Tuesday, April 16, 2024
Homeಬ್ರೇಕಿಂಗ್ ನ್ಯೂಸ್ಜೀವನಶೈಲಿಯಲ್ಲಿ ಈ ನಾಲಕು ಬದಲಾವಣೆ ಮಾಡಿ , ಕೋರೋನಾದ 3 ನೇ ಅಲೆ ಇಂದ ಸುರಕ್ಷಿತವಾಗಬಹುದು....

ಜೀವನಶೈಲಿಯಲ್ಲಿ ಈ ನಾಲಕು ಬದಲಾವಣೆ ಮಾಡಿ , ಕೋರೋನಾದ 3 ನೇ ಅಲೆ ಇಂದ ಸುರಕ್ಷಿತವಾಗಬಹುದು. Make these four changes to read from Corona’s third wave.

 ಜೀವನಶೈಲಿಯಲ್ಲಿ ಈ ನಾಲಕು ಬದಲಾವಣೆ ಮಾಡಿ , ಕೋರೋನಾದ 3 ನೇ ಅಲೆ ಇಂದ ಸುರಕ್ಷಿತವಾಗಬಹುದು. (Make these four changes to read from Corona’s third wave)

ಭಾರತದಲ್ಲಿ ಕೋರೋನಾದ ಮೂರನೇ ಅಲೆ ಬರತ್ತೆ ಎನ್ನುವ ಚರ್ಚೆಗಳು ಚೋರಗಿ ನಡೆಯುತ್ತಿವೇ , ಮೂರನೇ ಅಲೆ ಈವಾಗ ಬರತ್ತೆ ಯಾವಾಗ ಬಾರತೆ, ಬಂದರೇ ಯೆಸ್ಟು ದಿನಗಗಳ ಕಾಲ ಇರಲಿದೆ ನಿಜವಾಗಿಯೂ ಮಕ್ಕಳಿಗೆ ಇದರ ಎಫೆಕ್ಟ್ ಬೀಳತ್ತ ಎನ್ನುವ ಹತ್ತು ಹಲವು ಪ್ರಶನೈಗಳು ನಿಮ್ಮ ತಲೆಯಲ್ಲಿ ನಡೆಯುತ್ತಿರುತ್ತವೆ. 

ಅನೇಕದೇಶಗಳಲ್ಲಿ ಕೋರೋನಾ ಪ್ರಕರಣಗಳು  ಹೆಚ್ಚಾಗುತಿರುವುದರಿಂದ ಜನ ಆತಂಕದಲ್ಲಿ ಒಳಗಾಗಿದ್ದಾರೆ . ಈ ಎಲ್ಲ ಸುದ್ದಿಗಳ ನಡುವೆ ಕರೋನಾದ ಮೂರನೇ ಅಲೆ ಇಂದ ಹೆಗೆಲ್ಲ ಬಚ್ಚವಾಗಬೇಕೆಂದು ತಿಳಿದುಕೊಳ್ಳುಯ ಕುತೂಹಳವು ಹೆಚ್ಚಾಗುತ್ತಿದೆ. ಆರೋಗ್ಯ ತಜ್ಞರ ಪ್ರಕಾರ ಯಾರದೇಹದಲ್ಲಿ ರೋಗ ಪ್ರತಿಕರಕ ಶಕ್ತಿ (immunity) ಹೆಚ್ಚಾಗಿರುತ್ತೆ ಅವರಿಗೆಲ್ಲ ಕರೋನಾದ ಮೂರನೇ ಅಲೆಯ ಪ್ರಭಾವ ಬೀಳುವ ಸಾಧ್ಯತೆ ಇಲ್ಲ.  

ಕರೋನಾ ವ್ಯಾಕೀಸನ ಸಹ ರೋಗ ಪ್ರತಿಕರಕ ಶಕ್ತಿ (immunity) ಹೆಚ್ಚಿಸಲು ಮುಖ್ಯವಾದ ಪಾತ್ರವನ್ನು ನಿಭಾಯಿಸುತ್ತದೆ. ವರದಿಗಳ ಪ್ರಕಾರ ಯಾರೆಲ್ಲಾ ಕೋರೋನಾ ವ್ಯಾಕೀನ ಪಡೆದುಕೊಂಡಿದ್ದಾರೆ ಅವರಿಗೆ ಆ್ಯಂಟಿಬಾಡಿಸ್ ಕೊರೊನದಿಂದ ವಿಶೇಷ ಸುರಕ್ಷೆ ನೀಡುತ್ತದೆ. ಆದರೆ ರೂಪಾಂತರಿ ಕೋರೋನಾ ಮೇಲೆ ವ್ಯಕ್ಸಿನ್ ಪ್ರಭಾವ ಬೀಳುತ್ತಿದೀಯ ಎನ್ನುವ ಸಂಶೋಧನೆ ಮುನ್ನಡಿಯುತ್ತಿವೆ , ವ್ಯಾಕಸಿನನ್ನು ಮತತಸ್ತು ಅಪ್ಡೇಟ್ ಮಾಡುವ ಕಾರ್ಯವು ನಡೆಯುತ್ತಿವೆ. 

ಇವೆಲ್ಲಾರ ನಡುವೆ ನಮ್ಮಲ್ಲಿ ರೋಗ ಪ್ರತಿಕರಕ ಶಕ್ತಿ ಮತ್ತು ಆತ್ಮವಿಶ್ವಾಸ ಧೈರ್ಯ ಹೆಚ್ಚಾಗಿರಬೇಕು. ಹಾಗಾದರೆ ಬನ್ನಿ ಕೊರೊನ ದ ಮೂರನೇ ಅಲೆಇಂದ ಹೆಗೆಲ್ಲ ಬಚಾವಾಗಬೇಕು , ಕೋರೋನಾ ಮೂರನೇ ಅಲೆ ಇಂದ ನಮ್ಮ ಶರೀರವನ್ನು ಹೆಗೆಲ್ಲ ಮಜಬೂತಾಗಿ ಇಟ್ಟುಕೊಳ್ಳಬೇಕು , ಮೂಬರುವಂತಹ ಕೋರೋನಾದ ಹೊಸ ಹೊಸ ವೇರಿಯಂಟ್ ಗಳಿಂದ ನಾವು ಹೇಳುವಂತಹ ನಿಯಮಗಳು ಸುರಕ್ಷತೆ ನೀಡಬಹುದು. ಈ ನಿಯಮಗಳ ಪಾಲನೆ ಮಾಡಿದ್ದರೆ ಕರೋನಾದಿಂದ ಸಾಕಸ್ತು ಬಚಾವಾಗಬಹುದು. 

ನಿತ್ಯ ನಿಯಮಿತವಾಗಿ ವ್ಯಾಯಾಮ (get regular exercise)

ಅಧ್ಯಯನಗಳ ಪ್ರಕಾರ ದೇಹದಲ್ಲಿ ಟಿ-ಕೋಶಗಳ ಉತ್ಪಾದನೆ, ವ್ಯಾಯಾಮ ಮಾಡದೆ ಇರುವಂನತವರಿಗಿಂತ ವ್ಯಾಯಾಮ ಹೆಚ್ಚಾಗಿರುತ್ತದೆ ಅದಕ್ಕಾಗಿ ದಿನ ನಿತ್ಯ ವ್ಯಾಯಾಮ ಮಾಡಿ . 2019 ರಲ್ಲಿ ಪ್ರಕಾಶೀತಗೊಂಡಿರುವ ಜನರಲ್ ಆಫ್ ಸ್ಪೋರ್ಟ್ಸ್ ಅಂಡ್ ಹೆಲ್ತ್ ಸೈನ್ಸ್ ನ ಅಧ್ಯಯನದ ಪ್ರಕಾರ , ನಿತ್ಯ ವ್ಯಾಯಾಮ ಮಾಡಿರುವ ಕಾರಣ ಹಾರ್ಮೋನ್ ಸ್ತ್ರವ ಹೆಚ್ಚಾಗುತ್ತೆ. ಇದು ರೋಗ ಪ್ರತಿಕಾರಕ ಶಕ್ತಿಯನ್ನು ಹೆಚ್ಚಾಗಿಸಲು ಸಹಾಯ ಮಾಡುತ್ತದೆ.ಆರೋಗ್ಯ ತಜ್ಞರು ಎಲ್ಲರೂ ನಿತ್ಯ ಒಂದರಿಂದ ಒಂದೂವರೆ ಗಂಟೆ ವ್ಯಾಯಾಮ ಮಾಡಬೇಕೇತಂದು ಸಲಹೆ ನೀಡುತ್ತಾರೆ.

ಮದ್ಯ ಮತ್ತು ಧೂಮಪಾನದಿಂದ ದೂರವಿರಿ. (Avoid alcohol and smoking.)

ತಜ್ಞರ ಪ್ರಜಾರ ಮದ್ಯಪಾನ ಶರೀರಕ್ಕೆ ಅನೇಕ ಪ್ರಕಾರದಿಂದ ಹಾನಿ ಉಂಟುಮಾಡುತ್ತೆ.ಮದ್ಯಪಾನ ಲಿವರ್ ಕಾರ್ಯಕ್ಷಮತೆಯನ್ನು ದುರ್ಬಲಗೊಳಿಸುತ್ತೆ. ಮತ್ತು ಇದು ರೋಗಪ್ರತಿಕರಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ.ಅದಕ್ಕಾಗಿ ದೇಶದ ಇಮ್ಯುನಿಟಿ ಹೆಚ್ಚಿಸಲು ಮದ್ಯಪಾನ ನಿಷೇಧಿಸಿ.ಅಲ್ಲದೆ ಧೂಮಪಾನ ಶ್ವಾಸಕೋಶಗಳಿಗೆ ಹಾನಿ ಉಂಟು ಮಾಡುತ್ತೆ. ಕೊರೊನಾ ವೈರಸ್ ಮುಖ್ಯವಾಗಿ ಶ್ವಾಸಕೋಶಗಳಿಗೆ ಹಾನಿ ಉಂಟು ಮಾಡುತ್ತೆ. ಉತ್ತಮ ಶ್ವಾಸಕೋಶಗಳಿಗಾಗಿ ಧೂಮಪಾನವನ್ನು ನಿಷೇಧಿಸಿ.

ಪೂರಕ ಪ್ರಮಾಣದ ನಿದ್ದಿರೆ ಮಾಡುವುದು ಅವಶ್ಯಕ. (Get Enough Sleep)

ಆರೋಗ್ಯಕಾರಿ ಜೀವನಕ್ಕೆ ಪೂರಕ ನಿದ್ದಿರೆಯನ್ನು ಮಾಡುವುದು ಅತಿ ಮುಖ್ಯ. ನೀವೇನಾದರೂ ಪೂರಕ ಪ್ರಮಾಣದ ನಿದ್ದಿರೆ ಮಾಡಿಲ್ಲ ಎಂದರೆ ನಿಮ್ಮ ಇಮ್ಯುನಿಟಿ ಮೇಲೆ ಇದರ ಪ್ರಭಾವ ಬೀಳತ್ತೆ.

ಜನರಲ್ ಆಫ್ ಎಸ್ಪಿರಿಮೆಂಟಲ್ ಮೆಡಿಸಿನ್ ನಲ್ಲಿ ಪ್ರಕಾಶಿತಗೊಂಡಿರುವ ಒಂದು ಅಧ್ಯಯನದ ಪ್ರಕಾರ ಯಾರೆಲ್ಲ ರಾತ್ರಿಯಲ್ಲಿ ಪೂರ್ಣ ಪ್ರಮಾಣದ ನಿದ್ದಿರೆ ಮಾಡುತ್ತಾರೆ ಅವರಲ್ಲಿ ಟಿ- ಜೀವಕೋಶಗಳು ಸಾಕಷ್ಟು ಪ್ರಮಾಣದಲ್ಲಿ ಸಕ್ರಿಯವಾಗಿರುತ್ತದೆ.           ಟಿ ಕೋಶಗಳು ದೇಹದಲ್ಲಿ ಸೋಂಕು ಹರಡುವಿಕೆಯ ಪ್ರಮಾಣ ಕಮ್ಮಿ ಮಾಡತ್ತೆ.

ಅಧ್ಯಯನದ ಒಂದರ ಪ್ರಕಾರ ಯಾರೆಲ್ಲ ಕಣ್ಣು ತುಂಬಾ  ಕನಿಷ್ಠ 8 ಗಂಟೆಗಳ ಕಾಲ ನಿದ್ದಿರೆ ಮಾಡುತ್ತಾರೋ ಅವರಲ್ಲಿ ರೋಗ ಪ್ರತಿಕಾರಕ ಶಕ್ತಿ ಹೆಚ್ಚಿರುತ್ತೆ. ಯಾರೆಲ್ಲ ಪೂರ್ಣ ಪ್ರಮಾಣದ ನಿದ್ದಿರೆಯನ್ನು ಮಾಡುವುದಿಲ್ಲ ಅವರಲ್ಲಿ ರೋಗಪ್ರತಿಕಾರಕ ಶಕ್ತಿ ಕೊಂಚ ಕಮ್ಮಿ ಇರತ್ತೆ ಎಂದು ತಿಳಿದು ಬಂದಿದೆ.

ಒತ್ತಡ ಮುಕ್ತವಾಗಿರುವುದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ( Stress Free Life)

ಆರೋಗ್ಯ ತಜ್ಞರ ಪ್ರಕಾರ ಮಾನಸಿಕ ಒತ್ತಡ ಮತ್ತು ಇಮ್ಯುನಿಟಿಗೆ ಹತ್ತಿರವಾದಗೆ ಹತ್ತಿರವಾದ ಸಂಬಂಧವಿದೆ.ನೀವು ಎಷ್ಟೇ ಪೌಷ್ಟಿಕ ಆಹಾರವನ್ನು ಸೇವಿಸಿದ್ದರು, ನಿವು ನಿತ್ಯ ವ್ಯಾಯಾಮ ಆರೋಗ್ಯ ಪಾಲನೆ ಮಾಡಿದ್ದರು ಸಹ, ನಿವೇನಾದ್ರು ಒತ್ತಡಕ್ಕೆ ಒಳಗಾದ್ರೆ ನಿಮ್ಮ ಆರೋಗ್ಯ ಖಂಡಿತ ಹಾಳಾಗುತ್ತೆ. ಮತ್ತು ನಿಮ್ಮ ದೇಶ ಸೋಂಕು ಪ್ರತಿಕರಕ ಶಕ್ತಿಯನ್ನು ಕಡಿಮೆಗೊಳಿಸುತ್ತೆ. ಅದಕ್ಕಾಗಿ ಒತ್ತಡ ಮುಕ್ತವಾಗಿ ಜೀವನ ಸಾಗಿಸಿ.ಯಾವಗೆಲ್ಲ ನೀವು ಒತ್ತಡಕ್ಕೆ ಒಳಗಾಗುತ್ತಿರ ಆವಾಗೆಲ್ಲ ಈ ಸಮಸ್ಯೆಯನ್ನು ಸರಿ ಪಡಿಸಲು , ನಿಮ್ಮ ದೇಹ ಕೋರ್ಟಿಸೋಲ್ ಹಾರ್ಮೋನ್ ರಿಲೀಸ್ ಮಾಡಲು ಶುರು ಮಾಡತ್ತೆ.ಶರೀರದಲ್ಲಿ ಕೋರ್ಟಿಸೋಲ್ ನ ಪ್ರಮಾಣ ಹೆಚ್ಚಾದರು ಸಹ ಒಟ್ಟಾರೆ ವ್ಯವಸ್ಥೆಯನ್ನು ಅಡ್ಡಿಪಡಿಸುತ್ತದೆ.ಒತ್ತಡ ಭರಿತ ಜೀವನ ನಮ್ಮ ಪ್ರತಿಕರ ಶಕ್ತಿಯನ್ನು ದುರ್ಬಲ ಗೊಳಿಸುತ್ತೆ ಜೊತೆಗೆ ಅನ್ಯ ಆರೋಗ್ಯ ಸಮಸ್ಯೆಗಳಿಗೆ ಜನ್ಮ ನೀಡಬಹುದು. ಸಾಧ್ಯವಾದಷ್ಟು ಒತ್ತಡ ಮುಕ್ತ ಜೀವನ ಸಾಗಿಸಿ. 

ನೋಟ್- ಡಾ ಪರವೇಶ್ ಮಲಿಕ್ ಒಬ್ಬರು ಫಿಜಿಶಿಯನ್ ಇದ್ದು ಸಾಧ್ಯಕ್ಕೆ ಇವರು ಪಾನಿಪತ್ ನ ಉಜಾಲ ಸಿಗ್ನಸ್ ಮಹಾರಾಜ ಅಗ್ರೆಸನ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ಡಾ . ಮಲಿಕ್ ಅವರು ಹರಿಯಾಣ ದ ಮಹರ್ಷಿ ಮಾರ್ಕಂಡೇಶ್ವರ ಆರೋಗ್ಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಮುಲ್ಲಾನಾ, ಇಂದ ತಮ್ಮ ಎಂಬಿಬಿಎಸ್ ನ ಶಿಕ್ಷಣ ಪೂರ್ಣಗೊಳಿಸಿದ್ದಾರೆ.ವಿ ಐ ಪಿ ಕರ್ನಾಟಕದ ಲೈಫ್ ಸ್ಟೈಲ್ ಕ್ಯಾತೆಗರಿಯಲ್ಲಿ ಪ್ರಕಷಿತಹೊಂದಿರುವ ಈ ಲೇಖವನ್ನು ತಜ್ಞರ ಹೇಳಿಕೆಯ ಆಧಾರದ ಮೇಲೆ ಪ್ರಕಟಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments