Saturday, December 14, 2024
HomeHOMEBBK OTT: ಬಿಗ್ ಬಾಸ್ ಮನೆಯಲ್ಲಿ ಓರುವ ಲಾಯರ್ ಇದ್ದಿದ್ರೆ ಚೆನ್ನಾಗಿರೋದು ಎಂದ ಸೋನು ಗೌಡ

BBK OTT: ಬಿಗ್ ಬಾಸ್ ಮನೆಯಲ್ಲಿ ಓರುವ ಲಾಯರ್ ಇದ್ದಿದ್ರೆ ಚೆನ್ನಾಗಿರೋದು ಎಂದ ಸೋನು ಗೌಡ

BBK OTT: ಬಿಗ್ ಬಾಸ್ ಮನೆಯಲ್ಲಿ ಓರುವ ಲಾಯರ್ ಇದ್ದಿದ್ರೆ ಚೆನ್ನಾಗಿರೋದು ಎಂದ ಸೋನು ಗೌಡ (Sonu Gowda),

ಬಿಗ್ ಬಾಸ್ (Big Boss Kannda )ಮನೆಯೊಳಗೆ  ಹೋದಾಗಿನಿಂದ ಜಯಶ್ರೀ ಆರಾಧ್ಯ ಹಾಗೂ ನಂದಿನಿ ನಡುವೆ ಅಷ್ಟಕಷ್ಟೇ ಇದೆ.

ಜೆಸ್ವಂತ್ ನಂದಿನಿ ಗೋಪಣ್ಣ ಜೊತೆಗೆ ಜಯಶ್ರೀ ಆರಾಧ್ಯ ಇವರ ಮಧ್ಯೆ ಮೇಲೆನೆ ಕಿತ್ತಾಟ ನಡೆಯುತ್ತಲೇ ಇದೇ.  ಅದರಲ್ಲಿಯೂ ಈ ವಾರದ ಬಿಗ್ ಬಾಸ್ ಕ್ಯಾಪ್ಟನ್ ನಲ್ಲಿ ನಂದಿನಿ ಕಣ್ಣಿಗೆ ಜಯಶ್ರೀ ಆರಾಧ್ಯ ಸ್ಪ್ರೇ ಮಾಡಿಬಿಟ್ರು ಬೇಡ ಬೇಡ ಅಂದರೂ ಸಹ ಪದೇ ಪದೇ ನಂದಿನಿ ಆರಾಧ್ಯ ಸ್ಪ್ರೇ ಮಾಡ್ತಾ ಇದ್ರು. ಜಯಶ್ರೀ ಆರಾಧ್ಯಗೆ ಸ್ವಲ್ಪವು ಮಾನವೀಯತೆ ಇಲ್ಲ ಅಂತ ನಂದಿನಿ ಎಲ್ಲರ ಮುಂದೆ ಮಾತನಾಡಿದರು.ಆಟದ ವೇಳೆಯಲ್ಲಿ ಜಯಶ್ರೀ ಆರಾಧ್ಯ ಅವರ ನಡವಳಿಕೆ ನೋಡಿದ ಸ್ಪರ್ಧಿಗಳು ಕಳಪೆ ಆಟದ ಹಣೆ ಪಟ್ಟಿ ನೀಡಿದ್ದಾರೆ. ಇದರ ಪರಿಣಾಮ ಜಯಶ್ರೀ ಆರಾಧ್ಯ ಅವರಿಗೇ ಜೈಲಿಗೆ ತೆರಳ ಬೇಕಾಯಿತು, ಜೈಲಿನಲ್ಲಿದ್ದ ಆರಾಧ್ಯ ಜೊತೆ ಮಾತನಾಡಲು ಬಂದ ನಂದಿನಿಗೆ ಹೇಳಿದ್ದರೆ ಹೇಳಿ ಹೇಳಿ ಮೆಂಟಲ್ ಆಗೋಗ್ತ್ಯಾ ಎಂದರು.ಇವರಿಬ್ಬರ ಕಿತ್ತಾಟ ನೋಡುತ್ತಿದ್ದ ಸೋನು ಗೌಡ ಬಿಗ್ ಬಾಸ್ ಮನೆಯಲ್ಲಿ ಎಲ್ಲ ಇದೆ ಆದರೆ ಒಬ್ಬರು ಲಾಯರ್ ಇರಬೇಕಾಗಿತ್ತು ಆಗ ತುಂಬಾ ಚೆನ್ನಾಗಿರುತ್ತಿತ್ತು ಇಂದು ಹೇಳಿದರೆ.

ನಂದಿನಿ ಜಯಶ್ರೀ ಆರಾಧ್ಯ ಗೆ ಹೇಳಿದ್ದಾದರೂ ಏನು?

ಯಾಕೆ ನಾನು ನಿನ್ನನ್ನು neglate ಮಾಡುತ್ತಿದ್ದೇನೆ ಅಂದ್ರೆ ನೀನು ತುಂಬಾ ಗೌರವದಿಂದ ನನ್ನ ಜೊತೆ ಮಾತನಾಡಿಸುತ್ತೀಯಾ, ಇತರ ನನಗೆ ಲೈಫಲ್ಲಿ ಯಾರು ಸಹ ಮಾತಾಡ್ಸಿಲ್ಲ. ಒಂದು ಸಣ್ಣ ಪಾಯಿಂಟ್ ಇಟ್ಕೊಂಡು ದೊಡ್ಡ ಇಶ್ಯೂ ಮಾಡ್ತೀಯಾ ಇದಕ್ಕೆ ನಾನು ನಿನ್ನ ಬಳಿ ಮಾತನಾಡುತ್ತಿಲ್ಲ ನಿನ್ನ ಮೇಲೆ ನನಗೆ ಯಾವುದೇ ತರಹದ ಪರ್ಸನಲ್ ಕೋಪ ಇಲ್ಲ.

ನೀನು ನಾನು ಕಣ್ಣು ಉಜ್ಜುತ್ತಿದ್ದರೂ ಪದೇಪದೇ ಸ್ಪ್ರೇ ಮಾಡಿದ್ದೆ ತಪ್ಪು. ನಿನಗೆ ಮನುಷ್ಯತ್ವ ಇಲ್ಲ ಅಂತ ನನಗೆ ಆಗ ಅನಿಸಿತು ಇನ್ನು ಮುಂದೆ ನೀನು ಪರ್ಸನಲ್ ಗ್ರೇಟ್ ಇಟ್ಟುಕೊಳ್ಳುತ್ತೀಯಾ ಇಲ್ವಾ ಅನ್ನೋದು ನಿನಗೆ ಬಿಟ್ಟಿದ್ದು ಆದರೆ ನನ್ನಲ್ಲಿ ಏನು ಇರಲ್ಲ. ಹೇಳಿದ್ದೇನೆ ಹೇಳಿ ಹೇಳಿ ನಿಜವಾಗಲೂ ಮೆಂಟಲ್ ಹೋಗ್ತೀಯಾ ನನ್ನನ್ನು ಹಾಗೆ ಮಾಡ್ತೀಯಾ ಸೋನು ಸುಮ್ಮನೆ ಇದ್ದರೂ ನಿನಗೆ ಏನೇನು ಅನ್ಸುತ್ತೆ, ಅದೇ ವಿಷಯ ಇಟ್ಟುಕೊಂಡು ಎಳೆಯುತ್ತಿದ್ದರೆ ಸೋನುವು ಮಾಡೋಕೆ ಆಗಲ್ಲ ಎಂದು ಜೈಲಿನಲ್ಲಿದ್ದ ಜಯಶ್ರೀ ಆರಾಧ್ಯಗೆ ನಂದಿನಿ ಹೇಳಿದ್ರು.

ಇದನ್ನು ಓದಿ..

Bigg Boss Kannada OTT Season 1 ಸೋನು ಗೌಡ ಗೆ ಟ್ರೋಲ್ ಆಗಿ ಫೇಮಸ್ ಆಗೋ ಆಸೆ: ‘ಬಿಗ್​ಬಾಸ್’ ಮನೆಯಲ್ಲಿ ವಿವಾದಿತ ಸ್ಪರ್ಧಿ ಬಗ್ಗೆ ಏನ್ ಹೇಳಿದ್ರು ಸೂರ್ಯ !

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments