ಲಡಾಖ್ ನಲ್ಲಿ ಚೀನಾದ ಸೈನಿಕನಿಗೆ ಸೆರೆಹಿಡಿದಿದ್ದಾರೆ. ಚೀನಾ ದ ಈ ಸೈನಿಕ ಭಾರತದ ವ್ಯಾಪ್ತಿಯಲ್ಲಿ ನುಗ್ಗುವ ಸಾಹಸ ಮಾಡುತಿದ್ದ. ಈ ಸೈನಿಕನಿಗೆ ಚುಸೂಲ್ ಸೆಕ್ಟರ್ ದಲ್ಲಿ ಗುರುಂಗ್ ಕಣಿವೆಯ ಹತ್ತಿರ ಸೆರೆಹಿಡಲಾಗಿದೆ.
ಈ ಚೀನಾದ ಸೈನಿಕ ಭಾರತದ ಗಡಿಯಲ್ಲಿ ಸಿಕ್ಕಿಬಿದ್ದಿದ್ದು, ತನಿಖೆ ವೇಳೆಯಲ್ಲಿ ಈತ ದಾರಿ ತಪ್ಪಿ ಬಂದಿದ್ದೇನೆ ಎಂದು ಹೇಳಿದ್ದಾನೆ.
ಲಡಾಖ್ ಇಂದ ದೊಡ್ಡ ಸುದ್ದಿಯೊಂದು ಹೊರಬಂದಿದೆ ಚೀನಾದ ಸೈನಿಕನಿಗೆ ಸೆರೆಹಿಡಿದಿದ್ದಾರೆ. ಚೀನಾ ದ ಈ ಸೈನಿಕ ಭಾರತದ ವ್ಯಾಪ್ತಿಯಲ್ಲಿ ನುಗ್ಗುವ ಸಾಹಸ ಮಾಡುತಿದ್ದ. ಈ ಸೈನಿಕನಿಗೆ ಚುಸೂಲ್ ಸೆಕ್ಟರ್ ದಲ್ಲಿ ಗುರುಂಗ್ ಕಣಿವೆಯ ಹತ್ತಿರ ಸೆರೆಹಿಡಲಾಗಿದೆ.
ಈ ಚೀನಾದ ಸೈನಿಕ ಭಾರತದ ಗಡಿಯಲ್ಲಿ ಸಿಕ್ಕಿಬಿದ್ದಿದ್ದಾನೆ ತನಿಖೆ ವೇಳೆಯಲ್ಲಿ ಈತ ದಾರಿ ತಪ್ಪಿ ಬಂದಿದ್ದೇನೆ ಎಂದು ಹೇಳಿದ್ದಾನೆ. ಭಾರತೀಯ ಯೋದ್ಧರು ಈ ಚೀನಾದ ಸೈನಿಕನ ವಿಚಾರಣೆ ನಡೆಸುತ್ತಿದ್ದಾರೆ.ವಿಚಾರಣೆಯಲ್ಲಿ ತಕ್ಕ ಉತ್ತರ ಸಿಕ್ಕಿದ ನಂತರವೇ ಈ ಸೈನಿಕನನ್ನು ಚೀನಾದ ಅಧಿಕಾರಿಗಳಿಗೆ ಒಪ್ಪಿಸಲಾಗುತ್ತೇ. ಜನವರಿ 8 ರಂದು ಲಡಾಖ್‌ನ ಎಲ್‌ಎಸಿಯ (LAC ) ಭಾರತೀಯ ಗಡಿಯೊಳಗೆ ಚೀನಾದ ಸೈನಿಕನನ್ನು ಬಂಧಿಸಲಾಗಿತ್ತು.
ಈ ಚೀನಾದ ಸೈನಿಕನಿಗೆ ಪಾಂಗೊಂಗ್ ಸರೋವರದ (Pangong lake) ದಕ್ಷಿಣ ತುದಿಯಿಂದ ಸೆರೆಹಿಡಿಯಲಾಗಿದೆ. ಚೀನಾದ ಸೈನಿಕನ ಹೇಳಿಕೆಯನ್ನು ನಾವು ನಂಬುವುದಾದರೆ, ಈ ಸೈನಿಕ ದಾರಿ ತಪ್ಪಿ ಭಾರತದ ಗಡಿಯೊಳಗೆ ಬಂದಿದ್ದ.ಗಸ್ತು ತಿರುಗುತ್ತಿದ್ದ ಭಾರತೀಯ ಸೈನಿಕರು ಆವಾಗಲೇ ಇತನನ್ನ ಬಂಧಿಸಿದ್ದಾರೆ.
ನಿಮ್ಮ ಮಾಹಿತಿಗೆ ಹೇಳುವುದೇನೆಂದರೆ ಭಾರತ ಮತ್ತು ಚೀನಾದ ಸೈನಿಕರು ಕಳೆದ ವರ್ಷದಿಂದಾನೆ ಈ ಜಾಗದಲ್ಲಿ ಭಿಡುಬಿಟ್ಟಿದ್ದಾರೆ.ಇದೀಗ ಸಿಕ್ಕಿಬಿದ್ದಿರುವ ಚೀನಾದ ಸೈನಿಕನ ಜೊತೆಗೆ ಸ್ಥಾಪಿತ ಮಾನದಂಡಗಳ ಅಡಿಯಲ್ಲೆ ವರ್ತನೆ ಮಾಡಲಾಗುತ್ತಿದೆ. ಭಾರತೀಯ ಯೋದ್ಧರು ಚೀನಾದ ಈ ಸೈನಿಕ ಯಾವ ಪರಿಸ್ಥಿತಿಯಲ್ಲಿ ಯಾವ ರೀತಿಯಲ್ಲಿ ಭಾರತದ ಗಡಿಭಾಗವನ್ನು ಪ್ರವೇಶಿಸಿದ್ದಾನೆ ಎಂದು ತನಿಖೆ ನಡೆಸುತ್ತಿದ್ದಾರೆ.
ವರದಿಯ ಪ್ರಕಾರ, ಭಾರತೀಯ ಯೋದ್ಧರ ತನಿಖೆಯಲ್ಲಿ ಚೀನಾದ ಸೈನಿಕನ ಹೇಳಿಕೆ ನಿಜವೆಂದು ಸಾಬೀತುಪಡಿಸುತ್ತದೆ ಉಳಿದೆಲ್ಲ ಪಚಾರಿಕತೆಗಳನ್ನು ಪೂರ್ಣಗೊಳಿಸಿದ ನಂತರ ಚೀನಾದ ಸೈನಿಕನಿಗೆ ಚೀನಾದ ವರಿಷ್ಠಾಧಿಕಾರಿ ಗಳಿಗೆ ಒಪ್ಪಿಸಲಾಗುತ್ತದೆ.ಭಾರತೀಯ ಯೋದ್ಧರು ಈ ಘಟನೆಯ ಸೂಚನೆ ಚೀನಾದ ವರಿಷ್ಠ ಕಮಾಂಡರ್ ಗಳಿಗೆ ಕೊಟ್ಟಿದ್ದಾರೆ. ಎರಡೂ ದೇಶದ ಹಿರಿಯ ಮಿಲಿಟರಿ ಅಧಿಕಾರಿಗಳು ಪರಸ್ಪರ ಸಂಪರ್ಕದಲ್ಲಿದ್ದಾರೆ.
ಅಕ್ಟೋಬರ್ 2020 ರಲ್ಲಿಯೂ ಗಡಿಯೊಳಗೆ ನುಗ್ಗಿದ ಚೀನಾ ಸೈನಿಕರು.
ಇದಕ್ಕೂ ಮುಂಚೆ ಅಂದರೆ ಅಕ್ಟೋಬರ್ 2020 ರಲ್ಲೂ ಭಾರತೀಯ ಯೋದ್ಧರು ಚೀನಾದ ಸೈನಿಕನಿಗೆ ಸೆರೆಹಿಡಿದಿದ್ದರು, ಈ ಚೀನೀ ಸೈನಿಕನನ್ನು ಕಾರ್ಪೋರಲ್ ವಾಂಗ್ ಯಾ ಲೊಂಗ್ ಎಂದು ಗುರುತಿಸಲಾಗಿತ್ತು.ಈ ಸೈನಿಕನಿಗೆ ಲಡಾಖ್ ನ ಡೆಮ್ಚೋಕ್ ನಲ್ಲಿ ಸೆರೆಹಿಡಲಾಗ್ಗಿತ್ತು. ಈ PLA ಸೈನಿಕನ ಬಳಿ ಸಿವಿಲ್ ಮತ್ತು ಸೈನ್ಯ ಡಾಕ್ಯುಮೆಂಟ್ ಗಳು ಸಿಕ್ಕಿದ್ದವು.ಔಪಚಾರಿಕ ಕಾರ್ಯಗಳನ್ನು ಮುಗಿಸಿದ ನಂತರ ಈ ಸೈನಿಕನಿಗೆ ಚೀನಾದ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.