ವಿತ್ತ ಸಚಿವೆ ನಿರ್ಮಲ ಸೀತಾರಾಮ್ ಅವರ ಜೀವನ ಪರಿಚಯ .Nirmala Sitharaman Biography in kannada
ವಿತ್ತ ಸಚಿವೆ ನಿರ್ಮಲ ಸೀತಾರಾಮ್ ಅವರ ಜೀವನ ಪರಿಚಯ. Nirmala Sitharaman Biography in kannada ನಿರ್ಮಲ ಸೀತಾರಾಮ್ ಅವರ ಹೆಸರು ದೇಶ ರಾಜಕೀಯದಲ್ಲಿ ಚಿರಪರಿಚಿತ. ನಿರ್ಮಲ ಸೀತಾರಾಮ್ ಅವರು ತುಂಬಾ ವರ್ಷಗಳಿಂದ ಬಿಜೆಪಿ ಪಾರ್ಟಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 2014 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಗೆದ್ದ ಮೇಲೆ ನರೇಂದ್ರ ಮೋದಿ ಕ್ಯಾಬಿನೆಟ್ ನಲ್ಲಿ ಮಂತ್ರಿ ಸ್ಥಾನವನ್ನು ಕೊಟ್ಟರು. ಮೋದಿ ಕ್ಯಾಬಿನೆಟ್ ನಲ್ಲಿ ಸೇರಿದ ಬಳಿಕವೇ ಅವರಿಗೆ ಪಾರ್ಟಿಯ ವಕ್ತಾರ ನ ಹುದ್ದೆ ಸಿಕ್ಕಿತು . ಆಗ … Read more