ಈಗ ಭಾರೀ ಚರ್ಚೆಯಲ್ಲಿದೆ.ಹಿಂದೆ “ಆದಿಪುರುಷ” ದಂತಹ ಚಿತ್ರಗಳು ನೀಡಿದ್ದ ನಿರಾಸೆಯ ನಂತರ, ಈ ಹೊಸ “ರಾಮಾಯಣ” ಚಿತ್ರವು ಪ್ರೇಕ್ಷಕರಲ್ಲಿ ಮತ್ತೆ ದೊಡ್ಡ ಭರವಸೆಯನ್ನು ಮೂಡಿಸಿದೆ ಎನ್ನಬಹುದು. ಚಿತ್ರದ ಗ್ಲಿಂಪ್ಸ್ ನೋಡಿದರೆ, ನಿರ್ದೇಶಕ ನಿತೇಶ್ ತಿವಾರಿ (Nitesh Tiwari) ಅವರು ಒಂದು ವಿಭಿನ್ನ ಹಾಗೂ “ಹಾಲಿವುಡ್ ಶೈಲಿಯ” ನಿರ್ಮಾಣ ವಿಧಾನವನ್ನು ಅಳವಡಿಸಿಕೊಂಡಿರುವುದು ಸ್ಪಷ್ಟವಾಗಿ … Read more