Duniya Vijay Son Samrat Vijay Birthday ! ದುನಿಯಾ ವಿಜಯ್ ಪುತ್ರನಿಗೆ ಹುಟ್ಟುಹಬ್ಬದ ಸಂಭ್ರಮ , ಹೇಗೆ ಕಾಣುತಿದ್ದಾರೆ ನೋಡಿ ಸಾಮ್ರಾಟ್ ವಿಜಯ್ !

Duniya Dijay Son Samrat Vijay Birthday

ದುನಿಯಾ ವಿಜಯ್ ಪುತ್ರ ಸಾಮ್ರಾಟ್ ಗೆ 19ನೇ ಹುಟ್ಟುಹಬ್ಬದ ಸಂಭರಮ Duniya Vijay Son Samrat Vijay Birthday : “ಹ್ಯಾಪಿ ಬರ್ಥ್‌ಡೇ ಸಮ್ರಾಟ್ ವಿಜಯ್” ( Duniya Vijay Son Samrat Vijay )ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡ ದುನಿಯಾ ವಿಜಯ್.

ಸ್ಯಾಂಡಲ್‌ವುಡ್‌ ಸಲಗ ನಟ ದುನಿಯಾ ವಿಜಯ್, ತಮ್ಮ ಮಗ ಸಮ್ರಾಟ್ ವಿಜಯ್ ಅವರ 19ನೇ ಜನ್ಮದಿನದ (DUNIYA VIJAY SON BIRTHDAY) ನಿಮಿತ್ತ ಸಾಮಾಜಿಕ ಜಲತನಗಳಲ್ಲಿ ಪೋಸ್ಟ್ ಹಂಚಿಕೊಂಡು ವಿಶ್ ಮಾಡಿದ್ದಾರೆ. 

ಜೂನ್ 17 ರಂದು ಸಾಮ್ರಾಟ್ ವಿಜಯ್ ಅವರ ಹುಟ್ಟು ಹಬ್ಬವಿತ್ತು, ಇದಕ್ಕೆ ಸಂಂಧಿಸಿದಂತೆ ದುನಿಯಾ ವಿಜಯ್ ,(Duniya Vijay) ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ, “Happy Birthday Samrat ❤️” ಎಂದು ಬರೆಯುವ ಮೂಲಕ, ಮಗನಿಗೆ (Duniya Vijay Son Samrat Vijay) ತಮ್ಮ ಪ್ರೀತಿಯನ್ನು ಬಹಿರಂಗವಾಗಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನಲ್ಲಿ ದುನಿಯಾ ವಿಜಯ ಜಿಮ್ ನಲ್ಲಿ ವರ್ಕೌಟ್ ಮಾಡುತಿದ್ದಾರೆ ಪಕ್ಕದಲ್ಲಿ ಮಗ ಸಾಮ್ರಾಟ್ ನಿಂತಿದ್ದಾರೆ ಈ ಚಿತ್ರದಲ್ಲಿ ದುನಿಯಾ ವಿಜಯ ಅವರ ಕಟ್ಟುಮಸ್ತಾದ ದೇಹ ಕಾಣುತ್ತಿದೆ, ಇದೀಗ  ಸಾಮಾಜಿಕ ಜಾಲತಾಣದಲ್ಲಿ ಭಾರೀ viral ಆಗುತಿದ್ದು ಸಾಮಾನ್ಯವಾಗಿ ತಮ್ಮ ವೈಯಕ್ತಿಕ ಜೀವನವನ್ನು ಬಹಿರಂಗವಾಗಿ ಹಂಚಿಕೊಳ್ಳದೆ ಉಳಿಯುವ ದುನಿಯಾ ವಿಜಯ್ (Duniya Vijay), ಮಗನ ಹುಟ್ಟುಹಬ್ಬದ ದಿನ ವಿಶೇಷ ಕ್ಷಣವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವುದು ಅಭಿಮಾನಿಗಳಲ್ಲಿ ವಿಶೇಷ ಉತ್ಸಾಹವನ್ನು ಮೂಡಿಸಿದೆ.

ಈ ಪೋಸ್ಟ್‌ಗೆ ಪ್ರತಿಕ್ರಿಯಿಸುತ್ತಿದ್ದ ಅಭಿಮಾನಿಗಳು,

ಸಮ್ರಾಟ್ ವಿಜಯ್ (Samrat Vijay) ಈಗ 19ನೇ ವರ್ಷಕ್ಕೆ ಕಾಲಿಡುತ್ತಿದ್ದರೆಂಬುದು ದುನಿಯಾ ವಿಜಯ್ (Duniya Vijay) ಅಭಿಮಾನಿಗಳಿಗೆ ಖುಷಿಯ ವಿಷಯವಾಗಿದೆ. ಸಾಮ್ರಾಟ್ ವಿಜಯ್ , ಸಿನಿ ರಂಗಕ್ಕೆ ಹೀರೋ ಆಗಿ ಕಾಳಿದಲಿದ್ದಾರ ಅಂತ ಅಭಿಮಾನಿಗಳಿಗೆ ಕುತೂಹಲ ಹೆಚ್ಚಾಗಿದೆ, ದುನಿಯಾ ವಿಜಯ್ ಅವರ ಇಬ್ಬರು ಹೆಣ್ಣುಮಕ್ಕಳು ಈಗಾಗಲೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ , ಇನ್ನೇನು ಕೆಲವೇ ತಿಂಗಳಲ್ಲಿ ಅವರ ಸಿನಿಮಾಗಳು ಸಹ ಬಿಡುಗಡೆಯಾಗಲಿದೆ. ಇಟ್ಟ ಪುತ್ರ ಸಾಮ್ರಾಟ್ ಕೂಡ ಚಿತ್ರರಂಗಕ್ಕೆ ಬರಲಿದ್ದಾರ ಎಂಬುವ ಕುತೂಹಳವು ದುನಿಯಾ ವಿಜಯ ಅವರ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. 

2018 ರಲ್ಲಿ ಸಟೆತೆರಬೇಕಿತ್ತು ಕುಸ್ತಿ ಚಿತ್ರ

2018 ರಲ್ಲಿ ಪುತ್ರ ಸಾಮ್ರಾಟ್ (Samrat Vijay) ಮತ್ತು ದುನಿಯಾ ವಿಜಯ (Duniya Vijay) ಇಬ್ಬರು ಒಟ್ಟಿಗೆ ನಟಿಸಬೇಕಿದ್ದ ಕುಸ್ತಿ ಚಿತ್ರ ಸೆಟ್ಟೇರದೆ ಉಳಿದಿದೆ. ಮತ್ತೊಮ್ಮೆ ಹೊಸ ಕಥೆಯ ಜೊತೆ ಮಗನನ್ನ industry ಗೆ ಪರಿಚಾಯಿಸುತ್ತರ ಎಂಬುವುದು ಕುತೂಹಲ ಮೂಡಿಸಿದೆ. ಸಾಮ್ರಾಟ್ ವಿಜಯ ಕೂಡ ಯಾವ ಹೀರೋ ಗೆ ಕಾಡಿಮೆಯೇನು ಇಲ್ಲ, ದುನಿಯಾ ವಿಜಯ್ ಅವರ ಪುತ್ರ ಸಾಮ್ರಾಟ್ ಜಿಮ್ನಾಸ್ಟಿಕ್ , ಸ್ಟಂಟ್ ಗಳನ್ನ ಕಲಿತಿದ್ದಾರೆ,ತಂದೆ ದುನಿಯಾ ವಿಜಯ್ ಅವರು ಸಾಮ್ರಾಟ್ ವಿಜಯ್ ಗೆ ಅನೇಕ ವರ್ಷಗಳಿಂದ ಕಠಿಣ ಟ್ರೈನಿಂಗ್ ಕೊಟ್ಟು ಚಿತ್ರರಂಗಕ್ಕೆ ಬರಲು ರೆಡಿ ಮಾಡುತಿದ್ದಾರೆ. ಮೂಲಗಳ ಪ್ರಕಾರ ಸಾಮ್ರಾಟ್ ವಿಶೇಷ ಕಥಒಂದರ ಜೊತೆಗೆ ಇಂಡಸ್ಟ್ರಿ ಗೆ ಕಳಿದಲಿದ್ದಾರೆ ಎಂದು ಹೇಳಲಾಗುತ್ತಿದೆ.  ಸಾಮ್ರಾಟ್ ವಿಜಯ್ ಅವರ ಮೊದಲ ಚಿತ್ರ ಹೇಗಿರಲಿದೆ ಎಂಬುವುದು ಕಾಡು ನೋಡಬೇಕು.. 

ಅಭಿಮಾನಿಗಳಿಂದ ಸಾಮ್ರಾಟ್ ಗೆ ಶುಭಾಷಯಗಳ ಮಹಾಪೌರವೆ ಹರಿದು ಬರ್ತಾ ಇದೆ, ದುನಿಯಾ ವಿಜಯ್ ಮಗನಿಂದ ಸಿನಿಮಾ ಕ್ಷೇತ್ರದಲ್ಲಿ ಯಾವುದಾದರೂ ಘೋಷಣೆ ಬರಬಹುದೆಂಬ ನಿರೀಕ್ಷೆಯಲ್ಲಿ ಅಭಿಮಾನಿಗಳು ಇರುತ್ತಾರೆ ಎಂಬುದು ನಿಶ್ಚಿತ.

ಇದನ್ನು ಓದಿ…

Duniya Vijay ! ನೆಟ್ಟಿಗರ ಮನಗೆದ್ದ ಕರಿ ಚಿರತೆ ದುನಿಯಾ ವಿಜಯ್ ! ವೈರಲ್ ಆಯ್ತು ವಿಕಲಂಗ ಅಭಿಮಾನಿಯ ಜೊತೆಗಿನ video.


ನಟ ಡಾಲಿ ಧನಂಜಯ ನಿಶ್ಚಿತಾರ್ಥ ! Daali Dhananjaya Engagement

Arun Kumar: