Karnataka Election 2023 : BJP ಪಕ್ಷದಿಂದ ರಾಜಕೀಯಕ್ಕೆ ಕಿಚ್ಚ ಸುದೀಪ್ ಎಂಟ್ರಿ ? ಇಲ್ಲಿದೆ Exclusive ಸುದ್ದಿ.
Karnataka election 2023 : kiccha sudeep political party- ರಾಜ್ಯದಲ್ಲಿ ವಿಧಾನಸಭೆ ಎಲೆಕ್ಷನ್ ಚಟುವಟಿಕೆಗಳು ಜೋರಾಗಿ ನಡೆಯುತ್ತಿದೆ. ಯಾರಿಗೆ ಟಿಕೆಟ್ ಕೊಡಬೇಕು ಯಾರಿಗೆ ಟಿಕೆಟ್ ಕೊಡಬಾರದು, ಯಾರಿಗೆ ಯಾವ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಮಾಡಬೇಕು, ಯಾರಿಗೆ ಗೆಲ್ಲಿಸಬೇಕು ಯಾರಿಗೆ ಸೋಲಿಸಬೇಕು ಎಂಬ ನೂರೆಂಟು ಲೆಕ್ಕಾಚಾರದಲ್ಲಿ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ಇದ್ದಾರೆ. ಎಲೆಕ್ಷನ್ ಹತ್ತಿರ ಬರುತ್ತಿದ್ದ ಹಾಗೆಯೇ ರಾಜಕೀಯ ಪಕ್ಷಗಳು ಸೆಲಿಬ್ರೆಟಿಗಳನ್ನ ಸಿನಿಮಾ ಕಲಾವಿದರನ್ನು ತಮ್ಮ ಪಕ್ಷದ ಪ್ರಚಾರಕ್ಕೆ, ಮತ್ತು ಬೆಂಬಲಕ್ಕೆ ಆಹ್ವಾನ ನೀಡುತ್ತಿರುತ್ತಾರೆ. ಮತ್ತು ಕಲಾವಿದರು … Read more