ಕೊರೊನಾ ಮಹಾಮಾರಿನಿಂದ ಬಚಾವಾಗಲು ನೀವು ಸಹ ಸಾಕಷ್ಟುಕಾಳಜಿ ವಹಿಸುತಿದ್ದರೆ ಮತ್ತು ಕಾತುರದಿಂದ ಕೊರೊನಾ ವ್ಯಕ್ಸಿನ್ (Corona virus Vaccine) ಗಾಗಿ ಕಾಯುತಿದ್ದರೆ ನಿಮಗಾಗಿ ಒಂದು ಖುಷಿಯ ವಿಚಾರ ಇಲ್ಲಿದೆ..
ಕೊರೊನಾ ಮಹಾಮಾರಿ (corona epidemic) ಇಂದ ಬಚಾವಾಗಲು ನಾನಾ ಕಂಪನಿಯಾಗಳು ಈಗಾಗಲೇ ವ್ಯಕ್ಸಿನ್ ತಯಾರಿಸಿ ಯಶಸ್ವಿಯಾಗಿ ಎಲ್ಲ ಪ್ರಯೋಗಗಳು ನೆಡೇಸಿವೆ ಅದರಲ್ಲಿ ಕೆಲವೊಂದು ವ್ಯಕ್ಸಿನ್ ಗಳು ಇನ್ನೂ ಪ್ರಾಯೋಗಿಕ ಹಂತದಲ್ಲಿದೆ. ಅದರೇ ಈಗಾಗಲೇ ರೆಡಿ ಆಗಿರುವ ವ್ಯಕ್ಸಿನ್ ಆದಷ್ಟು ಬೇಗನೆ ನಿಮ್ಮ ಹತ್ತಿರದ ನಿಮ್ಮ ಏರಿಯಾದಲ್ಲಿ ಇರುವ ಮಡಿಕಲ್ ಶಾಪ್ ಗಳಲ್ಲಿ ಸಿಗುವಾ ಸಾಧ್ಯತೆ ಇದೆ. ವ್ಯಕ್ಸಿನ್ ನ ಒಂದು ದೋಸ ಗೆ ಸುಮಾರು ಒಂದು ಸಾವಿರಾ ರೂಪಾಯಿಯಷ್ಟು ಬೆಲೆ ಇರುವಾ ಸಾಧ್ಯತೆ ಇದ್ದೇ.
ಸರಕಾರಕ್ಕೆ ವ್ಯಕ್ಸಿನ್ ಎಷ್ಟು ರೂಪಾಯಿಗೆ ಸಿಗುವಾ ಸಾಧ್ಯತೆ ಇದೆ ?
ಸಧ್ಯಕ್ಕೆ ಈ ಸಮಯಕ್ಕೆ ಭಾರತದಲ್ಲಿ 8 ಕೊರೊನ ವ್ಯಕ್ಸಿನ್ (Corona vaccines) ಗಳು ಬೇರೆ ಬೇರೆ ಪ್ರಾಯೋಗಿಕ ಹಂತದಲ್ಲಿದೆ . ಪ್ರತಿದಿನ ಕೊರೊನ ವ್ಯಕ್ಸಿನ್ ನಾ ಕುರಿತಂತೆ ಸಿಹಿಸುದ್ದಿಗೆಳೆ ಬರುತ್ತಲೇ ದೆ. ದೇಶದ ಪ್ರಜೆಗಳತನಕೆ ಈ ವ್ಯಕ್ಸಿನ್ ಕೊಡುವಾ ಮುಂಚೆ Serum Institute of India (SII) ಮತ್ತು ಸರಕಾರದ ನಡುವೆ ಕೊರೊನ ವ್ಯಕ್ಸಿನ್ ನ ಬೆಲೆ (Corona Vaccine Price) ನಿಗದಿ ಮಾಡಲು ಕಾಂಟ್ರ್ಯಾಕ್ಟ್ ಗೆ ಸಹಿ ಯಾಗಲಿದೆ . ಇದರಲ್ಲಿ ವ್ಯಕ್ಸಿನ್ ನ ಪೇಯತಿ ಡೊಜ್ ನಾ ಬೆಲೆ ಸುಮಾರು 250 ರೂಪಾಯಿಯಷ್ಟು ಇರುವ ನಿರೀಕ್ಷೆ ಮಾಡಲಾಗಿದೆ.
ಸಿರಮ್ ಇನ್ಸ್ಟಾಟ್ಯೂಟ್ ಆಫ್ ಇಂಡಿಯಾ (SII) ನ (CEO Adar Poonawala) ರವರ ಹೇಳಿಕೆಯ ಪ್ರಕಾರ ‘ಭಾರತದಲ್ಲಿ ಖಾಸಗಿ ಮಾರುಕಟ್ಟೆಯಲ್ಲಿ (Private Market) ಗಳಲ್ಲಿ ಈ ವ್ಯಕ್ಸಿನ್ ನ ಬೆಲೆ ಪ್ರತಿ ಡೊಜ್ ಗೆ ಸುಮಾರು 1000 ರೂಪಾಯಿಯಷ್ಟು ಇರಲಿದೆ
ವ್ಯಕ್ಸಿನ್ ಬಳಿಕೆಗಾಗಿ ಅನುಮತಿ ಕೇಳಿದ ಕಂಪನಿ Approval for use of vaccine
ಸುದ್ದಿಯ ಪ್ರಕಾರ ಭಾರತ ಸರಕಾರ ಕೋರೋಣ ವ್ಯಕ್ಸಿನ್ ಗೆ ದೊಡ್ಡ ಪ್ರಮಾಣದಲ್ಲಿ supply (large-scale supply) ಗಾಗಿ ಸಿರಮ್ ಇನ್ಸ್ಟಾಟ್ಯೂಟ್ (SII) ಮೇಲೆ ಸಾಕಷ್ಟು ನಿರೀಕ್ಷೆ ಇದೆ.ಕಂಪನಿಯು ಔಪಚಾರಿಕ ಆವೇದನೆ ನೀಡಿ AstraZeneca ದ ವ್ಯಕ್ಸಿನ್ ಕೋವಿಡ್ ಶಿಲ್ಡ್ ತುರ್ತು ಸಂಧರಭದಲ್ಲಿ (emergency use) ಬಳಸಲು ಅನುಮತಿ ಕೆಳಲಾಗಿದೆ. ಆದರ್ ಪುನಾವಾಲ ರ ಹೇಳಿಕೆಯ ಪ್ರಕಾರ ಭಾರತದ ಮುಕ್ತ ಮಾರುಕಟ್ಟೆ (open market) ಗಳಲ್ಲಿ ಈ ವ್ಯಕ್ಸಿನ್ ನ ಬೆಲೆ ಪ್ರತಿ ಡೊಜ್ ಗೆ ಸುಮಾರು 1000 ರೂಪಾಯಿ ಇರಲಿದೆ. ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ವ್ಯಕ್ಸಿನ್ supply ಗಾಗಿ ಕಾಂಟ್ರ್ಯಾಕ್ಟ್ ಮಾಡುವ ಸರಕಾರ ವ್ಯಕ್ಸಿನ್ ಗೆ ಕಡಿಮೆ ಬೆಲೆಯಲ್ಲಿ ಕರಿದಿಸಬಹುದು.