ದಸರಾಗೆ ಬಂದು ಪೋಲೀಸರ ಕೈಗೆ ಸಿಕ್ಕಾಕಿಕೊಂಡ ಹನುಮಂತ ಹಾವೇರಿ

ಕಣೆ ಎಡಿಎ ಹನುಮಂತ ಮೈಸೂರಲ್ಲಿ ಪ್ರತ್ಯೇಕ್ಷ


ಹನುಮನ ಭಕ್ತರಲ್ಲಿ ಇನ್ನಿಲದ  ಹರುಷ ,,ಮಾಧ್ಯಮಗಳ ಕ್ಯಾಮೆರಾ ಗೆ ಹನುಮ ಸಿಕ್ಕು ಶಾನೇ ದಿನಲೇ  ಕಳೆದಿತ್ತು ,ಸರಿಗಮ ರನ್ನರ್ ಅಪ್ ಕಿರೀಟ ಹೊತ್ತುಕೊಂಡು ಊರಿಗೆ  ವಾಪಾಸ್ ಆದ ಹನುಮಂತಣ್ಣ ಶಾ ನೇ ಬಿಜಿ ಅಗಿ ಬಿಟ್ಟ ,,ಉರ್ ಉರ್ ತೆರಳಿ ಕಾರ್ಯಾಕ್ರಮ ಕೊಡೊ ಜಬಾಬ್ದ್ರಾರಿ ಜೊತೆಗೆ DKD ತಂಡ ರತ್ನ ಕಂಬಳ್ಳಿ ಹಾಸಿದರಿಂದ ಹನುಮಂತಣ್ಣ  zee ಸಂಸ್ಥೆಯ ಬಜಾರ್ ನಲ್ಲಿ ಬಿಡ್ ಬಿಡಬೇಕಾಗಿ ಬಂತು DKD ಸ್ಕ್ರೀನ್  ಮೇಲೆ ವಾರಕೊಮ್ಮೆ ಬರ್ತಾನೆ zee ಸಂಸ್ಥೆ ಮಾತ್ರವಲ್ಲ ಇಡೀಕರುನಾಡೇ ಮೆಚ್ಚುವಂತ ಪ್ರೊಫ್ಮನ್ಸ್ ಕೊಟ್ಟು ಔಟ್ ಆಗುತ್ತಾನೆ ಆದರೆ ಕಳೆದವಾರ ಹನುಮಂತ ನ್ನ ದರ್ಶನ ಆಗಲಿಲ್ಲ ಊಟ ಮಾಡಿಕೊಂಡು ತಾಂಬೂಲ ಜಗಿಯುತ್ತಾ ಟಿವಿ  ಕುಳಿತವರ ಕಣ್ಣು  ಮಂಜು ಮಂಜು ಆಗ್ಫ್ವ್ ಹೊತ್ತಿಗೆ ಲಕಲಕ ಶೈನಿ ಹೊಡೆದೆ ಬಿಟ್ಟಿತು ಹನುಮಂತನ್ನನಿಗೆ ಹುಷಾರಿಲ್ಲ ಅದರ ಸಂಭಂದ ಊರಿಗೆ ಹೋಗಿದಾನೆ ಮುಂದಿನ ವಾರ  ಬರುತ್ತಾನೆ  ಅಂತ ಹೇಳಿ ಸೋಲೋ ಪ್ರೋಫ್ಯಾಂಮೆನ್ಸ್ ಕೊಟ್ಟಿದ್ದರು,ಇದೆಲ್ಲ ಹಳೆಯ ವಿಷಯ ಬಿಡಿ ಲೇಟೆಸ್ಟ್  ಏನಂದರೆ ,,,ಮೈಸೂರು ದಸರಾ ದಲ್ಲಿ ಹನೂಮಂತನ್ನ ಪೋಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ ,,

ಏನು ಖಾಕಿ  ಕಸ್ಟಡಿಗೆ ಮತ್ತೆ ಹನುಮಾನರ್ಥ ಸಿಕ್ಕಿದನ ,,?

ಆ ಊರಲ್ಲಿ ತಲ್ಲಣಿಸಿತೇಕೆ ಚಿಂಗಾರಿ ಮುಗ್ಧ ಮನ,,

ಅಲ್ಲ ಈ ಹನುಮತ ಯಾಕೆ ಪೋಲೀಸರ ಕೈಯಲ್ಲಿ ತಗಲಾಕ್ಕೋತಾನೆ ? ಏನ್ ತಪ್ಪು ಮಾಡದಿದ್ದರೂ ಖಾಕಿ ದಾರಿಗಳ ನಡುವೆ ಕಾಣಿಸಿಕೊಳ್ಳುತ್ತಾನೆ ಅಲ್ಲ  ಸಮಾಚಾರ ಮೊನ್ನೆ ನೀವೋದಿದರೆ ಪಂಚೆ ಮೇಲೆ ಎತ್ತಿ ಕಟ್ಟಿಕೊಂಡು ಹಾವೇರಿ ಸಂಚಾರಿ ಪೋಲೀಸ ಠಾಣೆಗೆ ಹೋಗಿ ಸುದ್ದಿಯಾಗಿದ್ದಈಜಿನೋಡಿದರೆ ಮೈಸದುರಿನ ಪೋಲೀಸರ ಜೊತೆ ದರ್ಶನ ಕೊಟ್ಟಿದಾನೆ  ಏನಿದರ ಅಸಲಿ ರಹಸ್ಯ ಅಂತ ನೋಡಿದರೆ ,ಬೆಚ್ಚಿ ಬೆವರುವಂಥ  ಸಂಗತಿ ಏನು ಇಲ್ಲ ಹಳ್ಳಿ ಹೈದ ಹನುಮಂತಣ್ಣನ್ನ  ಅಪ್ಪಿ ಒಪ್ಪಿಕೊಂಡು ಮೆರಸದೆ ಬೇರೆ ದಾರಿ ಇಲ್ಲ ,,
ಕುರಿಮಂ ಹನುಮಂತನ್ನ ಮೈಸೂರು ದಸರಾ ದಸರಾ ದಲ್ಲಿ ಪೋಲೀಸರ ಪಾಲಿಗೆ ಅಕ್ಷರಶಃ ಅಥಿತಿ ,ದಸರೆಯ ವೈಭವ ಕಣ್ಣು ತುಂಬಿಕೊಳ್ಳೋಕ್ಕೆ ಅರಮನೆ ನಗರಿಯಲ್ಲಿ ಲಕ್ಷ ಲಕ್ಷ ಲೆಕ್ಕ ದಲ್ಲಿ ಜನ ಸೇರಿದ್ದಾರೆ ಅದರಲ್ಲಿ ಹನುಮಂತಣ್ಣ ಕೂಡ ಒಬ್ಬ ,ಫರ್ಸ್ಟ್ ಟೈಮ್ ಚಾಮುಂಡಿ ಅಂಗಳಕ್ಕೆ ಕಾಲಿಟ್ಟ ಹನುಮಂತ ಸಾಗರೋಪಾದಿಯಲ್ಲಿ ಸೇರಿದ ಮಂದಿಯನ್ನ ನೋಡಿ ಅರೆಕ್ಷಣ ದಂಗಾದ ,ಇದಾದ ಕೆಲವೇ ಕ್ಷಣದಲ್ಲಿ ಅರಮನೆ ನಗರಿಯಲ್ಲಿ ಸೇರಿದ ಅಷ್ಟು ಮಂದಿಯನ್ನ ಕೇವಲ ಕಂಠದಿಂದ ಬೆರಗು ಗೊಳಿಸಿದ ..

ಅಂಧಗೆ ನಡದಸಾರಾಗೆ ಹನುಮಂತಣ್ಣ ಬರ್ತಾನೆ ಎಂಬ ಸುಳಿವುಸಾಹ ಇರಲಿಲ್ಲ ,,,
ಕಂಠಕ್ಕೆ ಕಿಚ್ಚು ಹಚ್ಚಿ ಜವಾರಿ ಕಹಳೆ ಮೊಳಗಿಸುವ ಸಂಗತಿಯು ಯಾರಿಗೂ ತಿಳಿದಿರಲಿಲ್ಲ  ಸಂಜಿಯೋಟ್ಯಾ ಸಂಜೆಯಲ್ಲಿ ಸಕಲರೂ ವಿಜಯ್ ಪ್ರಕಾಶ್ ಗಾನ ಸಾಧ್ಹಿಯಲ್ಲಿ ಮಗ್ನರಾಗಿರುವಾಗ ಚಿಲ್ಲೂರರು ಚಿಂಗಾರಿ  ಅಂಗಿ ಲುಂಗಿಯಲ್ಲೆ ದರ್ಶನ ಕೊಟ್ಟಿದಾನೆ ಬದುಕು ಬದಲಾಯಿಸಿದ ಷರೀಫ್ ಅಜ್ಜರತತ್ವ ಪದಕ್ಕೆ ಕಿಚ್ಚು ಹಚ್ಚಿದ ಹನುಮಂತ ಚಾಮುಂಡಿ ಭಕ್ತರು ವೈದ್ದು ನಿಂತುಚಪ್ಪಾಳೆ ಹೊಡಿಯೋ ಥರ ಮಡಿದ ನಡ ದಸರಾ ಕುರಿತು ತನ್ನ ಅನಿಸಿಕ್ಕೆ ಯನ್ನ ಹಂಚಿಕೊಂಡ,,,

{ಫಸ್ಟ್ ಟೈಮ್ ಬಂದಿದೀನಿ ದಸರಾಕ್ಕೆ ಬಹಳ ಖುಷಿಗುತ್ತಿದೆ ,ತುಂಬಾ ಜನ ಕೂಡಿದ್ದಾರೆ ,ಬಹಲ ಖುಷಿಯಾಗಿತ್ತಿದೆ ಮೈಸೂರಿಗೆ ಫಾಸ್ಟ್ ಟೈಮ್ ಬಂದಿದೀನಿ ,ದರ್ಶರ ಹಬ್ಬಕ್ಕೆ ಬರಬೇಕಂತ ಬಹಳ ಆಸೆಯಿತ್ತು ಬಂದಿದ್ದೀನಿ ಹಣಇ,ಮೈಸೂರು ತುಮ್ವ್ಬ ಬರಿ ಲೈಟ್ ಗಾಲೆ ಇದಾವೆ, ಅಂತ ಹನುಮಂತ ಹೇಳಿದನೇ
ಬಡ್ನಿ ಜಕ್ಸ್ಸನ್ ಏಪ್ರೊಟೆಕ್ಶನ್ ಕೊಡಿ ಅಂತ ಆರ್ಡರ್ ಮಾಡಿದ್ದ್ಯರು?
ಚಾಮುಂಡಿ ಮಡಿಲಲ್ಲಿ ಧಡಧಡಗಿಸಿದನಲ್ಲ ಜವರಿಯೋ ಸ್ಟಾರ್ ಹನುಮ ಎಲ್ಲೇ ಹೋಗಲಿ ಹೆಣೈಕಳ ಗೊಸ್ಕರ್ ರೊಮ್ಯಾಂಟಿಕ್ ಬಣ ಹುದೆ ತಿರುತ್ತಾನೆ ಅದರಂತೆ ಅರಮನೆ ನಗರಿಯಲ್ಲಿ  ಕಂಠಸಿರಿಯಿಂದ ರೊಮ್ಯಾಂಟಿಕ್ ಬಾಣಗಳನ್ನ ನ್ನುಗ್ಗುಸಿಬಿಟ್ಟ ಚುಟು  ಚುಟು ಅಂತೈತೆ ಅಂತ ಹೊಟ್ಟೆ ಮೇಲೆ ಕೈಯಾಡಿಸ್ ಚಿಗರೆಯಂತ ಚಲುವಿಯರನ್ನ ಲಾಕ್ ಮಾಡಿಕೊಂಡ ಸ್ಟಾರ್ ಆಫ್ ಸಿಗಾರ್ ಆದರೂ ಅಂಗಿ ಲುಂಗಿಯಲ್ಲೇ ಓಡಾಡುವ ಹನುಮನ ಸಿಂಪ್ಲಿ ಸಿಟಿಗೆ ಕ್ಲಿನ್ ಬೋಲ್ಡ್ ಆಗಿರುವ ಸುಂದರಿಯರು ಯಾವದಕ್ಕೂ ಒಂದು ಫೋಟೋ ತೊಗೊಳೋಣ ಆಮೇಲೆ ಟ್ರೈ ಮಾಡಿದರೆ ಆಯಿತು ಅಂತ ಬಡ್ನಿ ಜಾಕ್ಸನ್ ಹಿಂದೆ ಬಿದ್ದ್ರೂ ನೋಡಿ ಆಗ ಮೈಸೂರು ಪೊಲೀಸರು ಹನುಮಂತಣನನ್ನ
ಕಸ್ಟಡಿಗೆ ಪಡಿಯುವಂತಾಯಿತು ,,,
ಹನುಮಂತನ ಹಿಂದೆ ಬಿದ್ದಿದ್ದು ಹುಡ್ಗಿರ್ ಅಲ್ವ ಮತ್ತೆ ಅವರನ್ನ ವಿಚಾರಿಸಕೊಳ್ಳಬೇಕು ಅದನ್ನ ಬಿಟ್ಟು ಹನುಮಂತನ್ನನ ಯಾಕೆ ಕಸ್ಟಡಿಗೆ ಪಡೆದರುಒಂದು ವೇಳೆ ಅಲ್ಲಿ ಯಾರನ್ನಾದರೂ ಚುಡಾಯಿಸಿದರೆ ಮಾತ್ರ ಕಾಕಿ ಧಾರಿಗಳಿಗೆ ಕೇಳೋ ರೈಟ್ಸ್ ಇದೆ ಆದರೆ ಅಣ್ಣ ಬಂದ್ ಹನುಮಂತ ಕ್ಆ ಕ್ಯಾಟಯಾಗಿರಿಗೆ ಸೇರಿದವನು ಅಲ್ಲವಲ್ಲ ಅಕ್ಕ ಎನ್ನದೆ ಬಾಯಿತೆರಿಯಲ್ಲ ಕಾಲ್ ಹಾಕೋದು ಕ್ಯಾಚ್ ಹಾಕೋದು ಹನುಮಂತನ್ನನಿಗೆ ಗೊತ್ತಿಲ ಅಸ್ಟೇಜ್ಕ್ಕೂ ಹನುಮಂತ ಮೈಸೂರು ದಸರಾ ಗೆ ಹೋಗಿದ್ದು ಕಾರ್ಯಕ್ರಮ್ಮಕ್ಕೆ ಹೊರತು ಹುಡ್ಗಿರ್ ಜೊತೆ ಸೆಲ್ಫಿ ತೊಗೊಳೋಕ್ಕೆ ಅಲ್ಲ.. ಮತ್ಯಕ್ಕೆ ಕಾಕಿ ಧಾರಿಗಳು ಕುರಿಗಾಹಿನ್ನ ಕಸ್ಟಡಿಗೆ ಪಡೆದರು ಅಂತೀರಾ?ಅನುಮಂತಣ್ಣನನ್ನ ಪ್ರೊಟೆಕ್ಟ್ ಮಾದೋದಕ್ಕೆ ನೂಕ ನೂಕಾಲಿಂದ ಹನುಮಂತನ್ನ ನಿಗೆ ತೊಂದರೆ ಆಗಬಾರದು ಸೆಲ್ಫಿ ಸೆಲ್ಫಿ ಅಂತ ಬಡ್ನಿ ಜಾಕ್ಸನ್ ಗೆ ಸುತ್ತು ವರೆದು ಕಿರಿಕಿರಿ ಮಾಡಬಾರದ್ದು ಅನ್ನೋ ಕಾರಣಕ್ಕೆ ,ಪೊಲೀಸರು ಹನುಮಂತಣ್ಣನ್ನ ಲಾಕ್ ಮಾಡಿಕೊಂಡು ಯಾವದೇ ತೊಂದರೆ ಯಾಗದಂತೆ ಅಲ್ಲಿಂದ ಕಳಿಸಿಕೊಟ್ಟರು ಅಷ್ಟೇ ,
ಕಳೆದು ವರ್ಷ ಮೈಸೂರು ದಸರಾ ಟೈಮ್ನಲ್ಲೇ ಹನುಮ ಕಾಮನ್ ಮ್ಯಾನ್ ,ಆದರೆ ಈ ವರ್ಷ ಅರಮನೆಯ ಸಂಗೀತ ಕಾರ್ಯಕ್ರಮಕ್ಕೆ ಪೆಷಲ್ ಮ್ಯಾನ್ ಅಧೃಷ್ಠ ಅಂದರೆ ಇದೆ ಅಲ್ಲವಾ ,,,,

Arun Kumar: