Tuesday, April 16, 2024
Homeತಾಜಾ ಸುದ್ದಿನಿಮ್ಮ ಹತ್ತಿರ ಹಳೆಯ 2 ರೂಪಾಯಿ ಕಾಯಿನ ಇದಿಯ ? ಹಾಗಾದರೆ ನೀವು ಸಹ...

ನಿಮ್ಮ ಹತ್ತಿರ ಹಳೆಯ 2 ರೂಪಾಯಿ ಕಾಯಿನ ಇದಿಯ ? ಹಾಗಾದರೆ ನೀವು ಸಹ ಆಗಬಹುದು ಲಕ್ಷಾಧೀಶ್ವರ . Earn Mony From 2 rupees coin

ಬಹುಶಃ ನಿಮ್ಮ ನಾಣ್ಯ ಸಂಗ್ರಹದಲ್ಲಿ ಇರಿಸಲಾಗಿರುವ 2 ರೂಪಾಯಿ ಮೌಲ್ಯದ ಹಳೆಯ ನಾಣ್ಯಗಳು ನಿಮಗೆ ಲಕ್ಷ ಲಕ್ಷ ರೂಪಾಯಿಗಳು ಗಳಿಸುವ ಸಾಧನವಾಗಿ ಪರಿಣಮಿಸಬಹುದು. ಈ ಹಳೆಯ ರೂ 2 ನಾಣ್ಯದ ಮೌಲ್ಯ ಇದೀಗ ಗಗಣಕ್ಕೆ ಏರಿದೆ ಹೆಚ್ಚಾಗಿದೆ, ಇದು ಒಂದು ನಿರ್ದಿಷ್ಟ ಮಾನದಂಡದೊಂದಿಗೆ ಹೊಂದಿಕೆಯಾಗುತ್ತದೆ..


ನಾವು ಮಾತನಾಡುತ್ತಿರುವ 2 ರೂಪಾಯಿ ನಾಣ್ಯವನ್ನು 1994 ರಲ್ಲಿ ತಯಾರಿಸಲಾಗಿರಬೇಕು . ಅದರ ಹಿಂದೆ ಭಾರತದ ಬಾವುಟ ಹೊಂದಿರಬೇಕು . ಕ್ವಿಕ್ರ್ quikr ವೆಬ್‌ಸೈಟ್‌ನಲ್ಲಿ ಈ ಅಪರೂಪದ ನಾಣ್ಯದ ಬೆಲೆಯನ್ನು ಬರೋಬ್ಬರಿ 5 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಗಮನಿಸಬೇಕಾದ ಸಂಗತಿಯೆಂದರೆ ಭಾರತದ ಸ್ವಾತಂತ್ರ್ಯ ಪೂರ್ವ ರಾಣಿ ವಿಕ್ಟೋರಿಯಾ ಅವರ ಚಿತ್ರ ಇರುವ ಒಂದು ರೂಪಾಯಿಯ ಬೆಳ್ಳಿಯ ನಾಣ್ಯದ ಮೌಲ್ಯ 2 ಲಕ್ಷ ರೂ. ಇದ್ದು ಹಾಗೆಯೇ , 1918 ಒಂದು ರೂಪಾಯಿ ಜಾರ್ಜ್ ವಿ ಕಿಂಗ್ ಅವರ ಚಿತ್ರ ಇರುವ ನಾಣ್ಯದ ಬೆಲೆ 9 ಲಕ್ಷ ರೂ. ಈ ನಾಣ್ಯಗಳ ಬೆಲೆ, ಇ-ಕಾಮರ್ಸ್ ಸೈಟ್ ಕ್ವಿಕ್ಕರ್‌ ನಲ್ಲಿ ಮಾರಾಟವಾಗುತ್ತಿದೆ, ಮಾರಾಟಗಾರ ಮತ್ತು ಖರೀದಿದಾರರ ನಡುವಿನ ಒಪ್ಪಂದವನ್ನು ಆಧರಿಸಿದೆ. ಈ ನಾಣ್ಯಗಳಿಗೆ ಸಾಕಷ್ಟು ಬೇಡಿಕೆ ಇರುವುದರಿಂದ, ಖರೀದಿದಾರರು ಅವರಿಗೆ ಲಕ್ಷ ರೂಪಾಯಿಗಳನ್ನು ನೀಡಲು ಸಿದ್ಧರಾಗಿದ್ದಾರೆ.

ನಿಮ್ಮ ಬಳಿ ಇಂತಹ ಅಪರೂಪದ ನಾಣ್ಯಗಳು ಇದ್ದರೆ ಮತ್ತು ನೀವು ಅವುಗಳನ್ನು ಮಾರಾಟ ಮಾಡಲು ಬಯಸಿದರೆ, ಮೊದಲು ನೀವು ಸೈಟ್ಗೆ ಹೋಗಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ನಂತರ ಈ ನಾಣ್ಯದ ಫೋಟೋ ಕ್ಲಿಕ್ ಮಾಡಿ ಮತ್ತು ಅದನ್ನು ಸೈಟ್ನಲ್ಲಿ ಅಪ್ಲೋಡ್ ಮಾಡಿ. ಖರೀದಿದಾರರು ನಿಮ್ಮನ್ನು ನೇರವಾಗಿ ಸಂಪರ್ಕಿಸುತ್ತಾರೆ. ಅಕಸ್ಮಾತ್ ನಿಮ್ಮ ಬಳಿಯ ನಾಣ್ಯಗಳು ಸೆಲ್ ಆದರೆ ನೀವು ಲಕ್ಷಾಧಿಪತಿ ಆಗುವುದು ಅಂತೂ ಖಚಿತ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments