Thursday, November 21, 2024
HomeHOMEಅಮೆರಿಕ ಉಪಾಧ್ಯಕ್ಷೆ, ಭಾರತೀಯ ವಂಶದ ಕಮಲಾ ಹ್ಯಾರಿಸ್ ಅವರ ಜೀವನ ಚರಿತ್ರೆ. The biography...

ಅಮೆರಿಕ ಉಪಾಧ್ಯಕ್ಷೆ, ಭಾರತೀಯ ವಂಶದ ಕಮಲಾ ಹ್ಯಾರಿಸ್ ಅವರ ಜೀವನ ಚರಿತ್ರೆ. The biography of Vice President kamala harris in kannada.

 ಅಮೆರಿಕ ಉಪಾಧ್ಯಕ್ಷೆ, ಭಾರತೀಯ ವಂಶದ ಕಮಲಾ ಹ್ಯಾರಿಸ್ ಅವರ ಜೀವನ ಚರಿತ್ರೆ (The biography of Vice President kamala harris in kannada.)


ಕಮಲ ಹ್ಯಾರಿಸ್ ಅಮೆರಿಕದ ಪ್ರಸಿದ್ಧ ರಾಜಕರಿಗಳಲ್ಲಿ ಒಬ್ಬರು ಇವರು ಡೆಮಾಕ್ರಟಿಕ್ ಪಾರ್ಟಿಯ ಸದಸ್ಯರಾಗಿದ್ದಾರೆ, ಅಲ್ಲದಷ್ಟೇ ಇವರ ವೃತ್ತಿ ವಕೀಲಿಯೂ ಹೌದು. ಇತ್ತೀಚೆಗಷ್ಟೇ ಅವರು ಯುನೈಟೆಡ್ ಸ್ಟೇಟ್ ಆಫ್ ಅಮೆರಿಕದ ಉಪಾಧ್ಯಕ್ಷೆಯ ಚುನಾವಣೆಯು ಗೆದ್ದಿದ್ದಾರೆ. 

ಜನವರಿ 2021 ರಿಂದ ಉಪರಾಷ್ಟ್ರಪತಿಯ ಜವಾಬ್ದಾರಿ ನಿಭಾಯಿಸುತ್ತಿದಾರೆ. 2011 ರಿಂದ 2017 ರ ವರೆಗೆ ಕ್ಯಾಲಿಫೋರ್ನಿಯಾ ದ ಜೂನಿಯರ್ ಯುನೈಟೆಡ್ ಸ್ಟೇಟಸ್ ನ ಸಿನೆಟರ್ ಆಗಿಯೂ ಇದ್ದರು.

ಕಮಲ ಹ್ಯಾರಿಸ್ ಅವರ ಹುಟ್ಟು ಮತ್ತು ಪರಿಚಯ

ಸಂಪೂರ್ಣ ಹೆಸರು (Full Name)

ಕಮಲಾ ದೇವಿ ಹ್ಯಾರಿಸ 

ಜನನ (Birthday)

ಅಕ್ಟೋಬರ್ 20- 1964

ವಯಸ್ಸು (Age)

56 ವರ್ಷ (2021)

ಹುಟ್ಟು ಸ್ಥಳ  (Birth Place)

ಆಕ್ಲೆಂಡ್, ಕ್ಯಾಲಿಫೋರ್ನಿಯಾ 

ರಾಶಿ (Zodiac Sign)

ಕನ್ಯಾ 

ರಾಷ್ಟ್ರೀಯತೆ (Nationality)

ಅಮೆರಿಕನ್ 

ಮನೆ ಸ್ಥಳ (Hometown)

ಆಕ್ಲೆಂಡ್, ಕ್ಯಾಲಿಫೋರ್ನಿಯಾ 

ವೃತ್ತಿ (Profession)

ರಾಜಕಾರಣಿ 

ರಾಜಕೀಯ ಪಾರ್ಟಿ  (Political Party)

ಡೆಮೋಕ್ರೆಟಿಕ್ 

ಸ್ಕೂಲ್ (School)

ವೆಸ್ಟ್ ಮೌಂಟ್ ಹೈಸ್ಕೂಲ್ 

ಕಾಲೇಜ್ ಮತ್ತು ವಿಶ್ವಕ ವಿಧ್ಯಾಲಯ  (College / University)

ಹೊವಾರ್ಡ್ ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ, ಹೇಸ್ಟಿಂಗ್ಸ್. 

ಶಿಕ್ಷಣ (Education)

ಬಿ ಎ ಜೂರಿಸ್ ವೈದ್ಯ (JD)

ಧರ್ಮ (Religion)

ಕ್ರಿಶ್ಚಿಯನ್ 

ನೆಟ್ ವರ್ಥ (NetWorth)

2 ಮಿಲಿಯನ್ ಡಾಲರ್ 

ಕಮಲಾ ಹ್ಯಾರಿಸ್ ಅವರ ,ಪತಿ ತಂದೆ ತಾಯಿ ಮತ್ತು ಕುಟುಂಬ 

ತಂದೆ (Father)

ಡೊನಾಲ್ಡ್ ಹ್ಯಾರಿಸ 

ತಾಯಿ (Mother)

ಶ್ಯಾಮಲಾ ಗೋಪಾಲನ್ ಹ್ಯಾರಿಸ 

ಒಡಹುಟ್ಟಿದವರು (Siblings)

ಒಬ್ಬ ಸಹೋದರಿ

ಪತಿ (Husband)

ಡೌಗ್ಲಾಸ್ ಎಹ್ಮಾಫ್

ಮಕ್ಕಳು (Children)

3 ಮಕ್ಕಳು (ಮಲತಾಯಿ)

ಕಮಲಾ ಹ್ಯಾರಿಸ್ ಅವರ ಆರಂಭಿಕ ಜೀವನ 

ಕಮಲಾ ಹ್ಯಾರಿಸ್ ಅವರು ಆಕ್ಲೆಂಡ್ ಕ್ಯಾಲಿಫೋರ್ನಿಯಾ ಯುನೈಟೆಡ್ ಸ್ಟೇಟ್ ಆಫ್ ಅಮೆರಿಕ ದಲ್ಲಿ ಜನಸಿದ್ದರು.

ಕಮಲಾ ಹ್ಯಾರಿಸ್ ಅವರ ತಾಯಿ ಶ್ಯಾಮಲಾ ಗೋಪಾಲನ್

ಹ್ಯಾರಿಸ್ ಭಾರತದ ತಮಿಳ್ನಾಡಿನವರು ಕಮಲಾ ಅವರ ತಂದೆ ಜಮೈಕ ಹ್ಯಾರಿಸ್ ಅವರಸ್ ಅಮೆರಿಕ ಮೂಲದವರು. ಕಮಲ ಹ್ಯಾರಿಸ್ ತಂದೆ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಲೆಕ್ಚರರ್ ಆಗಿದ್ದರು.

ಅವರ ತಾಯಿ ಶ್ಯಾಮಲಾ ಗೋಪಾಲನ್ ಬ್ರೆಸ್ಟ್ ಕ್ಯಾನ್ಸರ್ ವಿಜ್ಞಾನಿಯಾಗಿದ್ದರು. ಕಮಲ ಹ್ಯಾರಿಸ್ ಅವರು ಅಮೆರಿಕದಲ್ಲಿ ಜನಿಸಿದರಿಂದ  ಅವರ ಬಳಿ ಅಮೆರಿಕದ ನಾಗರಿತ್ವ ಇದೆ.

ಕಮಲಾ ಹ್ಯಾರಿಸ್ ಅವರಿಗೆ ಒಬ್ಬರು ಸಹೋದರಿಯು ಇದ್ದಾಳೆ, ಅವರ ಹೇರಸು ಮಾಯ ಹ್ಯಾರಿಸ್ ಇದ್ದು, ಇವರ ತಂದೆ – ತಾಯಿಯ ವಿಚ್ಛೇದನ ಅದ ಬಳಿಕ ಕಮಲಾ ಹ್ಯಾರಿಸ್ ಅವರ ತಾಯಿ ಒಬ್ಬರೇ ಕಮಲಾ ಮತ್ತು ಸಹೋದರಿ ಮಾಯ ಅವರಿಗೆ ಪೋಷಿಸಿದ್ದರು.


ಕಮಲಾ ಹ್ಯಾರಿಸ್ ಶಿಕ್ಷಣ 


ಕಮಲ ಹ್ಯಾರಿಸ್ ಅವರಸ್ ಆರಂಭಿಕ ಶಿಕ್ಷಣವನ್ನು ವೆಸ್ಟ್ ಮೌಂಟ್ ಹೈಸ್ಕೂಲಿನಲ್ಲಿ ಮುಗಿಸಿದ್ದರು. ಬಳಿಕ ಅವರು ವಾಷಿಂಗ್ಟನ್ ನಲ್ಲಿ ಹಾವರ್ಡ್ ವಿಶ್ವವಿದ್ಯಾಲಯದಲ್ಲಿ ಸೇರಿದರು.ಅಲ್ಲಿ ಅವರು ಪೊಲಿಟಿಕಲ್ ಸಾಯಿನ್ಸ್ ** ಮತ್ತಿ Economic ಏಕನೊಮಿಕ್ ನಲ್ಲಿ ಡಿಗ್ರಿ ಕಂಪ್ಲೀಟ್ ಮಾಡಿದ್ದಾರೆ. ಬಳಿಕ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಹೆಸ್ಟಿಂಗ್ ಕಾಲೇಜ್ ಆಫ್ ಲಾ ಇಂದ ಜೂರಿಸ್ ಡಾಕ್ಟರ್ ಡಿಗ್ರಿ ಪಡೆದರು.

ಕಮಲಾ ಹ್ಯಾರಿಸ್ ಅವರ ಎತ್ತರ ಮತ್ತು ನೋಟ

ಎತ್ತರ (Height)

5.2 

ತೂಕ (Weight)

52 kg 

ಕಣ್ಣಿನ ಬಣ್ಣ  (Eye Colour)

ಕಪ್ಪು 

ಕೇಶ ಬಣ್ಣ (Hair Colour)

ಡಾರ್ಕ್ ಬ್ರೌನ್

ಕಮಲಾ ಹ್ಯಾರಿಸ್ ಅವರ ರಾಜಕೀಯ ವೃತ್ತಿ


ಕಮಲಾ ಹ್ಯಾರಿಸ್ ಅವರು ಅವರ ಲಾ ಶಿಕ್ಷಣ ಪೂರ್ಣಗೊಳಿಸಿದ ಬಳಿಕ 1990 ರಲ್ಲಿ ಕಮಲಾ ಹ್ಯಾರಿಸ್ ಅವರಿಗೆ ಕ್ಯಾಲಿಫೋರ್ನಿಯಾದ ಅಲಮೇದ ಕಾಉಂಟಿಯಲ್ಲಿ* ಡೆಪ್ಯೂಟಿ ಡಿಸ್ಟ್ರಿಕ್ಟ್ ಸ್ಥಾನದಲ್ಲಿ ಕೆಲಸ ನಡುವೆ ಅವಕಾಶ ಸಿಕ್ಕಿತು. ಬಳಿಕ ಹಿಂದ್ತಿರುಗಿ ನೋಡಲೇ ಇಲ್ಲ ಯಶಸ್ವಿಯಾಗಿ ಮುಂದಿನ ಜೀವನ ನಡೆಸಿಕೊಂಡು ಬಂದರು. 2003 ರಲ್ಲಿ ಕಮಲಾ ಹ್ಯಾರಿಸ್ ಅವರು ಸೇನ್ ಫ್ರಾನ್ಸಿಸ್ಕೋ ಡಿಸ್ಟ್ರಿಕ್ಟ್ ಆಫೀಸ್ ನಲ್ಲಿ ಕೆಲಸ ನಿರ್ವಹಿಸಿದ್ದರು.ಅಲ್ಲಿ ಅವರು ಕ್ಯಾರಿಯರ್ ಕ್ರಿಮಿನಲ್ ಯೂನಿಟ್ ನ ಇಂಚಾರ್ಜ್ ಆಗಿದ್ದರು.

ಬಳಿಕ 2004 ರಿಂದ 2011 ರ ವರೆಗೆ ಕ್ಯಾಲಿಫೋರ್ನಿಯಾದ ಆರ್ಟಾನಿ ಜನರಲ್ ಆದರೂ. ಇಲ್ಲಿ 2017 ರಲ್ಲಿ ಕ್ಯಾಲಿಫೋರ್ನಿಯಾ ದಲ್ಲಿ ಯುನೈಟೆಡ್ ಸ್ಟೇಟಸ್ ಸಿನೆಟರ್ ಆಗಿಯೂ ಜವಾಬ್ದಾರಿ ವಹಿಸಿದ್ದರು. ಯುನೈಟೆಡ್ ಸ್ಟೇಟಸ್ ಸಿನೆಟರ್ ನಂತಹ ದೊಡ್ಡ ಪೋಸ್ಟ್ ನಲ್ಲಿ ಆಯ್ಕೆ ಯಾದ ಮೊದಲನೇ ಮಹಿಳೆ ಎನ್ನುವುದಕ್ಕೆ ಪಾತ್ರರಾಗಿದ್ದಾರೆ.

ಇದೆ ತರಹ ಸ್ಟೆಪ್ ಬೈ ಸ್ಟೆಪ್ ಮುಂದುವರಿತ ಸಾಕಷ್ಟು ಪಾಪುಲರ್ ಆದರೂ, ಇವರ ಹೇಳಿಕೆಗಳು , ಇವರ ಸಂಭಾಷಣೆಗಳು ,ಭಾಷಣಗಳು ಜನರಲ್ಲಿ ಹೊಸ ಕ್ರೇಜ್ ಶುರು ಮಾಡಿತು.ಇವರು ಸಿಸ್ಟಿಮೆಟಿಕ್ ನಸಲವಾದವನ್ನು ಮುಗಿಸುವ ಪಣ ತೊಟ್ಟಿದ್ದಾರೆ. 

ಈ ಬಗ್ಗೆ ಕಮಲಾ ಸಾಕಷ್ಟು ಬಾರಿ ಅವರ ಭಾಷಣದಲ್ಲಿ ಹೇಳ್ತಾ ಬಂದಿದ್ದಾರೆ.

ಜನುವರಿ 2019 ರಲ್ಲಿ ಕಮಲಾ ರಾಷ್ಟ್ರಪತಿ ಚುನಾವಣೆಗಾಗಿ ಅವರ ಹೆಸರು ಬಹಿರಂಗಗೊಳಿಸಿದ್ದರು, ಬಳಿಕ ರಾಷ್ಟ್ರಪತಿ ಪಟ್ಟಿಯಿಂದ ಅವರ ಹೆಸರನ್ನು ರದ್ದುಗೊಳಿಸಿದ್ದರು.

ಕಮಲಾ ಹ್ಯಾರಿಸ್ ಅವರಿಗೆ ಬಂದಿರುವ ಅವಾರ್ಡ್ಸ್ 


ಅವಾರ್ಡ್ 

ವರ್ಷ 

ಅವಾರ್ಡ್ ಕೊಟ್ಟವರು  

ವುಮೆನ್ ಆಫ್ ಪವರ್ 

2004

ದ ನೇಷನಲ್ ಆರ್ಬನ್ ಲೀಗ್ 

ಚೈಲ್ಡ್ ಎಡವಕೇತ ಆಫ್ ದ ಹಿಯರ್ 

2004

ಸೇನ್ ಫ್ರಾನ್ಸಿಸ್ಕೊ ಚೈಲ್ಡ್ ಎಬ್ಯೂಸ್

ತುರ್ಗುಡ್ ಮಾರ್ಷಲ್

2005

ನೇಷನಲ್ ಬ್ಲಾಕ್ ಪ್ರಾಸಿಕ್ಯೂಟರ್ ಅಸೋಸಿಏಷನ್

ಕಮಲಾ ಹ್ಯಾರಿಸ್ ಅವರ ನೆಟ್ವರ್ಥ್ 

ವರ್ತಮಾನದಲ್ಲಿ ಕಮಲಾ ಹ್ಯಾರಿಸ್ ಅವರ ಒಟ್ಟು ಆಸ್ತಿ 2 ಮಿಲಿಯನ್ ಡಾಲರ್ ರಷ್ಟು ಇದೆ. ಕಮಲಾ ಹ್ಯಾರಿಸ್ ಅವರು ಶೋಷಲ್ ಮಿಡಿಯಗಳ ಮೇಲು ಸಾಕಷ್ಟು ಸಕ್ರಿಯವಾಗಿರುತ್ತಾರೆ.

ಕಮಲಾ ಹ್ಯಾರಿಸ್ ಬಗ್ಗೆ ಇತರೆ ವಿಷಯಗಳು

ಕಮಲಾ ಹ್ಯಾರಿಸ್ ಅವರ ತಾಯಿ ಮೂಲ ಭಾರತದ ತಮಿಳ್ನಾಡಿನ ಚೆನ್ನೈ . ಕಮಲಾ ಹ್ಯಾರಿಸ್ ತುಂಬಾ ಚಿಕ್ಕವರಿದ್ದಾಗಳೇ ಅವರ ತಂದೆ-ತಾಯಿಯ ವಿಚ್ಛೇದನವಾಗಿತ್ತು.

ಕ್ಯಾಲಿಫೋರ್ನಿಯಾ ಇಂದ ಯುನೈಟೆಡ್ ಸ್ಟೇಟಸ್ ಸಿನೆಟರ್ ಆಗಿ ಆಯ್ಕೆ ಆಗಿರುವ ಮೊದಲನೇ ಅಶ್ವತ ಮಹಿಳೆ ಎಂದು ಗುರುತಿಸಲಾಗುತ್ತೆ. ಅಲ್ಲದೆ ಅಮೆರಿಕದ ಮೊದಲನೇ ಮಹಿಳಾ ಉಪರಾಷ್ಟ್ರಪತಿ ಎಂದು ಹೆಗ್ಗಳಿಕೆಗೆಯು ಕಮಲಾ ಹ್ಯಾರಿಸ್ ಅವರಿಗೆ ಸಲ್ಲತ್ತೆ.

ಕಮಲಾ ಹ್ಯಾರಿಸ್ ಅವರು ಉತ್ತಮ ಲೇಖಕಿಯಾಗಿದ್ದು , ಇಲ್ಲಿಯವರೆಗೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ.

ಕಮಲಾ ಹ್ಯಾರಿಸ್ ಅವರ ವಾದ ವಿವಾದಗಳು 


ಕಮಲಾ ಹ್ಯಾರಿಸ್ ಮತ್ತು ವಿಲಿ ಬ್ರಾವುನ್ ಆಫೆಯರ್ – 1990 ರ ಆರಂಭದಲ್ಲಿ ಕಮಲಾ ಅವರ ಆಫೆಯರ್ ತಾತ್ಕಾಲಿಕ ಸೇನ್ ಫ್ರಾನ್ಸಿಸ್ಕೊ ನ ಮೇಯರ್ 60 ವರ್ಷದ ವಿಲಿ ಬ್ರಾವುನ್ ಎಂಬುದರ ಜೊತೆ ಇತ್ತು ಎನ್ನಲಾಗುತ್ತಿತ್ತು.

 ಕೆಥೋಲಿಕ್ ಚರ್ಚ್ ಸೆಕ್ಸ್ ಕೇಸ್ – 2019 ರಲ್ಲಿ ಕಮಲಾ ಹ್ಯಾರಿಸ್ ಅವರು ಮಕ್ಕಳ ದೌರ್ಜನ್ಯ ಮತ್ತು ಲೈಂಗಿಕ ಅಪರಾಧಗಳ ತಜ್ಞರಾಗಿ ಇದ್ದಾಗ ಕೆಥೋಲಿಕ್ ಚರ್ಚ್ ನಾ ಪಾದರಿ ಮೇಲೆ ಯೋನ ಶೋಷಣೆ ಆರೋಪ ಕೇಳಿ ಬಂದಾಗ  ಕಮಲಾ ಹ್ಯಾರಿಸ್ ನಿರ್ಲಕ್ಷಿಸಿದ್ದರು ಎಂದು ಮಾಧ್ಯಮಗಳಲ್ಲಿ ತುಂಬಾ ನೆ ಚರ್ಚೆಗಳಾದವು, ಈ ವಿಷಯವನ್ನು ಅವರು ಸರಿಯಾಗಿ ಪರಿಗಣಿಸಿಲ್ಲ, ಸರಿಯಾಗಿ ಹ್ಯಾಂಡಲ್ ಮಾಡಿಲ್ಲ ಎಂದು ಆರೋಪಗಳು ಸಹ ಕೇಳಿ ಬಂದವು ಮತ್ತು ಪಾದರಿ ವಿರುದ್ಧ ಯಾವುದೇ ಕ್ರಮ ತೆಗೆದುಕೊಳಲಿಲ್ಲ.

ಕಮಲಾ ಹ್ಯಾರಿಸ್ ಅವರ ಆಫೆಯರ್ಸ್


ವರ್ತಮಾನದಲ್ಲಿ ಕಮಲಾ ಹ್ಯಾರಿಸ್ ಅವರ ಮದುವೆ ಆಗಿದ್ದು. ಅವರಿಬ್ಬರು ಪ್ರೀತಿಸಿ ಮದುವೆಯಾಗಿದ್ದಾರೆ ಮದುವೆ ಆಗುವ ಮುನ್ನ ಕಮಲಾ ಹ್ಯಾರಿಸ್ ಮತ್ತು ಅವರ ಪತಿ ಹಲುವಾರು ವರ್ಷಗಳಿಂದ ಒಬ್ಬರಿಗೊಬ್ಬರು ಪರಿಚಯವಿದ್ದರು. 

ಅದಕ್ಕೂ ಮುನ್ನ 1993 ರಲ್ಲಿ ಸೇನ್ ಫ್ರೆನ್ಸಿಸ್ಕೊ ನ ಮೇಯರ್ 60 ವರ್ಷದ ವಿಲಿ ಬ್ರಾವುನ್ ಜೊತೆ ಪ್ರೇಮಸಂಭಂಧವಿತ್ತು ಎನ್ನಲಾಗಿತ್ತು.

ಸೇನ್ ಫ್ರಾನ್ಸಿಸ್ಕೊ ಮೇಯರ್ ಇರುವ ಕಾರಣ ವಿಲಿ ಬ್ರಾವುನ್ ಕಮಲಾ ಹ್ಯಾರಿಸ್ ಗೆ ರಾಜಕೀಯ ವೃತ್ತಿಯಲ್ಲಿ ಕಮಲಾ ಹ್ಯಾರಿಸ್ ಅವರಿಗೆ ಸಾಕಷ್ಟು ಸಹಾಯ ಮಾಡಿದ್ದಾರೆ ಎನ್ನಲಾಗುತ್ತೆ. 

2000 ರ ಬಳಿಕ ಕಮಲಾ ಹ್ಯಾರಿಸ್ ಅವರ ಆಫೆಯರ್ ಲೂಯಿಸ್ ರೈನಾ ಎಂಬವರ ಜೊತೆ ಇತ್ತು ಮತ್ತು ಇವರಿಬ್ಬರ ಈ ಸಂಬಂಧವು ಕೆಲವು ಸಮಯದ ಬಳಿಕ ಮುರಿದು ಬಿಟ್ಟು.

 ಕಮಲಾ ಹ್ಯಾರಿಸ್ ಅವರು ಒಬ್ಬ ಒಳ್ಳೆ ರಾಜಕಾರಣಿ ಮತ್ತು ಒಳ್ಳೆ ಸಂಭಾಷಣೆಗರತಿ . ಇವರು ತನ್ನ ದೇಶ ಯುನೈಟೆಡ್ ಸ್ಟೇಟಸ್ ಆಫ್ ಅನೇರಿಕದ ಉಪರಾಷ್ಟ್ರಪತಿ ಅದ ಬಳಿಕ ತನ್ನ ಎಲ್ಲಾ ಜವಾಬ್ದಾರಿಯನ್ನು ತುಂಬಾನೇ ಚನ್ನಾಗಿ ನಿಭಾಯಿಸಿಕೊಂಡು ಮುನ್ನಡೆಯುತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments