Corona Vaccine : 160 ಕೋಟಿ ಕೋರೋನ ವ್ಯಾಕ್ಸಿನ್ ನ ಡೋಜ್ ಖರೆದಿ ಮಾಡಿದ ಭಾರತ , ಒಪ್ಪಂದ ಮಾಡಿರುವ ಕಂಪನಿ ಯಾವುದು? ಇಲ್ಲಿದೆ ಸಂಪೂರ್ಣ ಮಾಹಿತಿ
ಡ್ಯೂಕ್ ವಿಶ್ವವಿಧ್ಯಾಲಯದ ರಿಪೋರ್ಟ್ ನ ಅನುಸಾರ ಭಾರತ ರಷಿಯಾದ ಮೂಲದ Sputnik V ಎನ್ನುವ ಕೋವಿಡ್ ವ್ಯಾಕ್ಸಿನ್ ನ 10 ಕೋಟಿ ಡೊಜ್ ಜೊತೆಗೆ ನೊವಾವಾಕ್ಸ್ ನ 100 ಕೋಟಿ ಡೊಜ್ ಗಳ ಡಿಲಾಗಿದೇ . corona vaccsine ಕೊರೊನ ವ್ಯಾಕ್ಸಿನ್ ಬುಕ್ ಮಾಡುವ ಸರದಿಯಲ್ಲಿ ಭಾರತ ಜಗತ್ತಿನಲ್ಲಿಯೇ ಪ್ರಥಮ ಸ್ಥಾನದಲ್ಲಿದೆ . ಇದುವರೆಗೆ ಭಾರತ ಕೋವಿಡ್ 19 ರ ವ್ಯಾಕ್ಸಿನ್ ನ 160 ಕೋಟಿ ಡೊಜ್ ಆರ್ಡರ್ ಮಾಡಿದೆ. ವಿಶ್ವದಲ್ಲಿ ವ್ಯಾಕ್ಸಿನ್ ಆರ್ಡರ್ ಮೇಲೆ ಡ್ಯೂಕ್ … Read more