Pailwan ಚಿತ್ರದ ಮೊದಲನೇ ದಿನದ ಕಲೆಕ್ಷನ್ ಎಷ್ಟು ಗೊತ್ತಾ ??

ಪೈಲ್ವಾನ್

ಇದೆ ಮೊದಲ ಬಾರಿಗೆ ಪೈಲ್ವಾನ್  ನಂತಹ ಒಂದು ವಿಶೇಷ ಪಾತ್ರದಲ್ಲಿ  ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದು ಅಭಿಮಾನಿಗಳು ಸೈ ಅಂದಿದ್ದಾರೆ ಸಿನಿಮಾ ಕೇವಲ ಫೈಟಿಂಗ್ ಸಿನ್ ಗಳಲ್ಲದೆ ಭಾವನಾತ್ಮಕವಾಗಿ ಕಾಡುವಂತ ಸನ್ನಿವೇಶಗಳು ಹಾಗಿ ಹಾಡುಗಳ ಜೊತೆಗೆ ಒಳ್ಳೆಯ ಸಂದೇಶವನ್ನ ಕೂಡ ಪೈಲ್ವಾನ್ ಸಿನಿಮಾ ದಲ್ಲಿ ನೀಡಿದ್ದಾರೆ ,,,

ಇನ್ನು ಪೈಲ್ವಾನ್ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ನಲ್ಲಿ ತೆರೆಕಾಣುತ್ತಿರುವುದರಿಂದ ಬಾಕ್ಸ್ ಆಫೀಸ್ ಕಲೆಕ್ಷನ್ ಕೂಡ ದೊಡ್ಡ ವಿಷಯವಾಗಿಗೆ,,

 ಮೊದಲ ದಿನ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ತೆರೆ ಕಂಡಿರುವ ಪೈಲ್ವಾನ್ ,ಈ ಹಿಂದೆ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ನಲ್ಲಿ ತೆರೆ ಕಂಡಿದ್ದ KGF ಹಾಗು ಕುರುಕ್ಷೇತ್ರ ಚಿತ್ರಗಳ ಸಮಕ್ಕೆ ನಿಂತು ಕೊಂಡಿದ್ದೆ ಮೊದಲ ದಿನ ತೆರೆ ಕಂಡಿದ್ದ ಕರ್ನಾಟಕದ  ಬಹುತೇಕ ಎಲ್ಲ ಚಿತ್ರಮಂದಿರಗಳು ಹೌಸ್ಫ್ಯೂಲ್ ಪ್ರದರ್ಶನ ಕಂಡು ಟಿಕೆಟ್ ಗಳು ಬುಕಿಂಗ್ ಆಗಿದ್ದು ಇದಿಷ್ಟೇ ಅಲ್ಲದೆ ದಕ್ಷಿಣ ಭಾರತದ ದಕ್ಷಿಣ ಭಾರತದಲ್ಲಿ  ಬಹುತೇಕ ಚಿತ್ರ ಮಂದಿರಗಲ್ಲಿ ಕೂಡ ಉತ್ತಮ ಪ್ರತಿಕ್ರಿಯೆ ಪಡೆದು ಕೊಂದುದರಿಂದ ಚಿತ್ರಕೆ ಒಳ್ಳೆಯ ಬಾಕ್ಸ್ ಆಫಿಸ್ ಕಲೆಕ್ಷನ್ ಕೂಡ ಆಗಿದೆ.

 ಈ ಹಿಂದೆ ಐದು ಭಾಷೆಗಳಲ್ಲಿ ತೆರೆಕಂಡಿದ್ದ KGF  ಮೊದಲ ದಿನವೆ ಬರೋಬ್ಬರೀ 16.5 ಕೋಟಿ ರೂಪಾಯಿಗಳ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿ ದೊಡ್ಡ ದಾಖಲೆಯನ್ನ ಬರೆದಿತ್ತು ಇನ್ನು

challenging star darshan ರವರ ಕುರುಕ್ಷೇತ್ರ ಸಿನಿಮಾ ಕೂಡ ಮೊದಲ ದಿನವೇ 10 ಕೋಟಿ  ರೂಪಾಯಿ ಕಲೆಕ್ಷನ್ ಮಾಡಿ ಅದು ಕೂಡ ದೊಡ್ಡ ದಾಖಲೆಯನ್ನ ಬರೆದಿತ್ತು ಇಲ್ಲಿ ಒಂದು ವಿಷಯ ನೆನಪಿರಲಿ ದರ್ಶನ ರವರ ಕುರುಕ್ಷೇತ್ರ ಸಿನಿಮಾ ಮೊದಲ ದಿನ ಕೇವಲ ಕನ್ನಡ ಭಾಸೆಲ್ಲಿ ಮಾತ್ರ ರಿಲೀಸ್ ಆಗಿತ್ತು ಅದಾದ ನಂತರ ತೆಲಗು ಹಾಗು ತಮಿಳು, ಮಲ್ಯಾಳಮ್ ಭಾಷೆಗಲ್ಲಲಿ ತಡವಾಗಿ ತೆರೆ ಕಂಡಿತ್ತು,


 ಈಗ ಪೈಲ್ವಾನ್  ಸಿನಿಮಾ ದಕ್ಷಿಣ ಭಾರತದ್ಲಲಿ ತೆರೆ ಕಂಡಿರುವ ನಾಲ್ಕು ಭಾಷೆಗಳಲ್ಲಿ ಸೇರಿ ಮೊದಲ ದಿನವೇ ಬರ್ರೋಬರಿ 12 ಕೋಟಿ ರೂಪಾಯಿ ಗಳ ಕಲೆಕ್ಷನ್ ಮಾಡುವ ಮೂಲಕ ದಾಖಲೆ ಬರೆದಿದೇ ಒಂದು ವೇಳೆ ಮೊದಲ ದಿನವೇ ಪೈಲ್ವಾನ್ ಸಿನಿಮಾ ಕೂಡ ಹಿಂದಿಯಲ್ಲು ತೆರೆ ಕಂಡಿದಿದ್ದರೆ KGF ಸಿನಿಮಾದ ಕಲೆಕ್ಷನನ್ನ  ಸರಿಗಟ್ಟುವ ಎಲ್ಲ ಸಾಧ್ಯತೆ ಕೂಡ ಹೆಚ್ಚಾಗಿದ್ದು,,ದಕ್ಷಿಣ ಭಾರತದ ಭಾಷೆಗಳಿಂದಲೇ ಇಷ್ಟು ಕಲೆಕ್ಷನ್ ಮಾಡಿರುವುದು ನಿಜಕ್ಕೂ ದೊಡ್ಡ ಸಾಧನೆಯೇ  ಸರಿ. 

ಈ ಪೋಸ್ಟ್ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ,,
Arun Kumar: