Home ಮನರಂಜನೆ  Bigg Boss Kannada OTT Season 1 ಸೋನು ಗೌಡ ಗೆ ಟ್ರೋಲ್ ಆಗಿ ಫೇಮಸ್ ಆಗೋ...

 Bigg Boss Kannada OTT Season 1 ಸೋನು ಗೌಡ ಗೆ ಟ್ರೋಲ್ ಆಗಿ ಫೇಮಸ್ ಆಗೋ ಆಸೆ: ‘ಬಿಗ್​ಬಾಸ್’ ಮನೆಯಲ್ಲಿ ವಿವಾದಿತ ಸ್ಪರ್ಧಿ ಬಗ್ಗೆ ಏನ್ ಹೇಳಿದ್ರು ಸೂರ್ಯ !

0
181
Bigg Boss Kannada OTT Season 1

Bigg Boss Kannada 2022: ಸೋನು ಗೌಡ ಗೆ ಟ್ರೋಲ್ ಆಗಿ ಫೇಮಸ್ ಆಗೋ ಆಸೆ

ಬಿಗ್​​ಬಾಸ್ ಕನ್ನಡ ( Bigg Boss Kannada OTT Season 1) ಒಟಿಟಿ ಸದ್ಯ ಯಶಸ್ವಿಯಾಗಿ ಪ್ರಸಾರ ಕಾಣುತ್ತಿದೆ. ಈಗಾಗಲೇ ಗೆಲುವಿಗಾಗಿ ಹತ್ತಾರು ತರಹದ ಹಾದಿಗಳನ್ನ ಸ್ಪರ್ಧಿಗಳು ಹಿಡಿಯುತಿದ್ದಾರೆ . ಮತ್ತೊಂದಕಡೆ ಬಿಗ್ ಬಾಸ್ ಸ್ಪರ್ಧಿ ಕಿರಣ್ ಯೋಗೇಶ್ವರಿ ಅವರು ಮನೆಯಿಂದ ಮೊದಲ ಎಲಿಮಿನೇಶನ್ ಆಗಿ ಮನೆಯಿಂದ ಹೊರಬಂದಿದ್ದಾರೆ. ಇವೆಲ್ಲದರ ಮಧ್ಯೆ ಮನೆ ಒಳಗೆ ಇರುವ ಸ್ಪರ್ಧಿಯೊಬ್ಬರ ಬಗ್ಗೆ ಮತ್ತೊಂದು ಸ್ಪರ್ಧಿ ಉದಯ್ ಹೇಳಿರುವ ಮಾತು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

Bigg Boss Kannada 2022 sonu gowda

(Bigg Boss Kannada 2022 ) : ಕರ್ನಾಟಕದಲ್ಲಿ ಸೋನು ಶ್ರೀನಿವಾಸ್ ಗೌಡ ಎಂಬುವ ಹೆಸರು ಚಿರ ಪರಿಚಿತ. ಟ್ರೋಲ್ ಮತ್ತು ವಿವಾದಗಳಿಂದ ಹೆಸರುವಾಸಿಯಾಗಿರುವ ಸೋನು ಶ್ರೀನಿವಸ್ ಬಗ್ಗೆ ಉದಯ ಸೂರ್ಯ ಅವರು ಹೇಳಿಕೆ ನೀಡಿದ್ದಾರೆ.. 

ಉದಯ ಸೂರ್ಯ ಅವರು ಮಾತನಾಡುತ್ತಾ ,ಅವಳು ಫೇಮಸ್ ಆಗಿದ್ದೇ ಟ್ರೋಲ್ ನಿಂದ. ಸೋನು ಗೆ ನೆಗೆಟಿವ್ ಕಮೆಂಟ್ ಬಂದರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಫೇಮಸ್ ಆದ್ರೆ ಸಾಕು ಎಂಬುವ ಆಸೆ ಅಷ್ಟೇ . ಅದು ಒಳ್ಳೆಯದ್ದೋ ಕೆಟ್ಟದ್ದೋ ಗೊತ್ತಿಲ್ಲ ಎಂದು ಬಿಗ್ ಮನೆಯಲ್ಲಿ ಹೇಳಿದ್ದಾರೆ. ಇದೆ ಕಾರಣಕ್ಕೆ ಅವರ ಜತೆ ಕುಳಿತಿದ್ದ ಇನ್ನೂ ಕೆಲವರು ದನಿಗೂಡಿಸಿದ್ದಾರೆ.

uday Surya Bigg Boss Kannada

ಈ ಹಿಂದೆ ಸೋನು ಗೌಡ ಗೆ ಸೋಮಣ್ಣ ಮಾಚಿಮಾಡ ಅವರು ಒಂದು ಪ್ರಶ್ನೆ ಕೇಳಿದ್ದರು , ನೀವು ನಿಮ್ಮ ಜೀವನದ ಕೆಲವು ವಿಷಯಗಳನ್ನ ಬಹಿರಂಗವಾಗಿ ಹೇಳುವುದರಿಂದ ನಿಮ್ಮ ಮುಂದಿನ ಭವಿಷ್ಯಕ್ಕೆ ಸಮಸ್ಯೆ ಆಗುವುದಿಲ್ಲವೇ..? ಎಂದು ಕೇಳಿದ್ದರು , ಅದಕ್ಕೆ ಪತ್ರತಿಕ್ರಿಯೆ ನೀಡಿದ್ದ ಸೋನು , ನಾನು ಯಾರ ಬಗ್ಗೆ ಕೂಡ ತಲೆ ಕೆಡಿಸಿಕೊಳ್ಳುವುದಿಲ್ಲ , ಎಂದು ಉತ್ತರ ಕೋಟರು.. 

ದೇಶದ ಎಲ್ಲ ಭಾಷೆಗಳು ಪೂಜನೀಯ, ಪ್ರಧಾನಿ ನರೇಂದ್ರ ಮೋದಿ  (Narendra Modi) ಮಾತಿಗೆ ನಟ ಕಿಚ್ಚ ಸುದೀಪ್ (Kiccha Sudeep) ಹೇಳಿದ್ದೇನು..

NO COMMENTS

LEAVE A REPLY

Please enter your comment!
Please enter your name here