Monday, March 17, 2025
HomeHOMEಅಮೇರಿಕ ರಾಷ್ಟ್ರಾಧ್ಯಕ್ಷ ಅವರ ಜೀವನ ಚರಿತ್ರೆ america president joe Biden Biography in...

ಅಮೇರಿಕ ರಾಷ್ಟ್ರಾಧ್ಯಕ್ಷ ಅವರ ಜೀವನ ಚರಿತ್ರೆ america president joe Biden Biography in kannada ಜೋ ಬೀಡೆನ ಅವರ ಪರಿಚಯ

 ಅಮೇರಿಕ ರಾಷ್ಟ್ರಾಧ್ಯಕ್ಷ ಅವರ ಜೀವನ ಚರಿತ್ರೆ america president joe Biden Biography in kannada

ಜೋ ಬೀಡೆನ್ ಅವರು ಅಮೆರಿಕದ ಚಿರಪರಿಚಿತ ರಾಜಕಾರಣಿ ಅಗಿದು . ಮತ್ತು ಇವರು ಸಿನೆಟ್ ಚುನಾವಣೆ ಗೆದ್ದಿರುವ ಅತಿ ಕಿರಿಯಾಯ ಅವಯಸ್ಸಿನ ವ್ಯಕ್ತಿಯಾಗಿದ್ದಾರೆ. ಅವರು 1972 ರಲ್ಲಿ ಸಿನೆಟ್ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಇಷ್ಟಲ್ಲದೆ ಅವರು 2009 ರಿಂದ 2017 ರ ವರೆಗೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ಉಪರಾಷ್ಟ್ರಪತಿಯ ಹುದ್ದೆಯಲ್ಲಿ ಇದ್ದರು. ಅವರು ಅಮೆರಕಾದ 47 ನೇ ಉಪರಾಶತರಾತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 2020 ರ ಚುನಾವಣೆಯಲಿ ಜೋ ಬೀಡೆನ ಅವರು ರಾಷ್ಟ್ರಪತಿ ಅಭ್ಯರ್ಥಿ ಆಗಿದ್ದರು ,  ಈ ಚುನಾವಣೆಯಲ್ಲಿ ಅವರು ಗೆಲುವು ಸಾಧಿಸಿದ್ದರು. ಮತ್ತು ಅಮೆರಕಾದ 46 ನೇ ಅಧ್ಯಕ್ಷನಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. 

ಜೋ ಬೀಡೆನ ಅವರ ಜೀವನ ಪರಿಚಯ

ಸಂಪೂರ್ಣ ಹೆಸರು ull Name)

ಜೋಸೆಫ್ ರೋಬಿನೇಟ್ ಬೀಡೆನ ( Joseph Robinette Biden  )

ಜನ್ಮ ದಿನಾಂಕ (Birth Date)

ನವೆಂಬರ್ 20 – 1942

ವಯಸು (Age)

77 ವರ್ಷ (2021) 

ಜನ್ಮ ಸ್ಥಳ (Birth Place)

ಪೆನ್ಸಿಲ್ವೇನಿಯಾ ಸ್ಕ್ಯಾಂಟನ್, ಯುನೈಟೆಡ್ ಸ್ಟೇಟ್

ರಾಷ್ಟ್ರೀಯತೆ (Nationality)

ಅಮೆರಿಕನ್ 

ಹೋಮ್ ಟೌನ್ (Homwtown)

ಸ್ಕ್ಯಾಂಟನ್ ಪೆನ್ಸಿಲ್ವೇನಿಯಾ, ಯುನೈಟೆಡ್ ಸ್ಟೇಟ್

ಶಾಲೆ (School)

ಸೇಂಟ್ ಪಾಲ್ ಎಲಿಮೆಂಟರಿ ಸ್ಕೂಲ್ , ಅರ್ಕಮೆರೆ

ಕಾಲೇಜ್  (College)

ಯೂನಿವರ್ಸಿಟೀ  ಆಫ್ ಡೆಲವೇರ್- ಸಿರಾಕಸ್ ಯುನಿವರ್ಸಿಟಿ 

ಶಿಕ್ಷಣ (Qualification)

ಬಿ ಎ ಜ್ಯೂರಿಸ್ ಡಾಕ್ಟರ್ 

ಧರ್ಮ (Religion)

ಕ್ಯಾಥೊಲಿಕ್ 

ವೃತ್ತಿ (Occupation)

ರಾಜಕಾಣಿ ಮತ್ತು ವಕೀಲ 

ರಾಜಕೀಯ ಪಕ್ಷ (Political Party)

ಡೆಮೋಕ್ರೆಟಿಕ್ 

ಆದಾಯ (Net Worth)

9 ಮಿಲಿಯನ್ ಡಾಲರ್ 2020 

ಅಮೆರಿಕಾದ ಈ ಮಹಾನ್ ರಾಜಕರಣೀಯಯ ಜನನ ಪೆನ್ಸಿಲ್ವೇನಿಯಾ ಸ್ಕ್ಯಾಂಟನ್, ಯುನೈಟೆಡ್ ಸ್ಟೇಟ್ ನಲ್ಲಿ ಆಗಿದ್ದು . ಅವರ ತಂದೆ ಜೋಸೆಫ್ ಬೀಡೆನ ಅವರು ಭಟ್ಟಿ ಗಳಾ ಕ್ಲೀನರ್ ಕ್ಲೀನರ್ ಆಗಿ ಕೆಲಸ ಮಾಡುತಿದ್ದರು ಅಷ್ಟಲ್ಲದೆ ಅವರು ಹಳೆ ಕಾರ್ ಗಳು ಮಾರುತಿದ್ದರು. ಇವರ ತಾಯಿ ಕ್ಯಾಥರೀನ್ ಯುಜೆನಿಯಾ ಜೀನ್ ಫಿಗ್ನೆಗನ್ ಅವರು ಗೃಹಿಣಿ ಆಗಿದ್ದರು ಜೋ ಬೀಡೆನ ಅವರು ಒಡ ಹುಟ್ಟದ ಸಹೋದರ ಸಹೋದರಿಯರ ಪೈಕಿ ಮೊದಲನೇಯವರಗಿದರೆ . ಇವರಗೆ ಒಬ್ಬರು ಸಹೋದರರು ಇಬ್ಬರು ಸಹೋದರರು ಇದ್ದಾರೆ . 

ತಂದೆ ಹೆಸರು 

ಜೋಸೆಫ್ ಬೀಡೆನ್ 

ತಾಯಿ ಹೆಸರು 

ಕ್ಯಾಥರೀನ್ ಯುಜೆನಿಯಾ ಜೀನ್ ಫಿಗ್ನೆಗನ್ 

ಒಡಹುಟ್ಟಿದವರು

ಪತ್ನಿ ಎಸರು 

ಜಿಲ್ ಬೀಡೆನ 

ಮಕ್ಕಳು 

ಜೋ ಬೀಡೆನ್ ಶಕ್ಷಣ 

ಜೋ ಬಿದ್ರ್ನ್ ಅವರು ತನ್ನ ಆರಂಭಿಕ ಶಿಕ್ಷಣ ಸ್ಕ್ಯಾಂಟನ್ ನ ಸೇಂಟ್ ಪೋಲ್ ಎಲಿಮೆಂಟ್ರಿ ಸ್ಕೂಲ್ ನಲ್ಲಿ ಪೂರ್ಣಗೊಳಿಸಿದ್ದರು. ಮತ್ತು 1955 ರಲ್ಲಿ ಅವರು 13 ವರ್ಷ ದವರಾಗಿದ್ದಾಗ ಇವರ ಸಂಪೂರ್ಣ ಕುಟುಂಬ ಮೆಫಿಲ್ಡ್ ಡೇಲಾವೇರ್ ನಲ್ಲಿ ವಾಸವಾಗಿ ಇದ್ದರು. 
ಜೋ ಬಿಡೆನ್ ಮತ್ತೊಮ್ಮೆ ಸೇಂಟ್ ಹೆಲೆನ ಸ್ಕೂಲ್ ನಲ್ಲಿ ಮುಂದಿನ ಶಿಕ್ಷಣ ಮುಂದುವರಿಸಿದ್ದರು. ಅಲ್ಲಿಯೇ ಅರ್ಕಮೆರೆ ಅಕಾಡೆಮಿಯಲ್ಲಿ ಅಡ್ಮಿಷನ್ ತೊಗೋಬೇಕು ಎಂದು ಅವರ ಬಹು ದಿನದ ಕನಸಾಗಿತ್ತು , ಮತ್ತು ಅಲ್ಲಿ ಅಡ್ಮಿಷನ್ ಸಹ ಪಡೆದರು.
ತನ್ನ ಓದಿನ ಎಲ್ಲ ಖರ್ಚುಗಳನ್ನು ಪೂರೈಸಲು ಅವರು ಸ್ಕೂಲ್ ನಾ ಕಿಟಕಿಗಳು ತೋಳಿಯುವ ಮತ್ತು ಗಾರ್ಡನ್ ಕ್ಲಿನ್ ಮಾಡುವ ಕೆಲಸಗಳು ಮಾಡುತಿದ್ದರು.
ಅರ್ಕಮೆರೆ ಅಕಾಡೆಮಿಯಲ್ಲಿ ಅವರು ಒಳ್ಳೆ ವಿದ್ಯಾರ್ಥಿಯಾಗಿದ್ದರು. ಮತ್ತು ಅವರು ಫುಟ್ಬಾಲ್ ಸಹ ಒಳ್ಳೆ ರೀತಿಯಲ್ಲಿ ಆಡುತ್ತಿದ್ದರು. ತದನಂತರ ಅವರು ಡೇಲಾವೇರ್ ಯುನಿವರ್ಸಿಟಿಯಲ್ಲಿ  ಅಡ್ಮಿಷನ್ ತೆಗೆದುಕೊಂಡರು. ಅಲ್ಲಿ ಹಿಸ್ಟೋರಿ , ಪೊಲಿಟಿಕಲ್ ಸೈನ್ಸ್ , ನಾ ವಿದ್ಯಾಭ್ಯಾಸದ ಜೊತೆ ಫುಟ್ಬಾಲ್ ಪ್ರಾಕ್ಟಿಸ್ ಸಹ ಅಡಿದ್ದಾರೆ. ಬಳಿಕ ಜೋ ಬಿಡೇನ್ ಅವರಿಗೆ ರಾಜಕೀಯದಲ್ಲಿ ಆಸಕ್ತಿ ಹೆಚ್ಚಾಯಿತು. ಅದರ ನಡುವೆಯೇ ಅವರು ಬಿಎ ಓದಿನ ಬಳಿಕ ಜೂರಿಸ್ ಡಾಕ್ಟರ್ ನಾ ಡಿಗ್ರಿ ತೆಗೆದುಕೊಂಡರು.  

ಜೋ ಬಿಎಂ ಅವರ ಶರಿಯರ್ ಯಷ್ಟಿ

ಎತ್ತರ 

6 ಫಿಟ್ 

ತೂಕ 

82ಕೆಜಿ 

ಕಣ್ಣಿನ ಬಣ್ಣ 

ನೀಲಿ 

ಜೇಶ ಬಣ್ಣ 

(ಗ್ರೇ) ಬೂದಿ ಬಣ್ಣ 

ಜೋ ಬಿಡನ್ ಅವರ ರಾಜಕೀಯ ವೃತ್ತಿ.
1968 ರಲ್ಲಿ ಜೋ ಬಿಡೆನ್ ಅವರು ಲಾ ಸ್ಟೇಡಿಯನ್ನು ಪೂರ್ಣಗೊಳಿಸಿದ್ದರು ಬಳಿಕ ಡೇಲಾವೇರ್ ಗೆ ಮರಳಿದ್ದರು. ಅಲ್ಲಿ ಅವರು ಲಾ ಫಾರ್ಮ್ ನಲ್ಲಿ ಪ್ರಾಕ್ಟಿಸ್ ಮಾಡುತಿದ್ದರು. 
ಅದರ ನಡುವೆಯೇ ಅವರು ಡೆಮೋಕ್ರೆಟಿಕ್ ಪಾರ್ಟಿಯಲ್ಲಿ ಸಕ್ರಿಯ ಸದಸ್ಯರಾದರು. ಬಳಿಕ 197ಪಿ ರಲ್ಲಿ ಅವರು ನ್ಯೂ ಕೇಸಲ್ ಕೌಂಟಿ ಕೌನ್ಸಿಲ್ ಗಾಗಿ ಅವರನ್ನು ಸಿಲೆಕ್ಟ್ ಮಾಡಲಾಯಿತು. ಅದರಲ್ಲಿ ಕೆಲಸ ಮಾಡುತ್ತಾ ಅವರು ಸ್ವಂತದ ಲಾ ಫರ್ಮ್ ಶುರು ಮಾಡಿದ್ದರು. ಬಳಿಕ 1972 ರಲ್ಲಿ ಅವರು ಸಿನೆಟ್ ಚುನಾವಣೆಯನ್ನು ಗೆದ್ದರು. ಮತ್ತು ಸತತ 6 ಬಾರಿ ಸಿನೆಟರ್ ಆಗಿ ಆಯ್ಕೆಯಾದರು.
1988 ಮತ್ತು 2008 ರಲ್ಲಿಯೇ ಡೆಮಾಕ್ರಟ್ ಪಾರ್ಟಿವತಿಯಿಂದ ರಾಷ್ಟ್ರಪತಿಯಾಗಲು ಅಭ್ಯರ್ಥಿಯಾಗಿದ್ದರು. ಆದರೆ 2008 ರಲ್ಲಿ ಬರಾಕ್ ಒಬಾಮ ಮುಂದೆ ಒಲು ಕಂಡರು. ಆದರೆ ಆಗ ಅವರಿಗೆ ಉಪರಾಷ್ಟ್ರಪತಿಯ ಸ್ಥಾನವನ್ನು ಸಿಕ್ಕಿತ್ತು.

ಜೋ ಬಿಡೆನ್ ಅವರಿಗೆ ಬಂದಿರುವ ಅವಾರ್ಡ್ ಗಳು 

2017 ರಲ್ಲಿ  (ಅಧ್ಯಕ್ಷೀಯ ಪದಕ ಸ್ವಾತಂತ್ರ್ಯ) Presidential Medal of Freedom ಇದರ ಜೊತೆಗೆ ಅನೇಕ ಮಹತ್ವಪೂರ್ಣ ಅವಾರ್ಡ್ ಗಳು ಜೋ ಬಿಡೆನ್ ಅವರಿಗೆ ಲಭಿಸಿವೆ.

ಜೋ ಬಿಡೆನ್ ಒಟ್ಟು ಸಂಪತ್ತು 

2020 ರ ವರೆಹಿ ಜೋ ಬಿಡೆನ್ ಅವರ ನೆಟ್ವರ್ಥ್ 9 ಮಿಲಿಯನ್ ಡಾಲರ್ ಅಷ್ಟು ಇದ್ದು ಇದು 2019 ರ ಕಿಂತಲು ಹೆಚ್ಚಾಗಿದೆ.

ಜೋ ಬಿಡೆನ್ ಅವರ ಬಗ್ಗೆ ಇತರೆ ಮಹತ್ವಪೂರ್ಣ ವಿಷಯಗಳು 

ಬಾಲ್ಯದಲ್ಲಿ ಜೋ ಬಿಡೆನ್ ಅವರು ಮತನಾಡಬೇಕಾದರೆ ತೊದಲುವಿಕೆಇಂದ ಮಾತನಾಡುತ್ತಿದ್ದರು ಆದಕಾರಣ ಅವರ ಸ್ಕೂಲ್ ಸ್ನೇಹಿತರರು ಅವರ ಚೇಷ್ಟೆ ಮಾಡುತಿದ್ದರು.
ಜೋ ಬಿಡೆನ್ ಅವರು 19732 ರಲ್ಲಿ ಸಿನೆಟ್ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದರು ಮತ್ತು ಅತಿ ಕಿರಿಯ ವಯಸ್ಸಿನಲ್ಲಿ ಸಿನೆಟ್ ಚುನಾವಣೆಯನ್ನು ಗೆದ್ದಿರುವ  ಸದಸ್ಯರ ಪೈಕಿ ಇವರು ಒಬ್ಬರಾಗಿದ್ದರೆ.
ಜೋ ಬಿಡೆನ್ ಅವರು ತನ್ನ ಮಕ್ಕಳನ್ನ ಭೇಟಿ ಆಗಲು  ವಾಷಿಂಗ್ಟನ್ ಮತ್ತು ವಿಂಲ್ಲಿಂಗ್ಟನ್ ಮಧ್ಯೆ ಇರುವ ರೈಲಿನಿಂದ ಪ್ರವಾಸ ಮಾಡುತಿದ್ದರು. ಆ ರೈಲಿನ ಹೆಸರು ಎಮ್ಸ್ಟ್ರೆಕ್ ಇದ್ದ ಕಾರಣ ಅವರು ಇದೆ ಹೆಸರಿನಿಂದ ಪ್ರಸಿದ್ಧರಾಗಿದ್ದರು.
2015 ರಲ್ಲಿ ಅವರ ಮಗ ಬ್ಯು ಬ್ರೇನ್ ಕ್ಯಾನ್ಸರ್ ಇಂದ ಮರಣ ಹೊಂದರು. 
ಜೋ ಬಿಡೆನ್ ಅವರು ಇದಕ್ಕೂ ಮುಂಚೆ 2 ಬಾರಿ ರಾಷ್ಟ್ರಪತಿ ಅಭ್ಯರ್ಥಿಯಾಗಿದ್ದರು. ಎರೆಡು ಬಾರಿಯೂ ಅವರು ಸೋಲನ್ನು ಕಂಡಿದ್ದರು. 2020 ರ ಚುನಾವಣೆಯಲ್ಲಿ ಅವರು ಗೆಲುವು ಸಾಧಿಸಿದ್ದರು ಮತ್ತು ಅಮೆರಿಕಾದ ರಾಷ್ಟ್ರಪತಿಯು ಆದರೂ.
ಜೋ ಬಿಡೆನ್ ಅವರು ತನ್ನ ಜೀವನದಲ್ಲಿ 2 ಮದುವೆಗಳು ಆಗಿದ್ದಾರೆ.

ಜೋ ಬಿಡೆನ್ ಅವರಿಗೆ ಸಂಬಂಧಿಸಿದ ವಾದ ವಿವಾದಗಳು

ಮಾರ್ಚ್ 2020 ರಲ್ಲಿ ತಾರಾ ರೆಡೆ ಎಂಬುವ ಮಹಿಳೆ , ಜೋ ಬಿಡೆನ್ ಅವರು 1983 ರಲ್ಲಿ ಅವರ ಮೇಲೆ ಲೈಂಗಿಕ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿದರು.
ಈ ಘಟನೆ ಈ ಮಹಿಳೆ ಅವರ ಸಿನೆಟ್ ಆಫೀಸ್ ನಲ್ಲಿ ಕೆಲಸ ಮಾಡುತ್ತಿದ್ದ ವೇಳೆಯಲ್ಲಿ ನಡೆದಿತ್ತು ಎನ್ನಲಾಗಿದೆ.
ಇಷ್ಟಲ್ಲದೆ ಅವರ ಮೇಲೆ ನಿಲ್ ಕಿನ್ನೋಕ್ ಎಂಬುವರ ಭಾಷಣವನ್ನು ಕದ್ದಾಳೆಕೆ ಮಾಡಿರುವ ಆರೋಪವು ಕೇಳಿಬಂದಿತ್ತು. ನಿಲ್ ಅವರು ಬ್ರಿಟಿಷ್ ಲೇಬರ್ ಪಾರ್ಟಿಯ ಸದಸ್ಯರಾಗಿದ್ದರು.
ಬಳಿಕ ಬಿಡೆನ್ ಅವರು ಈ ಆರೋಪ ಒಪ್ಪಿಕೊಳ್ಳುತ್ತ ಹೇಳಿದ್ದೇನೆಂದರೆ ಅವರು ಲಾ ವಿದ್ಯಾಭ್ಯಾಸ ಮಾಡುತ್ತಿದ್ದಾಗ , ಮೊದಲನೇ ವರ್ಷದಲ್ಕ್ ಅವರ ಲೇಖನವನ್ನು ಕಡ್ಡಿದ್ದರು ಎಂದು ಹೇಳಿದ್ದರು.

ಜೋ ಬಿಡೆನ್ ಅವರ ವೈಯಕ್ತಿಕ ಜೀವನ 

ಬಿಡೆನ್ ಆಕರು 1966 ರಲ್ಲಿ ನೀಲಿಯ ಹಂಟರ್ ಎಂಬುವವರ ಜೊತೆ ವಿವಾಹವಾಗಿದ್ದರು. ಅವರಿಗೆ ಇಬ್ಬರು ಮಕ್ಕಳಾಗಿದ್ದರು.ಆದರೆ , ನೀಲಿಯ ಒಂದು ಕಾರ್ ಆಕ್ಸಿಡೆಂಟ್ ನಲ್ಲಿ ಸಾವನ್ನಪ್ಪಿದ್ದರು . ಬಳಿಕ ಅವರು ಮತ್ತೊಂದು ಮದುವೆ ಆದರೂ ಅವರ 2ನೆ ಪತ್ನಿಯ ಹೆಸರು ‘ಜಿಲ್ ಬಿಡೆನ್’ ಇದೆ. 
ಜೋ ಬಿಡೆನ್ ಅವರ ರಾಜಕೀಯ ಮತ್ತು ವೈಯಕ್ತಿಕ ಜೀವನ ಸಾಕಷ್ಟು ರೋಮಾಂಚಕಾರಿಯಾಗಿದ್ದಲ್ಲಿ ಸಂದೇಹವಿಲ್ಲ. ಮತ್ತು ಅವರು ಒಳ್ಳೆ ರಾಜಕರಣಿಯು ಹೌದು ಮತ್ತು ವೈಯಕ್ತಿಕ ಜೀವನದಲ್ಲಿ ಒಳ್ಳೆ ವ್ಯಕ್ತಿಯು ಹೌದು . ಇದೀಗ ಅಮೆರಿಕದ ಅಧ್ಯಕ್ಷನ ಸ್ಥಾನದಲ್ಲಿ ಇದ್ದು  , ತನ್ನ ದೇಶಕ್ಕಾಗಿ ಒಳ್ಳೆ ಅಭಿವೃದ್ಧಿ ಕೆಲಸಗಳು ಮಾಡುತ್ತಾರೆ ಎಂದು ಭವಿಸೋಣ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments