Lunar Eclipse 2025: ಸೆಪ್ಟೆಂಬರ್ 7, 2025ರ ರಕ್ತ ಚಂದ್ರಗ್ರಹಣ: 6 ರಾಶಿಗಳ ಮೇಲೆ ದೊಡ್ಡ ಪರಿಣಾಮ – ಪರಿಹಾರಗಳು ತಿಳಿದುಕೊಳ್ಳಿ
Lunar Eclipse 2025 – ಗ್ರಹಗಳ ಆಟ ಯಾವಾಗಲೂ ನಮ್ಮ ಜೀವನದ ಮೇಲೆ ಒಂದಲ್ಲ ಒಂದು ರೀತಿ ಪರಿಣಾಮ ಬೀರುತ್ತದೆ. ಮುಂಬರುವ ಸೆಪ್ಟೆಂಬರ್ 7, 2025ರ ರಕ್ತ ಚಂದ್ರಗ್ರಹಣವು ಕೆಲವು ರಾಶಿಗಳ ಮೇಲೆ ವಿಶೇಷ ಪ್ರಭಾವ ಬೀರಲಿದೆ. ಅದರಲ್ಲೂ ಮುಖ್ಯವಾಗಿ ಉದ್ಯೋಗ ಮತ್ತು ಮನಸ್ಸಿನ ಮೇಲೆ ಸ್ವಲ್ಪ ಪರಿಣಾಮ ಆಗಬಹುದು. ಆದರೆ ಚಿಂತೆ ಮಾಡಬೇಡಿ, ನಮ್ಮ ಶಾಸ್ತ್ರಗಳಲ್ಲಿ ಇದಕ್ಕೆಲ್ಲಾ ಪರಿಹಾರವಿದೆ. ಗ್ರಹಣ ಅಂದ್ರೆ ಏನು? ಅಂತ ಮೊದಲು ತಿಳಿದುಕೊಳ್ಳೋಣ. ನಮ್ಮ ಶಾಸ್ತ್ರಗಳ ಪ್ರಕಾರ, ಗ್ರಹಣದ ಸಮಯದಲ್ಲಿ ರಾಹು … Read more